ವಿಚ್ಛೇದನದ ನಂತರ ಧನಶ್ರೀ ಪಂಜಾಬಿ ನಟನೊಂದಿಗೆ ಕಾಣಿಸಿಕೊಂಡಿದ್ದು ವೈರಲ್ ಆಗಿದೆ. ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗಷ್ಟೇ ವಿಚ್ಛೇದನ ದ ಮೂಲಕ ಬೇರೆಯಾಗಿದ್ದ ಯಜುವೇಂದ್ರ ಚಾಹಲ್ ಹಾಗೂ ಧನಶ್ರೀ ಇದೀಗ ಬೇರೆ ನಟನೊಂದಿಗೆ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣ ಗಳಲ್ಲಿ ವೈರಲಾಗುತ್ತಿದೆ. ಧನಶ್ರೀ ಹಂಚಿಕೊಂಡಿರುವ ಪೋಸ್ಟಿಗೆ 94000 ಲೈಕ್ ಬಂದಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ..ಈ ಜನ್ಮರಾಶಿಯಲ್ಲಿ ಹುಟ್ಟಿದವರಿಗೆ ಕೆಟ್ಟ ದೃಷ್ಟಿ ಬೀಳುವುದು ಬೇಗ... ಎಷ್ಟೇ ಪರಿಹಾರ ಮಾಡಿದ್ರೂ ಒಂದಲ್ಲ ಒಂದು ಸಂಕಷ್ಟ ತಪ್ಪಲ್ಲ ಇವರಿಗೆ!ಪರಮೇಶ್ವರನಿಗೆ ನಂದಿಯಷ್ಟೇ ಪ್ರೀತಿಯ ಏಕೈಕ ಜನ್ಮರಾಶಿ... ಇವರು ಏನೇ ತಪ್ಪು ಮಾಡಿದ್ದರೂ ಕ್ಷಮಿಸಿ ಬದುಕಿನ ಪಥವನ್ನು ಅದೃಷ್ಟದತ್ತವೇ ನಡೆಸುವನು ಮಹಾದೇವಸೀರಿಯಲ್ ಮಾಡುವಾಗ 750 ರೂ.
ಸಂಭಾವನೆ ಪಡೆಯುತ್ತಿದ್ದ ಡಿಂಪಲ್ ಕ್ವೀನ್ ರಚಿತಾ ರಾಮ್... ಈಗ ಸಿನಿಮಾವೊಂದಕ್ಕೆ ಪಡೆಯುವ ಹಣ ಎಷ್ಟು?ಈ ತರಕಾರಿಯ ಸಿಪ್ಪೆಯನ್ನು ರುಬ್ಬಿ ರಸವನ್ನು ತಲೆಗೆ ಹಚ್ಚಿದರೆ ಸಾಕು..ಬೇರಿನಿಂದಲೇ ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತೆ ಬಿಳಿ ಕೂದಲು ಇತ್ತೀಚಿಗಷ್ಟೇ ವಿಚ್ಛೇದನದ ಮೂಲಕ ಬೇರೆಯಾಗಿದ್ದ ಯಜುವೇಂದ್ರ ಚಾಹಲ್ ಹಾಗೂ ಧನಶ್ರೀ ಇದೀಗ ಬೇರೆ ನಟನೊಂದಿಗೆ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿದೆ. ಈ ಕುರಿತು ಧನಶ್ರೀ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ಶೂಟಿಂಗ್ ವೇಳೆ ಖುಷಿಯಾಗಿದ್ದೇನೆ ಎಂದು ಬರೆದು ಕೊಂಡಿದ್ದಾರೆ.2020ರಲ್ಲಿ ಟೀಮ್ ಇಂಡಿಯಾ ಬೌಲರ್ ಯಜುವೇಂದ್ರ ಚಾಹಲ್ ಅವರನ್ನು ಮದುವೆಯಾಗಿದ್ದ ಧನಶ್ರೀ ಇತ್ತೀಚಿಗಷ್ಟೇ ವಿಚ್ಛೇದನದ ವಿವಾದದಲ್ಲಿದ್ದರು. ವಿಚ್ಛೇದನದ ಬೆನ್ನಲ್ಲೇ ಇದೀಗ ಧನಶ್ರೀ ಪಂಜಾಬಿ ನಟನೊಂದಿಗೆ ಕಾಣಿಸಿಕೊಂಡಿರುವುದು ಎಲ್ಲರಿಗೂ ಕುತೂಹಲ ಮೂಡಿಸಿದೆ.
ಧನಶ್ರೀ ಯಜುವೇಂದ್ರ ಚಾಹಲ್ ವಿಚ್ಛೇದನ ಪಂಜಾಬಿ ನಟ ಸಾಮಾಜಿಕ ಜಾಲತಾಣ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸಿಂಹವನ್ನು ಕೋಲಿನಿಂದ ಓಡಿಸಿದ ಅರಣ್ಯ ಸಿಬ್ಬಂದಿಗುಜರಾತ್‌ನಲ್ಲಿ, ಅರಣ್ಯ ಸಿಬ್ಬಂದಿ ಅರಣ್ಯದಲ್ಲಿ ಸಿಂಹವನ್ನು ರೈಲ್ವೆ ಹಳಿಯಿಂದ ಓಡಿಸಿದ ವಿಡಿಯೋ ವೈರಲ್ ಆಗಿದೆ.
और पढो »
ಮಹಾಕುಂಭದ ಸುಂದರಿ ಮೋನಾಲಿಸಾಗೆ ಬಾಲಿವುಡ್ ನಿಂದ ಆಫರ್..ಸುಂದರವಾದ ಕಣ್ಣುಗಳನ್ನು ಹೊಂದಿರುವ 16 ವರ್ಷದ ಹುಡುಗಿ ಮೊನಾಲಿಸಾಳ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಕೆಯನ್ನು ನೋಡಲು ಮತ್ತು ಆಕೆಯೊಂದಿಗೆ ಛಾಯಾಚಿತ್ರ ತೆಗೆಯಲು ಜನಸಂದಣಿ ಸೇರಲಾರಂಭಿಸಿತು.
और पढो »
ಗ್ರೀಕ್ ಗೆಳತಿಯನ್ನು ಮದುವೆಯಾಗಿದ್ದ ಭಾರತೀಯ ಯುವಕಪ್ರಯಾಗ್ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾರತೀಯ ಯುವಕನೊಬ್ಬ ತನ್ನ ಗ್ರೀಕ್ ಗೆಳತಿಯನ್ನು ಮದುವೆಯಾಗಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
और पढो »
ಬಂಡೀಪುರದ ರಸ್ತೆಯಲ್ಲಿ ಆನೆ ಓಡಾಟ- ವಾಹನ ಸವಾರರ ಪರದಾಟ: ವಿಡಿಯೋ ವೈರಲ್Elephant Viral Video: ಆನೆ ರಸ್ತೆಗಿಳಿದ ಪರಿಣಾಮ ಊಟಿಗೆ ತೆರಳುತ್ತಿದ್ದವರು ಕೂಡ ಪರದಾಡಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಆಹಾರ ಅರಸಿ ರಸ್ತೆಗಿಳಿದ ಕಾಡಾನೆ ಕಂಡು ವಾಹನ ಸವಾರರು ಗಲಿಬಿಲಿಗೊಂಡಿದ್ದಾರೆ.
और पढो »
Viral Video: ಬೋರ್‌ವೆಲ್ ಕೊರೆಸಿದ ರೈತ, ಆಕಾಶದ ಎತ್ತರಕ್ಕೆ ಚಿಮ್ಮಿದ ನೀರು!! ವಿಡಿಯೋ ವೈರಲ್ಸುಮಾರು ಒಂದು ನಿಮಿಷದ ಈ ವಿಡಿಯೋದಲ್ಲಿ ಕೊರೆಸಿದ ಬೋರ್‌ವೆಲ್‌ನಿಂದ ನೀರು ಮುಗಿಲೆತ್ತರಕ್ಕೆ ಚಿಮ್ಮಿದೆ. ಈ ವಿಡಿಯೋವನ್ನು ಇದುವರೆಗೆ ೧೫ ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ಪ್ರತಿಯೊಬ್ಬರೂ ಖುಷಿ ವ್ಯಕ್ತಪಡಿಸಿ ರೈತರಿಗೆ ಶುಭ ಹಾರೈಸಿದ್ದಾರೆ.
और पढो »
ಸ್ವಲ್ಪ ತಿಂದು ದೊಡ್ಡದಾಗಿಸಮ್ಮ... ಈ ಸೈಜ್ ಸಾಕಾಗಲ್ಲ'- ಸ್ಟಾರ್ ನಟಿ ಬಗ್ಗೆ ಹೆಸರಾಂತ ನಿರ್ದೇಶಕನ ಅಶ್ಲೀಲ ಕಾಮೆಂಟ್ ವೈರಲ್ತ್ರಿನಾಥರಾವ್ ನಕ್ಕಿನಾ ಅಂಶು ಬಗ್ಗೆ ಮಾಡಿದ ಅಶ್ಲೀಲ ಕಾಮೆಂಟ್ ವಿಷಯದಲ್ಲಿ ಚರ್ಷೆ ಕಾಣಿಸಿಕೊಂಡಿದೆ. ನಿರ್ದೇಶಕ ತ್ರಿನಾಥರಾವ್ ನಕ್ಕಿನಾ ಅಂಶು ಬಗ್ಗೆ ಮಾಡಿದ ಅಶ್ಲೀಲ ಕಾಮೆಂಟ್ ಇಡೀ ಟಾಲಿವುಡ್‌ನಲ್ಲಿ ಬಿಸಿಬಿಸಿ ಚರ್ಷೆಯ ವಿಷಯವಾಗಿತ್ತು.
और पढो »