Anasuya Bharadwaj Life Story: ಅನಸೂಯಾ ಭಾರದ್ವಾಜ್ ಸದ್ಯ ಸಿನಿರಂಗದಲ್ಲಿ ಸಖತ್ ಬ್ಯುಸಿ ನಟಿ. ಕೋಟಿಗಟ್ಟಲೆ ಸಂಪಾದಿಸುವ ಅನಸೂಯಾ ಕೇವಲ 500 ರೂಪಾಯಿಗಾಗಿ ಮಾಡಿದ ಕೆಲಸ ಕೇಳಿದ್ರೆ ಶಾಕ್ ಆಗ್ತೀರಾ.
High Blood Sugar
ಈ ಎಲೆಯನ್ನು ಜಗಿದು ರಸ ನುಂಗಿದರೆ ಸಾಕು.. ಬ್ಲಡ್ ಶುಗರ್ ನಿಯಂತ್ರಣಕ್ಕೆ ಬಂದು ಮಧುಮೇಹದಿಂದ ಬಾಧಿಸುವ ತುರಿಕೆ ಸಹ ಗುಣವಾಗುವುದು!ಯಾವ ಔಷಧಿಯೂ ಬೇಕಿಲ್ಲ! ಈ ಕಪ್ಪು ಬಣ್ಣದ ಹಣ್ಣು ತಿಂದರೆ ಸಾಕು ಕ್ಷಣದಲ್ಲಿ ಸಂಪೂರ್ಣ ನಾರ್ಮಲ್ ಆಗುತ್ತೆ ಬ್ಲಡ್ ಶುಗರ್!ಈ ರಾಶಿಯವರಿಗೆ 2025 ರವರೆಗೆ ಸೋಲೆಂಬುದಿಲ್ಲ.. ರಾಜನಂತೆ ಜೀವನ, ಧನ ಸಂಪತ್ತು ಸಂತೋಷ ಕೊಟ್ಟು ಪ್ರತಿ ಹೆಜ್ಜೆಗೂ ಜೊತೆ ಇದ್ದು ಕಾಯುವ ಶನಿ ಮಹಾತ್ಮ !ಅನಸೂಯಾ ಟಾಲಿವುಡ್‌ನ ಫೇಮಸ್ ನಟಿ. ಜಬರ್ದಸ್ತ್ ವೇದಿಕೆಯ ಮೂಲಕ ನಟಿ ಅನಸೂಯಾ ಜನಪ್ರಿಯತೆಯನ್ನು ಗಳಿಸಿದರು. 2013 ರಲ್ಲಿ ಆರಂಭವಾದ ಕಾಮಿಡಿ ಶೋ ಜಬರ್ದಸ್ತ್ ಭಾರೀ ಹಿಟ್ ಆಗಿತ್ತು.
ಶಾರ್ಟ್ಸ್ ನಲ್ಲಿ ಅನಸೂಯಾ ಫೋಟೋಗಳಿಗೆ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಯಿತು. ಎಷ್ಟೇ ಟೀಕೆಗಳು ಬಂದರೂ ಅನಸೂಯಾ ಹಿಂದೆ ಸರಿಯಲಿಲ್ಲ. ಅದು ತನ್ನ ವೃತ್ತಿ ಜೀವನಕ್ಕೆ ಅಗತ್ಯ ಎಂಬ ಆತ್ಮಸ್ಥೈರ್ಯದಿಂದ ಮುನ್ನಡೆದರು. ಜಬರ್ದಸ್ತ್‌ನಿಂದ ಬಂದ ಖ್ಯಾತಿಯಿಂದ ನಟಿಯಾದರು. ಈಗ ಆಕೆಯ ವೃತ್ತಿಜೀವನ ಯಶಸ್ವಿಯಾಗಿದೆ.ಅನಸೂಯಾ ವೃತ್ತಿಜೀವನ ನಟಿಯಾಗಿ ಪ್ರಾರಂಭವಾಯಿತು. ಮೊದಲು ನಟಿ ಅನಸೂಯಾಗೆ ಒಂದು ಸಣ್ಣ ಪಾತ್ರ ಮಾಡುವ ಅವಕಾಶ ಸಿಕ್ಕಿತು. ತೆಲುಗಿನ ನಾಗ ಸಿನಿಮಾದಲ್ಲಿ ಅನಸೂಯಾ ಕಾಲೇಜು ವಿದ್ಯಾರ್ಥಿನಿಯಾಗಿ ನಟಿಸಿದ್ದಾರೆ. ಈ ಇಡೀ ಸಿನಿಮಾದಲ್ಲಿ ಅವರಿಗೆ ಒಂದೇ ಒಂದು ಡೈಲಾಗ್ ಇರಲಿಲ್ಲ.
ನಾಗ ಸಿನಿಮಾದಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದ ಅನಸೂಯಾ ಪಡೆದ ಸಂಭಾವನೆ ಕೇವಲ 500 ರೂಪಾಯಿ. ಅದು ಆ ಕಾಲದಲ್ಲಿ ಜೂನಿಯರ್ ಆರ್ಟಿಸ್ಟ್ ಗೆ ಕೊಡುತ್ತಿದ್ದ ಸಂಭಾವನೆ. ಆದರೆ ಇಂದು ಅನಸೂಯಾ ದಿನಕ್ಕೆ ಲಕ್ಷಗಟ್ಟಲೆ ಸಂಪಾದಿಸುತ್ತಾರೆ. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅನಸೂಯಾ ಇಂದು ಬಹು ಎತ್ತರಕ್ಕೆ ಬೆಳೆದಿದ್ದಾರೆ. ಹೈದರಾಬಾದ್‌ನಲ್ಲಿ ಐಷಾರಾಮಿ ಮನೆ ಇದೆ. ಐಷಾರಾಮಿ ಕಾರುಗಳಿವೆ.
ಅನಸೂಯ ಭಾರದ್ವಾಜ್ ಸಿನಿ ಪಯಣ ಅನಸೂಯಾ ಭಾರದ್ವಾಜ್ ಸಂಭಾವನೆ Anasuya Bharadwaj Anasuya Bharadwaj Life Story Anasuya Bharadwaj Cine Journey ಅನಸೂಯ ಭಾರದ್ವಾಜ್ ಜೀವನ ಅನಸೂಯ ಭಾರದ್ವಾಜ್ ಸಿನಿಮಾ ಅನಸೂಯಾ ಭಾರದ್ವಾಜ್ ಪತಿ ಅನಸೂಯಾ ಭಾರದ್ವಾಜ್ ಮದುವೆ ಅನಸೂಯಾ ಭಾರದ್ವಾಜ್ ಆಸ್ತಿ Anasuya Bharadwaj Movie Anasuya Bharadwaj Latest News Anasuya Bharadwaj Husband Anasuya Bharadwaj Marriage Anasuya Bharadwaj Net Worth Anasuya Bharadwaj Remuneration
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನನಗೆ ಇಷ್ಟು ಬೇಗ ಸಾಯಲು ಇಷ್ಟವಿಲ್ಲ.. ನನ್ನನ್ನು ಉಳಿಸಿಕೋ ನಟಿ ಮಂಜುಳಾ ʼಆʼ ನಟನ ಬಳಿ ಅಂಗಾಲಾಚಿ ಬೇಡಿಕೊಂಡಿದ್ದಂತೆ!Kannada Actress Manjula: ಕನ್ನಡ ಸಿನಿಮಾರಂಗದಲ್ಲಿ ಬಾಯಿಬಡಕಿ, ಬಜಾರಿ ಎಂದೇ ಗುರುತಿಸಿಕೊಂಡಿದ್ದ ನಟಿ ಮಂಜುಳ ಅವರ ಕೇವಲ 32ನೇ ವಯಸ್ಸಿಗೆ ಇಹಲೋಕ ತ್ಯಜಿಸಿ ಕನ್ನಡಿಗರ ಹೃದಯದಲ್ಲಿ ಆರದ ನೋವನ್ನು ಮೂಡಿಸಿದರು..
और पढो »
Bollywood Actress: ಬಾಲಿವುಡ್‌ನ ಈ ನಟಿಮಣಿಯರು ಭಾರತದಲ್ಲಿ ಎಂದಿಗೂ ಮತದಾನ ಮಾಡುವುದಿಲ್ಲ! ಕಾರಣವೇನು ಗೊತ್ತೇ?ಬಾಲಿವುಡ್ ನಟಿ ನೋರಾ ಫತೇಹಿ ಭಾರತದಲ್ಲಿ ತುಂಬಾ ಸಮಯದಿಂದ ಕೆಲಸ ಮಾಡುತ್ತಿದ್ದರೂ ಕೂಡ ಭಾರತದಲ್ಲಿ ಮತ ಹಾಕುವಂತಿಲ್ಲ. [node:summary]
और पढो »
ಧೀರ್ಘಕಾಲ ಲ್ಯಾಪ್‌ಟಾಪ್ ಮುಂದೆ ಕುಳಿತುಕೊಳ್ಳುವರಿಂದ ಏನಾಗುತ್ತೆ! ಇಲ್ಲಿದೆ ಹಲವು ತೊಂದರೆಗಳುLaptop : ಇತ್ತೀಚಿನ ದಿನಗಳಲ್ಲಿ ಲ್ಯಾಪ್ಟ್ಯಾಪ್ ಮುಂದೆ ಕೂತು ಕೆಲಸ ಮಾಡುವುದು ಸರ್ವೇ ಸಾಮಾನ್ಯ, ಎಲ್ಲರ ಕೆಲಸ ನಡೆಯುವುದು ಲ್ಯಾಪ್ಟ್ಯಾಪ್ ನಲ್ಲಿಯೇ ಹೀಗಾಗಿ ಬೆಳಿಗ್ಗೆ ಎದ್ದಾಗಿನಿಂದ ಮಲಗುವವರೆಗೂ ಎಲ್ಲವು ನಡೆಯುವುದು ಅದರಿಂದಲೆಯೇ ಆದರೆ ಇದರಿಂದ ಹಲವಾರು ತೊಂದರೆಗಳು ಸಹ ಕಾಣಬಹುದಾಗಿದೆ.
और पढो »
ರಾಘವ್ ಚಡ್ಡಾ ನಟಿ ಪರಿಣಿತಿ ಚೋಪ್ರಾ ಎರಡನೇ ಪತ್ನಿ! ಮದುವೆಯಾಗಿ ಮಕ್ಕಳಿರೋ ವಿಚಾರ ಗೊತ್ತಿರಲಿಲ್ವಾ?Parineeti Chopra : ನಟಿ ಪರಿಣಿತಿ ಚೋಪ್ರಾ 2023ರಲ್ಲಿ ರಾಜಕಾರಣಿ ಎಎಪಿ ನಾಯಕ ರಾಘವ್ ಚಡ್ಡಾ ಅವರೊಂದಿಗೆ ವಿವಾಹವಾದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ತಮ್ಮಿಬ್ಬರ ಮೊದಲ ಭೇಟಿ ಬಗ್ಗೆ ಮಾತನಾಡಿದ್ದಾರೆ.
और पढो »
Lok Sabha Election 2024: ಭಾರತೀಯರಾದರೂ ತವರೂರಿಗೆ ಬಂದು ವೋಟ್ ಹಾಕಲಿಲ್ಲ ಈ ಸ್ಯಾಂಡಲ್‌ವುಡ್ ನಟಿಯರು: ಕಿಡಿಕಾರಿದ ಹಿರಿಯ ನಟ!ಇನ್ನೂ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಕೂಡ ಮತದಾನ ಮಾಡಿಲ್ಲ. ಈ ನಟಿ ಸದ್ಯ ಟಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ತಮ್ಮ ಹುಟ್ಟೂರಿನ ಚುನಾವಣೆಯನ್ನೇ ಮರೆತ್ತಿದ್ದಾರೆ.
और पढो »
Mrunal Thakur: ಮದುವೆಗೂ ಮೊದಲೇ ಮಗುವಿನ ಬಯಕೆ ವ್ಯಕ್ತಪಡಿಸಿದ ಸೀತಾ ರಾಮಂ ಸುಂದರಿ!ನಟಿ ಮೃಣಾಲ್ ಠಾಕೂರ್ ʻಸಂಬಂಧಗಳನ್ನು ಹೊಂದುವುದು ಕಷ್ಟದ ವಿಚಾರವಾಗಿದೆ.
और पढो »