Sandalwood Actor Darshan thoogudeepa: ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಪೊಲೀಸರ ವಶದಲ್ಲಿದ್ದಾರೆ.. ಈ ವೇಳೆ ಅವರ ವಿರುದ್ಧ ಕ್ಷಣಕ್ಕೊಂದು ಆರೋಪಗಳು ಕೇಳಿಬರುತ್ತಿವೆ.. ಹಲವೆಡೆ ದರ್ಶನ್ ವಿರುದ್ಧ ಪ್ರತಿಭಟನೆಗಳು ಆರಂಭವಾಗಿವೆ.. ಇದೀಗ ಮತ್ತೊಂದು ದೊಡ್ಡ ಆರೋಪ ನಟ ದರ್ಶನ್ ಮೇಲೆ ಕೇಳಿಬಂದಿದ್ದು, ಈ ಸುದ್ದಿ ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ..
ದರ್ಶನ್ ಗೆಳತಿ ಪವಿತ್ರ ಗೌಡ ಗೆ ಅಶ್ಲೀಲ್ ಕಾಮೆಂಟ್ ಮಾಡಿದ್ದರು ಎಂದು ಆರೋಪಿಸಲಾದ ರೇಣುಕಾಸ್ವಾಮಿ ಅವರ ಕೊಲೆ ಕೇಸ್‌ನಲ್ಲಿ ದರ್ಶನ್ ನೇರವಾಗಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ.. ಹಾಗಾದ್ರೆ ನಟ ದರ್ಶನ್ ನಿಜವಾದ ಕೊಲೆಗಾರ? ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎನ್ನುವ ಗಂಭೀರ ಆರೋಪಗಳ ನಡುವೆ ಮತ್ತೊಂದು ಸ್ಫೋಟಕ ಆರೋಪ ದರ್ಶನ್ ಮೇಲೆ ಕೇಳಿ ಬರುತ್ತಿದೆ.. ಯೆಸ್ ನಟ ದರ್ಶನ್ ಅವರೇ ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದಿದ್ದಾರೆ ಇದರಿಂದಲೇ ಆತ ಸಾವನ್ನಪ್ಪಿದ್ದು ಎನ್ನುವ ದೊಡ್ಡ ಮಟ್ಟದ ಆರೋಪ ಕೇಳಿಬರುತ್ತಿದೆ..
ದಿವವೂ ಎಣ್ಣೆ ಮತ್ತಿನಲ್ಲಿ ಮಾಂಸ ತಿಂದು ಎಂಜಾಯ್ ಮಾಡುತ್ತಿದ್ದ ದರ್ಶನ್ ಹಾಗೂ ಡಿ ಗ್ಯಾಂಗ್‌ಗೆ ಸದ್ಯ ಅನ್ನ ಸಾರು ತಿನ್ನುವ ಪರಿಸ್ಥಿತಿ ಬಂದಿದೆ.. ಆರಂಭದಲ್ಲಿ ಗಟ್ಟಿಯಾಗಿದ್ದ ದರ್ಶನ್ ಸಹ ಈಗ ಸೈಲೆಂಟ್ ಆಗಿದ್ದಾರೆ.. ಇಷ್ಟೇ ಅಲ್ಲ ಮತ್ತೊಂದೆಡೆ ಅವರ ಫ್ಯಾನ್ಸ್ ಕೂಡ ಆರೋಪಗಳನ್ನು ಕೇಳಿ ಬೆಚ್ಚಿಬಿದ್ದು ಸೈಲೆಂಟ್ ಆಗುತ್ತಿದ್ದಾರೆ.. ಹೀಗೆ ದರ್ಶನ್‌ಗೆ ಮುಂದಿನ ದಿನಗಳಲ್ಲಿ ಯಾವ ಸಂಕಷ್ಟಗಳು ಎದುರಾಗುತ್ತವೆ,,. ಏನೆಲ್ಲಾ ಆಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ..
ದರ್ಶನ್ ತೂಗುದೀಪ ದರ್ಶನ್ ತೂಗುದೀಪ ಕುಟುಂಬ ಪವಿತ್ರ ಗೌಡ ಪವಿತ್ರ ಗೌಡ ದರ್ಶನ್ ಪವಿತ್ರಾ ಗೌಡ ಪವಿತ್ರಾ ಗೌಡ ದರ್ಶನ್ ದರ್ಶನ್ ಅರೆಸ್ಟ್ ದರ್ಶನ್ ನ್ಯೂಸ್ ಅಭಿಮಾನಿಗಳ ದೂರು ಇನ್‌ಸ್ಟಾಗ್ರಾಂ ಅಕೌಂಟ್ ಡಿಲೀಟ್ ಇನ್‌ಸ್ಟಾಗ್ರಾಂ ಖಾತೆ ಚಿತ್ರದುರ್ಗದ ರೇಣುಕಾಸ್ವಾಮಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ದರ್ಶನ್ ಬಂಧನ ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್ ವಿಜಯಲಕ್ಷ್ಮೀ ದರ್ಶನ್ ಸೋಷಿಯಲ್ ಮೀಡಿಯಾ ಸ್ಯಾಂಡಲ್‌ವುಡ್ Darshan News Darshan Thoogudeepa Darshan Thoogudeepa Wife Darshan Thoogudeepa Family Kaatera Kannada Movie D'boss Darshan Actor Darshan Chitradurga Renukaswamy Darshan Arrest Fans Complaint Instagram Account KFCC Karnataka Film Chamber Renukaswamy Murder Case Sandalwood Vijayalakshmi Darshan Murder Case
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮಾನವೀಯತೆಯಿಲ್ಲದ ಇಂತವರು ದೊಡ್ಡ ಸ್ಟಾರ್ ಗಳಾ! ದರ್ಶನ್ ದೊಡ್ಡ ಕೊಲೆಗಡುಕ : ಮೃತ ರೇಣುಕಾಸ್ವಾಮಿ ತಂದೆರೇಣುಕಾಸ್ವಾಮಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟೆನಾಡು ಚಿತ್ರದುರ್ಗದಲ್ಲಿ ನಟ ದರ್ಶನ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದು, ಮೃತ ರೇಣುಕಾಸ್ವಾಮಿ ತಂದೆ ದರ್ಶನ್ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
और पढो »
ನಟ ದರ್ಶನ್ ಅರೆಸ್ಟ್ ಕೇಸ್: ಕೊಲೆಯಾದ ದುರ್ದೈವಿ ರೇಣುಕಾ ಸ್ವಾಮಿ ಯಾರು ಗೊತ್ತಾ? ಪತ್ನಿ 5 ತಿಂಗಳ ಗರ್ಭಿಣಿ!Actor Darshan Arrest Case: ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ.. ಮಾಹಿತಿ ಪ್ರಕಾರ ಮೃತ ವ್ಯಕ್ತಿಯ ಮರ್ಮಾಂಗಕ್ಕೆ ಬಲವಾದ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
और पढो »
ದರ್ಶನ್ ಗೆಳತಿ ನಟಿ ಪವಿತ್ರಾ ಗೌಡರನ್ನು ವಶಕ್ಕೆ ಪಡೆದ ಪೊಲೀಸರುPolice Detained Pavitra Gowda : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಟ ದರ್ಶನ್ ಬಳಿಕ ಈಗ ನಟಿ ಪವಿತ್ರಾ ಗೌಡರನ್ನು ಸಹ ವಶಕ್ಕೆ ಪಡೆದಿದ್ದಾರೆ.
और पढो »
ದರ್ಶನ್ ಗೆಳತಿ ನಟಿ ಪವಿತ್ರಾ ಗೌಡ ಮೊದಲ ಪತಿ ಯಾರು ಗೊತ್ತೇ? 18 ನೇ ವಯಸ್ಸಿಗೆ ಮದುವೆ.. ಮಗು.. ಬಳಿಕ ಡಿವೋರ್ಸ್!Pavitra Gowda husband: ಕೊಲೆ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ದರ್ಶನ್ ಗೆಳತಿ ಪವಿತ್ರಾ ಗೌಡ ಪತಿ ಯಾರು? ವಿಚ್ಛೇದನ ಆಗಿದ್ದು ಯಾವ ಕಾರಣಕ್ಕೆ ಎಂಬ ಮಾಹಿತಿ ಇಲ್ಲಿದೆ ನೋಡಿ...
और पढो »
ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕಳಿಸಿದ್ದ ಆ ಮೆಸೇಜ್ ಏನು? ನಟ ದರ್ಶನ್ ಕೋಪ ನೆತ್ತಿಗೇರಿದ್ದೇಕೆ?Darshan Angry On Renukaswamy : ನಟ ದರ್ಶನ್ ಕೋಪ ನೆತ್ತಿಗೇರಲು ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕಳುಹಿಸಿದ ಕೆಲವು ಮೆಸೇಜ್ ಕಾರಣ ಎಂದು ಹೇಳಲಾಗುತ್ತಿದೆ.
और पढो »
ಕೊಲೆ ಕೇಸಲ್ಲಿ ಪವಿತ್ರಾ ಗೌಡ ಎ1, ದರ್ಶನ್ ಎ2: ರೇಣುಕಾಸ್ವಾಮಿ ಕೊಂದವರು 13 ಜನರಲ್ಲ 17 ಜನDarshan Pavithra gowda murder case : ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ ಮತ್ತು ಪವಿತ್ರಗೌಡ ಸೇರಿದಂತೆ ಒಟ್ಟು 13 ಜನರನ್ನು ಬಂಧಿಸಿದ್ದಾರೆ. ಇನ್ನು ಈ ಕೊಲೆ ಪ್ರಕರಣದಲ್ಲಿ 13 ಜನರಲ್ಲ ಒಟ್ಟು 17 ಜನ ಆರೋಪಿಗಳು ಭಾಗಿಯಾಗಿದ್ದರು.. ಈ ಕುರಿತ ವರದಿ ಇಲ್ಲಿದೆ..
और पढो »