ನಟಿ ಅನಸೂಯಾ ಭಾರದ್ವಾಜ್ ಬೋಲ್ಡ್ ಹೇಳಿಕೆ ನೀಡಿದ್ದಾರೆ. ಈ ಸ್ಟೇಟ್‌ಮೆಂಟ್‌ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
Gold priceದೊಡ್ಮನೆ ಆಟದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ !ನಾಮಿನೇಟ್ ಆದ ನಾಲ್ಕು ಸ್ಟ್ರಾಂಗ್ ಸ್ಪರ್ಧಿಗಳಲ್ಲಿ ಈ ವಾರ BIGGBOSS ಮನೆಯಿಂದ ಹೊರ ಬರುತ್ತಿರುವವರು ಇವರೇ !ಹಿತ್ತಲ ತುಂಬಾ ಹರಡಿರುವ ಈ ಎಲೆಯನ್ನು ಮುಂಜಾನೆ ಜಗಿದು ರಸ ಹೀರಿ ! ಬ್ಲಡ್ ಶುಗರ್ ಕೆಲವೇ ನಿಮಿಷಗಳಲ್ಲಿ ನಾರ್ಮಲಾಗುವುದು ಗ್ಯಾರಂಟಿಈ ಎಣ್ಣೆ ಹಚ್ಚಿದ್ರೆ ಬೋಳುತಲೆಯಲ್ಲೂ ದಷ್ಟಪುಷ್ಟ ಕೂದಲು ಬೆಳೆಯುತ್ತೆ! ಬಿಳಿಕೂದಲಿದ್ದರೆ... ಮತ್ಯಾವತ್ತೂ ಬೆಳ್ಳಗಾಗದಂತೆ ಬುಡದಿಂದಲೇ ಕಪ್ಪಾಗುವುದು ನಟಿ ಅನಸೂಯಾ ಭಾರದ್ವಾಜ್ ಸುಮಾರು ಒಂಬತ್ತು ವರ್ಷಗಳ ಕಾಲ ಜಬರ್ದಸ್ತ್ ಶೋಗೆ ನಿರೂಪಕಿಯಾಗಿದ್ದರು.
ದಾಕ್ಷಾಯಣಿ ಪಾತ್ರದಲ್ಲಿ ರಂಜಿಸಿದರು. ಪುಷ್ಪ 2 ಸಿನಿಮಾ ಬಳಿಕ ಅನೇಕ ಯೂಟ್ಯೂಬ್ ಸಂದರ್ಶನಗಳನ್ನು ನೀಡಿದರು. ಈ ವೇಳೆ ತಾನು ಮತ್ತೆ ತಾಯಿಯಾಗಬೇಕೆಂದು ಅನಸೂಯಾ ಹೇಳಿದ್ದಾರೆ. ಅವಳಿಗೆ ಈಗ ನಲವತ್ತು ವರ್ಷ. ಈ ಹಂತದಲ್ಲಿ ಮತ್ತೆ ತಾಯಿಯಾಗಲು ಬಯಸಿದ್ದು ಅಚ್ಚರಿ ಮೂಡಿಸಿದೆ. ಅದಕ್ಕೊಂದು ಬಲವಾದ ಕಾರಣವಿದೆ. ಅನಸೂಯಾ ಹೆಣ್ಣು ಮಗುವಿಗೆ ಜನ್ಮ ನೀಡಬೇಕೆಂದು ಬಯಸುತ್ತಾರೆ. ಮನೆಯಲ್ಲಿ ಹೆಣ್ಣು ಇದ್ದರೆ ಭಾವವೇ ಬೇರೆ, ಅವಳ ಚೇಷ್ಟೆ ಬೇರೆ, ಜೀವನ ಸಮತೋಲನದಿಂದ ಕೂಡಿರುತ್ತದೆ ಎಂದರು.ಮಗಳಿದ್ದರೆ ಕಂಟ್ರೋಲ್ ಆಗುತ್ತೆ. ಮನೆಗಳು ಸಮತೋಲಿತವಾಗಿರುತ್ತವೆ. ಮನೆಗಳನ್ನು ಅಚ್ಚುಕಟ್ಟಾಗಿ ಮಾಡಲು ಹೆಣ್ಣು ಮಗು ಇರಬೇಕು ಎಂದು ಅವರು ಹೇಳಿದರು.
ಇದೇ ವೇಳೆ ತಮ್ಮ ಮುಂದಿನ ಸಿನಿಮಾಗಳ ಬಗ್ಗೆಯೂ ಅನಸೂಯಾ ಮಾತನಾಡಿದ್ದು, ಬ್ಯುಸಿಯಾಗಿದ್ದೇನೆ. ತಮ್ಮ ಬಳಿ ಇರುವ ಸಿನಿಮಾಗಳು ಶೂಟಿಂಗ್ ಹಂತದಲ್ಲಿದ್ದು ಒಂದರ ಹಿಂದೆ ಒಂದರಂತೆ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Anasuya Bharadwaj News Anasuya Bharadwaj Bold Statement Anasuya Bharadwaj On Husband Anasuya Bharadwaj Husband Anasuya Bharadwaj Son Anasuya Bharadwaj Movie ನಟಿ ಅನಸೂಯಾ ಭಾರದ್ವಾಜ್ ನಟಿ ಅನಸೂಯಾ ಭಾರದ್ವಾಜ್ ಹೇಳಿಕೆ ನಟಿ ಅನಸೂಯಾ ಭಾರದ್ವಾಜ್ ಪತಿ ನಟಿ ಅನಸೂಯಾ ಭಾರದ್ವಾಜ್ ಸಿನಿಮಾ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬಿಗ್ ಬಾಸ್‌ಗೆ ಸುದೀಪ್ ಗುಡ್‌ಬೈ ಹೇಳಿದ್ದು ಕೇಳಿ ನನಗೆ ಬಹಳ ಖುಷಿ ಆಯ್ತು- ಕನ್ನಡದ ಪ್ರಖ್ಯಾತ ನಟಿಯ ಶಾಕಿಂಗ್ ಹೇಳಿಕೆChitral Rangaswamy about Kiccha Sudeep and Bigg Boss: ಬಿಗ್ ಬಾಸ್‌ಗೆ ನಾನು ಹೋಗಿಲ್ಲ ಅಂತ ಹೊಟ್ಟೆ ಉರಿ ಇಲ್ಲ, ಅಂತಹ ಕಾರ್ಯಕ್ರಮ ಅದೇನು ಅಲ್ಲ ಅಂತಾ ನಟಿ ಚಿತ್ರಾಲ್ ರಂಗಸ್ವಾಮಿ ಬೋಲ್ಡ್ ಸ್ಟೇಟ್‌ಮೆಂಟ್ ನೀಡಿದ್ದಾರೆ.
और पढो »
ʼ18ನೇ ವಯಸ್ಸಿನಲ್ಲೇ ಆ ಸ್ಟಾರ್ ನಟ ನನಗೆ..ʼ ಕನ್ನಡದ ಖ್ಯಾತ ನಟಿಯ ಸೆನ್ಸೇಷನಲ್ ಕಾಮೆಂಟ್!!Sandalwood Famous Actress: ಯಾವುದೇ ಕ್ಷೇತ್ರದಲ್ಲಿ ಮಹಿಳೆಯರಿಗೆ ಕಾಸ್ಟಿಂಗ್ ಕೌಚ್ ಕಿರುಕುಳ ಸಾಮಾನ್ಯ. ಆದರೆ ಚಿತ್ರರಂಗದಲ್ಲಿ ಇಂತಹ ಅನುಭವಗಳ ಬಗ್ಗೆ ಹಲವು ನಾಯಕಿಯರು ಮುಕ್ತವಾಗಿ ಮಾತನಾಡಿದ್ದಾರೆ.
और पढो »
ʼಖ್ಯಾತ ನಟಿ ರೇಖಾ ಅವರೊಂದಿಗೆ ನಾನು ಎಂಜಾಯ್ ಮಾಡಿದ್ದೇನೆ..ʼ ಮಾಜಿ ಪ್ರಧಾನಿ ಶಾಕಿಂಗ್ ಹೇಳಿಕೆ!!ex pm imran khan love affair with Rekha: ಬಾಲಿವುಡ್‌ನ ಎವರ್‌ಗ್ರೀನ್ ನಟಿ ರೇಖಾ ಈಗ ಸ್ಟಾರ್ ಪ್ರಪಂಚದಿಂದ ದೂರವಾಗಿದ್ದರೂ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ.
और पढो »
ಇದೆಲ್ಲಾ ಆಡಿಷನ್‌ನ ಒಂದು ಭಾಗ; ಸಹಕರಿಸಿದ್ರೆ ದುಡ್ಡು, ಆಫರ್...- ಕಾಸ್ಟಿಂಗ್ ಕೌಚ್ ಬಗ್ಗೆ ಸ್ಟಾರ್ ನಟಿಯ ಶಾಕಿಂಗ್ ಹೇಳಿಕೆ ವೈರಲ್ಇತ್ತೀಚೆಗೆ ಮಲಯಾಳಂ ಇಂಡಸ್ಟ್ರಿಯಲ್ಲಿ ಕೆ. ಹೇಮಾ ಸಮಿತಿ ವರದಿ ಬಿಡುಗಡೆಯಾದ ಅನೇಕ ನಟಿಯರು ತಾವು ಅನುಭವಿಸಿದ ನೋವುಗಳ ಬಗ್ಗೆ ಮುಕ್ತ ಹೇಳಿಕೆ ನೀಡಿದ್ದರು. ಅದರಲ್ಲೊಬ್ಬ ನಟಿ (ಹೆಸರು ಹೇಳಬಯಸದ) ತಮಗಾದ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.
और पढो »
ʼʼಗಂಡ ಗುಟ್ಟಾಗಿ ಅನೈತಿಕ ಸಂಬಂಧ ಇಟ್ಟುಕೊಂಡರೆ ತಪ್ಪೇನು?ʼʼ ಖ್ಯಾತ ಹಿರಿಯ ನಟಿಯ ಸೆನ್ಸೇಷನಲ್ ಕಾಮೆಂಟ್!!Famous Senior Actress: ಸಿನಿಮಾ ನಟ-ನಟಿಯರು ಬರೀ ಚಿತ್ರಗಳಿಂದಲ್ಲ.. ವೈಯಕ್ತಿಕ ಜೀವನ.. ವಿವಾದಾದ್ಮಕ ಹೇಳಿಕೆಗಳು ಹೀಗೆ ಒಂದಲ್ಲ ಒಂದು ವಿಚಾರದಿಂದ ಮುನ್ನೆಲೆಗೆ ಬಂದಿರುತ್ತಾರೆ ಅದೇ ರೀತಿ ಇದೀಗ ಪ್ರಖ್ಯಾತ ಹಿರಿಯ ನಟಿಯೊಬ್ಬರು ಸೆನ್ಸೇಷನಲ್ ಕಾಮೆಂಟ್ ಮಾಡುವ ಮೂಲಕ ಸುದಿಯಲ್ಲಿದ್ದಾರೆ..
और पढो »
ಖ್ಯಾತ ನಟಿಯ ಜೊತೆ ಮೊಹಮ್ಮದ್ ಸಿರಾಜ್ ಡೇಟಿಂಗ್.. ಬಾಲಿವುಡ್ ಬೆಡಗಿಯ ಅಂದಕ್ಕೆ ಮನಸೋತ ಟೀಮ್ ಇಂಡಿಯಾ ವೇಗಿ !Mohammed Siraj: ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಜೊತೆ ಖ್ಯಾತ ನಟಿಯ ಹೆಸರು ತಳುಕು ಹಾಕಿಕೊಂಡಿದೆ.
और पढो »