ಪ್ರಧಾನಮಂತ್ರಿಗಳೊಡನೆ ನಡೆದ ಸಭೆಯಲ್ಲಿ ರವಿಶಂಕರ ಗುರೂಜಿ, ಮಾರಿಷಸ್ʼನ ಸಂಸ್ಕೃತಿಯ ಸಂರಕ್ಷಣೆಯ ಬಗ್ಗೆ, ಮಾದಕವಸ್ತು-ಮುಕ್ತ ಮಾರಿಷಸ್ʼನ ಗುರಿಯನ್ನು ತಲುಪುವುದರ ಬಗ್ಗೆ ಚರ್ಚಿಸಿದರು.
Sri Sri Ravi Shankar Guruji Mauritius Tour: ಜಾಗತಿಕ ಮಾನವತಾವಾದಿ ಹಾಗೂ ಆಧ್ಯಾತ್ಮಿಕ ನಾಯಕ ಗುರುದೇವ್ ಶ್ರೀ ಶ್ರೀ ರವಿಶಂಕರಈ ರಾಶಿಯವರಿಗಿನ್ನು ಸುವರ್ಣ ಯುಗ !ಬೆನ್ನು ಹತ್ತುವುದು ಅದೃಷ್ಟ, ಹೆಚ್ಚುತ್ತಲೇ ಹೋಗುವುದು ಐಶ್ವರ್ಯ!ಸೋಲು, ನೋವು, ನಷ್ಟ ನಿಮ್ಮ ಹತ್ತಿರವೂ ಸುಳಿಯದುಫಸ್ಟ್ ನೈಟ್ ಫೀಲ್ ಕೋಡೋ ಸಾಂಗ್ ಇದು..! ಇವತ್ತಿಗೂ ಈ ಹಾಡು ಕೇಳಿದ್ರೆ ಮೈ ಜುಮ್ ಅಂತದೆ..!! ನಿದ್ದೆನೂ ಬರಲ್ಲ ಗೊತ್ತಾ..ಸ್ಟಾರ್ ಕ್ರಿಕೆಟರ್ ಜೊತೆ ಲವ್ ಬ್ರೇಕಪ್.. ಸಿನಿಮಾಗಳಿಂದ ದೂರ.. ಕೊನೆಗೆ ಬಾಳಲ್ಲಿ ಒಬ್ಬಂಟಿ ಆಗಿಯೇ ಉಳಿದ ಫೇಮಸ್ ನಟಿ ಈಕೆ !ಈ ಸಿಹಿ ಹಣ್ಣು ಮಧುಮೇಹಕ್ಕೆ ಮದ್ದು..
ಕೈದಿಗಳ ಪುನಶ್ಚೇತನ ಕಾರ್ಯಕ್ರಮವು ಬಹಳ ಪರಿಣಾಮಕಾರಿಯಾಗಿರುವುದರಿಂದ ಆರ್ಟ್ ಆಫ್ ಲಿವಿಂಗ್ʼನ, ಕೈದಿಗಳ ಪುನಶ್ಚೇತನ ಕಾರ್ಯಕ್ರಮವನ್ನು ಮುಂದುವರಿಸುವ ಸಲುವಾಗಿ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಲಿದ್ದಾರೆ. ಈ ಪುನಶ್ಚೇತನ ಕಾರ್ಯಕ್ರಮಗಳು ಕೈದಿಗಳ ಭಾವನಾತ್ಮಕ ಒತ್ತಡವನ್ನು ನಿವಾರಿಸಿ, ಹಿಂಸಾಪ್ರವೃತ್ತಿಯಿಂದ ಹೊರಬಂದು ಕೈದಿಗಳು ಮತ್ತೆ ಸಮಾಜದ ಮುಖ್ಯವಾಹಿನಿಗೆ ಸೇರುವಂತೆ ಮಾಡುತ್ತದೆ.
ಶ್ರೀ ಶ್ರೀ ರವಿಶಂಕರ ಗುರೂಜಿ ಮಾರಿಷಸ್ ಪ್ರವಾಸ ಮಾರಿಷಸ್ ರವಿಶಂಕರ ಗುರೂಜಿ ಮಾರಿಷಸ್ ಪ್ರವಾಸ ಆರ್ಟ್ ಆಫ್ ಲಿವಿಂಗ್ Sri Sri Ravi Shankar Guruji Sri Sri Ravi Shankar Guruji Mauritius Tour Mauritius Ravi Shankar Guruji Mauritius Tour Art Of Living
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮಳೆಯ ನಡುವೆ ಶ್ರೀಶಂಕರಾಚಾರ್ಯ ಬೆಟ್ಟದ ಮೆಟ್ಟಿಲು ಹತ್ತಿ ಶಿವನ ದರ್ಶನ ಪಡೆದ ಮಾಜಿ ಪ್ರಧಾನಿಗಳುಶ್ರೀನಗರ: ಎರಡು ದಿನಗಳಿಂದ ಕಾಶ್ಮೀರ ಪ್ರವಾಸದಲ್ಲಿರುವ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ ಅವರು, ಶುಕ್ರವಾರ ಇಲ್ಲಿನ ಶ್ರೀ ಶಂಕರಾಚಾರ್ಯ ಬೆಟ್ಟದಲ್ಲಿರುವ ಶ್ರೀ ಜ್ಯೇಷ್ಟೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
और पढो »
ಜನ್ಮಾಷ್ಟಮಿ ದಿನ ಈ ತಪ್ಪು ಮಾಡಬೇಡಿ!ವರ್ಷ ಪೂರ್ತಿ ಮನೆಯಲ್ಲಿ ಸಿರಿ ಸಂಪತ್ತು ತುಂಬಿರಬೇಕಾದರೆ ಕೃಷ್ಣಾಷ್ಟಮಿಗೂ ಮುನ್ನ ಈ ವಸ್ತು ತಂದಿಟ್ಟುಕೊಳ್ಳಿಜನ್ಮಾಷ್ಟಮಿಯ ದಿನ ನಾವು ಮಾಡುವ ಒಂದು ಕೆಲಸದಿಂದ ಶ್ರೀ ಕೃಷ್ಣ ಮಾತ್ರವಲ್ಲ ಲಕ್ಷ್ಮೀದೇವಿ ಕೂಡಾ ಪ್ರಸನ್ನಳಾಗುತ್ತಾಳೆ.
और पढो »
ಕೃಷ್ಣ ಜನ್ಮಾಷ್ಟಮಿಯಂದು ಮಡಿಕೆಯನ್ನು ಹೊಡೆಯುವುದು ಏಕೆ ಗೊತ್ತಾ? ಇದರ ಹಿಂದಿದೆ ಬಹುಕಾಲದ ರಹಸ್ಯ!Krishna Janmashtami 2024: ಪುರಾಣಗಳಲ್ಲಿ ಶ್ರೀ ಮಹಾವಿಷ್ಣುವಿನ ಎಂಟನೇ ಅವತಾರವೆಂದರೆ ಶ್ರೀಕೃಷ್ಣನ ಜನ್ಮದಿನ.
और पढो »
Happy Krishna Janmashtami 2024: ಕೃಷ್ಣ ಜನ್ಮಾಷ್ಟಮಿ ವಿಶೇಷ ದಿನ ನಿಮ್ಮ ಪ್ರೀತಿ ಪಾತ್ರರಿಗೆ ಕಳಿಸಲು ಇಲ್ಲಿವೆ ಶುಭ ಸಂದೇಶಗಳುHappy Krishna Janmashtami 2024: ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭ ದಿನದಂದು ನಿಮ್ಮ ಪ್ರೀತಿ ಪಾತ್ರರಿಗೆ ಕಳಿಸಲು ಸುಂದರವಾದ ಸಂದೇಶಗಳು ಇಲ್ಲಿವೆ...
और पढो »
ಕೃಷ್ಣ ತನ್ನ ತಲೆಯ ಮೇಲೆ ನವಿಲು ಗರಿಯನ್ನು ಧರಿಸಿದ್ದೇಕೆ? ಇದರ ಹಿಂದಿದೆ ದೊಡ್ಡ ಕಾರಣ!!Krishna Janmashtami 2024: ಪ್ರತಿ ವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷ ಅಷ್ಟಮಿ ತಿಥಿಯಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ.
और पढो »
ದಿನಭವಿಷ್ಯ 09-08-2024: ಮೊದಲ ಶ್ರಾವಣ ಶುಕ್ರವಾರ ಹಸ್ತ ನಕ್ಷತ್ರ, ಸಿದ್ಧ ಯೋಗ ಈ ರಾಶಿಯವರಿಗೆ ಇಷ್ಟಾರ್ಥ ಸಿದ್ಧಿShukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಶುಕ್ರವಾರ ಹಸ್ತ ನಕ್ಷತ್ರ, ಸಿದ್ಧ ಯೋಗ ಯಾವ ರಾಶಿಯವರಿಗೆ ಶುಭ ತಿಳಿಯಿರಿ.
और पढो »