Aayush Sharma Ruslaan movie : ಆಯುಷ್ ಶರ್ಮಾ ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ ಸಹೋದರಿಯ ಗಂಡ. ಸಲ್ಲು ಭಾಯ್ ಸಂಬಂಧಿ ಅಂದ್ಮೇಲೆ ಸಿನಿರಂಗದಲ್ಲಿ ಒಂದು ರೆಂಜ್ ಇದ್ದೇ ಇರುತ್ತೆ. ಅದರೆ, ಆಯುಷ್ ಹೆಚ್ಚಾಗಿ ಟ್ರೋಲ್‌ಗೆ ಗುರಿಯಾಗುತ್ತಿದ್ದು, ಇದೀಗ ಈ ಕುರಿತು ಭಾವುಕರಾಗಿ ಮಾತನಾಡಿದ್ದಾರೆ.
ಆಯುಷ್ ಶರ್ಮಾ ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ ಸಹೋದರಿಯ ಗಂಡ.Rajkumar Birthday
ನಟ ಆಯುಷ್ ಶರ್ಮಾ ಬಿಟೌನ್ ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ಅಳಿಯ ಅಂತ ಎಲ್ಲರಿಗೂ ಗೊತ್ತಿದೆ. ಇತ್ತೀಚಿಗೆ ನಟನಾಗಿ ವೃತ್ತಿ ಜೀವನ ಆರಂಭಿಸಿರುವ ಆಯುಷ್ ತಮ್ಮ ಮೇಲೆ ಬಂದಿದ್ದ ಕಾಮೆಂಟ್‌ಗಳನ್ನು ನೆನೆದು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ಸದ್ಯ ಅವರ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Ruslaan Movie Ruslaan Movie Review Ruslaan Movie Release Date Aayush Sharma On Salman Khan Aayush Sharma Wife Salman Khan Sister Husband Salman Khan Sister ಆಯುಷ್ ಶರ್ಮಾ ಸಲ್ಮಾನ್ ಖಾನ್ ಅರ್ಪಿತಾ ಖಾನ್ ಸಲ್ಮಾನ್ ಖಾನ್ ತಂಗಿ ಗಂಡ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Ravina Tandon On Rasha Thadani Affair: ಸಲ್ಮಾನ್ ಖಾನ್ ಸೋದರಳಿಯನ ಜೊತೆ ಮಗಳ ಲವ್ವಿದವ್ವಿ ಕುರಿತು ರವೀನಾ ಸೆನ್ಸೆಶನಲ್ ಹೇಳಿಕೆ!Ravina Tandon On Rasha Thadani: ರವೀನಾ ಟಂಡನ್ ಒಂದು ಕಾಲದಲ್ಲಿ ಬಿಟೌನ್ ಸೂಪರ್ ಸ್ಟಾರ್ ನಟಿ. ಅನೇಕ ನಟರೊಂದಿಗೆ ಚಲನಚಿತ್ರಗಳನ್ನು ಮಾಡಿದ್ದಾರೆ, ಅವುಗಳಲ್ಲಿ ಹಲವು ಸೂಪರ್ಹಿಟ್ ಚಿತ್ರಗಳಾಗಿವೆ. ರವೀನಾಳ ಸೌಂದರ್ಯ ಅಂದು ಮಾತ್ರವಲ್ಲ ಇಂದಿಗೂ ಒಂದು ವಾಸ್ತವ.
और पढो »
ಸಲ್ಮಾನ್ ಖಾನ್ ಮನೆಯ ಹೊರಗೆ ಗುಂಡಿನ ದಾಳಿ ನಡೆಸಿದ್ದ ಇಬ್ಬರು ಶೂಟರ್‌ಗಳು ಅರೆಸ್ಟ್Salman Khan Home Firing Case: ಸಲ್ಮಾನ್ ಖಾನ್ ಮನೆಯ ಹೊರಗೆ ಗುಂಡಿನ ದಾಳಿ ಇಬ್ಬರು ಶೂಟರ್‌ಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
और पढो »
ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಬಳಿಕ ಶಾರುಖ್ ಖಾನ್ ಭದ್ರತೆ ಹೆಚ್ಚಳ !Shah Rukh Khan security: ಈ ಘಟನೆಯ ನಂತರ ಮತ್ತೊಬ್ಬ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಭದ್ರತೆಯನ್ನು ಸಹ ಬಿಗಿಗೊಳಿಸಲಾಗಿದೆ.
और पढो »
ಸಲ್ಮಾನ್ ಖಾನ್ ಮನೆ ಹೊರಗೆ ಗುಂಡಿನ ದಾಳಿ, ಮನೆಯಲ್ಲೇ ಇದ್ದ ಭಾಯಿಜಾನ್.. ಆತಂಕದಲ್ಲಿ ಫ್ಯಾನ್ಸ್ !Salman Khan House: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದ ಹೊರಗೆ ಇಂದು ಬೆಳಗ್ಗೆ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ.
और पढो »
Bigg Boss: ಬಿಗ್ ಬಾಸ್ OTT ಹೊಸ ಸೀಸನ್.. ಈ ಬಾರಿ ಹೋಸ್ಟ್ ಮಾಡೋದು ಯಾರು ಗೊತ್ತಾ?Bigg Boss Host: ಮನೆಯ ಹೊರಗೆ ಗುಂಡು ಹಾರಿಸಿದರೂ, ಸಲ್ಮಾನ್ ಖಾನ್ ಬಿಗ್ ಬಾಸ್ OTT ಮೂರನೇ ಸೀಸನ್‌ನೊಂದಿಗೆ ಪುನರಾಗಮನ ಮಾಡಲು ಸಿದ್ಧರಾಗಿದ್ದಾರೆ.
और पढो »
Loksabha Election : ಚುನಾವಣಾ ಪ್ರಚಾರದಲ್ಲಿ ಶಾರುಖ್ ಖಾನ್! ಯಾವ ಪಕ್ಷದ ಪರ ಇವರ ನಡೆ ?ಮಹಾರಾಷ್ಟ್ರದ ಸೋಲಾಪುರದಲ್ಲಿ ಚುನಾವಣಾ ಪ್ರಚಾರದಲ್ಲಿ ಶಾರುಖ್ ಖಾನ್ ಅವರು ತೊಡಗಿದ್ದು, ಯಾವ ಪಕ್ಷದ ಪರ ಶಾರುಖ್ ಖಾನ್ ಪ್ರಚಾರ ಮಾಡಿದ್ದಾರೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ ತಿಳಿಯಿರಿ.
और पढो »