ನಾನು RCB ಅನ್ನು IPL ಚಾಂಪಿಯನ್ ಮಾಡುತ್ತೇನೆ... ಒಂದೇ ಓವರ್‌ʼನಲ್ಲಿ 6 ಸಿಕ್ಸರ್ ಬಾರಿಸಿದ ಸ್ಟಾರ್‌ ಕ್ರಿಕೆಟಿಗನ ಸೆನ್ಸೇಷನಲ್ ಹೇಳಿಕೆ!! ಹಾಗಿದ್ರೆ ಈ ಸಲಾ ಕಪ್‌ ನಮ್ದೆ!

RCB समाचार

ನಾನು RCB ಅನ್ನು IPL ಚಾಂಪಿಯನ್ ಮಾಡುತ್ತೇನೆ... ಒಂದೇ ಓವರ್‌ʼನಲ್ಲಿ 6 ಸಿಕ್ಸರ್ ಬಾರಿಸಿದ ಸ್ಟಾರ್‌ ಕ್ರಿಕೆಟಿಗನ ಸೆನ್ಸೇಷನಲ್ ಹೇಳಿಕೆ!! ಹಾಗಿದ್ರೆ ಈ ಸಲಾ ಕಪ್‌ ನಮ್ದೆ!
Priyansh Aryaಪ್ರಿಯಾಂಶ್ ಆರ್ಯವಿರಾಟ್‌ ಕೊಹ್ಲಿ
  • 📰 Zee News
  • ⏱ Reading Time:
  • 41 sec. here
  • 15 min. at publisher
  • 📊 Quality Score:
  • News: 65%
  • Publisher: 63%

Priyansh Arya: ಪ್ರಿಯಾಂಶ್ ಆರ್ಯ ಇತ್ತೀಚೆಗೆ ದೆಹಲಿ ಪ್ರೀಮಿಯರ್ ಲೀಗ್ ಟಿ 20 ಸಮಯದಲ್ಲಿ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ ಬಾರಿಸುವುದರ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.. ಈ ಪ್ರದರ್ಶನ ಅವರಿಗೆ ನ್ಯೂ ಸಿಕ್ಸರ್ ಕಿಂಗ್ ಎಂಬ ಹೆಸರನ್ನು ತಂದುಕೊಟ್ಟಿತು.

'ನಾನು RCB ಅನ್ನು IPL ಚಾಂಪಿಯನ್ ಮಾಡುತ್ತೇನೆ...' ಒಂದೇ ಓವರ್‌ʼನಲ್ಲಿ 6 ಸಿಕ್ಸರ್ ಬಾರಿಸಿದ ಸ್ಟಾರ್‌ ಕ್ರಿಕೆಟಿಗನ ಸೆನ್ಸೇಷನಲ್ ಹೇಳಿಕೆ!! ಹಾಗಿದ್ರೆ ಈ ಸಲಾ ಕಪ್‌ ನಮ್ದೆ!

ಪ್ರಿಯಾಂಶ್ ಆರ್ಯ ಇತ್ತೀಚೆಗೆ ದೆಹಲಿ ಪ್ರೀಮಿಯರ್ ಲೀಗ್ ಟಿ 20 ಸಮಯದಲ್ಲಿ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ ಹೊಡೆಯುವದರ ಮೂಲಕ ಸುದ್ದಿಯಲ್ಲಿದ್ದಾರೆ.. ಈ ಪ್ರದರ್ಶನ ಅವರಿಗೆ ಹೊಸ ಸಿಕ್ಸರ್ ಕಿಂಗ್ ಎಂಬ ಹೆಸರನ್ನು ತಂದುಕೊಟ್ಟಿತು. ಹೀಗಾಗಿ ಅವರು ಮುಂದಿನ ದಿನಗಳಲ್ಲಿ ಐಪಿಎಲ್‌ನಲ್ಲಿ ಆಡುವುದನ್ನು ಕಾಣಬಹುದು. ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಪ್ರಿಯಾಂಶ್ ಆರ್ಯ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.ಇತ್ತೀಚೆಗೆ ಸಂದರ್ಶನದಲ್ಲಿ ಪ್ರಿಯಾಂಶ್ ಆರ್ಯ ಕೆಲವು ವಿಷಯಗಳನ್ನು ಹೇಳಿದ್ದಾರೆ. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಆಸೆಯನ್ನು ಈ ಆಟಗಾರ ವ್ಯಕ್ತಪಡಿಸಿದ್ದಾರೆ.

ಅಲ್ಲದೇ"ವಿರಾಟ್ ಕೊಹ್ಲಿ ನನಗೆ ಸ್ಫೂರ್ತಿ.. ಅವರು ಭಾರತಕ್ಕಾಗಿ ರನ್ ಗಳಿಸುತ್ತಲೇ ಇರುತ್ತಾರೆ.. ಹಾಗಾಗಿ ನಾನು ವಿರಾಟ್ ಕೊಹ್ಲಿ ಜೊತೆ ಬ್ಯಾಟಿಂಗ್ ಮಾಡಲು ಬಯಸುತ್ತೇನೆ" ಎಂದು ವಿರಾಟ್‌ ಮೇಲಿನ ಅಭಿಮಾನವನ್ನು ಹೇಳಿಕೊಂಡಿದ್ದಾರೆ. ಖ್ಯಾತ ಕ್ರಿಕೆಟಿಗನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಸಾರಾ! ರೋಮ್ಯಾಂಟಿಕ್‌ ಪೋಟೋ ಪೋಸ್ಟ್ ಮಾಡಿ ಶಾಕ್‌ ಕೊಟ್ಟ ಸ್ಟಾರ್‌ ಆಟಗಾರ!!

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Priyansh Arya ಪ್ರಿಯಾಂಶ್ ಆರ್ಯ ವಿರಾಟ್‌ ಕೊಹ್ಲಿ DPL 2024 IPL 2025 Priyansh Arya RCB Sports VIRAT KOHLI Royal Challengers Bengalore Who Is Priyansh Arya Priyansh Arya Records Priyansh Arya Stats

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಧೋನಿ, ಯುವಿ, ಅಫ್ರಿದಿ ಅಲ್ಲ... ಈ ಆಟಗಾರನೇ ಕ್ರಿಕೆಟ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿರೋದು! ಅದೂ 100 ವರ್ಷಗಳ ಹಿಂದೆ...ಧೋನಿ, ಯುವಿ, ಅಫ್ರಿದಿ ಅಲ್ಲ... ಈ ಆಟಗಾರನೇ ಕ್ರಿಕೆಟ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್ ಬಾರಿಸಿರೋದು! ಅದೂ 100 ವರ್ಷಗಳ ಹಿಂದೆ...ಕ್ರಿಕೆಟ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್ ಅನ್ನು 19 ನೇ ಶತಮಾನದಲ್ಲಿ ಆಲ್ಬರ್ಟ್ ಟ್ರಾಟ್ ಎಂಬವರು ಬಾರಿಸಿದ್ದರು. ಅಂದು ಅವರು ಬಾರಿಸಿದ ಸಿಕ್ಸರ್, ಲಾರ್ಡ್ಸ್ ಕ್ರಿಕೆಟ್ ಮೈದಾನದ ಪೆವಿಲಿಯನ್ ದಾಟಿ ಹೊರಹೋಗಿತ್ತು.
और पढो »

ಅಪಾಯದ ಅಂಚು ತಲುಪಿದೆ ಈ ಸ್ಟಾರ್‌ ಕ್ರಿಕೆಟಿಗನ ಕೆರಿಯರ್!‌ ಕಾಪಾಡೋಕು ಅಸಾಧ್ಯದ ಪರಿಸ್ಥಿತಿ ಕೋಚ್‌ ಗಂಭೀರ್ʼನದ್ದುಅಪಾಯದ ಅಂಚು ತಲುಪಿದೆ ಈ ಸ್ಟಾರ್‌ ಕ್ರಿಕೆಟಿಗನ ಕೆರಿಯರ್!‌ ಕಾಪಾಡೋಕು ಅಸಾಧ್ಯದ ಪರಿಸ್ಥಿತಿ ಕೋಚ್‌ ಗಂಭೀರ್ʼನದ್ದುKL Rahul and Shreyas Iyer: ಚಾಂಪಿಯನ್ಸ್ ಟ್ರೋಫಿ 2025 ಎಲ್ಲಾ ತಂಡಗಳು ತಯಾರಿ ನಡೆಸುತ್ತಿರುವ ಮುಂದಿನ ಪ್ರಮುಖ ICC ಈವೆಂಟ್ ಆಗಿದೆ. ಪಾಕಿಸ್ತಾನವು ಮೆಗಾ-ಈವೆಂಟ್ ಅನ್ನು ಆಯೋಜಿಸಲಿದೆ ಎಂದು ಸದ್ಯದ ಮಟ್ಟಿಗೆ ಹೇಳಲಾಗುತ್ತಿದೆಯಾದರೂ, ಭಾರತದ ನಿರ್ಧಾರದ ಮೇಲೆ ಮುಂದಿನ ತೀರ್ಮಾನ ನಿಂತಿದೆ.
और पढो »

ನಾನು ಆ ಕೆಲಸ ಮಾಡಿದ್ರೆ ಬುಮ್ರಾ ಚೇತರಿಸಿಕೊಳ್ಳೋಕು ಸಾಧ್ಯವಿಲ್ಲ- ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌ ಸೆನ್ಸೇಷನಲ್‌ ಹೇಳಿಕೆನಾನು ಆ ಕೆಲಸ ಮಾಡಿದ್ರೆ ಬುಮ್ರಾ ಚೇತರಿಸಿಕೊಳ್ಳೋಕು ಸಾಧ್ಯವಿಲ್ಲ- ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌ ಸೆನ್ಸೇಷನಲ್‌ ಹೇಳಿಕೆಸೈನಾ ನೆಹ್ವಾಲ್ ಇತ್ತೀಚೆಗೆ ಪತ್ರಕರ್ತ-ಯೂಟೂಬರ್ ಶುಭಂಕರ್ ಮಿಶ್ರಾ ಅವರ ಪಾಡ್‌ ಕಾಸ್ಟ್‌ʼನಲ್ಲಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ, ಪ್ಯಾರಿಸ್ ಒಲಿಂಪಿಕ್ಸ್‌ʼನಲ್ಲಿ ಭಾರತದ ಪ್ರದರ್ಶನ ಮತ್ತು ಕ್ರಿಕೆಟ್‌ʼಗೆ ಹೋಲಿಸಿದರೆ ದೇಶದ ಇತರ ಕ್ರೀಡೆಗಳ ಸ್ಥಿತಿಯ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಯಿತು.
और पढो »

ಭಾರತದಲ್ಲಿನ ಈ ಆಹಾರ ಅಂದ್ರೆ ನನಗೆ ಬಹಳ ಇಷ್ಟ, ಫಿದಾ ಆಗ್ಬಿಟ್ಟೆ: WWE ಚಾಂಪಿಯನ್ ಜಾನ್ ಸೆನಾ ಹೇಳಿಕೆಭಾರತದಲ್ಲಿನ ಈ ಆಹಾರ ಅಂದ್ರೆ ನನಗೆ ಬಹಳ ಇಷ್ಟ, ಫಿದಾ ಆಗ್ಬಿಟ್ಟೆ: WWE ಚಾಂಪಿಯನ್ ಜಾನ್ ಸೆನಾ ಹೇಳಿಕೆJohn Cena : ಅನಂತ್-ರಾಧಿಕಾ ಮದುವೆಯಲ್ಲಿ ಜಾನ್ ಸೆನಾ ದೇಸಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕಾಶ ನೀಲಿ ಬಣ್ಣದ ಸಾಂಪ್ರದಾಯಿಕ ಶೇರ್ವಾನಿ ಧರಿಸಿದ್ದ ಅವರು, ತಮ್ಮ ವ್ರೆಸ್ಲಿಂಗ್ ಸ್ಟೈಲ್‌ʼನಲ್ಲಿ ಫೋಟೋಗೆ ಫೋಸ್‌ ಕೊಟ್ಟಿದ್ದರು.
और पढो »

ಹಾರ್ದಿಕ್ ಪಾಂಡ್ಯ ಲವ್ ಸ್ಟೋರಿಗೆ ಟ್ವಿಸ್ಟ್..‌ ʼʼನಾನು ಅವರನ್ನು ಪ್ರೀತಿಸುತ್ತಿದ್ದೇನೆʼʼ ಎಂದು ಬಹಿರಂಗ ಹೇಳಿಕೆ ಕೊಟ್ಟ ಸ್ಟಾರ್ ನಟಿ!ಹಾರ್ದಿಕ್ ಪಾಂಡ್ಯ ಲವ್ ಸ್ಟೋರಿಗೆ ಟ್ವಿಸ್ಟ್..‌ ʼʼನಾನು ಅವರನ್ನು ಪ್ರೀತಿಸುತ್ತಿದ್ದೇನೆʼʼ ಎಂದು ಬಹಿರಂಗ ಹೇಳಿಕೆ ಕೊಟ್ಟ ಸ್ಟಾರ್ ನಟಿ!bollywood actress About Hardik Pandya: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕಳೆದ ಕೆಲವು ದಿನಗಳಿಂದ ತಮ್ಮ ವೈಯಕ್ತಿಕ ಬದುಕಿನಿಂದ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಮದುವೆಯಾಗಿ 4 ವರ್ಷಗಳ ಬಳಿಕ ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾಗೆ ವಿಚ್ಛೇದನ ನೀಡಿದ್ದಾರೆ.
और पढो »

ಕಿಂಗ್‌ ಕುರಿತು ಅಚ್ಚರಿ ಹೇಳಿಕೆ ಕೊಟ್ಟ ದಿನೇಶ್‌ ಕಾರ್ತಿಕ್‌..ಇದೊಂದು ವಿಚಾರಕ್ಕೆ ನಾನು ಕೊಹ್ಲಿ ಪರ ನಿಲ್ಲುವುದಿಲ್ಲ ಎಂದ ಸ್ಟಾರ್‌ ಆಟಗಾರ..!ಕಿಂಗ್‌ ಕುರಿತು ಅಚ್ಚರಿ ಹೇಳಿಕೆ ಕೊಟ್ಟ ದಿನೇಶ್‌ ಕಾರ್ತಿಕ್‌..ಇದೊಂದು ವಿಚಾರಕ್ಕೆ ನಾನು ಕೊಹ್ಲಿ ಪರ ನಿಲ್ಲುವುದಿಲ್ಲ ಎಂದ ಸ್ಟಾರ್‌ ಆಟಗಾರ..!Virat kohli and Dinesh karthik: ಟಿ20 ವಿಶ್ವಕಪ್‌ ಗೆದ್ದ ನಂತರ ಕಿಂಗ್‌ ಕೊಹ್ಲಿ ವಿಶ್ರಾಂತಿ ಪಡೆದು ಶ್ರೀಲಂಕಾ ಪ್ರವಾಸದ ODI ಸರಣಿಗೆ ಎಂಟ್ರಿ ಕೊಟ್ಟಿದ್ದರು. ಈ ಸರಣಿಯಲ್ಲಿ ಕಿಂಗ್‌ ಅದ್ಭುತ ಆಟ ಪ್ರದರ್ಶಿಸುತ್ತಾರೆ ಎಂಬ ನಿರೀಕ್ಷೆ ಎಲ್ಲರಲ್ಲಿಯೂ ಇತ್ತು.
और पढो »



Render Time: 2025-02-19 08:57:06