ದ್ರಾವಿಡ್‌ಗಾಗಿ ಪೋಸ್ಟ್‌ ಹಾಕಿದ ನಾಯಕ, ರಾಹುಲ್‌ ನೆನೆದು ರೋಹಿತ್‌ ಭಾವುಕ..?

Rohit Sharma समाचार

ದ್ರಾವಿಡ್‌ಗಾಗಿ ಪೋಸ್ಟ್‌ ಹಾಕಿದ ನಾಯಕ, ರಾಹುಲ್‌ ನೆನೆದು ರೋಹಿತ್‌ ಭಾವುಕ..?
Rahul DravidTeam IndiaCricket
  • 📰 Zee News
  • ⏱ Reading Time:
  • 29 sec. here
  • 31 min. at publisher
  • 📊 Quality Score:
  • News: 116%
  • Publisher: 63%

Rohit Sharma: ಟೀಮ್ ಇಂಡಿಯಾ ಕೋಚ್ ಹುದ್ದೆಗೆ ವಿದಾಯ ಹೇಳಿದ ರಾಹುಲ್ ದ್ರಾವಿಡ್ ಕುರಿತಂತೆ ನಾಯಕ ರೋಹಿತ್ ಶರ್ಮಾ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾre̤ ಬರ್ಬಾಡೋಸ್‌ನ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ, ಟೀಮ್ ಇಂಡಿಯಾ ಚಾಂಪಿಯನ್ ಆಗಿದ್ದು, ರೋಹಿತ್ ಶರ್ಮಾ ನಾಯಕನಾಗಿ ಮತ್ತು ದ್ರಾವಿಡ್ ಕೋಚ್ ಆಗಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಈ ಮೆಗಾ ಟೂರ್ನಮೆಂಟ್ ಮುಗಿದ ನಂತರ, ದ್ರಾವಿಡ್ ಕೋಚ್ ಸ್ಥಾನಕ್ಕೆ ವಿದಾಯ ಹೇಳಿದ್ದಾರೆ.ಪತ್ನಿ ರಿತಿಕಾ ಸಜ್ದೇ ಜೀವದಲ್ಲಿ ಪಾಲುದಾರರಾದಂತೆ, ದ್ರಾವಿಡ್‌ ಕೆಲಸದ ಪಾಲುದಾರ ಎಂದೆನಿಸುತ್ತದೆ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.Abhishek Sharma

ಆದರೆ, ಈ ಮೆಗಾ ಟೂರ್ನಮೆಂಟ್ ಮುಗಿದ ನಂತರ, ದ್ರಾವಿಡ್ ಕೋಚ್ ಸ್ಥಾನಕ್ಕೆ ವಿದಾಯ ಹೇಳಿದ್ದಾರೆ. 2021ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ವಿಫಲವಾದ ನಂತರ, ದ್ರಾವಿಡ್ ಕೋಚ್ ಆಗಿ ಅಧಿಕಾರ ವಹಿಸಿದ್ದರು. ಆ ಸಮಯದಲ್ಲಿ, ರೋಹಿತ್ ಶರ್ಮಾ ಮತ್ತು ದ್ರಾವಿಡ್ ಅವರ ಒಟ್ಟಿಗೆ ಟೀಮ್ ಇಂಡಿಯಾ ಹಲವು ಸಾಧನೆಗಳನ್ನು ಮಾಡಿತು. "ಆತ್ಮೀಯ ರಾಹುಲ್ ದ್ರಾವಿಡ್, ನಾನು ನನ್ನ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ ಅದರೂ ಇದು ಸಣ್ಣ ಪ್ರಯತ್ನವಷ್ಟೆ, ನಾನು ಬಾಲ್ಯದದಿಂದಲೂ ನಿಮ್ಮ ಅಭಿಮಾನಿ. ನಿಮ್ಮೊಂದಿಗೆ ಕೆಲಸ ಮಾಡುವುದು ನನಗೆ ಸೌಭಾಗ್ಯ. ನೀವು ಆಟದಲ್ಲಿ ಉತ್ತಮರು ಆದರೆ, ನೀವು ನಿಮಗೆ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದೀರಿ. ನಿಮ್ಮೊಂದಿಗೆ ತುಂಬಾ ಹತ್ತಿರವಾದ ಅನುಭವ ಹಂಚಿಕೊಂಡಿದ್ದೇವೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Rahul Dravid Team India Cricket Farewell Coach Emotional Post Instagram T20 World Cup Barbados Champion Partnership Achievements Ritika Sajdeh Work Partner 2021 T20 World Cup 2022 T20 World Cup 2023 World Test Championship 2023 ODI World Cup 2024 T20 World Cup Success Tribute Heartfelt Message Coach And Captain Bond Friendship Sports News Indian Cricket Leadership Memories.

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ವಿಶ್ವಕಪ್ ಗೆದ್ದ ಸಂಭ್ರಮ… ಪಿಚ್’ನ ಮಣ್ಣು ತಿಂದು ವಿಶೇಷ ರೀತಿಯಲ್ಲಿ ಮೈದಾನಕ್ಕೆ ನಮಸ್ಕರಿಸಿದ ನಾಯಕ ರೋಹಿತ್ ಶರ್ಮಾವಿಶ್ವಕಪ್ ಗೆದ್ದ ಸಂಭ್ರಮ… ಪಿಚ್’ನ ಮಣ್ಣು ತಿಂದು ವಿಶೇಷ ರೀತಿಯಲ್ಲಿ ಮೈದಾನಕ್ಕೆ ನಮಸ್ಕರಿಸಿದ ನಾಯಕ ರೋಹಿತ್ ಶರ್ಮಾT20 World Cup 2024: ಭಾರತ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ನಂತರ ನಾಯಕ ರೋಹಿತ್ ಶರ್ಮಾ ಭಾವುಕರಾಗಿದ್ದು ಕಂಡುಬಂತು. ಐಸಿಸಿ ನಾಯಕ ರೋಹಿತ್ ಶರ್ಮಾ ಅವರ ಭಾವನಾತ್ಮಕ ವೀಡಿಯೊವನ್ನು ಸಹ ಹಂಚಿಕೊಂಡಿದೆ.
और पढो »

ಹಿಟ್‌ಮ್ಯಾನ್ ಆಟದ ಶೈಲಿಯನ್ನು ಹೊಗಳಿದ ಮಾಜಿ ಪಾಕಿಸ್ತಾನ ನಾಯಕ ಶಾಹಿದ್ ಅಫ್ರಿದಿ!ಹಿಟ್‌ಮ್ಯಾನ್ ಆಟದ ಶೈಲಿಯನ್ನು ಹೊಗಳಿದ ಮಾಜಿ ಪಾಕಿಸ್ತಾನ ನಾಯಕ ಶಾಹಿದ್ ಅಫ್ರಿದಿ!Shahid Afridi : T20 ವಿಶ್ವಕಪ್ ಗೆದ್ದ ನಂತರ, ಭಾರತೀಯ ನಾಯಕ ರೋಹಿತ್ ಶರ್ಮಾ ಮತ್ತು ಅವರ ತಂಡವು ದೇಶದಲ್ಲಿ ಮಾತ್ರವಲ್ಲದೆ, ವಿದೇಶಗಳಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ.
और पढो »

ಕೋಚ್ ರಾಹುಲ್ ದ್ರಾವಿಡ್’ಗೆ ನಾಳೆಯೇ ಕೊನೆಯ ಪಂದ್ಯ: ವಿದಾಯಕ್ಕೂ ಮುನ್ನ ‘ದಿ ವಾಲ್’ ಹೇಳಿದ್ದೇನು? ವಿಡಿಯೋಕೋಚ್ ರಾಹುಲ್ ದ್ರಾವಿಡ್’ಗೆ ನಾಳೆಯೇ ಕೊನೆಯ ಪಂದ್ಯ: ವಿದಾಯಕ್ಕೂ ಮುನ್ನ ‘ದಿ ವಾಲ್’ ಹೇಳಿದ್ದೇನು? ವಿಡಿಯೋRahul Dravid Video: ಬಿಸಿಸಿಐ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಅವರ ವೀಡಿಯೊವನ್ನು ಪೋಸ್ಟ್ ಮಾಡಿದ್ದು ರಾಹುಲ್ ತಮ್ಮ ಈ ಸುದೀರ್ಘ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ
और पढो »

T20 ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ದಾಖಲೆ ಬರೆದ ವಿರಾಟ್: ಬಾಬರ್ ಅಜಮ್ ಸೇರಿ ದಿಗ್ಗಜರ ರೆಕಾರ್ಡ್ಸ್ ಸರಿಗಟ್ಟಿದ ಕೊಹ್ಲಿT20 ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ದಾಖಲೆ ಬರೆದ ವಿರಾಟ್: ಬಾಬರ್ ಅಜಮ್ ಸೇರಿ ದಿಗ್ಗಜರ ರೆಕಾರ್ಡ್ಸ್ ಸರಿಗಟ್ಟಿದ ಕೊಹ್ಲಿಫೈನಲ್’ನಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತಕ್ಕೆ, ಪವರ್ ಪ್ಲೇನಲ್ಲಿಯೇ ನಾಯಕ ರೋಹಿತ್ ಶರ್ಮಾ, ರಿಷಬ್ ಪಂತ್ ಮತ್ತು ಸೂರ್ಯಕುಮಾರ್ ಯಾದವ್ ವಿಕೆಟ್ ಕಳೆದುಕೊಂಡಾಗ ತೀವ್ರ ಆಘಾತಕ್ಕೊಳಗಾಯಿತು.
और पढो »

ಕ್ರಿಕೆಟ್ ಚರಿತ್ರೆಯ ಶ್ರೇಷ್ಠ ದಾಖಲೆ ಟೀಂ ಇಂಡಿಯಾ ಹೆಸರಿಗೆ… ಟಿ20 ವಿಶ್ವಕಪ್ ಇತಿಹಾಸದಲ್ಲಿ ಯಾವ ತಂಡವೂ ಮಾಡಿರದ ವಿಶೇಷ ದಾಖಲೆಯಿದುಕ್ರಿಕೆಟ್ ಚರಿತ್ರೆಯ ಶ್ರೇಷ್ಠ ದಾಖಲೆ ಟೀಂ ಇಂಡಿಯಾ ಹೆಸರಿಗೆ… ಟಿ20 ವಿಶ್ವಕಪ್ ಇತಿಹಾಸದಲ್ಲಿ ಯಾವ ತಂಡವೂ ಮಾಡಿರದ ವಿಶೇಷ ದಾಖಲೆಯಿದುಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಭಾರತ ತಂಡ ಮೊದಲ ಓವರ್’ನಲ್ಲಿ ಉತ್ತಮ ಆರಂಭವನ್ನು ನೀಡಿತು,
और पढो »

ರೋಹಿತ್‌ ವಿರುದ್ಧ ಇಂಜಮಾಮ್‌ ಉಲ್‌ ಹಕ್‌ ಕಿಡಿ ಕಿಡಿ: ನೀನು ನಮಗೆ ಪಾಠ ಹೇಳಿ ಕೊಡ್ತೀಯಾ ಎಂದ ಪಾಕ್‌ ಮಾಜಿ ನಾಯಕರೋಹಿತ್‌ ವಿರುದ್ಧ ಇಂಜಮಾಮ್‌ ಉಲ್‌ ಹಕ್‌ ಕಿಡಿ ಕಿಡಿ: ನೀನು ನಮಗೆ ಪಾಠ ಹೇಳಿ ಕೊಡ್ತೀಯಾ ಎಂದ ಪಾಕ್‌ ಮಾಜಿ ನಾಯಕRohith Sharma: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ನಡುವಿನ ಮಾತಿನ ಸಮರ ಮುಂದುವರೆದಿದೆ. ಟಿ20 ವಿಶ್ವಕಪ್‌ 2024 ಟೂರ್ನಿಯಲ್ಲಿ ಟೀಂ ಇಂಡಿಯಾ ಬಾಲ್ ಟ್ಯಾಂಪರ್ ಮಾಡುತ್ತಿದೆ ಎಂದು ಇಂಜಮಾಮ್ ಉಲ್ ಹಕ್ ಹೇಳಿದ್ದಾರೆ. ಪಾಕ್‌ ಮಾಜಿ ನಾಯಕನ ಹೇಳಿಕೆಗೆ ರೋಹಿತ್ ಶರ್ಮಾ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
और पढो »



Render Time: 2025-02-16 09:17:27