ಚಿನ್ನವನ್ನು ವಿಶ್ವದಾದ್ಯಂತ ಸುರಕ್ಷಿತ ಹೂಡಿಕೆಯ ಲೋಹವೆಂದು ಪರಿಗಣಿಸಲಾಗಿದೆ. ಇದೇ ಕಾರಣಕ್ಕಾಗಿಯೇ ಚಿನ್ನದ ಬೆಲೆ ಪ್ರಪಂಚದಾದ್ಯಂತ ಚರ್ಚೆಯ ವಿಷಯವಾಗಿ ಉಳಿದಿದೆ, ಆದರೆ ವಿಶ್ವದ ಅತ್ಯಂತ ಅಗ್ಗದ ಚಿನ್ನ ಎಲ್ಲಿ ಸಿಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಸಾಮಾನ್ಯವಾಗಿ ಅಗ್ಗದ ಚಿನ್ನದ ವಿಷಯ ಬಂದಾಗ ಜನರು ದುಬೈ ಹೆಸರನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತಾರೆ.
ನಿಮಗೆ ಕಡಿಮೆ ದರದಲ್ಲಿ ಚಿನ್ನ ಬೇಕೇ? ಇಲ್ಲಿ ಸಿಗುತ್ತೆ ಅಗ್ಗದ ಚಿನ್ನ .! ಖರೀದಿಸಲು ಯಾವ ನಿಯಮಗಳನ್ನು ಅನುಸರಿಸಬೇಕು ಗೊತ್ತೇ?
ಚಿನ್ನವನ್ನು ವಿಶ್ವದಾದ್ಯಂತ ಸುರಕ್ಷಿತ ಹೂಡಿಕೆಯ ಲೋಹವೆಂದು ಪರಿಗಣಿಸಲಾಗಿದೆ. ಇದೇ ಕಾರಣಕ್ಕಾಗಿಯೇ ಚಿನ್ನದ ಬೆಲೆ ಪ್ರಪಂಚದಾದ್ಯಂತ ಚರ್ಚೆಯ ವಿಷಯವಾಗಿ ಉಳಿದಿದೆ, ಆದರೆ ವಿಶ್ವದ ಅತ್ಯಂತ ಅಗ್ಗದ ಚಿನ್ನ ಎಲ್ಲಿ ಸಿಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಸಾಮಾನ್ಯವಾಗಿ ಅಗ್ಗದ ಚಿನ್ನದ ವಿಷಯ ಬಂದಾಗ ಜನರು ದುಬೈ ಹೆಸರನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತಾರೆ. ಇದಲ್ಲದೇ ಭಾರತದ ನೆರೆಯ ರಾಷ್ಟ್ರವೂ ಈ ಪಟ್ಟಿಯಲ್ಲಿ ಸೇರಿದೆ. ವಿಶ್ವದ ಅತ್ಯಂತ ಕಡಿಮೆ ಬೆಲೆಯ ಚಿನ್ನ ಎಲ್ಲಿ ಸಿಗುತ್ತದೆ ಮತ್ತು ಏಕೆ ಎಂದು ಈಗ ತಿಳಿಯೋಣ ಬನ್ನಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸಾಮಾನ್ಯವಾಗಿ ಅಗ್ಗದ ಚಿನ್ನದ ವಿಷಯ ಬಂದಾಗ ಜನರು ದುಬೈ ಹೆಸರನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತಾರೆ. ಇದಲ್ಲದೆ, ಭಾರತದ ನೆರೆಯ ರಾಷ್ಟ್ರವೂ ಈ ಪಟ್ಟಿಯಲ್ಲಿ ಸೇರಿದೆ, ಅದು ಭೂತಾನ್. ಶಾಂತಿ, ನೈಸರ್ಗಿಕ ಸೌಂದರ್ಯ ಮತ್ತು ಸಂತೋಷದ ಜೀವನಶೈಲಿಗೆ ಹೆಸರುವಾಸಿಯಾದ ಈ ಚಿಕ್ಕ ಏಷ್ಯಾದ ದೇಶವು ಅಗ್ಗದ ಚಿನ್ನಕ್ಕೂ ಹೆಸರುವಾಸಿಯಾಗಿದೆ.
Gold Prices In Bhutan Why Is Gold Cheap In Bhutan General Knowledge Knowledge With Facts Tax-Free Gold In Bhutan Duty-Free Gold Stores Bhutan Gold Market Buy Gold In Bhutan Gold Purchase Rules In Bhutan Bhutan Currency And Gold Affordable Gold Destinations ಅಗ್ಗದ ಚಿನ್ನ ಎಲ್ಲಿ ಸಿಗುತ್ತೆ ಗೊತ್ತಾ ಅಗ್ಗದ ಚಿನ್ನ ಕಡಿಮೆ ದರದಲ್ಲಿ ಚಿನ್ನ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಚಿನ್ನದ ಬೆಲೆಯಲ್ಲಿ ಬಾರಿ ಬದಲಾವಣೆ..! ಆಭರಣ ಖರೀದಿಗೆ ಇದು ಸೂಕ್ತ ಸಮಯಾನಾ..?Gold rate: ಮದುವೆ ಸೀಸನ್ ಶುರುವಾಗಿದೆ, ಆಭರಣ ಕೊಳ್ಳಲು ಡಿಮ್ಯಾಂಡ್ ಹೆಚ್ಚಾಗಿದೆ. ಚಿನ್ನ ಖರೀದಿಸಲು ಹಿಂದೇಟಾಕುತ್ತಿದ್ದ ಜನ ಇದೀಗ ದಿಢೀರನೆ ಆಭರಣ ಕೊಳ್ಳಲು ಮುಗಿಬೀಳುತ್ತಿದ್ದಾರೆ.
और पढो »
ಚಿನ್ನ ಖರೀದಿಸಲು ಸುವರ್ಣಾವಕಾಶ!ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ 4000 ರೂಪಾಯಿಯಷ್ಟು ಅಗ್ಗವಾದ ಬಂಗಾರ !ಚಿನ್ನಕ್ಕೆ ಬೇಡಿಕೆ ಹೆಚ್ಚಿದ್ದರೂ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿಲ್ಲ.ಚಿನ್ನದ ಬೆಲೆ ನಿರಂತರವಾಗಿ ಕುಸಿಯುತ್ತಿದೆ.ಚಿನ್ನ ಮತ್ತೆ ಅಗ್ಗವಾಗಿದೆ.
और पढो »
ಆಭರಣ ಪ್ರಿಯರೇ ಗಮನಿಸಿ.. ಭಾರತದ ಈ ರಾಜ್ಯದಲ್ಲಿ ಅತೀ ಕಡಿಮೆ ಬೆಲೆಗೆ ಸಿಗುತ್ತೆ ಚಿನ್ನ!Gold Rate: ಭಾರತದಲ್ಲಿ ಈ ನಿರ್ದಿಷ್ಟ ರಾಜ್ಯದಲ್ಲಿ ಚಿನ್ನದ ಬೆಲೆ ಇತರ ರಾಜ್ಯಗಳಿಗಿಂತ ಕಡಿಮೆಯಾಗಿದೆ. ಇದಕ್ಕೆ ಹಲವು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳು ಬಂದರುಗಳ ಸಾಮೀಪ್ಯದಿಂದಾಗಿ ಕಡಿಮೆ ಸಾರಿಗೆ ವೆಚ್ಚ, ಕೆಲವು ವ್ಯಾಪಾರಿಗಳಿಂದ ಜಿಎಸ್‌ಟಿಯಂತಹ ಟ್ಯಾಕ್ಸ್‌ಗಳಿಂದ ಮುಕ್ತವಾಗಿರುವುದಾಗಿದೆ..
और पढो »
ಈ 5 ರಾಶಿಯ ಜನರು ಅತ್ಯಂತ ಬುದ್ಧಿವಂತರಾಗಿರ್ತಾರೆ; ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯುತ್ತಾರೆ!!ಇಂದು ನಾವು ಯಾವ ರಾಶಿಯ ಜನರು ಹೆಚ್ಚು ಬುದ್ಧಿವಂತರು ಎಂದು ನಿಮಗೆ ತಿಳಿಸಿಕೊಡಲಿದ್ದೇವೆ. ಈ ರಾಶಿಗಳ ಜನರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಯಶಸ್ಸಿನ ಪತಾಕೆಯನ್ನು ಹಾರಿಸುತ್ತಾರೆ.
और पढो »
5 ವಾರಗಳ ಗರಿಷ್ಠ ಮಟ್ಟದಿಂದ ಇಳಿದ ಚಿನ್ನದ ಬೆಲೆ !ಬಲು ಅಗ್ಗವಾಯಿತು ಬೆಳ್ಳಿGold Price Today : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ದೊಡ್ಡ ಮಟ್ಟದ ಇಳಿಕೆಯಾಗಿದೆ. ಇದರ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿಯೂ ಕಂಡು ಬರುತ್ತಿದೆ.
और पढो »
ಶುಕ್ರದೆಸೆಯಿಂದ ಅಷ್ಟೈಶ್ವರ್ಯದಲ್ಲಿ ಮಿಂದೇಳುವರು ಈ ರಾಶಿಯವರು ! ಸ್ವಂತ ಮನೆ, ಕಾರು, ಉನ್ನತ ಸ್ಥಾನ ಮಾನ ಪ್ರಾಪ್ತಿ ಯೋಗ!ಶುಕ್ರ ದೆಸೆಯಿಂದ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂಥ ಕಾಲ. ಅಷ್ಟೈಶ್ವರ್ಯದಲ್ಲಿ ಮಿಂದೇಳುವರು ಈ ರಾಶಿಯವರು.
और पढो »