Pawan Kalyan earlier life ನಟ, ಜನಸೇನಾ ಪಕ್ಷ ಸ್ಥಾಪಕ, ಡಿಸಿಎಂ ಪವರ್ ಸ್ಟಾರ್ ಪವನ್ ಕಲ್ಯಾಣ್ ಪಿಠಾಪುರದಿಂದ ಶಾಸಕರಾಗಿ ಸ್ಪರ್ಧಿಸಿ ಇಂದು ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿ ಬದುಕಿನಲ್ಲಿ ಉನ್ನತ ಮಟ್ಟ ತಲುಪಿರುವ ಪವನ್ ವೈಯಕ್ತಿಕ ವಿಚಾರಗಳು ಆಗಾಗ ಟೀಕೆಗಳಿಗೆ ಕಾರಣವಾಗುತ್ತಿವೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
Pawan Kalyan earlier life : ನಟ, ಜನಸೇನಾ ಪಕ್ಷ ಸ್ಥಾಪಕ, ಡಿಸಿಎಂ ಪವರ್ ಸ್ಟಾರ್ ಪವನ್ ಕಲ್ಯಾಣ್ ಪಿಠಾಪುರದಿಂದ ಶಾಸಕರಾಗಿ ಸ್ಪರ್ಧಿಸಿ ಇಂದು ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿ ಬದುಕಿನಲ್ಲಿ ಉನ್ನತ ಮಟ್ಟ ತಲುಪಿರುವ ಪವನ್ ವೈಯಕ್ತಿಕ ವಿಚಾರಗಳು ಆಗಾಗ ಟೀಕೆಗಳಿಗೆ ಕಾರಣವಾಗುತ್ತಿವೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..ಪವನ್ ಕಲ್ಯಾಣ್ ಪಿಠಾಪುರದಿಂದ ಶಾಸಕರಾಗಿ ಸ್ಪರ್ಧಿಸಿ ಇಂದು ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಟಾಲಿವುಡ್ ಸ್ಟಾರ್ ಹೀರೋ ಆಗಿ ಒಳ್ಳೆ ಹೆಸರು ಗಳಿಸಿ, ಈಗ ರಾಜಕೀಯ ನಾಯಕರಾಗಿಯೂ ಹೆಸರು ಮಾಡಿರುವ ಪವನ್ ಕಲ್ಯಾಣ್ ಅವರು ಮೂರು ಮದುವೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇಂದು ಅವರ ಹುಟ್ಟುಹಬ್ಬ, ಈ ಸಂದರ್ಭದಲ್ಲಿ ಅವರಿಗೆ ಸಂಬಂಧಿಸಿದ ಹಲವು ವಿಷಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಪೈಕಿ ಅವರ ವಿವಾಹ ವಿಚಾರ ಮುನ್ನೆಲೆಗೆ ಬಂದಿದೆ.. ಪವರ್ ಸ್ಟಾರ್ ಪವನ್ ಕಲ್ಯಾಣ್ ಚಿತ್ರರಂಗಕ್ಕೆ ಬರುವ ಮುನ್ನ ತಮ್ಮ ಹಿರಿಯರ ನಿರ್ಧಾರದಂತೆ ನಂದಿನಿ ರೆಡ್ಡಿ ಎಂಬ ಹುಡುಗಿಯನ್ನು ಮದುವೆಯಾದರು. ಮದುವೆಯ ಆರಂಭದಲ್ಲಿ ದಂಪತಿಗಳು ಚೆನ್ನಾಗಿಯೇ ಇದ್ದರೂ ಕೆಲವು ದಿನಗಳ ನಂತರ ಸಣ್ಣ-ಪುಟ್ಟ ಜಗಳಗಳು ನಡೆದವು. ಜಗಳಗಳು ಸ್ವಲ್ಪ ದೊಡ್ಡದಾಗಿದ್ದರಿಂದ ಇಬ್ಬರೂ ಬೇರೆಯಾದರು. ಆದ್ರೆ ಚಿರು ಫ್ಯಾಮಿಲಿ ಇವರಿಬ್ಬರನ್ನು ಕೂಡಿಸಲು ಎಷ್ಟೇ ಪ್ರಯತ್ನ ಮಾಡಿದ್ರೂ ಇಬ್ಬರೂ ವಿಚ್ಛೇದನ ಪಡೆದರು.ನಂದಿನಿ ನಂತರ ಪವನ್ ಕಲ್ಯಾಣ್ ಜನಪ್ರಿಯ ನಾಯಕಿ ಮತ್ತು ಮಾಡೆಲ್ ರೇಣು ದೇಸಾಯಿ ಅವರನ್ನು ಪ್ರೀತಿಸಿ ಮದುವೆಯಾದರು.. ಈ ಜೋಡಿಗೆ ಅಕಿರಾ ನಂದನ್ ಹುಟ್ಟಿದ ನಂತರ ಮಗನ ಸಮ್ಮುಖದಲ್ಲಿ ವಿವಾಹವಾದರು.
Chiranjeevi Anna Lezhneva Renu Desai Pawan Kalyan Wife Pawan Kalyan Life Pawan Kalyan Marriages Pawan Kalyan Three Marriages Pawan Kalyan Pawan Kalyan Three Marriages Behind Reason Pawan Kalyan Speech Pawan Kalyan About His 3 Marriages Pawan Kalyan 3 Marriages Pawan Kalyan Movies Pawan Kalyan Marriage Pawan Kalyan About His Marriages Reasons Behind Pawan Kalyan 3 Marriages
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಜೂನಿಯರ್ ಎನ್ ಟಿಆರ್ ಗೆ ವಿಡಿಯೋ ಕಾಲ್ ಮಾಡ್ತಾರಂತೆ ಈ ಸ್ಟಾರ್ ನಟನ ಮಾಜಿ ಪತ್ನಿ! ಶಾಕಿಂಗ್ ಸೀಕ್ರೆಟ್ ರಿವೀಲ್!!Actress video call to jr ntr: ನಟಿ ರೇಣುದೇಸಾಯಿ ಒಂದು ಕುತೂಹಲಕಾರಿ ಹೆಸರು. ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ಎಂಬುದಲ್ಲದೆ ಉತ್ತಮ ಹೆಸರು ಮಾಡಿದ್ದಾರೆ.
और पढो »
ಅಣ್ಣಾವ್ರ ʼಗಂಧದಗುಡಿʼ ಸ್ಮರಿಸಿ ʼಪುಷ್ಪಾʼ ಸಿನಿಮಾ ವಿರುದ್ಧ ಗುಡುಗಿದ್ರಾ ಪವನ್ ಕಲ್ಯಾಣ್..!? ಡಿಸಿಎಂ ಹೇಳಿಕೆ ವೈರಲ್Pawan Kalyan on Pushpa movie : ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಇತ್ತೀಚೆಗೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪ್ರಕೃತಿ ನಾಶ, ಮರಗಳ ಕಳ್ಳಸಾಗಾಣಿಕೆಯಂತಹ ಕಥಾ ಹಂದರ ಹೊಂದಿರುವ ಸಿನಿಮಾಗಳ ವಿರುದ್ಧ ಗುಡುಗಿದ್ದಾರೆ.. ಆದ್ರೆ ಡಿಸಿಎಂ ಹೇಳಿಕೆಯನ್ನ ಅಲ್ಲು ಅರ್ಜುನ್ ಪುಷ್ಪಾ ಚಿತ್ರಕ್ಕೆ ಲಿಂಕ್ ಮಾಡಿ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ..
और पढो »
ಸ್ವಂತ ತಾಯಿಯಿಂದಲೇ ದೂರವಿರುವ ನಾಗ ಚೈತನ್ಯ.. ಕಾರಣ ಇದೇನಾ?Naga Chaitanya: ನಟ ನಾಗ ಚೈತನ್ಯ ತಮ್ಮ ತಾಯಿಯಿಂದ ದೂರವಾಗಿದ್ದಾರೆ ಎಂದು ವರದಿಯಾಗಿದ್ದು, ಈ ಬಗ್ಗೆ ವಿವರಣೆ ನೀಡಿದ್ದಾರೆ.
और पढो »
Rishab Shetty: ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಮುಡಿಗೇರಿದ ರಾಷ್ಟ್ರ ಪ್ರಶಸ್ತಿrishab shetty national award: ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಪಡೆದಿದ್ದು, ಕನ್ನಡಿಗರ ಸಂತಸಕ್ಕೆ ಕಾರಣವಾಗಿದೆ.
और पढो »
3,000 ಕೋಟಿ ಆಸ್ತಿ.. 45 ಕೋಟಿ ಬಂಗಲೆ.. ಖಾಸಗಿ ಜೆಟ್.. ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ನಟ ಈ ಸೂಪರ್ ಸ್ಟಾರ್!Richest Actor In South Film Industry : ಸೌತ್ ಫಿಲ್ಮ್ ಇಂಡಸ್ಟ್ರಿಯ ಅತ್ಯಂತ ಶ್ರೀಮಂತ ನಟ 3,000 ಕೋಟಿ ಆಸ್ತಿಯನ್ನು ಹೊಂದಿದ್ದಾರೆ.
और पढो »
ನಟ ದರ್ಶನ್ ಪ್ರಕರಣ; ಸಿಎಂ- ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಟ ದರ್ಶನ್ ಪ್ರಕರಣದಲ್ಲಿ ರಾಜ್ಯ ಸರ್ಕಾರ ಫೇಲ್ಯೂರ್ ಆಗಿದೆ ಎಂದು ಆರೋಪಿಸಿದರು.
और पढो »