Alia Bhat-ranbir kapoor: ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಡಿಯನ್ನು ತೆರೆಯ ಮೇಲೆ ಮತ್ತು ಆಫ್ಸ್ಕ್ರೀನ್ ಎರಡರಲ್ಲೂ ಅಭಿಮಾನಿಗಳು ಇಷ್ಟಪಡುತ್ತಾರೆ. ಡೇಟಿಂಗ್ ಮಾಡಿದ ನಂತರ ಇಬ್ಬರೂ 2022 ರ ಏಪ್ರಿಲ್ 14 ರಂದು ವಿವಾಹವಾದರು.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರನ್ನು ಚಿತ್ರರಂಗದ ಮುದ್ದಾದ ಜೋಡಿ ಎಂದು ಹೇಳಲಾಗುತ್ತದೆ..ಇವರೇ ದೇಶದ 5 ಶ್ರೀಮಂತ ಭಿಕ್ಷುಕರು..! ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ.. ಸ್ವಂತ ಫ್ಲ್ಯಾಟ್.. ಹೊಟ್ಟೆ ಉರಿಯುತ್ತೇ ಆಸ್ತಿ ನೋಡಿ..ತಾಯಿಯ ಸ್ವಾರ್ಥಕ್ಕೆ ಶಾಲೆ ಬಿಟ್ರಾ ಆರಾಧ್ಯ ಬಚ್ಚನ್? ವಿಚ್ಚೇದನ ವದಂತಿ ನಡುವೆ ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿದ್ದೇಕೆ ಐಶ್ವರ್ಯ ರೈ!Health Tips ranbir kapoor News: ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇಬ್ಬರೂ ತಮ್ಮ ವೃತ್ತಿಪರ ಜೀವನದ ಜೊತೆಗೆ ತಮ್ಮ ವೈವಾಹಿಕ ಜೀವನವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ.
ರಣಬೀರ್ ಮತ್ತು ಆಲಿಯಾ ಅವರನ್ನು ಸಿನಿಮಾಗಳಲ್ಲಿ ಮತ್ತು ನಿಜ ಜೀವನದಲ್ಲಿ ಜನರು ತುಂಬಾ ಇಷ್ಟಪಡುತ್ತಾರೆ. ಅದು ಆನ್‌ಸ್ಕ್ರೀನ್ ಅಥವಾ ಆಫ್ ಸ್ಕ್ರೀನ್ ಆಗಿರಲಿ, ಅವರ ಕೆಮಿಸ್ಟ್ರಿ ಎಲ್ಲೆಡೆ ಇಷ್ಟವಾಗುತ್ತದೆ. ಇತ್ತೀಚೆಗೆ, ರಣಬೀರ್ ತಮ್ಮ ಸಂದರ್ಶನವೊಂದರಲ್ಲಿ ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿ... ಮದುವೆಯ ನಂತರ ಹಲವು ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ..
ಇತ್ತೀಚೆಗೆ ರಣಬೀರ್ ಕಪೂರ್ ನಿಖಿಲ್ ಕಾಮತ್ ಅವರ ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ತಮ್ಮ ವೈವಾಹಿಕ ಜೀವನದ ಬಗ್ಗೆಯೂ ಮಾತನಾಡಿದ್ದಾರೆ. 'ಮದುವೆಯ ನಂತರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ... ನಿಮ್ಮ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಬದಲಾಯಿಸಿಕೊಳ್ಳಬೇಕು. ಆಲಿಯಾ ಮತ್ತು ನಾನು ಒಬ್ಬರಿಗೊಬ್ಬರು ಹೊಂದಿಕೊಳ್ಳುತ್ತಿದ್ದೇವೆ. ಇದರಿಂದ ನಾವು ಒಟ್ಟಿಗೆ ಬದುಕುವ ಸಾಮರ್ಥ್ಯ ಹೊಂದಿದ್ದೇವೆ... ಆಲಿಯಾ ಕೂಡ ಚೆನ್ನಾಗಿ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಯಾವುದೇ ದಾಂಪತ್ಯದಲ್ಲಿ ಪರಸ್ಪರ ಸಂತೋಷಕ್ಕೆ ರಾಜಿ ಬಹಳ ಮುಖ್ಯ" ಎಂದು ಹೇಳಿದ್ದಾರೆ..
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರಿಗೆ ಮುದ್ದಾದ ಮಗಳಿದ್ದಾಳೆ.. ರಣಬೀರ್ ಫ್ರೀ ಇದ್ದಾಗಲೆಲ್ಲ ತಮ್ಮ ಸಮಯವನ್ನು ಮಗಳೊಂದಿಗೆ ಕಳೆಯಲು ಇಷ್ಟಪಡುತ್ತಾರೆ... ಅವರಿಬ್ಬರ ಅನೇಕ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ವೈರಲ್ ಆಗುತ್ತವೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನಿಮ್ಮ ಪಾದ ಮತ್ತು ಕಾಲ ಬೆರಳುಗಳು ಹೀಗಿದ್ದರೆ ನಿಮ್ಮದು ನೆಮ್ಮದಿಯ ಬದುಕು ! ಜೀವನದಲ್ಲಿ ಕಷ್ಟ ದುಃಖಕ್ಕೆ ಜಾಗವೇ ಇರುವುದಿಲ್ಲಐಶ್ವರ್ಯ ರೈ ಅಲ್ಲ.. ಈ ಖ್ಯಾತ ನಟಿಗೆ ತನ್ನ ʻಸೊಸೆʼ ಎಂದು ಕರೆದು ಅಭಿಷೇಕ್ ಪಕ್ಕ ನಿಲ್ಲಿಸಿದ ಜಯಾ ಬಚ್ಚನ್! ಡಿವೋರ್ಸ್ ವದಂತಿ ಮಧ್ಯೆ ವಿಡಿಯೋ ವೈರಲ್‌ಎಲ್ಲಿಗೆ ಬಂತಪ್ಪಾ ಕಾಲ..
Alia Bhatt ರಣಬೀರ್ ಕಪೂರ್ ಆಲಿಯಾ ಭಟ್ ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ರಣಬೀರ್ ಕಪೂರ್ ಆಲಿಯಾ ಭಟ್ ಜಗಳ ರಣಬೀರ್ ಕಪೂರ್ ಆಲಿಯಾ ಭಟ್ ಜಗಳ Ranbir Alia Ranbir Alia Raha Kapoor Ranbir Alia Raha Ranbir Kapoor Interview Ranbir Kapoor Nikhil Kamath Ranbir Kapoor News Ranbir Kapoor Alia Bhatt Anant Ambani Radhika Merchant Ranbir Kapoor Alia Bhat Hardik Pandya Ananya Pandey Cricket News In Kannada Ranbir Kapoor Alia Jagala Bhatt Bollywood News Bollywood News In Kannda
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಐಶ್ವರ್ಯ ರೈ ಆಪ್ತನೊಂದಿಗೆ ಪ್ರೀತಿಯಲ್ಲಿ ಬಿದ್ದ ಆರಾಧ್ಯ ಬಚ್ಚನ್! 12 ವರ್ಷದ ಪುಟ್ಟ ಮಗಳ ಕ್ರಶ್‌ಗೆ ನಟಿಯ ಫುಲ್ ಸಪೋರ್ಟ್?Aaradhya and Aishwarya Rai Bachchan: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ತಮ್ಮ ವೈವಾಹಿಕ ಜೀವನದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ.
और पढो »
ʼಒಂದು ವೇಳೆ ನಾನು ʼಅದನ್ನುʼ ಮಾಡಿದ್ದರೇ ಐಶ್ವರ್ಯ ಇಂದು ನನ್ನವಳಾಗಿರುತ್ತಿದ್ದಳುʼ ಮಾಜಿ ಗೆಳತಿ ಬಗ್ಗೆ ಸಲ್ಮಾನ್ ಖಾನ್ ಶಾಕಿಂಗ್ ಕಾಮೆಂಟ್!!Salman Khan-Aishwarya Rai: ನಟ ಸಲ್ಮಾನ್ ಖಾನ್ ಮತ್ತು ನಟಿ ಐಶ್ವರ್ಯಾ ರೈ ನಡುವಿನ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದಿದೆ. ಹಲವು ವರ್ಷಗಳ ಹಿಂದೆಯೇ ಸಲ್ಮಾನ್ - ಐಶ್ವರ್ಯಾ ಅವರ ಬ್ರೇಕಪ್ ಆಯಿತು.. ಆದರೆ ಇಂದಿಗೂ ಇವರಿಬ್ಬರ ರಿಲೇಷನ್‌ಶಿಪ್ ಅಭಿಮಾನಿಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
और पढो »
ಖಾಸಗಿ ಫೋಟೋ ಲೀಕ್ ಬಗ್ಗೆ ಕಣ್ಣೀರಿಡುತ್ತಲೇ ಸ್ಪಷ್ಟನೆ ನೀಡಿದ ನಟ ವರುಣ್ ಆರಾಧ್ಯ!ನಟ ವರುಣ್ ಆರಾಧ್ಯ ಕಣ್ಣೀರು ಹಾಕುತ್ತಾ ತಮ್ಮ ಮೇಲಿನ ಎಲ್ಲ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
और पढो »
Chanakya Neeti: ಚಾಣಕ್ರ ಪ್ರಕಾರ ನಿಮ್ಮ ಹೆಂಡತಿಯೊಂದಿಗೆ ಎಂದಿಗೂ ಈ ರಹಸ್ಯಗಳನ್ನು ಹಂಚಿಕೊಳ್ಳಬೇಡಿ! ಇಲ್ಲವಾದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿChanakya Neeti: ಆಚಾರ್ಯ ಚಾಣಕ್ಯರು ಜೀವನದ ಪ್ರತಿಯೊಂದು ಕ್ಷೇತ್ರದ ಕುರಿತು ನೀತಿಶಾಸ್ತ್ರದ ಪ್ರಮುಖ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಸಂಪತ್ತು, ಯಶಸ್ಸು, ಸ್ನೇಹ, ದ್ವೇಷ, ವೈವಾಹಿಕ ಜೀವನದ ಬಗ್ಗೆಯೂ ಕೆಲವು ಸಲಹೆಗಳನ್ನು ನೀಡಿದ್ದಾರೆ.
और पढो »
ನನ್ನ ಅವಸರದ ನಿರ್ಧಾರಗಳೆ ನನ್ನ ಜೀವನ ಹಾಳಾಗುವುದಕ್ಕೆ ಕಾರಣ 12 ಜನರ ಜೊತೆ ಡೇಟಿಂಗ್ ಮಾಡಿದ ನಂತರ ಖ್ಯಾತ ನಟಿಗೆ ಜ್ಞಾನೋದಯ!Manisha koirala: ನಾನು ಮದುವೆಯ ಕನಸು ಕಂಡೆ ಆದರೆ... , ಮದುವೆ, ವೈವಾಹಿಕ ಜೀವನ ಮತ್ತು ವಿಚ್ಛೇದನದ ಕುರಿತು ಸದಾ ಸುದ್ದಿಯಲ್ಲಿರುವ ಮನೀಶಾ ಕೊಯಿರಾಲಾ ಇದೀಗ ತನ್ನ ಎಲ್ಲಾ ತಪ್ಪುಗಳನ್ನು ನೆನಪಿಸಿಕೊಂಡು ಪಸ್ಚಾತಾಪ ಪಡುತ್ತಿದ್ದಾರೆ.
और पढो »
Team India: ಶೀಘ್ರವೇ ಟೀಂ ಇಂಡಿಯಾಗೆ ಎಂಟ್ರಿ ಕೊಡಲಿರುವ 19ರ ಹರೆಯದ ಈ ಯುವ ತಾರೆ!ಮುಶೀರ್ ಖಾನ್ ಬಗ್ಗೆ ಮಾತನಾಡಿರುವ ವಿಜಯ್ ದಹಿಯಾ, ʼನಾನು ಊಹಿಸಲು ಸಾಧ್ಯವಿಲ್ಲ, ಅವರು ಹೀಗೆ ರನ್ ಗಳಿಸುವುದನ್ನು ಮುಂದುವರಿಸಿದರೆ ಭಾರತ ತಂಡಕ್ಕೆ ಉತ್ತಮ ಆಯ್ಕೆಯಾಗಬಹುದು ಎಂದು ಹೇಳಿದ್ದಾರೆ.
और पढो »