aishwarya rajinikanth: ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ತಮಿಳು ಚಿತ್ರರಂಗದ ಅತ್ಯಂತ ಸುಂದರ ಜೋಡಿ ಎಂದು ಕರೆಯುತ್ತಾರೆ. ಆದರೆ ಇವರ ದಾಂಪತ್ಯ ಮುರಿದು ಬಿದ್ದಾಗ ಕಾಲಿವುಡ್ ಪ್ರೇಕ್ಷಕರು ಬೆಚ್ಚಿಬಿದಿದ್ದರು..
ಧನುಷ್ ಮತ್ತು ಐಶ್ವರ್ಯಾ ದೂರವಾದ ನಂತರ ಇಬ್ಬರೂ ಮತ್ತೆ ಭೇಟಿಯಾಗುತ್ತಿದ್ದಾರೆGarlic dipped in honey
aishwarya rajinikanth Marriage Rumours: ಧನುಷ್ ಮತ್ತು ಐಶ್ವರ್ಯಾ ದೂರವಾದ ನಂತರ ಇಬ್ಬರೂ ಮತ್ತೆ ಭೇಟಿಯಾಗುತ್ತಿದ್ದಾರೆ ಮತ್ತು ವಿಚ್ಛೇದನವನ್ನು ರದ್ದುಗೊಳಿಸುತ್ತಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ನಂತರ ಅವರ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಆದರೆ ಇದೀಗ ಐಶ್ವರ್ಯಾ ರಜನಿಕಾಂತ್ ಎರಡನೇ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ತಮಿಳು ವಲಯದಲ್ಲಿ ಜೋರಾಗಿ ಹಬ್ಬುತ್ತಿದೆ.
ಐಶ್ವರ್ಯಾ ತನ್ನ ಹೆಸರಿನ ಕೊನೆಯಲ್ಲಿ ಧನುಷ್ ಹೆಸರನ್ನು ತೆಗೆದು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ರಜನಿಕಾಂತ್ ಹೆಸರನ್ನು ಸೇರಿಸುವ ಮೂಲಕ ಹೆಚ್ಚು ಆಘಾತ ನೀಡಿದರು. ಅವರು ಮತ್ತೆ ಭೇಟಿಯಾಗುವುದಿಲ್ಲ ಎಂದು ಅಭಿಮಾನಿಗಳು ಅರ್ಥಮಾಡಿಕೊಂಡರು. ಆದರೆ ಈಗ ಐಶ್ವರ್ಯಾ ರಜನಿಕಾಂತ್ ಎರಡನೇ ಮದುವೆಯಾಗುತ್ತಿದ್ದಾರೆ ಎಂದು ತಮಿಳು ಚಿತ್ರರಂಗದ ವಲಯದಲ್ಲಿ ಇತ್ತೀಚಿಗೆ ಮಾತುಗಳು ಕೇಳಿಬರುತ್ತಿವೆ.
ಸದ್ಯ ಇಬ್ಬರು ಮಕ್ಕಳ ಒಂಟಿ ತಾಯಿಯಾಗಿರುವ ಐಶ್ವರ್ಯಾ ರಜನಿಕಾಂತ್ ಚಿತ್ರವೊಂದಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗಷ್ಟೇ ಕಾಲಿವುಡ್ ಹೀರೋ ಜೊತೆ ಕಾಣಿಸಿಕೊಂಡಿದ್ದೇ ಐಶ್ವರ್ಯಾ ಎರಡನೇ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹಬ್ಬಲು ಕಾರಣ.
Aishwarya Rajinikanth Getting Married Again Aishwarya Rajinikanth Updates Aishwarya Rajinikanth Relation News Aishwarya Rajinikanth Children Aishwarya Rajinikanth Second Marriage Aishwarya Rajinikanth Second Wedding News Aishwarya Rajinikanth Married Again Aishwarya Rajinikanth Marriage With Hero Aishwarya Rajinikanth Marriage With Tamil Hero Aishwarya Rajinikanth With Hero In Resort Aishwarya Rajinikanth Second Marriage Rumours Aishwarya Rajinikanth Again Marriage News Viral Dhanush Aishwarya Rajinikanth Divorce News Dhanush Aishwarya Rajinikanth Call Of Divorce Rum Dhanush Aishwarya Rajinikanth Reuniting Again New Clarity On Dhanush Aishwarya Rajinikanth Cancelle Dhanush Aishwarya Rajinikanth Latest News Rajinikanth Latest News Rajinikanth Daughter Aishwarya Divorce News Dhanush And Aishwarya News Dhanush Latest News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಚಿತ್ರರಂಗಕ್ಕೆ ಬಿಗ್‌ಶಾಕ್.. ʼಈʼ ಖ್ಯಾತ ನಟಿಯೊಂದಿಗೆ ಎರಡನೇ ಮದುವೆಗೆ ರೆಡಿಯಾದ ನಟ ಧನುಷ್!Actor Dhanush second marriage: ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾಗೆ ವಿಚ್ಛೇದನ ನೀಡಲು ಸಿದ್ಧವಾಗಿರುವ ಹೊತ್ತಲ್ಲೇ ಧನುಷ್ ಸದ್ಯದಲ್ಲೇ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
और पढो »
Samantha: ಮಗುವಿನ ಬಯಕೆ... ತಾಯಿಯಾಗೋ ಹಂಬಲದಲ್ಲಿ ನಟಿ ಸಮಂತಾ; ಎರಡನೇ ಮದುವೆ ಆಗೋಕೆ ರೆಡಿ ಆಗೇ ಬಿಟ್ರಾ?ಸಮಂತಾ ರುತ್ ಪ್ರಭು ಮಾಜಿ ಪತಿ ನಾಗಚೈತನ್ಯ ಎರಡನೇ ಮದುವೆ ಆಗುತ್ತಿದ್ದಾರೆ. ಈ ಬೆನ್ನಲ್ಲೇ ಸಮಂತಾ ಕೂಡ ಎರಡನೇ ಮದುವೆ ಆಗುವ ಸುಳಿವು ನೀಡಿದಂತಿದೆ.
और पढो »
46ನೇ ವಯಸ್ಸಿನಲ್ಲಿ ಸ್ಟಾರ್ ನಟಿ ಜೊತೆ 2ನೇ ಮದುವೆಯಾದ ಖ್ಯಾತ ನಟ.! ಇವರ ಅಜ್ಜಿ ಕನ್ನಡದ ಫೇಮಸ್ ಹಿನ್ನೆಲೆ ಗಾಯಕಿಖ್ಯಾತ ನಟ ತನ್ನ 46 ನೇ ವಯಸ್ಸಿನಲ್ಲಿ ತಮ್ಮ ಸಹನಟಿಯನ್ನು ವರಿಸಲು ರೆಡಿಯಾಗಿದ್ದಾರೆ. ಈ ನಟನ ಎಂಗೇಜ್ಮೆಂಟ್ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
और पढो »
ಅಭಿಷೇಕ್-ಐಶ್ವರ್ಯ ವಿಚ್ಛೇದನ ಕನ್ಫರ್ಮ್? ಬಚ್ಚನ್ ಕುಟುಂಬದಿಂದಲೇ ಹೊರಬಿತ್ತು ಅಸಲಿ ಸತ್ಯ!!Abhishek-Aishwarya: ಬಿ-ಟೌನ್‌ನಲ್ಲಿ ಪ್ರಸ್ತುತ ಖ್ಯಾತ ಜೋಡಿಯ ವಿಚ್ಛೇದನದ ಮಾತುಗಳು ಹೆಚ್ಚುತ್ತಿವೆ. ಈ ಜೋಡಿ ಬೇರೆ ಯಾರೂ ಅಲ್ಲ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್.
और पढो »
ಕೊನೆಗೂ ಈ ಖ್ಯಾತ ನಟನೊಂದಿಗೆ ಎರಡನೇ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ ಸಮಂತಾ! ಅಷ್ಟಕ್ಕೂ ಆತ ಯಾರು ಗೊತ್ತೇ?Samantha Second Marriage: ಸಮಂತಾ ರುತ್ ಪ್ರಭು ಅವರ ಮಾಜಿ ಪತಿ ತನ್ನ 2 ನೇ ಮದುವೆಗೆ ತಯಾರಿ ನಡೆಸುತ್ತಿದ್ದಾರೆ, ಈ ನಡುವೆ ಸಮಂತಾ ತನ್ನ ಎರಡನೇ ಮದುವೆಯ ಬಗ್ಗೆ ಮಾಡಿರುವ ಕಾಮೆಂಟ್‌ಗಳು ವೈರಲ್ ಆಗಿವೆ.
और पढो »
ಖ್ಯಾತ ನಟಿಯೊಂದಿಗೆ ಡೇಟಿಂಗ್ ವದಂತಿ.. ಕೊನೆಗೂ ಪ್ರತಿಕ್ರಿಯಿಸಿದ ಅಭಿಷೇಕ್ ಬಚ್ಚನ್! ಐಶ್ವರ್ಯ ಜೊತೆ ವಿಚ್ಛೇದನ ಖಚಿತ?!abhishek bachchan-Aishwarya Rai: ಅಭಿಷೇಕ್ ಐಶ್ವರ್ಯ ರೈ ಡಿವೋರ್ಸ್ ವದಂತಿಯ ಮಧ್ಯವೇ ನಟ ಖ್ಯಾತ ನಟಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು.. ಇದೀಗ ಈ ವಿಚಾರವಾಗಿ ಅಭಿಷೇಕ್ ಮೌನ ಮುರಿದಿದ್ದಾರೆ.
और पढो »