ನಾಳೆ ಅಪ್ಗ್ರೇಡ್ ಆಗಲಿದೆ ಈ ಬ್ಯಾಂಕಿನ ಸಿಸ್ಟಮ್ !ಗ್ರಾಹಕರಿಗೆ ಸಿಗುವುದಿಲ್ಲ ಸರ್ವಿಸ್

HDFC Bank समाचार

ನಾಳೆ ಅಪ್ಗ್ರೇಡ್ ಆಗಲಿದೆ ಈ ಬ್ಯಾಂಕಿನ ಸಿಸ್ಟಮ್ !ಗ್ರಾಹಕರಿಗೆ ಸಿಗುವುದಿಲ್ಲ ಸರ್ವಿಸ್
Hdfc Bank SystemHdfc System UpgradationMoney Withdraw
  • 📰 Zee News
  • ⏱ Reading Time:
  • 25 sec. here
  • 7 min. at publisher
  • 📊 Quality Score:
  • News: 30%
  • Publisher: 63%

ಶನಿವಾರ ಅಂದರೆ ಜುಲೈ 13 ರಂದು ಮುಂಜಾನೆ 3 ರಿಂದ ಸಂಜೆ 4:30 ರವರೆಗೆ ಈ ಅಪ್ಗ್ರೆಡೆಶನ್ ಕೆಲಸ ನಡೆಯಲಿದೆ. ಈ ಅವಧಿಯಲ್ಲಿ,ಕೆಲವು ಗ್ರಾಹಕರಿಗೆ ಕೆಲವು ಸೇವೆಗಳನ್ನು ಒದಗಿಸಲಾಗುವುದಿಲ್ಲ.

ತನ್ನ ಸಿಸ್ಟಮ್ ಅನ್ನು ಅಪ್ಗ್ರೇಡ್ ಮಾಡುತ್ತಿದೆ.ನೀವು ಸಹ HDFC ಬ್ಯಾಂಕ್‌ನ ಗ್ರಾಹಕರಾಗಿದ್ದರೆ,ಈ ಸುದ್ದಿ ನಿಮಗೆ ಉಪಯುಕ್ತವಾಗಿರಲಿದೆ. ಹೌದು,ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ತನ್ನ ಸಿಸ್ಟಮ್ ಅನ್ನು ಅಪ್ಗ್ರೇಡ್ ಮಾಡುತ್ತಿದೆ.ಸಿಸ್ಟಮ್ ಅಪ್ಗ್ರೇಡ್ ನಂತರ ಬ್ಯಾಂಕಿಂಗ್ ಕಾರ್ಯಾಚರಣೆಗಳ ಸ್ಪೀಡ್ ಮೊದಲಿಗಿಂತ ಹೆಚ್ಚಾಗಿರುತ್ತದೆ.ಶನಿವಾರ ಅಂದರೆ ಜುಲೈ 13 ರಂದು ಮುಂಜಾನೆ 3 ರಿಂದ ಸಂಜೆ 4:30 ರವರೆಗೆ ಈ ಅಪ್ಗ್ರೆಡೆಶನ್ ಕೆಲಸ ನಡೆಯಲಿದೆ.ಈ ಅವಧಿಯಲ್ಲಿ,ಕೆಲವು ಗ್ರಾಹಕರಿಗೆ ಕೆಲವು ಸೇವೆಗಳನ್ನು ಒದಗಿಸಲಾಗುವುದಿಲ್ಲ.

ಇದಲ್ಲದೇ, ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವು ಸಿಸ್ಟಮ್ ನವೀಕರಣದ ಸಮಯದಲ್ಲಿ ಲಭ್ಯವಿರುತ್ತದೆ.ಹಣ ವರ್ಗಾವಣೆಗಾಗಿ, IMPS, NEFT, RTGS, HDFC ಬ್ಯಾಂಕ್ ಖಾತೆಯಿಂದ ಖಾತೆಗೆ ಆನ್‌ಲೈನ್ ವರ್ಗಾವಣೆ ಮತ್ತು ಶಾಖೆ ವರ್ಗಾವಣೆ ಸೇರಿದಂತೆ ಎಲ್ಲಾ ಹಣ ವರ್ಗಾವಣೆ ಸೌಲಭ್ಯಗಳು ಈ ಅವಧಿಯಲ್ಲಿ ಲಭ್ಯವಿರುವುದಿಲ್ಲ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Hdfc Bank System Hdfc System Upgradation Money Withdraw Business News In Kannada Kannada Business News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪಾದ, ಹಿಮ್ಮಡಿ ನೋವಿನಿಂದ ಬಳಲುತ್ತಿರುವವರಿಗೆ ಈ ತರಕಾರಿಯಿಂದ ಸಿಗುತ್ತೆಪಾದ, ಹಿಮ್ಮಡಿ ನೋವಿನಿಂದ ಬಳಲುತ್ತಿರುವವರಿಗೆ ಈ ತರಕಾರಿಯಿಂದ ಸಿಗುತ್ತೆHeel Pain : ಹೆಚ್ಚಾಗಿ ಒಂದು ವಯಸ್ಸಿಗೆ ಬಂದ ಮೇಲೆ ಹಿಮ್ಮಡಿ ನೋವು, ಪಾದದ ನೋವು ಸಾಮಾನ್ಯ ಆದರೆ ಈ ನೋವಿಗೆ ಎಷ್ಟೇ ಪ್ರಯತ್ನ ಮಾಡಿದರೂ ಮುಕ್ತಿ ಸಿಗುವುದಿಲ್ಲ, ಆದರೆ ಈ ನೋವಿನ ನಿವಾರಣೆಗೆ ಈ ಒಂದು ತರಕಾರಿಯನ್ನು ಬಳಸುವುದರಿಂದ ಮುಕ್ತಿ ಸಿಗುತ್ತದೆ.
और पढो »

T20 World Cup 2024: ಟೂರ್ನಿಯಿಂದಲೇ ಹೊರಬೀಳಲಿವೆ ಮಾಜಿ ವಿಶ್ವ ಚಾಂಪಿಯನ್‌ ತಂಡಗಳು!T20 World Cup 2024: ಟೂರ್ನಿಯಿಂದಲೇ ಹೊರಬೀಳಲಿವೆ ಮಾಜಿ ವಿಶ್ವ ಚಾಂಪಿಯನ್‌ ತಂಡಗಳು!ಕ್ರಿಕೆಟ್‌ ಪಂಡಿತರ ಲೆಕ್ಕಚಾರಗಳ ಪ್ರಕಾರ ಈ ತಂಡಕ್ಕೆ ಸೂಪರ್-8 ತಲುಪಲು ಅಸಾಧ್ಯವಾಗಿದೆ. 2014ರಲ್ಲಿ ಭಾರತವನ್ನು ಸೋಲಿಸಿ ಟಿ-20 ವಿಶ್ವಕಪ್ ಗೆದ್ದಿದ್ದ ಶ್ರೀಲಂಕಾ ಈ ಬಾರಿ ಟೂರ್ನಿಯಿಂದ ಔಟ್‌ ಆಗಲಿದೆ.
और पढो »

ಈ ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ ಯೋಗ: ಹೆಗಲೇರಲಿದೆ ಅದೃಷ್ಟ! ದುಪ್ಪಟ್ಟು ಸಂಬಳದ ಜೊತೆ ಸರ್ಕಾರಿ ನೌಕರಿ ಭಾಗ್ಯ ಇವರದ್ದು!ಈ ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ ಯೋಗ: ಹೆಗಲೇರಲಿದೆ ಅದೃಷ್ಟ! ದುಪ್ಪಟ್ಟು ಸಂಬಳದ ಜೊತೆ ಸರ್ಕಾರಿ ನೌಕರಿ ಭಾಗ್ಯ ಇವರದ್ದು!Money Astrology: ಕೆಲ ರಾಶಿಗಳಿಗೆ ಲಕ್ಷ್ಮಿ ಕಟಾಕ್ಷ ಯೋಗ ಉಂಟಾಗುತ್ತದೆ. ಈ ಎರಡು ಗ್ರಹಗಳ ಮಿಲನದಿಂದಾಗಿ ಸಂಪತ್ತಿನ ವೃದ್ಧಿಯ ಜೊತೆಗೆ ಕೌಟುಂಬಿಕ ಸಂತೋಷ ಮತ್ತು ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆಯ ಅನುಭವವೂ ಆಗಲಿದೆ.
और पढो »

ಶಿವ ರಾಜ್‌ಕುಮಾರ್‌ ಬರ್ತಡೇಗೆ ಭೈರತಿ ರಣಗಲ್ ಚಿತ್ರದ ಟೀಸರ್ಶಿವ ರಾಜ್‌ಕುಮಾರ್‌ ಬರ್ತಡೇಗೆ ಭೈರತಿ ರಣಗಲ್ ಚಿತ್ರದ ಟೀಸರ್Bhairati Rangal teaser: ಶಿವಣ್ಣನ ಬರ್ತಡೇಗೆ ಭೈರತಿ ರಣಗಲ್ ಚಿತ್ರದ ಟೀಸರ್ ಬಿಡುಗಡೆ ಆಗಲಿದೆ. ಈ ಟೀಸರ್ ಅನ್ನು First Verdict ಎಂದು ಚಿತ್ರತಂಡ ಕರೆದುಕೊಂಡಿದೆ.
और पढो »

credit card ರೀತಿಯೇ ಕೆಲಸ ಮಾಡುತ್ತದೆ UPI : ಈ ಬ್ಯಾಂಕ್ ಗಳ ಗ್ರಾಹಕರಿಗೆ ಸಿಗುತ್ತಿದೆ ಹೊಸ ಸೌಲಭ್ಯcredit card ರೀತಿಯೇ ಕೆಲಸ ಮಾಡುತ್ತದೆ UPI : ಈ ಬ್ಯಾಂಕ್ ಗಳ ಗ್ರಾಹಕರಿಗೆ ಸಿಗುತ್ತಿದೆ ಹೊಸ ಸೌಲಭ್ಯUPI Credit Line:ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯುಪಿಐ ಮೂಲಕ ದೇಶದಲ್ಲಿ ಹೊಸ ವ್ಯವಸ್ಥೆಯನ್ನು ತರುತ್ತಿದೆ. ಈ ವಿಧಾನವು ಕ್ರೆಡಿಟ್ ಕಾರ್ಡ್‌ನಂತೆ ಕಾರ್ಯನಿರ್ವಹಿಸುತ್ತದೆ.
और पढो »

ಕಾರಿನ ಪ್ರಯಾಣದಲ್ಲಿ ವಾಂತಿಯಾಗುವ ಸಮಸ್ಯೆ ನಿಮಗೂ ಇದೆಯಾ ? ಆಪಲ್ ನ ಈ ಟ್ರಿಕ್ ನಿಮಗೂ ತಿಳಿದಿರಲಿ !ಕಾರಿನ ಪ್ರಯಾಣದಲ್ಲಿ ವಾಂತಿಯಾಗುವ ಸಮಸ್ಯೆ ನಿಮಗೂ ಇದೆಯಾ ? ಆಪಲ್ ನ ಈ ಟ್ರಿಕ್ ನಿಮಗೂ ತಿಳಿದಿರಲಿ !ಈ ವರ್ಷದ ಕೊನೆಯಲ್ಲಿ ಆಪಲ್ iOS 18 ರ ಅಂತಿಮ ಆವೃತ್ತಿಯಲ್ಲಿ ಈ ಹೊಸ ವೈಶಿಷ್ಟ್ಯವು ಸಾಮಾನ್ಯ ಜನರಿಗೆ ಲಭ್ಯವಾಗಲಿದೆ ಎನ್ನಲಾಗಿದೆ.
और पढो »



Render Time: 2025-02-19 03:49:46