Bigg Boss Janhavi killekar : ಬಿಗ್ ಬಾಸ್‌ನಿಂದ ಹೊರಬಂದ ನಂತರವೂ, ಜಾನ್ವಿ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ, ಕೆಲವೇ ದಿನಗಳ ಹಿಂದೆ ಶಾರುಖ್-ಕಾಜೋಲ್ ಅಭಿನಯದ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದ ಜರಸಾ ಜೂಮ್ ಲೂ ಮೇ ಹಾಡಿಗೆ ಮಾಡಿದ್ದ ರೀಲ್ಸ್ ಇನ್‌ಸ್ಟಾದಲ್ಲಿ ಸಾಕಷ್ಟು ಪ್ರತಿಕ್ರಿಯೆಗಳನ್ನು ಪಡೆದಿತ್ತು.. ಇದೀಗ..
ಬಿಗ್ ಬಾಸ್‌ನಿಂದ ಹೊರಬಂದ ನಂತರವೂ, ಜಾನ್ವಿ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ, ಕೆಲವೇ ದಿನಗಳ ಹಿಂದೆ ಶಾರುಖ್-ಕಾಜೋಲ್ ಅಭಿನಯದ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಚಿತ್ರದ 'ಜರಸಾ ಜೂಮ್ ಲೂ ಮೇ' ಹಾಡಿಗೆ ಮಾಡಿದ್ದ ರೀಲ್ಸ್ ಇನ್‌ಸ್ಟಾದಲ್ಲಿ ಸಾಕಷ್ಟು ಪ್ರತಿಕ್ರಿಯೆಗಳನ್ನು ಪಡೆದಿತ್ತು.. ಇದೀಗ.. ಬಟ್ಟೆ ವಿಚಾರವಾಗಿ ಈ ಸುಂದರಿ ಸುದ್ದಿಯಲ್ಲಿದ್ದಾಳೆ..ಬಿಗ್ ಬಾಸ್ ಮರಾಠಿಯ 5ನೇ ಸೀಸನ್ ಈ ವರ್ಷ ಬಹಳ ಜನಪ್ರಿಯವಾಗಿತ್ತು. ಅಕ್ಟೋಬರ್ 6 ರಂದು ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ, ಸೂರಜ್ ಚವಾಣ್ ಕಾರ್ಯಕ್ರಮವನ್ನು ಗೆದ್ದರು ಮತ್ತು ಬಿಗ್ ಬಾಸ್ ಮರಾಠಿ ಟ್ರೋಫಿ ಎತ್ತಿಹಿಡಿದರು..
? ಸಿದ್ಧತೆಗಳೇನು? ಎಂದು ಪ್ರಶ್ನಿಸಲಾಯಿತು.. ಅದಕ್ಕೆ ಜಾನ್ನಿ.. 'ನಿಜ ಹೇಳಬೇಕೆಂದರೆ, ಬಿಗ್ ಬಾಸ್‌ಗೆ ಹೋಗೋಕೆ ನಾನು 100 ಬಟ್ಟೆಗಳನ್ನು ಖರೀದಿಸಿದೆ. ಈಗ ನನ್ನ ಬೆಡ್ ರೂಮಿನಲ್ಲಿ ಜಾಗವಿಲ್ಲದಷ್ಟು ಬಟ್ಟೆ ತುಂಬಿದೆ. ಇನ್ನು ಕೆಲವೇ ದಿನಗಳಲ್ಲಿ ಬಟ್ಟೆ ಹರಾಜು ಹಾಕಲಿದ್ದೇನೆ, ಲೇಕೆ ಜಾವೋ, ಲೇಕೆ ಜಾವೋ. ಎನ್ನುತ್ತೇನೆ..' ಅಂತ ತಮಾಷೆಯಾಗಿ ಉತ್ತರಿಸಿದರು. ನಾನು ಬಿಗ್ ಬಾಸ್ ಪ್ರವೇಶಿಸಲು ಸಂಪೂರ್ಣವಾಗಿ 2 ತಿಂಗಳು ತೆಗೆದುಕೊಂಡಿದ್ದೆ. ಬಿಗ್ ಬಾಸ್ ಮನೆಗೆ ಬರುವುದು ಅಷ್ಟು ಸುಲಭವಲ್ಲ, ಅದಕ್ಕೆ ಮಾನಸಿಕ ಸಿದ್ಧತೆ ಬೇಕು.
Bigg Boss Marathi Season 5 Sooraj Chachan Janhavi Killekar Janhavi Killekar Bigg Boss Preparation Janhavi Killekar Clothes Bigg Boss Kannada Lawyer Jagadish Kichcha Sudeep ಬಿಗ್‌ಬಾಸ್ ಕಿಚ್ಚ ಸುದೀಪ್ ಲಾಯರ್ ಜಗದೀಶ್ ಜಾನ್ವಿ ಕಿಲ್ಲೇಕರ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಲಾಯರ್ ಜಗದೀಶ್ ಮೇಲೆ ಧನರಾಜ್ ಹಲ್ಲೆಗೆ ಯತ್ನ! ಬಿಗ್ ಬಾಸ್ ಮನೆಯಲ್ಲಿ ನಡೆದೇ ಹೋಯ್ತಾ ಮ್ಯಾನ್ ಹ್ಯಾಂಡಲಿಂಗ್?Lawyer Jagadish and Dhanaraj fight: ಬಿಗ್ ಬಾಸ್ ಸ್ಪರ್ಧಿಗಳಾದ ಲಾಯರ್ ಜಗದೀಶ್ ಮತ್ತು ಧನರಾಜ್ ನಡುವೆ ಬಿಗ್ ಫೈಟ್ ನಡೆದಿದೆ.
और पढो »
BBK11: ಒಂದಲ್ಲ, ಎರಡು ಮನೆ! ಈ ಸಲ ಕಂಪ್ಲೀಟ್ ಚೇಂಜ್ ಆದ ಬಿಗ್ ಬಾಸ್ ಕನ್ನಡ 11 ಮನೆ ಚಿತ್ರಣ ಇಲ್ಲಿದೆ ನೋಡಿ...ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇನ್ನೇನು ಕೆಲವೇ ದಿನದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗಲಿದೆ.
और पढो »
ಬಿಗ್‌ಬಾಸ್ ಮನೆಯಲ್ಲಿ ಶುರುವಾಯ್ತು ಮೊತ್ತೊಂದು ಪ್ರೇಮ ಪುರಾಣ! ಸ್ವರ್ಗಕ್ಕೂ-ನರಕಕ್ಕೂ ನಡುವೆ ಏನಿದು ಹೊಸ ಲಿಂಕ್?Bigg Boss Season 11: ಅನೌನ್ಸ್ ಆದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಿದೆ, 17 ಮಂದಿ ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಮೊದಲ ವಾರದಲ್ಲೆ ಬಿಗ್ ಬಾಸ್ ಮನೆಯಲ್ಲಿ ಹಲವರು ಕುತೂಹಲಕಾರಿ ಘಟನೆಗಳು ನಡೆಯುತ್ತಿವೆ.
और पढो »
ಬಿಗ್ ಬಾಸ್ ಕನ್ನಡ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯಿತು ಘನಘೋರ ತಪ್ಪು... ಇಡೀ ಮನೆಗೆ ಮನೆಯೇ ನಾಮಿನೇಟ್ ಆಗಿದ್ದೇಕೆ.. ಈ ವಾರ ಇವರು ಹೊರ ಹೋಗೋದು ಫಿಕ್ಸ್?Bigg Boss Kannada 11 nomination : ಬಿಗ್ ಬಾಸ್ ಕನ್ನಡ ಸೀಸನ್ 11 ರ ಎರಡನೇ ವಾರದ ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡಿದೆ.
और पढो »
ಬಿಗ್ ಬಾಸ್ ಸೀಸನ್ 11 ಗೆ ಇವರೆಲ್ಲ ಹೋಗೋದು ಪಕ್ಕಾ ಅಂತೆ.. ಅನೌನ್ಸ್‌ಮೆಂಟ್ ಒಂದೇ ಬಾಕಿ!?ಬಿಗ್ ಬಾಸ್ ಕನ್ನಡ ಸೀಸನ್ 11 ಗೆ ಕೌಂಟ್ ಡೌನ್ ಶುರುವಾದ ಬೆನ್ನಲ್ಲೇ ಸ್ಪರ್ಧಿಗಳ ಪಟ್ಟಿ ವೈರಲ್ ಆಗಿದೆ.
और पढो »
ಸುದೀಪ್ ಬಿಗ್ ಬಾಸ್ ತೊರೆಯಲು ಅಸಲಿ ಕಾರಣವೇ ಇದು.. ಕಿಚ್ಚನ ಮನಸ್ಸಿಗೆ ಘಾಸಿ ಮಾಡಿದ್ದೇ ಆ ಒಂದು ವಿಚಾರ !!Sudeep quit bigg boss kannada : ಸುದೀಪ್ ನಿನ್ನೆ ಬಿಗ್ ಬಾಸ್ ತೊರೆಯುವ ಬಗ್ಗೆ ಅಧಿಕೃತವಾಗಿ ತಿಳಿಸಿದ್ದಾರೆ.
और पढो »