ನಿಮ್ಮ ಮನೆಯಲ್ಲಿರುವ ಈ ಐದು ವಸ್ತುಗಳನ್ನು ಯಾರಿಗೂ ನೀಡಬೇಡಿ !ನೆಮ್ಮದಿ ಸುಖ ಶಾಂತಿಗೆ ಬರುವುದು ಭಂಗ! ಕುಬೇರ ಕೂಡಾ ಬೀದಿಗೆ ಬರಬೇಕಾಗಬಹುದು

Donation Vastu Rulse समाचार

ನಿಮ್ಮ ಮನೆಯಲ್ಲಿರುವ ಈ ಐದು ವಸ್ತುಗಳನ್ನು ಯಾರಿಗೂ ನೀಡಬೇಡಿ !ನೆಮ್ಮದಿ ಸುಖ ಶಾಂತಿಗೆ ಬರುವುದು ಭಂಗ! ಕುಬೇರ ಕೂಡಾ ಬೀದಿಗೆ ಬರಬೇಕಾಗಬಹುದು
Donating Salt AstrologyDonating Shoes AstrologyDonating Old Clothes Astrology
  • 📰 Zee News
  • ⏱ Reading Time:
  • 38 sec. here
  • 18 min. at publisher
  • 📊 Quality Score:
  • News: 74%
  • Publisher: 63%

ಯಾವುದೇ ವಸ್ತುವನ್ನು ಇನ್ನೊಬ್ಬರಿಗೆ ನೀಡುವ ಮೊದಲು ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ.ಇಲ್ಲವಾದರೆ ಇನ್ನೊಬ್ಬರಿಗೆ ಒಳ್ಳೆಯದು ಮಾಡಲು ಹೋಗಿ ನೀವು ನಷ್ಟವನ್ನು ಅನುಭವಿಸಬೇಕಾಗಬಹುದು.

ನಿಮ್ಮ ಮನೆಯಲ್ಲಿರುವ ಈ ಐದು ವಸ್ತುಗಳನ್ನು ಯಾರಿಗೂ ನೀಡಬೇಡಿ !ನೆಮ್ಮದಿ ಸುಖ ಶಾಂತಿಗೆ ಬರುವುದು ಭಂಗ! ಕುಬೇರ ಕೂಡಾ ಬೀದಿಗೆ ಬರಬೇಕಾಗಬಹುದು

ಹಿಂದೂ ಧರ್ಮದಲ್ಲಿ ದಾನವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ.ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.ದಾನ ಮಾಡುವುದರಿಂದ ಹಿಂದೆ ಮಾಡಿದ ಪಾಪಗಳೂ ನಾಶವಾಗುತ್ತವೆ ಎಂದು ಹೇಳಲಾಗುತ್ತದೆ. ಆದರೆ ಕೆಲವು ವಸ್ತುಗಳನ್ನು ದಾನ ಮಾಡುವುದು ನಿಮ್ಮ ಜೀವನದ ಸಂತೋಷ ಮತ್ತು ಶಾಂತಿಯನ್ನು ಕಸಿದುಕೊಳ್ಳಬಹುದು.ಬಡತನಕ್ಕೆ ಕಾರಣವಾಗಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಹಿಂದೂ ಧರ್ಮದಲ್ಲಿ,ಪೊರಕೆಯು ಸಂಪತ್ತಿನ ಅಧಿ ದೇವತೆಯಾದ ಲಕ್ಷ್ಮಿ ದೇವಿಗೆ ಸಂಬಂಧಿಸಿದೆ.ನಿಮ್ಮ ಮನೆ ಪೊರಕೆಯನ್ನು ಯಾವುದೇ ಕಾರಣಕ್ಕೂ ಇನ್ನೊಬ್ಬರಿಗೆ ನೀಡಬೇಡಿ.ಬೇರೆಯವರಿಗೆ ಹೊಸ ಪೊರಕೆ ಖರೀದಿಸಿ ಕೊಡುವುದು ಕೂಡಾ ಶ್ರೇಯಸ್ಕರ ಅಲ್ಲ.ಸ್ಟೀಲ್ ಪಾತ್ರೆಗಳನ್ನು ಇನ್ನೊಬ್ಬರಿಗೆ ನೀಡಬಾರದು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Donating Salt Astrology Donating Shoes Astrology Donating Old Clothes Astrology Benefits Of Donating Salt Benefits Of Donating Sugar Benefits Of Donating Jaggery Can We Donate Salt On Sunday Can We Burn Old Clothes As Per Vastu Vastu Tips In Kannada Top 10 Vastu Tips For Home Vastu Tips For Positive Energy In Home Vastu Tips For Home Entrance Free Vastu Tips For Home Basic Vastu Rules For Home Vastu Shastra Tips For Good Luck Vastu Direction For House

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

18 ವರ್ಷ ಈ ರಾಶಿಯವರಿಗೆ ರಾಜವೈಭೋಗ !ಪ್ರಪಂಚದ ಪ್ರತಿಯೊಂದು ಸುಖ, ಸಿರಿ ಸಂಪತ್ತು, ಉನ್ನತ ಸ್ಥಾನ,ಕೀರ್ತಿ ಎಲ್ಲವೂ ನಿಮ್ಮದೇ !18 ವರ್ಷ ಈ ರಾಶಿಯವರಿಗೆ ರಾಜವೈಭೋಗ !ಪ್ರಪಂಚದ ಪ್ರತಿಯೊಂದು ಸುಖ, ಸಿರಿ ಸಂಪತ್ತು, ಉನ್ನತ ಸ್ಥಾನ,ಕೀರ್ತಿ ಎಲ್ಲವೂ ನಿಮ್ಮದೇ !ರಾಹುವಿನ ಮಹಾದಶಾ 18 ವರ್ಷಗಳವರೆಗೆ ಇರುತ್ತದೆ. ಈ ಅವಧಿಯಲ್ಲಿ ಕೆಲವು ರಾಶಿಯವರಿಗೆ ಐಷಾರಾಮಿ ಜೀವನ, ಸುಖ, ಸಮೃದ್ದಿ, ನೆಮ್ಮದಿ ಒಲಿದು ಬರುವುದು.
और पढो »

ಕೇವಲ ಒಂದೇ ನಿಮಿಷದ ರೈಲು ಸಂಚಾರ ! 90 ಮೀಟರ್ ದೂರ ಕ್ರಮಿಸಲು ಈ ರೈಲು ಪ್ರಯಾಣ ಅನಿವಾರ್ಯ !ಕೇವಲ ಒಂದೇ ನಿಮಿಷದ ರೈಲು ಸಂಚಾರ ! 90 ಮೀಟರ್ ದೂರ ಕ್ರಮಿಸಲು ಈ ರೈಲು ಪ್ರಯಾಣ ಅನಿವಾರ್ಯ !ಈ ರೈಲಿನಲ್ಲಿ ಹತ್ತಿ ಸರಿಯಾಗಿ ನಿಲ್ಲಬೇಕು ಎನ್ನುವಷ್ಟರಲ್ಲಿ ನೀವು ಯಾಲಿಯುವ ಸಮಯ ಕೂಡಾ ಬಂದಾಗಿರುತ್ತದೆ. ಈ ರೈಲಿನಲ್ಲಿ ಕೇವಲ 1 ನಿಮಿಷದಲ್ಲಿ ನೀವು ನಿಮ್ಮ ಗಮ್ಯಸ್ಥಾನವನ್ನು ತಲುಪುತ್ತೀರಿ.
और पढो »

ಇಂದಿನಿಂದಲೇ ಈ ರಾಶಿಯವರಿಗೆ ವಿಶೇಷ ರಾಜಯೋಗ!ತೆರೆಯುವುದು ಅದೃಷ್ಟದ ಬಾಗಿಲು! ಸುಖ, ನೆಮ್ಮದಿ, ಸಿರಿ ಸಂಪತ್ತು ಹೆಚ್ಚಾಗುವ ಕಾಲಇಂದಿನಿಂದಲೇ ಈ ರಾಶಿಯವರಿಗೆ ವಿಶೇಷ ರಾಜಯೋಗ!ತೆರೆಯುವುದು ಅದೃಷ್ಟದ ಬಾಗಿಲು! ಸುಖ, ನೆಮ್ಮದಿ, ಸಿರಿ ಸಂಪತ್ತು ಹೆಚ್ಚಾಗುವ ಕಾಲಇಂದಿನಿಂದ ಈ ರಾಶಿಯವರ ಜೀವನದಲ್ಲಿ ಅದೃಷ್ಟ ಹರಿದು ಬರಲಿದೆ.ದಿಡೀರನೆ ಈ ರಾಶಿಯವರ ಸಂಪತ್ತು ಕೂಡಾ ಹೆಚ್ಚಾಗುವುದು.
और पढो »

ಮಹಿಳೆಯರು ಈ ದಿನ ತಲೆ ಸ್ನಾನ ಮಾಡಿದರೆ ಪತಿಯ ಆಯಸ್ಸು,ಐಶ್ವರ್ಯ ಎರಡಕ್ಕೂ ಬರುವುದು ಕುತ್ತು!ಸಂಸಾರದ ಸುಖ, ಶಾಂತಿಗೆ ಬರುವುದು ಆಪತ್ತು !ಮಹಿಳೆಯರು ಈ ದಿನ ತಲೆ ಸ್ನಾನ ಮಾಡಿದರೆ ಪತಿಯ ಆಯಸ್ಸು,ಐಶ್ವರ್ಯ ಎರಡಕ್ಕೂ ಬರುವುದು ಕುತ್ತು!ಸಂಸಾರದ ಸುಖ, ಶಾಂತಿಗೆ ಬರುವುದು ಆಪತ್ತು !Bathing Rules in Vastu : ಮದುವೆಯಾದ ಮಹಿಳೆ ಕೆಲವು ದಿನಗಳಲ್ಲಿ ತಲೆಗೆ ಸ್ನಾನ ಮಾಡಬಾರದು ಎಂದು ವಾಸ್ತುವಿನಲ್ಲಿ ಹೇಳಲಾಗಿದೆ. ಇದರಿಂದ ಪತಿಯ ಆಯಸ್ಸು, ಐಶ್ವರ್ಯ ಎರಡೂ ಕಡಿಮೆಯಾಗುವುದಂತೆ. ಇನ್ನು ಮದುವೆಯಾದವರು ಈ ದಿನ ತಲೆ ಸ್ನಾನ ಮಾಡಿದರೆ ಮದುವೆ ತಡವಾಗುವುದಂತೆ.
और पढो »

ನವರಾತ್ರಿಯ ಮೊದಲ ದಿನ ಈ ಕೆಲಸಗಳನ್ನು ಮಾಡಿ; ತಾಯಿ ದುರ್ಗಾದೇವಿ ನಿಮ್ಮ ಮನೆಗೆ ಸುಖ-ಸಂಪತ್ತನ್ನು ಕರುಣಿಸುತ್ತಾಳೆ!ನವರಾತ್ರಿಯ ಮೊದಲ ದಿನ ಈ ಕೆಲಸಗಳನ್ನು ಮಾಡಿ; ತಾಯಿ ದುರ್ಗಾದೇವಿ ನಿಮ್ಮ ಮನೆಗೆ ಸುಖ-ಸಂಪತ್ತನ್ನು ಕರುಣಿಸುತ್ತಾಳೆ!ನವರಾತ್ರಿಯ ಆರಂಭದಲ್ಲಿ ನಿಮ್ಮ ಮನೆಯಲ್ಲಿ ಪಾರಿಜಾತ ಗಿಡವನ್ನು ನೆಡಿ. ಈ ಸಸ್ಯವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನವರಾತ್ರಿಯ ಸಮಯದಲ್ಲಿ ಪಾರಿಜಾತ ಗಿಡವನ್ನು ನೆಡುವುದರಿಂದ ಮನೆಗೆ ಸಂತೋಷ, ಶಾಂತಿ ಮತ್ತು ಸಮೃದ್ಧಿ ದೊರೆಯಲಿದೆ.
और पढो »

ಹಲ್ಲಿ ಬೀಳುವುದರ ಅರ್ಥವೇನು? ದೇಹದ ಈ ಭಾಗಗಳ ಮೇಲೆ ಹಲ್ಲಿ ಬಿದ್ದರೆ ಕೈ ಸೇರುತ್ತೆ ಅಪಾರ ಸಂಪತ್ತು... !ಹಲ್ಲಿ ಬೀಳುವುದರ ಅರ್ಥವೇನು? ದೇಹದ ಈ ಭಾಗಗಳ ಮೇಲೆ ಹಲ್ಲಿ ಬಿದ್ದರೆ ಕೈ ಸೇರುತ್ತೆ ಅಪಾರ ಸಂಪತ್ತು... !Lizard Falling Meaning: ದೇಹದ ಈ ಭಾಗದಲ್ಲಿ ಹಲ್ಲಿ ಬಿದ್ದರೆ ನಿಮ್ಮ ದಾರಿಯಲ್ಲಿ ಬಹಳಷ್ಟು ಸಂಪತ್ತು ಹರಿಯುತ್ತದೆ
और पढो »



Render Time: 2025-02-15 21:38:25