ನಟಿಯರ ಹಾಟ್ ವೀಡಿಯೋಗಳು.. ಸ್ಟಾರ್‌ ಕ್ರಿಕೆಟರ್ ಸರ್ಚ್ ಹಿಸ್ಟರಿ ವೈರಲ್!!‌

Riyan Parag Controversy समाचार

ನಟಿಯರ ಹಾಟ್ ವೀಡಿಯೋಗಳು.. ಸ್ಟಾರ್‌ ಕ್ರಿಕೆಟರ್ ಸರ್ಚ್ ಹಿಸ್ಟರಿ ವೈರಲ್!!‌
ರಿಯಾನ್‌ ಪರಾಗ್‌ಸರ್ಚ್‌ ಹಿಸ್ಟರಿಗೂಗಲ್‌ ಸರ್ಚ್‌ ಹಿಸ್ಟರಿ
  • 📰 Zee News
  • ⏱ Reading Time:
  • 68 sec. here
  • 30 min. at publisher
  • 📊 Quality Score:
  • News: 124%
  • Publisher: 63%

Star Cricketer Seach History: ರಾಜಸ್ಥಾನ ರಾಯಲ್ಸ್ ಆಟಗಾರ ರಿಯಾನ್ ಪರಾಗ್ ಇತ್ತೀಚೆಗೆ ಬಾಲಿವುಡ್ ನಟಿಯರಾದ ಅನನ್ಯಾ ಪಾಂಡೆ ಮತ್ತು ಸಾರಾ ಅಲಿ ಖಾನ್ ಅವರ ಹಾಟ್ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಸರ್ಚ್‌ ಮಾಡಿ ಹೊಸ ವಿವಾದಕ್ಕೆ ಸಿಲುಕಿದ್ದಾರೆ.

ರಾಜಸ್ಥಾನದ ರಿಯಾನ್ ಪರಾಗ್ ಐಪಿಎಲ್ 2024 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ರಿಯಾನ್ ಅತೀ ಹೆಚ್ಚು ರನ್ ಗಳಿಸಿ, ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ರಾಜಸ್ಥಾನವನ್ನು ಗೆಲುವಿನತ್ತ ಮುನ್ನಡೆಸಿದರು.ಕಾರವ್ಯಾನ್‌ಗೆ ಕರೆದು ಅದನ್ನು ತೋರಿಸಿದರು.. ಆಗ ಯಾರೂ ಇರಲಿಲ್ಲ.! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ನಟಿ ಕಾಜಲ್‌ರಣವೀರ್‌ ಸಿಂಗ್ ಪ್ಯಾಂಟ್ ಹಾಕದೆ ನನ್ನ ಪಕ್ಕದಲ್ಲಿ ಕುಳಿತು... ನಟಿ ಪರಿಣಿತಿ ಚೋಪ್ರಾ ಸೆನ್ಸೇಷನಲ್‌ ಕಾಮೆಂಟ್ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಂದೆ ಯಾರು ಗೊತ್ತಾ? ಇವರು ದೇಶದ ಪ್ರಖ್ಯಾತ ಕವಿ ಮತ್ತು ಬರಹಗಾರRiyan Parag: ರಾಜಸ್ಥಾನದ ರಿಯಾನ್ ಪರಾಗ್ ಐಪಿಎಲ್ 2024 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಐಪಿಎಲ್ ನಲ್ಲಿ ಸ್ಫೋಟಕ ಪ್ರದರ್ಶನ ನೀಡಿ ಸುದ್ದಿಯಲ್ಲಿರುವ ರಯಾನ್ ಈಗ ಬೇರೆಯದೇ ಕಾರಣಕ್ಕೆ ಮತ್ತೆ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ... ರಿಯಾನ್ ಪರಾಗ್ ಅವರ ಯೂಟ್ಯೂಬ್ ಸರ್ಚ್‌ ಹಿಸ್ಟರಿಯಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಲ್ಲಿದ್ದಾರೆ. ಇದರಿಂದ ಅವರು ವಿವಾದಕ್ಕೆ ಸಿಲುಕುವ ಸಾಧ್ಯತೆಯಿದೆ.ರಿಯಾನ್ ಪರಾಗ್ ಅವರ ಯೂಟ್ಯೂಬ್ ಸರ್ಚ್‌ ಹಿಸ್ಟರಿಯಲ್ಲಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ಮತ್ತು ಸಾರಾ ಅಲಿ ಖಾನ್ ಹೆಸರು ಕಾಣಿಸಿಕೊಂಡಿದೆ. ಇವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇನ್ನು ರಿಯಾನ್ ಪರಾಗ್ ವಿವಾದದಲ್ಲಿ ಸಿಲುಕಿರುವುದು ಇದೇ ಮೊದಲಲ್ಲ. ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮತ್ತು ಮೈದಾನದಲ್ಲಿ ಕೆಲವು ವಿಚಿತ್ರ ನಡುವಳಿಕೆಗಳಿಂದ ಅವರು ಈ ಹಿಂದೆಯೂ ವಿವಾದಕ್ಕೊಳಗಾಗಿದ್ದರು.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನಿಮ್ಮ ಕೂದಲು ಉದುರುತ್ತಿದ್ದರೆ, ಬೆಳಿಗ್ಗೆ ಈ ಬೀಜಗಳನ್ನು ತಿನ್ನಿ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ರಿಯಾನ್‌ ಪರಾಗ್‌ ಸರ್ಚ್‌ ಹಿಸ್ಟರಿ ಗೂಗಲ್‌ ಸರ್ಚ್‌ ಹಿಸ್ಟರಿ ಟೀಂ ಇಂಡಿಯಾ ರಾಜಸ್ಥಾನ ರಾಯಲ್ಸ್‌ Riyan Parag News Riyan Parag Youtube Search Ananya Pandey Hot Sara Ali Khan Hot Riyan Parag Youtube IPL IPL 2024 IPL 2024 Live IPL IPL 2024 Live Indian Premier League IPL 2024 Indian Premier League Indian Premier League Live IPL 2024 Date IPL 2024 Live IPL 2024 Teams IPL 2024 Venue IPL Live Streaming IPL 2024 News IPL 2024 Photos IPL 2024 News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ಕ್ರಿಕೆಟರ್ ಹುಟ್ಟಿದ್ದು ಚೆನ್ನೈನಲ್ಲಿ… ಆದ್ರೆ IPLನಲ್ಲಿ ಆಡ್ತಿರೋದು RCB ಪರ!! 38 ವರ್ಷದ ಈ ಸ್ಟಾರ್ ಕ್ರಿಕೆಟರ್ ಯಾರೆಂದು ತಿಳಿಯಿತೇ?ಈ ಕ್ರಿಕೆಟರ್ ಹುಟ್ಟಿದ್ದು ಚೆನ್ನೈನಲ್ಲಿ… ಆದ್ರೆ IPLನಲ್ಲಿ ಆಡ್ತಿರೋದು RCB ಪರ!! 38 ವರ್ಷದ ಈ ಸ್ಟಾರ್ ಕ್ರಿಕೆಟರ್ ಯಾರೆಂದು ತಿಳಿಯಿತೇ?Dinesh Karthik: ಸದ್ಯ ಐಪಿಎಲ್ 2024ರ ಋತು ನಡೆಯುತ್ತಿದೆ. ಪ್ಲೇ ಆಫ್ ಹಂತ ಪ್ರವೇಶಿಸಿ ಟ್ರೋಫಿ ಎತ್ತಿ ಹಿಡಿಯಲು ತಂಡಗಳು ಭರ್ಜರಿ ಸರ್ಕಸ್ ನಡೆಸುತ್ತಿದೆ. 10 ತಂಡಗಳ ಪೈಕಿ ಸದ್ಯ 9 ತಂಡಗಳು ಪ್ಲೇ ಆಫ್ ಹಂತ ತಲುಪುವ ಸಾಧ್ಯತೆ ಇದ್ದು, ಮುಂಬೈ ಬಹುತೇಕ ಟೂರ್ನಿಯಿಂದ ಹೊರಬಿದ್ದಂತಿದೆ.
और पढो »

Rajanikanth: ಸುಸೈಡ್‌ ಮಾಡಿಕೊಳ್ಳಲು ಪ್ರಯತ್ನಿಸಿದ್ದರಂತೆ ರಜನಿಕಾಂತ್! ʼಆʼ ಘಟನೆಯಿಂದ ಬದಲಾಯ್ತು ಸೂಪರ್‌ ಸ್ಟಾರ್‌ ಲೈಫ್‌!!Rajanikanth: ಸುಸೈಡ್‌ ಮಾಡಿಕೊಳ್ಳಲು ಪ್ರಯತ್ನಿಸಿದ್ದರಂತೆ ರಜನಿಕಾಂತ್! ʼಆʼ ಘಟನೆಯಿಂದ ಬದಲಾಯ್ತು ಸೂಪರ್‌ ಸ್ಟಾರ್‌ ಲೈಫ್‌!!Super Star Rajinikanth: ಸೌತ್‌ ಸೂಪರ್‌ ಸ್ಟಾರ್‌ ರಜನಿಕಾಂತ್‌ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಇದೀಗ ಇವರ ಕುರಿತಾದ ಇಂಟೆಸ್ಟಿಂಗ್‌ ಮಾಹಿತಿಯೊಂದು ಹೊರಬಿದ್ದಿದೆ..
और पढो »

ರಾಕಿಂಗ್‌ ಸ್ಟಾರ್‌ ಯಶ್‌ ಟಾಕ್ಸಿಕ್‌ ಸಿನಿಮಾದಲ್ಲಿ ನಟಿಸಲು ಸೌತ್‌ ಸ್ಟಾರ್‌ ನಯನತಾರಾ‌ ಬೇಡಿಕೆಯಿಟ್ಟ ಸಂಭಾವನೆ ಎಷ್ಟು ಗೊತ್ತಾ?ರಾಕಿಂಗ್‌ ಸ್ಟಾರ್‌ ಯಶ್‌ ಟಾಕ್ಸಿಕ್‌ ಸಿನಿಮಾದಲ್ಲಿ ನಟಿಸಲು ಸೌತ್‌ ಸ್ಟಾರ್‌ ನಯನತಾರಾ‌ ಬೇಡಿಕೆಯಿಟ್ಟ ಸಂಭಾವನೆ ಎಷ್ಟು ಗೊತ್ತಾ?Lady Superstar Nayanthara: ಟಾಕ್ಸಿಕ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಸಹೋದರಿ ಪಾತ್ರದಲ್ಲಿ ನಟಿಸಲು ನಟಿ ನಯನತಾರಾ ಭಾರೀ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿ ಬಂದಿದೆ.
और पढो »

Kavya Maran Video: ಕಾವ್ಯಾ ಮಾರನ್ ಫೇಸ್‌ ಎಕ್ಸ್‌ಪ್ರೆಷನ್ ಫುಲ್‌ ವೈರಲ್..‌ ಇಂಥ ಮುಖ ಮಾಡಿದ್ದೇಕೆ SRH ಒಡತಿKavya Maran Video: ಕಾವ್ಯಾ ಮಾರನ್ ಫೇಸ್‌ ಎಕ್ಸ್‌ಪ್ರೆಷನ್ ಫುಲ್‌ ವೈರಲ್..‌ ಇಂಥ ಮುಖ ಮಾಡಿದ್ದೇಕೆ SRH ಒಡತಿSunrisers Hyderabad : ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಅವರ ಪ್ರತಿಕ್ರಿಯೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ
और पढो »

ಇವರೇ ನೋಡಿ ಖ್ಯಾತ ನಟ ಶರಣ್ ಪತ್ನಿ, ಮಕ್ಕಳು : ಇಬ್ಬರು ಮಕ್ಕಳು ಕೂಡಾ ನಟನೆಯಲ್ಲಿ ಎತ್ತಿದ ಕೈಇವರೇ ನೋಡಿ ಖ್ಯಾತ ನಟ ಶರಣ್ ಪತ್ನಿ, ಮಕ್ಕಳು : ಇಬ್ಬರು ಮಕ್ಕಳು ಕೂಡಾ ನಟನೆಯಲ್ಲಿ ಎತ್ತಿದ ಕೈActor Sharan family : ಹಾಸ್ಯ ನಟನಾಗಿ ನಟನಾ ರಂಗಕ್ಕೆ ಕಾಲಿಟ್ಟ ಶರಣ್ ಇಂದು ಕನ್ನಡದ ಸೂಪರ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ.
और पढो »

Pavan Kalyan : ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಭೇಟಿPavan Kalyan : ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಭೇಟಿPavan Kalyan : ಜನಸೇನಾ ಮುಖ್ಯಸ್ಥ ಪವರ್ ಸ್ಟಾರ್ ಪವನ್ ಕಲ್ಯಾಣ್ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
और पढो »



Render Time: 2025-02-15 16:02:53