ಈ ಬಗ್ಗೆ ಮಾತನಾಡಿದ್ದ ನಟ ಪುನೀತ್ ಅವರು, ʼನಮ್ಮ ತಂದೆಯವರು ಅರೆಸ್ಟ್ ಆದಾಗ ಅನೇಕ ಸುದ್ದಿಗಳು ಹರಿದಾಡಿದ್ದವು. ನಾನು ಗ್ರಾನೈಟ್ ಬಿಸ್ನೆಸ್ ಮಾಡುತ್ತಿದ್ದೆ. ಅದಕ್ಕಾಗಿ ನಮ್ಮ ತಂದೆಯನ್ನು ವೀರಪ್ಪನ್ ಹಿಡಿದುಕೊಂಡು ಹೋದರು ಎಂಬ ಸುದ್ದಿ ಹರಿದಾಡಿತ್ತು. ಇದೇ ರೀತಿಯ ಹಲವಾರು ಗಾಳಿಸುದ್ದಿಗಳು ಬಂದಿದ್ದವುʼ ಎಂದಿದ್ದರು.
Puneeth Rajkumar: ಈ ಬಗ್ಗೆ ಮಾತನಾಡಿದ್ದ ನಟ ಪುನೀತ್ ರಾಜಕುಮಾರ್ ಅವರು, ʼನಮ್ಮ ತಂದೆಯವರು ಅರೆಸ್ಟ್ ಆದಾಗ ಅನೇಕ ಸುದ್ದಿಗಳು ಹರಿದಾಡಿದ್ದವು. ನಾನು ಗ್ರಾನೈಟ್ ಬಿಸ್ನೆಸ್ ಮಾಡುತ್ತಿದ್ದೆ. ಅದಕ್ಕಾಗಿ ನಮ್ಮ ತಂದೆಯನ್ನು ವೀರಪ್ಪನ್ ಹಿಡಿದುಕೊಂಡು ಹೋದರು ಎಂಬ ಸುದ್ದಿ ಹರಿದಾಡಿತ್ತು. ಇದೇ ರೀತಿಯ ಹಲವಾರು ಗಾಳಿಸುದ್ದಿಗಳು ಬಂದಿದ್ದವುʼ ಎಂದಿದ್ದರು.ಪವರ್ ಸ್ಟಾರ್ ಪುನೀತ್ ರಾಜಕುಮಾರ್‌ಗೆ ನಟನಾಗಬೇಕೆನ್ನುವ ಆಸೆಯೇ ಇರಲಿಲ್ಲActress Rekha Daughterʼದೈಹಿಕವಾಗಿ, ಭಾವನಾತ್ಮಕವಾಗಿ ನಿಂದನೆಗೊಳಗಾಗಿದ್ದೇನೆʼ..
ʼನಾನು ಗ್ರಾನೈಟ್ ಬಿಸ್ನೆಸ್ ಮಾಡಲು ಮುಂದಾಗಿದ್ದೆ. ಆಗ ಇದು ಅಕ್ರಮ ಗ್ರಾನೈಟ್ ಬಿಸ್ನೆಸ್ ಎಂದು ನನ್ನ ಫೋಟೋ ಪೇಪರ್ನಲ್ಲಿ ಸಹ ಬಂದಿತ್ತು. ಏಕೆ ಈ ರೀತಿ ಹಾಕುತ್ತಿದ್ದಾರೆ ಎಂದುಕೊಳ್ಳುತ್ತಿದ್ದೆ. ನನ್ನ ಬಿಸ್ನೆಸ್ ಅದು, ಅದು ಅಕ್ರಮವೇ ಆಗಿದ್ದರೆ ಕಾನೂನಿದೆ. ಹೊರಗಡೆ ಇದ್ದವರು ಕಾಮೆಂಟ್ ಮಾಡುವುದು ಏಕೆ ಅಂತಾ ನನ್ನ ಮನಸ್ಸಿಗೆ ಅನಿಸಿತ್ತುʼ ಎಂದು ಪುನೀತ್ ಬೇಸರ ವ್ಯಕ್ತಪಡಿಸಿದ್ದರು.
ಬಾಲನಟನಾಗಿ ಜಗಮೆಚ್ಚುವ ಸಾಧನೆ..ಹತ್ತನೇ ವಯಸ್ಸಿನಲ್ಲಿಯೇ ನ್ಯಾಷನಲ್ ಅವಾರ್ಡ್ ಗೆದ್ದುಕೊಂಡಿದ್ದರು ಅಪ್ಪು..ಯಾವ ಸಿನಿಮಾಗೆ ಗೊತ್ತಾ..?ಆದಾಗ ಅನೇಕರು ಇದನ್ನು ಅದಕ್ಕೆ ಲಿಂಕ್ ಮಾಡಿದಾಗ ನನಗೆ ಸಿಕ್ಕಾಪಟ್ಟೆ ನೋವಾಗಿತ್ತು. ನಾನು ಬಿಸ್ನೆಸ್ ಮಾಡ್ತಾ ಇದ್ದಿದ್ದು ಕನಕಪುರದಲ್ಲಿ. ನನಗೇನು ಬುದ್ಧಿ ಇಲ್ವಾ. ಕುಟುಂಬದವರಿಗೆ ಸತ್ಯ ಏನು ಎಂಬುದು ಗೊತ್ತಿತ್ತು' ಅಂತಾ ಪುನೀತ್ ಹೇಳಿದ್ದರು. ಈ ರೀತಿಯ ಸುದ್ದಿಯಿಂದ ಬೇಸರಗೊಂಡಿದ್ದ ರಾಜ್‌ಕುಮಾರ್ ಅವರು ಇದೆಲ್ಲವನ್ನೂ ನಿಲ್ಲಿಸುವಂತೆ ಒಮ್ಮೆ ಪುನೀತ್ ಅವರಿಗೆ ಕೋರಿಕೊಂಡಿದ್ದರಂತೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Dr.Rajkumar Granite Business Veerappan Sandalwood Entertainment Puneeth Rajkumar Granite Business ಪುನೀತ್ ರಾಜ್‌ಕುಮಾರ್ ಡಾ.ರಾಜಕುಮಾರ್ ಗ್ರಾನೈಟ್ ಬಿಸಿನೆಸ್ ಕಾಡುಗಳ್ಳ ವೀರಪ್ಪನ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕೀರ್ತಿ ಸುರೇಶ್ ತಾಯಿ ಕೂಡ ಖ್ಯಾತ ನಟಿ.. ಡಾ ರಾಜ್‌ಕುಮಾರ್ ಜತೆ ನಟಿಸಿದ್ದ ಆ ಸಿನಿಮಾ ಯಾವುದು? ಪಾತ್ರ ಏನು ಗೊತ್ತೇ ?Keerthy Suresh mother: ಕೀರ್ತಿ ಸುರೇಶ್ ತಾಯಿ ಕೂಡ ಖ್ಯಾತ ನಟಿಯಾಗಿದ್ದಾರೆ. ಇವರು ಡಾ.ರಾಜ್‌ಕುಮಾರ್ ಜೊತೆ ಸಿನಿಮಾವೊಂದರಲ್ಲಿ ನಟಿಸಿದ್ದಾರೆ.
और पढो »
ಪುನೀತ್ ರಾಜ್‌ಕುಮಾರ್ ಕೊನೆ ಕ್ಷಣದ ವಿಡಿಯೋ ವೈರಲ್.. ಸಾವಿಗೂ ಮುನ್ನ ಅಪ್ಪು ಹೇಳಿದ್ದೇನು ಕೇಳಿ!Puneeth Rajkumar last video: ಪುನೀತ್ ರಾಜ್‌ಕುಮಾರ್... ಕನ್ನಡಿಗರ ಎದೆಯಾಳುವ ದೊರೆ. ಕರುನಾಡ ಜನರ ಪ್ರೀತಿಯ ಅಪ್ಪು ಅಗಲಿ ಇಂದಿಗೆ ಮೂರು ವರ್ಷ.
और पढो »
ಪುನೀತ್ ರಾಜ್‌ಕುಮಾರ್ ʻರಾಜಕೀಯʼ ದಿಂದ ದೂರವೇ ಉಳಿದುಬಿಡಲು ಇತ್ತು ಈ ಒಂದು ಕಾರಣ !ಪುನೀತ್ ರಾಜ್‌ಕುಮಾರ್ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದರು. ಆದರೂ ಪುನೀತ್ ರಾಜಕೀಯಕ್ಕೆ ಬರಲಿಲ್ಲ ಯಾಕೆ ಎಂಬ ಪ್ರಶ್ನೆ ಅನೇಕರಲ್ಲಿದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ....
और पढो »
ಕನ್ನಡವೇ ಉಸಿರು... ಕನ್ನಡ ಬಿಟ್ಟು ಬೇರೆ ಸಿನಿಮಾನೇ ಮಾಡಲ್ಲ ಅಂತಿದ್ದ ರಾಜ್‌ಕುಮಾರ್ ತೆಲುಗು ಸಿನಿಮಾದಲ್ಲೂ ಅಭಿನಯಿಸಿದ್ರು! ಆ ಸೂಪರ್ ಹಿಟ್ ಚಿತ್ರ ಯಾವುದು?Dr Raj Kumar Telugu film: ಕನ್ನಡವಷ್ಟೇ ಅಲ್ಲ, ಭಾರತ ಚಿತ್ರರಂಗದಲ್ಲಿ ಡಾ.ರಾಜ್ ಕುಮಾರ್ ಅವರಿಗಿದ್ದ ಅಭಿಮಾನಿ ಬಳಗ ಅಂತಿಂಥದಲ್ಲ. ರಾಜ್ ಕುಮಾರ್ ಅನ್ನೋದಕ್ಕಿಂತ ಅಣ್ಣಾವ್ರು ಎಂದೇ ಸಂಪಾದಿಸಿದ ಪ್ರೀತಿ, ವಿಶ್ವಾಸ ಮತ್ತೊಬ್ಬ ನಟನಿಗೆ ತಮ್ಮ ಜೀವಮಾನದಲ್ಲಿ ಸಿಕ್ಕಿರಲಿಕ್ಕಿಲ್ಲವೇನೋ...
और पढो »
ಜಾಮೀನು ವಿಚಾರಣೆ ಬೆನ್ನಲ್ಲೆ ನಟ ದರ್ಶನ್ ಆರೋಗ್ಯದಲ್ಲಿ ಏರುಪೇರು! ನಟನ ಆರೋಗ್ಯ ತಪಾಸಣೆಗೆ ಧಾವಿಸಿದ ವೈದ್ಯರು? ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕDarshan health update: ನಟ ದರ್ಶನ್ ಅವರ ಜಾಮೀನು ವಿಚರಣೆ ನಡೆಯುತ್ತಿದೆ, ನಟ ದರ್ಶನ್ ಅವರಿಗೆ ಜಾಮೀನು ಸಿಗುತ್ತಾ ಇಲ್ವಾ ಎನ್ನುವ ಟೆನ್ಶನ್‌ನಲ್ಲಿ ಅವರ ಅಭಿಮಾನಿಗೂ ಇದ್ದಾರೆ, ಹೀಗಿರುವಾಗ ದಾಸನ ಅಭಿಮಾನಿಗಳಿಗೆ ಮತ್ತೊಂದು ಆತಂಕ ಎದುರಾಗಿದೆ, ನಟನ ಆರೋಗ್ಯದಲ್ಲಿ ಏರುಪೇರಾಗಿದ್ದು, ತಪಾಸಣೆಗೆ ವೈದ್ಯರು ಧಾವಿಸಿದ್ದಾರೆ.
और पढो »
ಪಾರ್ಟಿ ಫ್ರೀಕ್ ಉಗ್ರಂ ಮಂಜು ಬಿಗ್ ಬಾಸ್ ಮನೆಯಲ್ಲಿ ಹೆಂಗಿದ್ದಾರೋ?Ugram Manju : ಬಿಗ್ ಬಾಸ್ ಸೀಸನ್ 11ರಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರೋ ನಟ ಉಗ್ರಂ ಮಂಜು ಬಗ್ಗೆ ನಿಮಗೆ ಎಷ್ಟು ಗೊತ್ತು?
और पढो »