ನೆನಪಿದ್ದಾರಾ ಕಿಚ್ಚ ಸುದೀಪ್‌ ಸ್ಪರ್ಶ ಸಿನಿಮಾ ನಟಿ ರೇಖಾ? ಈಕೆ ಮದುವೆಯಾಗಿದ್ದು ಯಾವ ಖ್ಯಾತ ಸ್ಟಾರ್‌ ಸೆಲೆಬ್ರಿಟಿಯನ್ನು ಗೊತ್ತೇ?

Kannada Actress Sparsha Rekha समाचार

ನೆನಪಿದ್ದಾರಾ ಕಿಚ್ಚ ಸುದೀಪ್‌ ಸ್ಪರ್ಶ ಸಿನಿಮಾ ನಟಿ ರೇಖಾ? ಈಕೆ ಮದುವೆಯಾಗಿದ್ದು ಯಾವ ಖ್ಯಾತ ಸ್ಟಾರ್‌ ಸೆಲೆಬ್ರಿಟಿಯನ್ನು ಗೊತ್ತೇ?
ಸ್ಪರ್ಶ ರೇಖಾಕಿಚ್ಚ ಸುದೀಪ್‌ಸ್ಪರ್ಶ ಸಿನಿಮಾ ನಟಿ
  • 📰 Zee News
  • ⏱ Reading Time:
  • 20 sec. here
  • 13 min. at publisher
  • 📊 Quality Score:
  • News: 49%
  • Publisher: 63%

Kannada Actress Sparsha Rekha: ಸ್ಪರ್ಶ ಸಿನಿಮಾ ಎಂದರೇ ಮೊದಲು ನೆನಪಾಗುವುದು ಕಿಚ್ಚ ಸುದೀಪ್‌ ಜೊತೆಯಲ್ಲಿ ನಟಿಸಿದ್ದ ನಟಿ ರೇಖಾ.. ದೊಡ್ಡ ಪರಿಶ್ರಮ ಹಾಗೂ ಒಂದೊಳ್ಳೆ ಸಿನಿಮಾಗಾಗಿ ಕಾಯುತ್ತಿದ್ದ ಸುದೀಪ್‌ ಅವರಿಗೆ ಬ್ರೇಕ್‌ ಕೊಟ್ಟಿದ್ದು ಇದೇ ಸಿನಿಮಾ..

ನೆನಪಿದ್ದಾರಾ ಕಿಚ್ಚ ಸುದೀಪ್‌ ಸ್ಪರ್ಶ ಸಿನಿಮಾ ನಟಿ ರೇಖಾ? ಈಕೆ ಮದುವೆಯಾಗಿದ್ದು ಯಾವ ಖ್ಯಾತ ಸ್ಟಾರ್‌ ಸೆಲೆಬ್ರಿಟಿಯನ್ನು ಗೊತ್ತೇ?

ನಟಿ ರೇಖಾ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಮೊದಲ ಸಿನಿಮಾ ಮೆಜೆಸ್ಟಿಕ್‌ನಲ್ಲಿ ನಟಿಸಿ ಇಬ್ಬರು ದೊಡ್ಡಕಲಾವಿದರಿಗೆ ಲಕ್ಕಿ ಚಾರ್ಮ್‌ ಎಂದೇ ಗುರುತಿಸಿಕೊಂಡಿದ್ದ ನಟಿ ರೇಖಾ ಅವರು ಮದುವೆ ಬಳಿಕ ಸಿನಿರಂಗದಿಂದ ದೂರ ಉಳಿದರು.. ನಂತರ ನಟಿ ರೇಖಾ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್‌ 8ರರಲ್ಲಿ ಭಾಗವಹಿಸಿ ಮತ್ತೆ ಬಣ್ಣದ ಲೋಕಕ್ಕೆ ಮರಳಿ ಪೋಷಕ ಪಾತ್ರಗಳ ಮೂಲಕ ಮಿಂಚುತ್ತಿರುವ ನಟಿ ರೇಖಾ ಅವರ ಪತಿ ಯಾರು? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಸ್ಪರ್ಶ ರೇಖಾ ಕಿಚ್ಚ ಸುದೀಪ್‌ ಸ್ಪರ್ಶ ಸಿನಿಮಾ ನಟಿ ರೇಖಾ ಪತಿ ಸ್ಯಾಂಡಲ್‌ವುಡ್‌ Sparsha Rekha Husband Sparsha Rekha Real Life Sparsha Rekha Movies Sparsha Rekha Latest News Sparsha Rekha News In Kannada Sandalwood Actress Sparsha Rekha

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Max: ಮಹಾಬಲಿಪುರಂನಲ್ಲಿ ಮ್ಯಾಕ್ಸ್ ಶೂಟಿಂಗ್ : ಫೈಟಿಂಗ್ ಸೀನ್ ನಲ್ಲಿ ಕಿಚ್ಚMax: ಮಹಾಬಲಿಪುರಂನಲ್ಲಿ ಮ್ಯಾಕ್ಸ್ ಶೂಟಿಂಗ್ : ಫೈಟಿಂಗ್ ಸೀನ್ ನಲ್ಲಿ ಕಿಚ್ಚMax Movie : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಮಹಾಬಲಿಪುರಂನಲ್ಲಿ ಕಿಚ್ಚನ ಫೈಟಿಂಗ್ ಸೀನ್ ಶೂಟಿಂಗ್ ಆಗುತ್ತಿದೆ.
और पढो »

ಸ್ಟಾರ್‌ ಕ್ರಿಕೆಟಿಗನ ಪತ್ನಿ.. 6 ವರ್ಷಗಳಿಂದ ಸಿನಿಮಾ ಇಲ್ಲ.. ಬಾಡಿಗಾರ್ಡ್ ಗೆ 1.2 ಕೋಟಿ ಸಂಭಾವನೆ ಕೊಡುತ್ತಿರುವ ಖ್ಯಾತ ನಟಿ ಈಕೆ!!ಸ್ಟಾರ್‌ ಕ್ರಿಕೆಟಿಗನ ಪತ್ನಿ.. 6 ವರ್ಷಗಳಿಂದ ಸಿನಿಮಾ ಇಲ್ಲ.. ಬಾಡಿಗಾರ್ಡ್ ಗೆ 1.2 ಕೋಟಿ ಸಂಭಾವನೆ ಕೊಡುತ್ತಿರುವ ಖ್ಯಾತ ನಟಿ ಈಕೆ!!Bollywood Actress: ಶಾರುಖ್‌ ಖಾನ್‌, ಸಲ್ಮಾನ್‌ ಖಾನ್‌ ಮತ್ತು ಅಮೀರ್‌ ಖಾನ್‌ರಂಹತ ಸೂಪರ್‌ ಸ್ಟಾರ್‌ಗಳ ಜೊತೆಗೆ ತೆರೆ ಹಂಚಿಕೊಂಡಿರುವ ನಟಿ ಸದ್ಯ ಸಿನಿಮಾಗಳಿಂದ ದೂರ ಉಳಿದು ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.. ಆದರೂ ಆಕೆಯ ಕ್ರೇಜ್‌ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ..
और पढो »

Bollywood: ಒಂದು ಕಾಲದಲ್ಲಿ ಶಾಲಾ ಮಕ್ಕಳ ಡೈಪರ್ ಬದಲಿಸುತ್ತಿದ್ದ ಈಕೆ ಇಂದು ಬಾಲಿವುಡ್‌ ಸ್ಟಾರ್‌ ನಟಿ!!Bollywood: ಒಂದು ಕಾಲದಲ್ಲಿ ಶಾಲಾ ಮಕ್ಕಳ ಡೈಪರ್ ಬದಲಿಸುತ್ತಿದ್ದ ಈಕೆ ಇಂದು ಬಾಲಿವುಡ್‌ ಸ್ಟಾರ್‌ ನಟಿ!!Bollywood Star Actress: ಒಂದು ಕಾಲದಲ್ಲಿ ಶಾಲಾಪೂರ್ವ ಶಿಕ್ಷಕಿಯಾಗಿ ಕೆಲಸ ಮಾಡಿ ಶಾಲಾ ಮಕ್ಕಳ ಡೈಪರ್ ಬದಲಿಸಿದ ಯುವತಿ ಈಗ ಜನಪ್ರಿಯ ನಟನನ್ನು ಮದುವೆಯಾಗಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಬಾಲಿವುಡ್ ಅನ್ನು ಆಳುತ್ತಿರುವ ಆ ಚೆಲುವೆ ಯಾರೆಂದು ಇದೀಗ ತಿಳಿಯೋಣ..
और पढो »

Sandalwood Actress: ಆತ್ಮಗಳ ಜೊತೆಗೆ ಮಾತನಾಡುತ್ತಾರಂತೆ ಈ ಚಂದನವನದ ನಟಿ: ಈಕೆ ಯಾರು ಗೊತ್ತೇ?Sandalwood Actress: ಆತ್ಮಗಳ ಜೊತೆಗೆ ಮಾತನಾಡುತ್ತಾರಂತೆ ಈ ಚಂದನವನದ ನಟಿ: ಈಕೆ ಯಾರು ಗೊತ್ತೇ?ನಟಿ ನೀತುಗೆ ಅವರ ತಂದೆ ತೀರಿಕೊಂಡ ನಂತರ ಕೆಲವು ಸಮಸ್ಯೆಗಳು ಎದುರಾಗಿದ್ದವು. ಈ ನಟಿ ಮಲಗಲು ಹೂದಾಗ ತುಂಬಾನೇ ಕನಸುಗಳು ಬರುವುದಕ್ಕೆ ಶುರುವಾಗಿದ್ದವು. ಕಪ್ಪಗೆ ಏನೋ ಕಾಣಿಸುತ್ತಿತ್ತು ಅನ್ನೋದು ನಿಂತಿತ್ತು. ಆದರೆ, ನಿದ್ರೆಯಲ್ಲಿ ನಮ್ಮ ತಂದೆ ಕೈ ಕಟ್ಟಿಕೊಂಡು ತಲೆ ಬಗ್ಗಿಸಿಕೊಂಡು ನಿಂತಿದ್ದು ಕಾಣಿಸಿತು. ಆದರೆ, ಇದು ಕನಸಾಗಿರಲಿಲ್ಲ.
और पढो »

Shivarajkumar-Bhavana: ಮೂರನೇ ಬಾರಿ ತೆರೆ ಹಂಚಿಕೊಳ್ಳಲಿದ್ದಾರೆ ಸೆಂಚುರಿ ಸ್ಟಾರ್‌ ಮತ್ತು ಜಾಕಿ ಭಾವನಾ: ಯಾವ ಚಿತ್ರದಲ್ಲಿ ಗೊತ್ತೇ?Shivarajkumar-Bhavana: ಮೂರನೇ ಬಾರಿ ತೆರೆ ಹಂಚಿಕೊಳ್ಳಲಿದ್ದಾರೆ ಸೆಂಚುರಿ ಸ್ಟಾರ್‌ ಮತ್ತು ಜಾಕಿ ಭಾವನಾ: ಯಾವ ಚಿತ್ರದಲ್ಲಿ ಗೊತ್ತೇ?ಇನ್ನೊಂದು ಕಡೆ ಉತ್ತರಕಾಂಡ ಚಿತ್ರದಲ್ಲಿ ಶಿವಣ್ಣನ ಜೋಡಿಯಾಗಿ ನಟಿ ಭಾವನಾ ಮೆನನ್ ತೆರೆ ಹಂಚಿಕೊಳ್ಳುತ್ತಿರುವುದು ಬಹುತೇಕ ಖಚಿತವಾಗಿದೆ.[node:summary]
और पढो »

Sri Murali : ಮೈಸೂರಿನಲ್ಲಿ ಬಘೀರ ಶೂಟಿಂಗ್ ವೇಳೆ ಆಘಾತ, ನಟ ಶ್ರೀಮುರುಳಿಗೆ ಗಾಯSri Murali : ಮೈಸೂರಿನಲ್ಲಿ ಬಘೀರ ಶೂಟಿಂಗ್ ವೇಳೆ ಆಘಾತ, ನಟ ಶ್ರೀಮುರುಳಿಗೆ ಗಾಯSri murali : ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ ಲಕ್ಕಿ ಚಿತ್ರದಲ್ಲಿ ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟಿಸುತ್ತಿದ್ದು, ಇದೀಗ ಸಿನಿಮಾ ಶೂಟಿಂಗ್ ನಡೆಯುತ್ತಿದೆ.
और पढो »



Render Time: 2025-02-16 02:37:15