umapathy srinivas: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ಡಿ ಗ್ಯಾಂಗ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.. ಈ ಹಿಂದೆ ನಟ ದರ್ಶನ್ ನಿರ್ಮಾಪಕ ಉಮಾಪತಿ ಅವರಿಗೆ ತಗಡು ಎಂದಿದ್ದರು.. ಅಂದು ಉಮಾಪತಿ ಸೈಲೆಂಟ್ ಆಗಿದ್ದ ಇವರು ಇಂದು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ಖಡಕ್ ತಿರುಗೇಟು ನೀಡಿದ್ದಾರೆ..
ನಿರ್ಮಾಪಕ ಉಮಾಪತಿ ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಸೈಲೆಂಟಾಗಿ ಖಡಕ್ ಉತ್ತರ ನೀಡಿದ್ದಾರೆ.. ಅಂದು ತನ್ನನ್ನು ದರ್ಶನ್ ರಾಜಾರೋಷವಾಗಿ ತಗಡು ಎಂದು ಕರೆದಾಗಲೂ ಸೈಲೆಂಟ್ ಆಗಿದ್ದ ಉಮಾಪತಿ ಶ್ರೀನಿವಾಸ್ ಅವರು, ಇಂದು ವೈಲೆಂಟ್ ಉತ್ತರ ಕೊಟ್ಟಿದ್ದಾರೆ. ತಗಡು ಯಾರು ಗೊತ್ತಾಯ್ತಾ ಎಂದು ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದಾರೆ. ಉಮಾಪತಿ ಪರವಾಗಿ ಹಲವು ಮೀಮ್ಸ್ ವೈರಲ್ ಆಗಿವೆ.
ಸದ್ಯ ಮೀಮ್ಸ್ ಗಳನ್ನು ಉಮಾಪತಿ ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನೊಂದರಲ್ಲಿ ಅಣ್ಣ ಚಿನ್ನದ ತಗಡು ಎಂದೂ ಬರೆಯಲಾಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿದರೆ.. ತೂಕ, ಬೊಜ್ಜು, ಮಧುಮೇಹ ಎಲ್ಲವೂ ಮಾಯ..!ಬೊಜ್ಜು ಕರಗಿ ತೂಕ ಇಳಿಸಲು ಈ ಪುಡಿ ಸಾಕು: ಒಂದು ಲೋಟ ನೀರಲ್ಲಿ ಬೆರೆಸಿ ಕುಡಿದರೆ 5 ದಿನದಲ್ಲಿ ಸಣ್ಣಗಾಗುವಿರಿ ಗ್ಯಾರಂಟಿಬೊಜ್ಜು ಕರಗಿ ತೂಕ ಇಳಿಸಲು ಈ ಪುಡಿ ಸಾಕು: ಒಂದು ಲೋಟ ನೀರಲ್ಲಿ ಬೆರೆಸಿ ಕುಡಿದರೆ 5 ದಿನದಲ್ಲಿ ಸಣ್ಣಗಾಗುವಿರಿ ಗ್ಯಾರಂಟಿ
Umapathy Srinivas Umapathy Srinivas Update Umapathy Srinivas Instagram Umapathy Srinivas Darshan Umapathy Srinivas Updates Renukaswamy Renukaswamy Case Update Kannada News ರೇಣುಕಾಸ್ವಾಮಿ ಉಮಾಪತಿ ಶ್ರೀನಿವಾಸ್ ಸ್ಯಾಂಡಲ್ವುಡ್ ದರ್ಶನ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದರ್ಶನ್ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ : ಯುವ ನಿರ್ಮಾಪಕ ಆರೋಪರೇಣುಕಾಸ್ವಾಮಿ ಕೊಲೆ ಪ್ರಕರಣದ ಬೆನ್ನಲ್ಲೇ ನಟ ದರ್ಶನ್ ಜೈಲು ಸೇರಿದ್ದು, ದರ್ಶನ್ ಅವರಿಗೆ ಸಂಬಂಧಿಸಿದಂತೆ ಬೇರೆ ಬೇರೆ ವಿಷಯಗಳು ಹೊರಬರುತ್ತಲೇ ಇವೆ.
और पढो »
ನಟ ದರ್ಶನ್ ಅರೆಸ್ಟ್ ಕೇಸ್: ಕೊಲೆಯಾದ ದುರ್ದೈವಿ ರೇಣುಕಾ ಸ್ವಾಮಿ ಯಾರು ಗೊತ್ತಾ? ಪತ್ನಿ 5 ತಿಂಗಳ ಗರ್ಭಿಣಿ!Actor Darshan Arrest Case: ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ.. ಮಾಹಿತಿ ಪ್ರಕಾರ ಮೃತ ವ್ಯಕ್ತಿಯ ಮರ್ಮಾಂಗಕ್ಕೆ ಬಲವಾದ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
और पढो »
ರೇಣುಕಾಸ್ವಾಮಿ ಶವ ಸಾಗಿಸಿದ್ದ ಕಾರು ಪೊಲೀಸರ ಸುಪರ್ದಿಯಲ್ಲಿ, ಯಾರ ಹೆಸರಲ್ಲಿದೆ ಕಾರು?ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ 13 ಜನರನ್ನ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
और पढो »
Mohanlal birthday: 20 ಕೋಟಿ ಮೌಲ್ಯದ ಐಷಾರಾಮಿ ಕಾರು.. ಹಡಗಿನಂತಹ ಬಂಗಲೆ.. ಮೋಹನ್ ಲಾಲ್ ಆಸ್ತಿ ಎಷ್ಟು ಗೊತ್ತಾ!Mohanlal Net Worth : ಮಲಯಾಳಂನ ನಾಯಕ ನಟ ಮೋಹನ್ ಲಾಲ್ ಇಂದು ತಮ್ಮ 64 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
और पढो »
ಮತ್ತೆ ಮುಂದುವರೆದ ನಟ ದರ್ಶನ್ ವಿಜಯ ಲಕ್ಷ್ಮಿ ಮತ್ತು ನಟಿ ಪವಿತ್ರಾ ಗೌಡ ವಾರ್ !Vijaya Lakshmi and Pavitra Gowda Fight: ನಟ ದರ್ಶನ್ ಮತ್ತು ಪತ್ನಿ ವಿಜಯ ಲಕ್ಷ್ಮಿ ವೆಡ್ಡಿಂಗ್ ಆನಿವರ್ಸರಿ ಸೆಲಿಬ್ರೇಟ್ ಮಾಡಿದ್ದಾರೆ.
और पढो »
ಮಾನವೀಯತೆಯಿಲ್ಲದ ಇಂತವರು ದೊಡ್ಡ ಸ್ಟಾರ್ ಗಳಾ! ದರ್ಶನ್ ದೊಡ್ಡ ಕೊಲೆಗಡುಕ : ಮೃತ ರೇಣುಕಾಸ್ವಾಮಿ ತಂದೆರೇಣುಕಾಸ್ವಾಮಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟೆನಾಡು ಚಿತ್ರದುರ್ಗದಲ್ಲಿ ನಟ ದರ್ಶನ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದು, ಮೃತ ರೇಣುಕಾಸ್ವಾಮಿ ತಂದೆ ದರ್ಶನ್ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
और पढो »