ದೇಹದಿಂದ ಯುರಿಕ್ ಆಸಿಡ್ ಅನ್ನು ಹೊರಹಾಕುವಲ್ಲಿ ಪರಿಣಾಮಕಾರಿಯಾಗಿವೆ ಈ 4 ಪೇಯಗಳು!

High Uric Acid समाचार

ದೇಹದಿಂದ ಯುರಿಕ್ ಆಸಿಡ್ ಅನ್ನು ಹೊರಹಾಕುವಲ್ಲಿ ಪರಿಣಾಮಕಾರಿಯಾಗಿವೆ ಈ 4 ಪೇಯಗಳು!
Drinks For High Uric AcidReduce High Uric AcidHow To Reduce Uric Acid
  • 📰 Zee News
  • ⏱ Reading Time:
  • 49 sec. here
  • 8 min. at publisher
  • 📊 Quality Score:
  • News: 44%
  • Publisher: 63%

High Uric Acid Remidy: ಅಧಿಕ ಯೂರಿಕ್ ಆಸಿಡ್ ಒಂದು ಸಾಮಾನ್ಯ ಸಮಸ್ಯೆಯಾಗಿದ್ದು, ಕೀಲು ನೋವು, ಸಂಧಿವಾತ ಮತ್ತು ಮೂತ್ರಪಿಂಡದ ಕಲ್ಲುಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟ ಹೆಚ್ಚಾದಾಗ ಇದು ಸಂಭವಿಸುತ್ತದೆ.

ಶುಂಠಿಯು ಜಿಂಜರಾಲ್ ಮತ್ತು ಶೋಗೋಲ್ ಎಂಬ ಸಂಯುಕ್ತಗಳನ್ನು ಹೊಂದಿರುತ್ತದೆ,ಈ ಬಣ್ಣದ ಉಪ್ಪು ಮಧುಮೇಹಿಗಳಿಗೆ ವರದಾನ: ಈ ವಿಧಾನದಲ್ಲಿ ಬಳಸಿದರೆ ಮತ್ತೆಂದೂ ಹೆಚ್ಚಾಗದಂತೆ ನಿಯಂತ್ರಣವಾಗುತ್ತೆ ಬ್ಲಡ್ ಶುಗರ್ಸುನಿಲ್ ಗವಾಸ್ಕರ್ ಸಹೋದರಿಯನ್ನೇ ಪಟಾಯಿಸಿ ಮದುವೆಯಾದ ಭಾರತದ ಶ್ರೇಷ್ಠ ಬಲಗೈ ಬ್ಯಾಟರ್ ಇವರೇ! ಈತ ಕನ್ನಡಿಗನೂ ಹೌದು…

ಅಧಿಕ ಯೂರಿಕ್ ಆಮ್ಲವು ಒಂದು ಸಾಮಾನ್ಯ ಸಮಸ್ಯೆಯಾಗಿದ್ದು, ಕೀಲು ನೋವು, ಸಂಧಿವಾತ ಮತ್ತು ಮೂತ್ರಪಿಂಡದ ಕಲ್ಲುಗಳಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವು ಹೆಚ್ಚಾದಾಗ ಇದು ಸಂಭವಿಸುತ್ತದೆ, ಇದು ಪ್ಯೂರಿನ್ ಎಂಬ ಸಂಯುಕ್ತದ ವಿಭಜನೆಯಿಂದ ರೂಪುಗೊಳ್ಳುತ್ತದೆ.ಹೊರಹಾಕಲು ಮತ್ತು ಅದರ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ನೈಸರ್ಗಿಕ ಪಾನೀಯಗಳಿವೆ. ಇಂದು ನಾವು ನಿಮಗೆ 4 ಪಾನೀಯಗಳ ಪಾನೀಯಗಳ ಮಾಹಿತಿಯನ್ನು ನೀಡುತ್ತಿದ್ದೇವೆ.ನಿಂಬೆ ನೀರು ಕ್ಷಾರೀಯವಾಗಿದೆ, ಇದು ಯೂರಿಕ್ ಆಮ್ಲವನ್ನು ಕರಗಿಸಲು ಮತ್ತು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ.

ಶುಂಠಿಯು ಜಿಂಜರಾಲ್ ಮತ್ತು ಶೋಗೋಲ್ ಎಂಬ ಸಂಯುಕ್ತಗಳನ್ನು ಹೊಂದಿರುತ್ತದೆ, ಇದು ಶಕ್ತಿಯುತ ಆಂಟಿಇನ್ಫ್ಲೆಮೆಟರಿ ಆಗಿದೆ. ಇವು ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಕೀಲು ನೋವು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...freedom of speechPrabhas Fan: ಯುವತಿಯ ಬೆನ್ನ ಮೇಲೆ ಬಾಹುಬಲಿ ಟ್ಯಾಟೂ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Drinks For High Uric Acid Reduce High Uric Acid How To Reduce Uric Acid High Uric Acid Treatment High Uric Acid Remedy Uric Acid Home Remedies

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮಜ್ಜಿಗೆ ಜೊತೆ ಇದನ್ನು ಬೆರೆಸಿ ಕುಡಿದರೆ ಯುರಿಕ್ ಆಸಿಡ್ ಕರಗಿ ನೀರಾಗುತ್ತದೆ.. ಜೊತೆಗೆ ಕಿಡ್ನಿ ಸ್ಟೋನ್‌ ಇದ್ದರೂ ಪುಡಿಯಾಗಿ ಹೊರ ಹೋಗುತ್ತದೆ!ಮಜ್ಜಿಗೆ ಜೊತೆ ಇದನ್ನು ಬೆರೆಸಿ ಕುಡಿದರೆ ಯುರಿಕ್ ಆಸಿಡ್ ಕರಗಿ ನೀರಾಗುತ್ತದೆ.. ಜೊತೆಗೆ ಕಿಡ್ನಿ ಸ್ಟೋನ್‌ ಇದ್ದರೂ ಪುಡಿಯಾಗಿ ಹೊರ ಹೋಗುತ್ತದೆ!Drinks to control uric acid : ಮಜ್ಜಿಗೆ ಜೊತೆ ಈ ಒಂದು ವಸ್ತುವನ್ನು ಬೆರೆಸಿ ಕುಡಿದರೆ ಯುರಿಕ್ ಆಸಿಡ್ ಕರಗಿ ನೀರಾಗಿ ದೇಹದಿಂದ ಹೊರ ಹೋಗುವುದು.
और पढो »

ಈ ಕಾಳಿನ ನೀರು ಕುಡಿದರೆ ಸಾಕು, ಕೀಲುಗಳಲ್ಲಿ ಅಂಟಿರುವ ಯುರಿಕ್ ಆಸಿಡ್ ಕರಗುವುದು! ಮಂಡಿ ನೋವಿಗೂ ಸಿಗುವುದು ಪರಿಹಾರಈ ಕಾಳಿನ ನೀರು ಕುಡಿದರೆ ಸಾಕು, ಕೀಲುಗಳಲ್ಲಿ ಅಂಟಿರುವ ಯುರಿಕ್ ಆಸಿಡ್ ಕರಗುವುದು! ಮಂಡಿ ನೋವಿಗೂ ಸಿಗುವುದು ಪರಿಹಾರhome remedy to control uric acid: ಅಜ್ವೈನ್ ಸೇವನೆಯಿಂದ ಯುರಿಕ್ ಆಸಿಡ್ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. ಈ ಮಸಾಲೆ ಔಷಧಿ ಇಲ್ಲದೆ ಯುರಿಕ್ ಆಸಿಡ್ ನಿಯಂತ್ರಿಸುತ್ತದೆ.
और पढो »

ಸ್ಟೋನ್ ರೂಪ ಪಡೆಯುವ ಮುನ್ನವೇ ಯೂರಿಕ್ ಆಸಿಡ್ ಅನ್ನು ದೇಹದಿಂದ ಹೊರ ಹಾಕುತ್ತದೆ ವೀಳ್ಯದೆಲೆ!ಈ ಹೊತ್ತಿನಲ್ಲಿ ಹೀಗೆಯೇ ಸೇವಿಸಿ !ಸ್ಟೋನ್ ರೂಪ ಪಡೆಯುವ ಮುನ್ನವೇ ಯೂರಿಕ್ ಆಸಿಡ್ ಅನ್ನು ದೇಹದಿಂದ ಹೊರ ಹಾಕುತ್ತದೆ ವೀಳ್ಯದೆಲೆ!ಈ ಹೊತ್ತಿನಲ್ಲಿ ಹೀಗೆಯೇ ಸೇವಿಸಿ !Betel Leaves for Uric Acid :ವೀಳ್ಯದೆಲೆಯನ್ನು ಸರಿಯಾದ ರೀತಿಯಲ್ಲಿ, ಸರಿಯದಾ ಹೊತ್ತಿನಲ್ಲಿ ಸೇವಿಸಿದರೆ,ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸಬಹುದು ಅನ್ನುವುದು ಸಾಬೀತಾಗಿರುವ ಸತ್ಯ.
और पढो »

ಪಲಾವ್ ಎಲೆಯನ್ನು ಪುಡಿ ಮಾಡಿ ಇದರ ಜೊತೆ ಬೆರೆಸಿ ಕುಡಿಯಿರಿ !ಯೂರಿಕ್ ಆಸಿಡ್ ಜೊತೆಗೆ ಕಿಡ್ನಿ ಸ್ಟೋನ್ ಕೂಡಾ ಕರಗುವುದು !ಪಲಾವ್ ಎಲೆಯನ್ನು ಪುಡಿ ಮಾಡಿ ಇದರ ಜೊತೆ ಬೆರೆಸಿ ಕುಡಿಯಿರಿ !ಯೂರಿಕ್ ಆಸಿಡ್ ಜೊತೆಗೆ ಕಿಡ್ನಿ ಸ್ಟೋನ್ ಕೂಡಾ ಕರಗುವುದು !Home Remedy For Uric Acid : ಪಲಾವ್ ಎಲೆಯನ್ನು ಈ ರೀತಿ ಸೇವಿಸಿದರೆ ದೇಹದಲ್ಲಿ ಸೇರಿಕೊಂಡಿರುವ ಯುರಿಕ್ ಆಸಿಡ್ ಕರಗಿ ಹೋಗುತ್ತದೆ. ಜೊತೆಗೆ ಕಿಡ್ನಿ ಸ್ಟೋನ್ ಅಪಾಯವೂ ಕಡಿಮೆಯಾಗುತ್ತದೆ.
और पढो »

ಹರಳಿನಂತೆ ಗಟ್ಟಿಕಟ್ಟಿರುವ ಯೂರಿಕ್ ಆಸಿಡ್ ಅನ್ನು ಕರಗಿಸಲು ಅರ್ಧ ಚಮಚ ಅರಶಿನದೊಂದಿಗೆ ಈ ಕಾಳಿನ ಪುಡಿ ಸೇವಿಸಿ! ನೋವು ಕೂಡಾ ಥಟ್ಟನೆ ಕಡಿಮೆಯಾಗುವುದು!ಹರಳಿನಂತೆ ಗಟ್ಟಿಕಟ್ಟಿರುವ ಯೂರಿಕ್ ಆಸಿಡ್ ಅನ್ನು ಕರಗಿಸಲು ಅರ್ಧ ಚಮಚ ಅರಶಿನದೊಂದಿಗೆ ಈ ಕಾಳಿನ ಪುಡಿ ಸೇವಿಸಿ! ನೋವು ಕೂಡಾ ಥಟ್ಟನೆ ಕಡಿಮೆಯಾಗುವುದು!ಅರಿಶಿನದಲ್ಲಿ ಈ ಪುಡಿಯನ್ನು ಬೆರೆಸಿ ಸೇವಿಸಿದರೆ ಕೀಳುಗಳಲ್ಲಿ ಹರಳಿನಂತೆ ಗಟ್ಟಿಯಾಗಿ ಕುಳಿತಿರುವ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಬಹುದು. ಮಾತ್ರವಲ್ಲ ಇದರಿಂದ ಉಂಟಾಗುವ ನೋವಿನಿಂದಲೂ ಮುಕ್ತಿ ಸಿಗುತ್ತದೆ.
और पढो »

ಯುರಿಕ್ ಆಸಿಡ್‌ ಹೆಚ್ಚಾದರೆ ಕರಿಬೇವಿನ ಎಲೆ ಈ ರೀತಿ ಬಳಸಿ, ಮೊಣಕಾಲುಗಳು ನೋವಿನಿಂದಲೂ ಸಿಗುತ್ತೆ ಪರಿಹಾರ!ಯುರಿಕ್ ಆಸಿಡ್‌ ಹೆಚ್ಚಾದರೆ ಕರಿಬೇವಿನ ಎಲೆ ಈ ರೀತಿ ಬಳಸಿ, ಮೊಣಕಾಲುಗಳು ನೋವಿನಿಂದಲೂ ಸಿಗುತ್ತೆ ಪರಿಹಾರ!home remedies for uric acid: ಯುರಿಕ್ ಆಸಿಡ್‌ ದೇಹದಲ್ಲಿ ಪ್ಯೂರಿನ್ ಎಂಬ ಪ್ರೋಟೀನ್‌ಗಳ ವಿಭಜನೆಯಿಂದ ರೂಪುಗೊಳ್ಳುತ್ತದೆ. ಯುರಿಕ್‌ ಆಸಿಡ್‌ ಅಧಿಕವಾರೆ ಕೀಲುಗಳಲ್ಲಿ ನೋವು, ಮೂಳೆಗಳಲ್ಲಿ ತೊಂದರೆ ಮತ್ತು ನಡೆಯಲು ಸಾಧ್ಯವಾಗದ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ.
और पढो »



Render Time: 2025-02-14 03:28:24