Bal Jeevan Bima Yojana : ಈ ಯೋಜನೆಯಲ್ಲಿ, ಕೇವಲ 6 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ,ಮಕ್ಕಳ ಶಿಕ್ಷಣ ಮತ್ತು ಇತರ ಅಗತ್ಯಗಳಿಗಾಗಿ ಲಕ್ಷ ರೂಪಾಯಿಗಳನ್ನು ಉಳಿಸಬಹುದು.
ಜೀರಿಗೆ ನೀರಿಗೆ ಒಂದು ತುಂಡು ಬೆಲ್ಲ ಬೆರೆಸಿದರೆ ಅಮೃತದಂತೆ ಮಾಡುವುದು ಕೆಲಸ ! ಈ ರೋಗಗಳಿಂದ ಸಿಗುವುದು ಶಾಶ್ವತ ಮುಕ್ತಿಟೀಂ ಇಂಡಿಯಾದ ದಿಗ್ಗಜ ಸುರೇಶ್ ರೈನಾ ಪತ್ನಿ ಯಾರು ಗೊತ್ತಾ? ಈಕೆ ಕೋಚ್ ಒಬ್ಬರ ಮಗಳು... ದೇಶದ ಪ್ರಖ್ಯಾತ ಉದ್ಯಮಿಯೂ ಹೌದು15ನೇ ವಯಸ್ಸಿಗೆ ಮನೆ ತೊರೆದಿದ್ದ ಬಾಲಕಿ, ಇಂದು ಸ್ಟಾರ್ ನಟಿ, ಮೊದಲ ಚುನಾವಣೆಯಲ್ಲಿಯೇ ಸಂಸದೆಯಾಗಿ ಆಯ್ಕೆ..!ಡಿವೋರ್ಸ್ ಬೆನ್ನಲ್ಲೇ ಶಮಿ ಜೊತೆ ಸಾನಿಯಾ ಮಿರ್ಜಾ ವಿವಾಹ! ಮೂಗುತಿ ಸುಂದರಿ ಜೊತೆ 2ನೇ ಮದುವೆಗೆ ರೆಡಿಯಾದ್ರಾ ಸ್ಟಾರ್ ಬೌಲರ್?
ಮಕ್ಕಳು ಹುಟ್ಟಿದ ಕೂಡಲೇ ಪೋಷಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆಯೇ ಚಿಂತೆ ಮಾಡುತ್ತಾರೆ.ಅನೇಕ ಪೋಷಕರು ತಮ್ಮ ಮಕ್ಕಳು ಜನಿಸಿದ ತಕ್ಷಣ, ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಪ್ರಾರಂಭಿಸುತ್ತಾರೆ. ನೀವು ಕೂಡಾ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ ಪೋಸ್ಟ್ ಆಫೀಸ್‌ನ ಮಕ್ಕಳ ಜೀವ ವಿಮಾ ಯೋಜನೆ ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ, ಪ್ರತಿದಿನ ಕೇವಲ 6 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ,ಮಕ್ಕಳ ಶಿಕ್ಷಣ ಮತ್ತು ಇತರ ಅಗತ್ಯಗಳಿಗಾಗಿ ಲಕ್ಷ ರೂಪಾಯಿಗಳನ್ನು ಉಳಿಸಬಹುದು.ಯನ್ನು ನಡೆಸುತ್ತದೆ. ಇದು ಮಕ್ಕಳಿಗಾಗಿ ಇರುವ ವಿಶೇಷ ವಿಮಾ ಯೋಜನೆಯಾಗಿದೆ.
ಮಿಡಲ್ ಕ್ಲಾಸ್ ಫ್ಯಾಮಿಲಿಗೆ ಸೇರಿದ ನೀತಾ! ಮುಖೇಶ್ ಅಂಬಾನಿಯವರನ್ನು ಮದುವೆಯಾಗುವ ಮುನ್ನ ಯಾವ ಕೆಲಸ ಮಾಡಿದ್ದರು ಗೊತ್ತಾ? ಬಾಲ ಜೀವ ವಿಮಾ ಯೋಜನೆಯಡಿಯಲ್ಲಿ,ದಿನಕ್ಕೆ 6 ರೂಪಾಯಿಯಿಂದ 18 ರೂ.ವರೆಗಿನ ಪ್ರೀಮಿಯಂ ಅನ್ನು ಠೇವಣಿ ಮಾಡಬಹುದು.ಪಾಲಿಸಿದಾರರು 5 ವರ್ಷಗಳವರೆಗೆ ಈ ಪಾಲಿಸಿಯನ್ನು ಖರೀದಿಸಿದರೆ,ಪ್ರತಿದಿನ ರೂ 6 ಪ್ರೀಮಿಯಂ ಪಾವತಿಸಬೇಕಾಗುತ್ತದೆ.ಆದರೆ ಈ ಪಾಲಿಸಿಯನ್ನು 20 ವರ್ಷಗಳ ಅವಧಿಗೆ ಖರೀದಿಸಿದರೆ, ಪ್ರತಿದಿನ 18 ರೂ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಈ ಯೋಜನೆಯಲ್ಲಿ ಮಾಸಿಕ,ತ್ರೈಮಾಸಿಕ,ಅರ್ಧ ವಾರ್ಷಿಕ ಮತ್ತು ವಾರ್ಷಿಕ ಆಧಾರದ ಮೇಲೆ ಪ್ರೀಮಿಯಂ ಅನ್ನು ಠೇವಣಿ ಮಾಡಬೇಕು. ಈಈ ಯೋಜನೆಯಡಿಯಲ್ಲಿ, ಪಾಲಿಸಿದಾರರು ಅಂದರೆ ಪೋಷಕರು ಮೆಚ್ಯೂರಿಟಿಯ ಮೊದಲು ಮರಣಹೊಂದಿದರೆ,ಪ್ರೀಮಿಯಂ ಅನ್ನು ಮನ್ನಾ ಮಾಡಲಾಗುತ್ತದೆ.
Bal Jeevan Bima Yojana Benefits Bal Jeevan Bima Yojana Premium Chidren Policy Post Office Post Office Children Policy Children Insurance Policy For Children Post Office Children Insurance Policy
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರಾಜ್ಯದಲ್ಲಿರುವ ಲಕ್ಷಾಂತರ ಶಾಲೆಗಳಲ್ಲಿ ಕೇವಲ 17 ಸಾವಿರ ಶಾಲೆಗಳು ಮಾತ್ರ ಅಧಿಕೃತ !ನಿಮ್ಮ ಮಗುವಿನ ಶಾಲೆ ಈ ಪಟ್ಟಿಯಲ್ಲಿದೆಯೇ ಒಮ್ಮೆ ನೋಡಿಕೊಳ್ಳಿಡಿಎಸ್‌ಇಎಲ್‌ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಪಟ್ಟಿಯಲ್ಲಿ ಜಿಲ್ಲಾವಾರು ಶಾಲೆಗಳ ಹೆಸರನ್ನು ನೀಡಲಾಗಿದೆ..ಈ ಲಿಸ್ಟ್ ಶಾಲೆಯು ನೀಡಬಹುದಾದ ಬೋರ್ಡ್‌ಗಳು ಮತ್ತು ತರಗತಿಗಳನ್ನು ಸಹ ಉಲ್ಲೇಖಿಸುತ್ತದೆ.
और पढो »
ಕೇವಲ ವರ್ಷಕ್ಕೆ 559 ರೂ ಪಾವತಿಸಿ, 15 ಲಕ್ಷದವರೆಗೆ ಅಪಘಾತ ವಿಮೆ - ಅಂಚೆ ಇಲಾಖೆ ಯೋಜನೆPost Office Scheme : ಹೆಚ್ಚಿನ ಆಸಕ್ತಿ ನೀಡುವ ಅಂಚೆ ಇಲಾಖೆಗೆ ಹಲವು ಉತ್ತಮ ಯೋಜನೆಗಳು ನಿರಂತರವಾಗಿ ಜಾರಿಯಾಗುತ್ತಿವೆ.
और पढो »
ಒಂದೇ ಒಂದು SMS ಮೂಲಕ ತಿಳಿದುಕೊಳ್ಳಿ PF ಖಾತೆಯಲ್ಲಿನ ಬ್ಯಾಲೆನ್ಸ್ !How to check PF Balance :ನಿಮ್ಮ ಯುನಿವರ್ಸಲ್ ಖಾತೆ ಸಂಖ್ಯೆ ಅಂದರೆ UAN ಗೊತ್ತಿಲ್ಲದಿದ್ದರೆ ಬ್ಯಾಲೆನ್ಸ್ ತಿಳಿದುಕೊಳ್ಳುವುದು ಕೂಡಾ ಕಷ್ಟವಾಗುತ್ತದೆ.ಆದರೆ, ಒಂದು SMS ಕಳುಹಿಸುವ ಮೂಲಕ ನಿಮ್ಮ PF ಖಾತೆಯ ಬ್ಯಾಲೆನ್ಸ್ ಅನ್ನು ತಿಳಿದುಕೊಳ್ಳುವ ವಿಧಾನವನ್ನು ನಾವಿಲ್ಲಿ ಹೇಳಲಿದ್ದೇವೆ.
और पढो »
Important: HSRP ನಂಬರ್ ಪ್ಲೇಟ್ ಬಗ್ಗೆ ಇಲ್ಲಿದೆ ನೋಡಿ ಬಿಗ್ ಅಪ್‌ಡೇಟ್!ಜೂನ್ ಒಂದರ ನಂತರ ನಿಮ್ಮ ವಾಹನದಲ್ಲಿ HSRP ನಂಬರ್ ಪ್ಲೇಟ್ ಇಲ್ಲದೇ ಹೋದಲ್ಲಿ ಯಾವುದೇ ಅನುಮಾನವಿಲ್ಲದೆ 1,000-2,000 ರೂ.ವರೆಗೆ ಟ್ರಾಫಿಕ್ ಪೊಲೀಸರು ಫೈನ್ ವಿಧಿಸುವುದು ಗ್ಯಾರಂಟಿ ಎನ್ನಲಾಗುತ್ತಿದೆ.
और पढो »
MS Dhoni: ಧೋನಿ ಐಪಿಎಲ್ 2025 ರಲ್ಲಿ ಆಡುತ್ತಾರೋ ಇಲ್ಲವೋ? CSK ಸಿಇಒ ಕೊಟ್ರು ಬಿಗ್ ಅಪ್‌ಡೇಟ್Dhoni in IPL 2025: ಚೆನ್ನೈ ಸೂಪರ್ ಕಿಂಗ್ಸ್ (CSK) ಅನ್ನು ದಾಖಲೆಯ ಐದು ಐಪಿಎಲ್ ಪ್ರಶಸ್ತಿಗಳಿಗೆ ಮುನ್ನಡೆಸಿದ್ದ ಧೋನಿ, ಈ ಸೀಸನ್ ಆರಂಭಕ್ಕೆ ಒಂದು ದಿನ ಮುಂಚಿತವಾಗಿ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದರು.
और पढो »
ಅನ್ನ ಬೇಯಿಸುವ ಮುನ್ನ ಹೀಗೆ ಮಾಡಿ.. ಬ್ಲಡ್ ಶುಗರ್ ಹೆಚ್ಚಾಗುವುದಿಲ್ಲ.. ತೂಕ ಕೂಡ ಇಳಿಕೆಯಾಗುತ್ತೆ!Soak Rice before cooking benefits: ಅನ್ನವನ್ನು ಬೇಯಿಸುವಾಗ ಈ ಒಂದು ಕೆಲಸ ಮಾಡಿದರೆ ಸಾಕು ನಿಮ್ಮ ತೂಕ ಇಳಿಕೆಯಾಗುವುದುರ ಜೊತೆ ಮಧುಮೇಹ ಸಹ ನಿಯಂತ್ರಣಕ್ಕೆ ಬರುತ್ತದೆ.
और पढो »