ನಿತ್ಯ ಒಂದು ಲೋಟ ನೀರಿಗೆ ಈ ಪುಡಿ ಬೆರೆಸಿ ಸೇವಿಸಿದರೆ ಸಂಜೆಯೊಳಗೆ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್ !

Remedy For Diabetes समाचार

ನಿತ್ಯ ಒಂದು ಲೋಟ ನೀರಿಗೆ ಈ ಪುಡಿ ಬೆರೆಸಿ ಸೇವಿಸಿದರೆ ಸಂಜೆಯೊಳಗೆ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್ !
Home Remedy For DiabetesDiabetes Control TipsHow To Control Blood Sugar
  • 📰 Zee News
  • ⏱ Reading Time:
  • 23 sec. here
  • 10 min. at publisher
  • 📊 Quality Score:
  • News: 41%
  • Publisher: 63%

Remedy For Diabetes:ಈ ಪುಡಿಯನ್ನು ಒಂದು ಲೋಟ ನೀರಿಗೆ ಬೆರೆಸಿ ಕುಡಿದರೆ ಸಾಕು. ಶುಗರ್ ಎಷ್ಟೇ ಹೈ ಇದ್ದರೂ ನಿಯಂತ್ರಣಕ್ಕೆ ಬರುತ್ತದೆ.

ಇಂದಿನ ಕಾಲದಲ್ಲಿ ಮಧುಮೇಹವು ಗಂಭೀರ ಸಮಸ್ಯೆಯಾಗಿದೆ.ಇತ್ತೀಚಿನ ದಿನಗಳಲ್ಲಿ, ವೃದ್ಧರು ಮಾತ್ರವಲ್ಲ,ಯುವಕರು ಮತ್ತು ಮಕ್ಕಳನ್ನು ಕೂಡಾ ಈ ಗಂಭೀರ ಕಾಯಿಲೆ ಕಾಡುತ್ತಿದೆ.ಮಧುಮೇಹ ಕಾಯಿಲೆ ಇದ್ದಾಗ ಮೇದೋಜ್ಜೀರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸುವುದಿಲ್ಲ.ಇದರಿಂದಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ವೇಗವಾಗಿ ಹೆಚ್ಚಾಗುತ್ತದೆ.ಇದನ್ನು ಸಮಯಕ್ಕೆ ಸರಿಯಾಗಿ ನಿಯಂತ್ರಣಕ್ಕೆ ತಾರದೆ ಹೋದರೆ ಈ ರೋಗವು ದೇಹದ ಪ್ರಮುಖ ಅಂಗಗಳಿಗೆ ಹಾನಿ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಯಾರಿಗೆ ಮಧುಮೇಹ ಇರುತ್ತದೆಯೋ ಅವರು ಜೀವನದುದ್ದಕ್ಕೂ ಔಷಧಿಗಳನ್ನು ಅವಲಂಬಿಸಬೇಕಾಗುತ್ತದೆ.ಆದರೆ, ಸರಿಯಾದ ಆಹಾರ ಮತ್ತು ಜೀವನಶೈಲಿಯನ್ನು ಅನುಸರಿಸುವ ಮೂಲಕ ಈ ರೋಗವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಇದಲ್ಲದೆ, ಮನೆಮದ್ದುಗಳ ಸಹಾಯದಿಂದಲೂ ಇದನ್ನು ಕಂಟ್ರೋಲ್ ಮಾಡಬಹುದು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Home Remedy For Diabetes Diabetes Control Tips How To Control Blood Sugar Blood Sugar Control Tips Sattu To Control Blood Sugar ಮಧುಮೇಹಕ್ಕೆ ಮನೆ ಮದ್ದು ಶುಗರ್ ಗೆ ಮನೆ ಮದ್ದು ಶುಗರ್ ನಿಯಂತ್ರಣ ಹೇಗೆ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಶುಗರ್‌ ಲೆವಲ್‌ ಹೆಚ್ಚಿದ್ದರೆ ಈ ಹೂವಿನ ನೀರು ಕುಡಿಯಿರಿ, ಔಷಧಿ ಇಲ್ಲದೆ ನಿಯಂತ್ರಣಕ್ಕೆ ಬರುತ್ತೆ ರಕ್ತದಲ್ಲಿನ ಸಕ್ಕರೆ ಮಟ್ಟ!ಶುಗರ್‌ ಲೆವಲ್‌ ಹೆಚ್ಚಿದ್ದರೆ ಈ ಹೂವಿನ ನೀರು ಕುಡಿಯಿರಿ, ಔಷಧಿ ಇಲ್ಲದೆ ನಿಯಂತ್ರಣಕ್ಕೆ ಬರುತ್ತೆ ರಕ್ತದಲ್ಲಿನ ಸಕ್ಕರೆ ಮಟ್ಟ!Palash Flower to reduce high blood sugar: ಖಾಲಿ ಹೊಟ್ಟೆಯಲ್ಲಿ ಈ ಹೂವಿನ ನೀರನ್ನು ಸೇವಿಸಿದರೆ ಬ್ಲಡ್‌ ಶುಗರ್‌ ನಿಯಂತ್ರಣಕ್ಕೆ ಬರುವುದು.
और पढो »

Weight Loss: ನಿತ್ಯ ಜೀರಿಗೆ ನೀರು ಕುಡಿದರೆ ಎರಡೇ ವಾರದಲ್ಲಿ ಕರಗುತ್ತೆ ಹೊಟ್ಟೆಯ ಬೊಜ್ಜುWeight Loss: ನಿತ್ಯ ಜೀರಿಗೆ ನೀರು ಕುಡಿದರೆ ಎರಡೇ ವಾರದಲ್ಲಿ ಕರಗುತ್ತೆ ಹೊಟ್ಟೆಯ ಬೊಜ್ಜುJeera Water For Weight Loss: ರಾತ್ರಿ ವೇಳೆ 1 ಚಮಚ ಜೀರಿಗೆಯನ್ನು ಒಂದು ಲೋಟ ಬಿಸಿನೀರಿನಲ್ಲಿ ಕುದಿಸಿಟ್ಟು ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಈ ನೀರಿಗೆ ನೀರನ್ನು ಸೇವಿಸಿದರೆ ಕೇವಲ ಎರಡೇ ವಾರಗಳಲ್ಲಿ ಹೊಟ್ಟೆಯ ಬೊಜ್ಜು ಕಡಿಮೆಯಾಗುತ್ತದೆ.
और पढो »

ನಿತ್ಯ ಬೆಳಗ್ಗೆ ಒಂದು ಸ್ಪೂನ್ ತೆಂಗಿನೆಣ್ಣೆ ಕುಡಿದರೆ ಈ ರೋಗಗಳಿಂದ ಸಿಗುವುದು ಶಾಶ್ವತ ರಿಲೀಫ್ನಿತ್ಯ ಬೆಳಗ್ಗೆ ಒಂದು ಸ್ಪೂನ್ ತೆಂಗಿನೆಣ್ಣೆ ಕುಡಿದರೆ ಈ ರೋಗಗಳಿಂದ ಸಿಗುವುದು ಶಾಶ್ವತ ರಿಲೀಫ್Coconut Oil Health Benefits: ಒಂದು ಚಮಚ ತೆಂಗಿನೆಣ್ಣೆಯನ್ನು ನಿತ್ಯ ಸೇವಿಸಿದರೆ ಒಂದು ತಿಂಗಳೊಳಗೆ ದೇಹವು ಹಲವಾರು ಅದ್ಭುತ ಪ್ರಯೋಜನಗಳನ್ನು ಪಡೆಯುತ್ತದೆ.
और पढो »

ಮುಂಜಾನೆ ಒಂದು ಲೋಟ ಈ ಚಹಾ ಕುಡಿಯಿರಿ, ಹೈ ಬ್ಲಡ್ ಶುಗರ್ ಕೂಡಾ ನಾರ್ಮಲ್ ಆಗುವುದು !ಮುಂಜಾನೆ ಒಂದು ಲೋಟ ಈ ಚಹಾ ಕುಡಿಯಿರಿ, ಹೈ ಬ್ಲಡ್ ಶುಗರ್ ಕೂಡಾ ನಾರ್ಮಲ್ ಆಗುವುದು !Indian Gooseberry Tea For Diabetes :ನೈಸರ್ಗಿಕವಾಗಿ ಸಿಗುವ ಕೆಲವು ವಸ್ತುಗಳನ್ನು ಬಳಸುವ ಮೂಲಕವೂ ನೈಸರ್ಗಿಕವಾಗಿಯೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
और पढो »

ಒಂದು ಲೋಟ ಹಾಲಿಗೆ ಈ ಪುಡಿ ಬೆರೆಸಿ ಕುಡಿದರೆ ಬ್ಲಡ್ ಶುಗರ್ ಸಂಪೂರ್ಣ ನಾರ್ಮಲ್ ಆಗುತ್ತೆ! ಯಾವ ಔಷಧಿಯೂ ಬೇಕಿಲ್ಲ!ಒಂದು ಲೋಟ ಹಾಲಿಗೆ ಈ ಪುಡಿ ಬೆರೆಸಿ ಕುಡಿದರೆ ಬ್ಲಡ್ ಶುಗರ್ ಸಂಪೂರ್ಣ ನಾರ್ಮಲ್ ಆಗುತ್ತೆ! ಯಾವ ಔಷಧಿಯೂ ಬೇಕಿಲ್ಲ!Turmeric Milk Benefits: ಆಯುರ್ವೇದದಲ್ಲಿ ಅರಿಶಿನವನ್ನು ಸಂಜೀವನಿ ಮೂಲಿಕೆ ಎಂದು ಪರಿಗಣಿಸಲಾಗಿದೆ. ಅಡುಗೆಯಲ್ಲಿ ಮಸಾಲೆಯಾಗಿ ಬಳಸಲಾಗುವ ಅರಶಿನ, ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ಪ್ರಯೋಜನಕಾರಿ.
और पढो »

ಈ ಹಣ್ಣು ಸೇವಿಸಿದರೆ ಖಂಡಿತಾ ಹೆಚ್ಚಾಗುವುದಿಲ್ಲ ಬ್ಲಡ್ ಶುಗರ್ !ಮಧುಮೇಹಿಗಳಿಗೆ ವರ ಈ ಹಣ್ಣು!ಈ ಹಣ್ಣು ಸೇವಿಸಿದರೆ ಖಂಡಿತಾ ಹೆಚ್ಚಾಗುವುದಿಲ್ಲ ಬ್ಲಡ್ ಶುಗರ್ !ಮಧುಮೇಹಿಗಳಿಗೆ ವರ ಈ ಹಣ್ಣು!Fruits to control Diabetes :ಕೆಲವು ಹಣ್ಣುಗಳು ಕಡಿಮೆ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತವೆ.ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
और पढो »



Render Time: 2025-02-13 11:13:12