ಅನಗತ್ಯವಾಗಿ ನದಿಗೆ ಇಳಿಯುವ ಜನರಿಗೆ ಲಾಠಿ ಪ್ರಯೋಗ ಮಾಡಿ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಸೂಚನೆ ನೀಡಿದ್ದಾರೆ.
ಎಚ್ಚರಿಕೆಯಿಂದ ಇರುವಂತೆ ಜನರಿಗೆ ಸೂಚನೆಅವನಿಂದಾಗಿ ಆರತಿ ಕೆರಿಯರ್ ಹಾಳಾಯ್ತು, ಖಿನ್ನತೆಗೆ ಒಳಗಾದರು..! ನಟಿ ಸಾವಿನ ಕುರಿತು ನಿರ್ಮಾಪಕನ ಶಾಕಿಂಗ್ ಹೇಳಿಕೆತುಂಡು ಬಟ್ಟೆ ಹಾಕ್ಕೊಂಡಿದ್ದು ತಪ್ಪಲ್ಲ, ಕ್ಯಾಮೆರಾಗಳು ಅದನ್ನ ಹಾಗೆ ತೋರಿಸಿವೆ..! ಟ್ರೋಲ್‌ಗೆ ಅಮಲಾ ರಿಯಾಕ್ಷನ್ಸೋನಾಕ್ಷಿ ಸಿನ್ಹಾ ತನ್ನ ಮದುವೆಗೆ 44 ವರ್ಷದ ಹಳೆಯ ಸೀರೆ ಉಟ್ಟಿದ್ದು ಏಕೆ ಗೊತ್ತಾ..? ಮದುವೆಯಾದ ಒಂದು ತಿಂಗಳ ನಂತರ ಬಯಲಾಯಿತು ಇದರ ಹಿಂದಿನ ರಹಸ್ಯ
ಮಳೆ ಅಬ್ಬರದ ನಡುವೆ ರಾಜ್ಯದ ಎಲ್ಲಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರುವಂತೆ ಜನರನ್ನು ಸರ್ಕಾರ ಅನೇಕ ರೀತಿಯಲ್ಲಿ ಕೇಳಿ ಕೊಂಡಿದೆ. ಆದರೆ ಕೆಲವೆಡೆ ಅಪಾಯವನ್ನು ಲೆಕ್ಕಿಸದೆ ನದಿಗೆ ಇಳಿಯುವುದು, ಮೀನು ಹಿಡಿಯುವುದು, ಸೆಲ್ಫಿ ತೆಗೆಯುವುದು ಮುಂತಾದ ಘಟನೆಗಳು ಬೆಳಕಿಗೆ ಬಂದಿದೆ.ಈ ಮೂಲಕ ಜನರು ತಮ್ಮ ಪ್ರಾಣವನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದಾರೆ.ಮಾಡಿ ಎಂದು ಡಿಸಿ,ಎಸ್ಪಿ,ಅವರಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
Krishna Bhairegowda Statement Krishna Bhairegowda Latest Statement Krishna Bhairegowda Today Statement Krishna Bhairegowda On Rian Krishna Bhairegowda On River Flow
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಡೆಂಗಿ ಹೆಚ್ಚಿರುವ ಸ್ಥಳಗಳಲ್ಲಿ ಫೀವರ್ ಕ್ಲಿನಿಕ್ ತೆರೆಯಲು ಸೂಚನೆ : ಸಚಿವ ದಿನೇಶ್ ಗುಂಡೂರಾವ್ಬೆಂಗಳೂರು : ಡೆಂಗಿ ನಿಯಂತ್ರಣ ಕ್ರಮಗಳ ಜೊತೆಗೆ ಝೀಕಾ ವೈರಸ್ ಬಗ್ಗೆಯೂ ಅಲರ್ಟ್ ಆಗಿರುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಸಿಇಒ ಅವರಿಗೆ ಸೂಚನೆ ನೀಡಿದ್ದಾರೆ.
और पढो »
ಮಹಾ ಪ್ರಮಾದ! ಬದುಕಿದ್ದಾಗಲೇ ಅಡ್ವಾಣಿಯವರಿಗೆ ಶೃದ್ಧಾಂಜಲಿ ಸಲ್ಲಿಸಿದ ಕೇಂದ್ರ ಸಚಿವ ವಿ ಸೋಮಣ್ಣV Somanna pays tribute to Advani: ಕೇಂದ್ರ ಸಚಿವ ವಿ.ಸೋಮಣ್ಣ ಎಡವಟ್ಟು ಮಾಡಿಕೊಂಡಿದ್ದು, ಬದುಕಿರುವ ಅಡ್ವಾಣಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
और पढो »
ಅಕ್ಕಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ಷುಲ್ಲಕ ರಾಜಕಾರಣ ಮಾಡಲು ಹೊರಟಿದ್ದಾರೆ-ಸಚಿವ ಪ್ರಹ್ಲಾದ ಜೋಶಿPrahlada Joshi: ಅಕ್ಕಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ಷುಲ್ಲಕ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.
और पढो »
ಜು.6 ರಂದು ಅರ್ಜುನ ಆನೆ ಸಮಾಧಿಗೆ ಶಂಕುಸ್ಥಾಪನೆ: ಈಶ್ವರ ಖಂಡ್ರೆಜು.6ರಂದು ಮಧ್ಯಾಹ್ನ 12.30ಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
और पढो »
ಕುಮಾರಸ್ವಾಮಿ ಒಬ್ಬ ಹುಚ್ಚ, ಚಿಕಿತ್ಸೆ ಪಡೆಯುವುದು ಉತ್ತಮ: ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿDk Shivakumar: “ಕೇಂದ್ರ ಸಚಿವ ಕುಮಾರಸ್ವಾಮಿ ಒಬ್ಬ ಹುಚ್ಚ. ಅವರು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುವುದು ಉತ್ತಮ” ಎಂದು ಡಿಸಿಎಂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತೀವ್ರ ವಾಗ್ದಾಳಿ ನಡೆಸಿದರು.
और पढो »
ತಪ್ಪು ಮಾಡಿದವರ ರಕ್ಷಣೆಗೆ ಸರ್ಕಾರ ನಿಂತಿಲ್ಲ: ಗೃಹ ಸಚಿವ ಜಿ.ಪರಮೇಶ್ವರG Parameshwar: ದೇಶದಲ್ಲಿ ಜಾರಿಯಾಗಿರುವ ಮೂರು ಹೊಸ ಅಪರಾಧ ಕಾನೂನುಗಳ ಪರಿಣಾಮದ ಬಗ್ಗೆ ಈಗಲೇ ಹೇಳಲು ಬರುವುದಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.
और पढो »