ದೊಡ್ಮನೆಯಲ್ಲಿ ನಡೆದೇಹೋಯ್ತು ಅನಾಹುತ!! ಚಾಕುವಿನಿಂದ ಇರಿದುಕೊಳ್ಳಲು ಮುಂದಾದ ಧನರಾಜ್...‌ ಅಡ್ಡಬಂದು ತಡೆದ ಬಿಗ್‌ ಬಾಸ್‌! ಅಸಲಿಗೆ ಆಗಿದ್ದೇನು?

ಧನರಾಜ್‌ ಆಚಾರ್ಯ समाचार

ದೊಡ್ಮನೆಯಲ್ಲಿ ನಡೆದೇಹೋಯ್ತು ಅನಾಹುತ!! ಚಾಕುವಿನಿಂದ ಇರಿದುಕೊಳ್ಳಲು ಮುಂದಾದ ಧನರಾಜ್...‌ ಅಡ್ಡಬಂದು ತಡೆದ ಬಿಗ್‌ ಬಾಸ್‌! ಅಸಲಿಗೆ ಆಗಿದ್ದೇನು?
ಬಿಗ್‌ ಬಾಸ್‌ಬಿಗ್‌ ಬಾಸ್‌ ಕನ್ನಡಬಿಗ್‌ ಬಾಸ್‌ ಧನರಾಜ್‌ ಆಚಾರ್ಯ
  • 📰 Zee News
  • ⏱ Reading Time:
  • 34 sec. here
  • 19 min. at publisher
  • 📊 Quality Score:
  • News: 76%
  • Publisher: 63%

Dhanraj Acharya, Bigg Boss: ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ಬೇರೆಯವರ ಮೇಲೆ ಹಲ್ಲೆ ಮಾಡೋದು, ಕಿತ್ತಾಡೋದು ಸಾಮಾನ್ಯವಾಗಿರುವ ದೊಡ್ಮನೆಯಲ್ಲಿ, ಸ್ಪರ್ಧಿಯೊಬ್ಬರು ತನಗೆ ತಾನೇ ಚಾಕುವಿನಿಂದ ಇರಿದುಕೊಳ್ಳಲು ಮುಂದಾಗಿದ್ದಾರೆ.

ದೊಡ್ಮನೆಯಲ್ಲಿ ನಡೆದೇಹೋಯ್ತು ಅನಾಹುತ!! ಚಾಕುವಿನಿಂದ ಇರಿದುಕೊಳ್ಳಲು ಮುಂದಾದ ಧನರಾಜ್...‌ ಅಡ್ಡಬಂದು ತಡೆದ ಬಿಗ್‌ ಬಾಸ್‌ ! ಅಸಲಿಗೆ ಆಗಿದ್ದೇನು?

ಸಿನಿಮಾ ಅವಕಾಶಕ್ಕಾಗಿ ನಿರ್ದೇಶಕ ಶಂಕರ್‌ಗೆ ʻಅಂತಹʼ ಫೋಟೋ ಕಳುಹಿಸಿದ ಸ್ಟಾರ್‌ ಹೀರೋಯಿನ್‌..! ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸಿದ ಸುದ್ದಿ..!ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ಬೇರೆಯವರ ಮೇಲೆ ಹಲ್ಲೆ ಮಾಡೋದು, ಕಿತ್ತಾಡೋದು ಸಾಮಾನ್ಯವಾಗಿರುವ ದೊಡ್ಮನೆಯಲ್ಲಿ, ಸ್ಪರ್ಧಿಯೊಬ್ಬರು ತನಗೆ ತಾನೇ ಚಾಕುವಿನಿಂದ ಇರಿದುಕೊಳ್ಳಲು ಮುಂದಾಗಿದ್ದಾರೆ. ಆದರೆ ಅದಾಗಲೇ ಬಿಗ್‌ ಬಾಸ್‌ ಅಡ್ಡಬಂದು ನಡೆಯಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.

ಕಲರ್ಸ್‌ ಕನ್ನಡ ವಾಹಿನಿ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದೆ. ಅದರಲ್ಲಿ ಧನರಾಜ್‌ ಅವರು, ನಾನು ಚಾಕುವಿನಿಂದ ಚುಚ್ಚಿಕೊಳ್ಳುತ್ತೇನೆ ಎಂದು ಮನೆಮಂದಿಗೆ ಬೆದರಿಸುತ್ತಿರುವುದು ಕಾಣಿಸುತ್ತಿದೆ. ಮತ್ತೊಂದೆಡೆ ಅನುಷಾ ಅವರು, ಧನರಾಜ್‌ ಅವರಿಗೆ ಬೈಯುತ್ತಿರುವುದು ಸಹ ನೋಡಬಹುದು. ಅಂದಹಾಗೆ ಇದು ತಮಾಷೆಗೆ ನಡೆದ ಘಟನೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಬಿಗ್‌ ಬಾಸ್‌ ಬಿಗ್‌ ಬಾಸ್‌ ಕನ್ನಡ ಬಿಗ್‌ ಬಾಸ್‌ ಧನರಾಜ್‌ ಆಚಾರ್ಯ ಭನ್ಯಾ ಕಿಚ್ಚ ಸುದೀಪ್‌ ಬಿಗ್‌ ಬಾಸ್‌ ಕನ್ನಡ 11 ಬಿಗ್‌ ಬಾಸ್‌ ಸುದ್ದಿ ಬಿಗ್‌ ಬಾಸ್‌ ಅಪ್ಡೇಟ್‌ Dhanraj Acharya Bigg Boss Bigg Boss Kannada Bigg Boss Dhanraj Acharya Bhanya Kiccha Sudeep Bigg Boss Kannada 11 Bigg Boss News Bigg Boss Update

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬಿಗ್‌ ಬಾಸ್‌ ಇತಿಹಾಸದಲ್ಲೇ ಮೊದಲು... ಶೋನ ಬಹುದೊಡ್ಡ ನಿಯಮವನ್ನೇ ಬ್ರೇಕ್‌ ಮಾಡಿದ ತ್ರಿವಿಕ್ರಮ್? ರಂಜಿತ್‌, ಜಗದೀಶ್‌ ಥರನೇ ಹೊರಬೀಳ್ತಾರ?ಬಿಗ್‌ ಬಾಸ್‌ ಇತಿಹಾಸದಲ್ಲೇ ಮೊದಲು... ಶೋನ ಬಹುದೊಡ್ಡ ನಿಯಮವನ್ನೇ ಬ್ರೇಕ್‌ ಮಾಡಿದ ತ್ರಿವಿಕ್ರಮ್? ರಂಜಿತ್‌, ಜಗದೀಶ್‌ ಥರನೇ ಹೊರಬೀಳ್ತಾರ?ಬಿಗ್‌ ಬಾಸ್ ಕಾರ್ಯಕ್ರಮದ ಬಹುದೊಡ್ಡ ನಿಯಮವೆಂದರೆ, ಮನೆಯೊಳಗೆ ಪ್ರವೇಶಿಸುವ ಸ್ಪರ್ಧಿಗಳು ಯಾರೆಂದು ಲೀಕ್‌ ಮಾಡುವ ಹಾಗಿಲ್ಲ. ಆದರೆ ತ್ರಿವಿಕ್ರಮ್‌ ಅವರಿಗೆ ಮೊದಲೇ ಬಿಗ್‌ ಬಾಸ್‌ ಮನೆಗೆ ಯಾರೆಲ್ಲಾ ಬರ್ತಾರೆ ಎಂಬ ಲಿಸ್ಟ್‌ ಸಿಕ್ಕಿತ್ತಂತೆ!
और पढो »

ಬಿಗ್ ಬಾಸ್‌ ಮನೆಗೆ ರಾಧಾ ಹಿರೇಗೌಡರ್ ಗ್ರ್ಯಾಂಡ್‌ ಎಂಟ್ರಿ.. ಸ್ಪರ್ಧಿನಾ? ಗೆಸ್ಟಾ!ಬಿಗ್ ಬಾಸ್‌ ಮನೆಗೆ ರಾಧಾ ಹಿರೇಗೌಡರ್ ಗ್ರ್ಯಾಂಡ್‌ ಎಂಟ್ರಿ.. ಸ್ಪರ್ಧಿನಾ? ಗೆಸ್ಟಾ!Radha Hiregoudar entered to Bigg Boss: ಬಿಗ್ ಬಾಸ್ ಮನೆಗೆ ಆಂಕರ್ ರಾಧಾ ಹಿರೇಗೌಡರ್ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದಾರೆ.
और पढो »

ಪಾರ್ಟಿ ಫ್ರೀಕ್ ಉಗ್ರಂ ಮಂಜು ಬಿಗ್‌ ಬಾಸ್‌ ಮನೆಯಲ್ಲಿ ಹೆಂಗಿದ್ದಾರೋ?ಪಾರ್ಟಿ ಫ್ರೀಕ್ ಉಗ್ರಂ ಮಂಜು ಬಿಗ್‌ ಬಾಸ್‌ ಮನೆಯಲ್ಲಿ ಹೆಂಗಿದ್ದಾರೋ?Ugram Manju : ಬಿಗ್‌‌ ಬಾಸ್ ಸೀಸನ್ 11ರಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರೋ ನಟ ಉಗ್ರಂ ಮಂಜು ಬಗ್ಗೆ ನಿಮಗೆ ಎಷ್ಟು ಗೊತ್ತು?
और पढो »

ಸುದೀಪ್‌ ಬಿಗ್‌ ಬಾಸ್‌ ತೊರೆಯಲು ಅಸಲಿ ಕಾರಣವೇ ಇದು.. ಕಿಚ್ಚನ ಮನಸ್ಸಿಗೆ ಘಾಸಿ ಮಾಡಿದ್ದೇ ಆ ಒಂದು ವಿಚಾರ !!ಸುದೀಪ್‌ ಬಿಗ್‌ ಬಾಸ್‌ ತೊರೆಯಲು ಅಸಲಿ ಕಾರಣವೇ ಇದು.. ಕಿಚ್ಚನ ಮನಸ್ಸಿಗೆ ಘಾಸಿ ಮಾಡಿದ್ದೇ ಆ ಒಂದು ವಿಚಾರ !!Sudeep quit bigg boss kannada : ಸುದೀಪ್‌ ನಿನ್ನೆ ಬಿಗ್‌ ಬಾಸ್‌ ತೊರೆಯುವ ಬಗ್ಗೆ ಅಧಿಕೃತವಾಗಿ ತಿಳಿಸಿದ್ದಾರೆ.
और पढो »

ಬಿಗ್‌ ಬಾಸ್‌ ಕನ್ನಡ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯಿತು ಘನಘೋರ ತಪ್ಪು... ಇಡೀ ಮನೆಗೆ ಮನೆಯೇ ನಾಮಿನೇಟ್‌ ಆಗಿದ್ದೇಕೆ.. ಈ ವಾರ ಇವರು ಹೊರ ಹೋಗೋದು ಫಿಕ್ಸ್?ಬಿಗ್‌ ಬಾಸ್‌ ಕನ್ನಡ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯಿತು ಘನಘೋರ ತಪ್ಪು... ಇಡೀ ಮನೆಗೆ ಮನೆಯೇ ನಾಮಿನೇಟ್‌ ಆಗಿದ್ದೇಕೆ.. ಈ ವಾರ ಇವರು ಹೊರ ಹೋಗೋದು ಫಿಕ್ಸ್?Bigg Boss Kannada 11 nomination‌ : ಬಿಗ್ ಬಾಸ್ ಕನ್ನಡ ಸೀಸನ್‌ 11 ರ ಎರಡನೇ ವಾರದ ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡಿದೆ.
और पढो »

ಇಷ್ಟು ವಯಸ್ಸಾದರೂ ಮೋಕ್ಷಿತಾ ಮದುವೆ ಆಗಿಲ್ಲ ಯಾಕೆ.. ಬಿಕ್ಕಿ ಬಿಕ್ಕಿ ಅಳುತ್ತ ಅಸಲಿ ಕಾರಣ ಬಿಚ್ಚಿಟ್ಟ ಪಾರು !ಇಷ್ಟು ವಯಸ್ಸಾದರೂ ಮೋಕ್ಷಿತಾ ಮದುವೆ ಆಗಿಲ್ಲ ಯಾಕೆ.. ಬಿಕ್ಕಿ ಬಿಕ್ಕಿ ಅಳುತ್ತ ಅಸಲಿ ಕಾರಣ ಬಿಚ್ಚಿಟ್ಟ ಪಾರು !Mokshitha Pai : ಮೋಕ್ಷಿತಾ ಮದುವೆ ಆಗದಿರುವ ಕಾರಣವನ್ನು ಬಿಗ್‌ ಬಾಸ್‌ ಮನೆಯಲ್ಲಿ ಬಿಚ್ಚಿಟ್ಟಿದ್ದಾರೆ.
और पढो »



Render Time: 2025-02-15 14:06:32