Pavithra jayaram: ಸಾಲು ಸಾಲು ಅನಿರೀಕ್ಷಿತ ಘಟನೆಗಳಿಂದ ಕಿರುತೆರೆ ಪ್ರೇಕ್ಷಕರು ಕಳೆದ ಮೂರು ದಿನಗಳಿಂದ ಆಘಾತಕ್ಕೊಳಗಾಗಿದ್ದಾರೆ. ಇದಕ್ಕೆ ಕಾರಣ ಧಾರಾವಾಹಿ ನಟ-ನಟಿ ಒಬ್ಬರ ಹಿಂದೆ ಒಬ್ಬರು ಇಹಲೋಕ ತ್ಯಜಿಸಿರುವುದು.
ನಟಿಯ ಸಾವನ್ನು ನಟ ಚಂದು ಅವರಿಗೆ ಅರಗಿಸಿಕೊಳ್ಳಲಾಗದೇ.. ಪವಿತ್ರಾ ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಸಂದರ್ಶನಗಳಲ್ಲಿ ಕಣ್ಣೀರಿಟಿದ್ದರು.Vipreet Rajyoga 2024: ಗುರುವಿನ ವಿಪರೀತ ರಾಜಯೋಗದಿಂದ ಈ 3 ರಾಶಿಯವರು ಶ್ರೀಮಂತರಾಗುತ್ತಾರೆ!ಬಿಸಿಹಾಲಿಗೆ ಈ ಬೇರಿನ ಪುಡಿ ಬೆರೆಸಿ ಕುಡಿಯಿರಿ: ಸಂಧುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಕರಗುತ್ತೆ! ಮಂಡಿನೋವು ಸಹ ದೂರವಾಗುತ್ತೆಮಧುಮೇಹಕ್ಕೆ ಯಾವ ಪಥ್ಯವೂ ಬೇಕಿಲ್ಲ..
ಪವಿತ್ರಾ ಜಯರಾಮ್ ಅವರ ಕಾರು ಅಪಘಾತವಾದಾಗ ಅದೇ ಕಾರಿನಲ್ಲಿ ಚಂದ್ರು ಕೂಡ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಸಣ್ಣಪುಟ್ಟ ಗಾಯಗಳೊಂದಿಗೆ ಅವರು ಅಪಘಾತದಿಂದ ಹೊರಬಂದಿದ್ದಾರೆ. ಆದರೆ.. ಆ ಅಪಘಾತದಲ್ಲಿ ಪವಿತ್ರಾ ಸಾವನ್ನಪ್ಪಿದ್ದನ್ನು ಸಹಿಸಲಾಗದೆ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.. ಚಂದ್ರಕಾಂತ್ ನಿಧನದಿಂದ ಅವರ ಕುಟುಂಬ ಶೋಕತಪ್ತವಾಗಿದೆ. ಇದೇ ವೇಳೆ ಚಂದ್ರು ಗಾಗೂ ಪತಅವರ ವಾಟ್ಸಾಪ್ ಚಾಟ್ ಒಂದು ವೈರಲ್ ಆಗಿದೆ.
ಪವಿತ್ರಾ ಜಯರಾಮ್ ನಟ ಚಂದ್ರಕಾಂತ್ ನಟ ಚಂದು ಸಾವು ಪವಿತ್ರಾ ಜಯರಾಮ್ ನಿಧನ Chandu Sucide Pavithra Jayaram Death Chaudu Wife Shilpa Hot Comments Serial Chandu Suicide Chadu Affair With Pavithara Jayaram Chandrakanth Pavitra Jayaram Tv Serial Whatsapp Chat
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Lok Sabha Election 2024: ಮತಗಟ್ಟೆಗೆ ಒಟ್ಟಾಗಿ ಆಗಮಿಸಿದ ಡಾ.ರಾಜ್ ಕುಟುಂಬ: ಕ್ಯೂನಲ್ಲಿ ನಿಂತು ವೋಟ್ ಮಾಡಿದ ದೊಡ್ಮನೆ ಮಂದಿ!ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಮಾಡಿದ ಬಳಿಕ ಮಾತನಾಡಿದ್ದು ಇದು ಮತದಾನ ಅಲ್ಲ, ಮತವನ್ನು ದಾನ ಮಾಡಬೇಡಿ. ಅದು ನಮ್ಮ ಹಕ್ಕು, ಹಕ್ಕನ್ನು ಎಲ್ಲರೂ ಚಲಾಯಿಸಿ.
और पढो »
Actor Ramesh Arvind: ನಟ ರಮೇಶ್ ಅರವಿಂದ್ ಪತ್ನಿ, 2 ಮಕ್ಕಳು ಹೇಗಿದ್ದಾರೆ ನೋಡಿ!!Ramesh Arvind: ಸುಂದರ ಸ್ಪಪ್ನಗಳು ಸಿನಿಮಾ ಮೂಲಕ ಕನ್ನಡ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ಚೆಂದನವನದ ನಟ ರಮೇಶ್ ಅರವಿಂದ್.. ಎಷ್ಟೇ ವಯಸ್ಸಾದರೂ ಯಂಗ್ ಆಗಿ ಕಾಣುವ ಎವರ್‌ಗ್ರೀನ್ ಹಿರೋ ರಮೇಶ್ ಅವರು ಸ್ಯಾಂಡಲ್‌ವುಡ್‌ಗೆ ಸಾಕಷ್ಟು ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ..
और पढो »
ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ ಯೋಗ ಶಿಕ್ಷಕಿಯಿಂದ 3.36 ಲಕ್ಷ ರೂ.ವಂಚಿಸಿದ ವ್ಯಕ್ತಿ..!Dating App: ಒಂದೆರೆಡು ದಿನ ಸಂಪರ್ಕದಲ್ಲಿದ್ದ ಇಬ್ಬರೂ ಫೋನ್ ನಂಬರ್ ವಿನಿಮಯ ಮಾಡಿಕೊಂಡು ವಾಟ್ಸಾಪ್ ನಲ್ಲಿ ಚಾಟ್ ಮಾಡತೊಡಗಿದರು.ಏಪ್ರಿಲ್ 25 ರಂದು, ಆ ವ್ಯಕ್ತಿ ಸಂತ್ರಸ್ತೆಗೆ ತಾನು ತೆಗೆದುಕೊಳ್ಳಬೇಕಾದ ಉಡುಗೊರೆಯನ್ನು ಕಳುಹಿಸಿದ್ದೇನೆ ಎಂದು ಹೇಳಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
और पढो »
Indian Actor: ಒಂದ್ಕಾಲದಲ್ಲಿ ಐಶ್ವರ್ಯ ರೈ ಜೊತೆಗೆ ರೊಮ್ಯಾನ್ಸ್ ಮಾಡಿದ ಬಹುಬೇಡಿಕೆ ನಟ ಇಂದು ಟಾಯ್ಲೆಟ್ ಕ್ಲೀನರ್!ನಟ ಅಬ್ಬಾಸ್ ತಂದೆಗೆ ತಮ್ಮ ಮಗ ಇಂಜಿನಿಯರ್ ಆಗಬೇಕೆಂದು ಆಸೆ ಇತ್ತು. ಆದರಿಂದ ಈ ನಟ ಇಂಜಿನಿಯರಿಂಗ್ ಕಾಲೇಜಿಗೂ ಸೇರಿಕೊಂಡರು.[node:summary]
और पढो »
ನಟಿ ಪವಿತ್ರಾ ಜೊತೆ ಚಂದ್ರು ಅನೈತಿಕ ಸಂಬಂಧ...! ಅವಳ ಮೋಹಕ್ಕೆ ಬಿದ್ದು ಮಕ್ಕಳನ್ನೂ ಮರೆತಿದ್ದPavithra Chandrakanth news : ಪವಿತ್ರಾ ನಮ್ಮ ಜೀವನದಲ್ಲಿ ಬರುವ ಮೊದಲು ಚಂದು ನಮ್ಮ ಜೊತೆ ತುಂಬಾ ಚೆನ್ನಾಗಿದ್ದರು. ಹನ್ನೊಂದು ವರ್ಷಗಳಿಂದ ಪ್ರೀತಿಸುತ್ತಿದ್ದು, ದೊಡ್ಡವರಾದ ಮೇಲೆ ಮದುವೆಯಾಗಿದ್ದೇವೆ. ನಮಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ ಎಂದು ನಟ ಚಂದ್ರಕಾಂತ್ ಅವರ ಪತ್ನಿ ತ್ರಿನೈನಿ ಶಾಕಿಂಗ್ ವಿಚಾರ ಬಿಚ್ಚಿಟ್ಟಿದ್ದಾರೆ.
और पढो »
ಜಾನ್ವಿ ಕಪೂರ್ ₹ 44 ಕೋಟಿಯ ಮನೆಯನ್ನು ಖರೀದಿಸಲು ರಾಜ್‌ಕುಮಾರ್ ರಾವ್ ನ್ನು ಪ್ರೇರೇಪಿಸಿದ್ರಂತೆ ಈ ನಟ!!ರಾಜ್‌ಕುಮಾರ್ ರಾವ್ ಅವರು ಜಾನ್ವಿ ಕಪೂರ್ ಅವರಿಂದ ಮುಂಬೈನಲ್ಲಿ ಐಷಾರಾಮಿ ಆಸ್ತಿಯನ್ನು ಖರೀದಿಸಿದ್ದಾರೆ ಮತ್ತು ಈ ಮನೆ ಖರೀದಿಗೆ ಖ್ಯಾತ ನಟ ಒಬ್ಬರು ಹೇಳಿದ್ದರು ಎಂದು ನಟ ರಾಜಕುಮಾರ್ ರಾವ್ ದುಬಾರಿ ನೆನಪಿಸಿಕೊಂಡಿದ್ದಾರೆ.
और पढो »