ನೆನಪಿರಲಿ ! ಕೇವಲ ಈರುಳ್ಳಿ ರಸ ಅಲ್ಲ, ಅದರ ಜೊತೆ ಈ ಎಣ್ಣೆ ಬೆರೆಸಿದರೆ ಮಾತ್ರ ಬಿಳಿ ಕೂದಲು ಕಪ್ಪಾಗುವುದು!

White Hair Remedy समाचार

ನೆನಪಿರಲಿ ! ಕೇವಲ ಈರುಳ್ಳಿ ರಸ ಅಲ್ಲ, ಅದರ ಜೊತೆ ಈ ಎಣ್ಣೆ ಬೆರೆಸಿದರೆ ಮಾತ್ರ ಬಿಳಿ ಕೂದಲು ಕಪ್ಪಾಗುವುದು!
White Hair Natural RemedyNatural Remedy To Turn White Hair Into BlackOnion Juice To Turn White Hair Into Blck
  • 📰 Zee News
  • ⏱ Reading Time:
  • 22 sec. here
  • 8 min. at publisher
  • 📊 Quality Score:
  • News: 33%
  • Publisher: 63%

White Hair Remedy :ಈರುಳ್ಳಿ ರಸವು ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಜೊತೆಗೆ ಬಿಳಿ ಕೂದಲನ್ನು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಿಸುತ್ತದೆ. ಆದರೆ ಈರುಳ್ಳಿ ರಸದ ಜೊತೆಗೆ ಈ ಎಣ್ಣೆಯನ್ನು ಬಳಸಿದರೆ ಮಾತ್ರ ಇದು ಸಾಧ್ಯವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಬಿಳಿ ಕೂದಲಿನ ಸಮಸ್ಯೆ ಸಾಮಾನ್ಯವಾಗಿದೆ.ವಯಸ್ಸಾದಂತೆ ಕೂದಲು ಬಿಳಿ ಬಣ್ಣಕ್ಕೆ ತಿರುಗುವ ಕಾಲವೊಂದಿತ್ತು. ಆದರೆ ಈಗ ಬಿಳಿ ಕೂದಲಿನ ಸಮಸ್ಯೆ ಚಿಕ್ಕ ವಯಸ್ಸಿನಲ್ಲೇ ಕಂಡು ಬರುತ್ತಿದೆ. ಹೀಗೆ ಬಿಳಿಯಾದ ಕೂದಲು ಕಪ್ಪಾಗಿಸಲು ಗೋರಂಟಿ, ಕಲರ್, ಡೈ ಇತ್ಯಾದಿಗಳನ್ನು ಬಳಸುತ್ತಾರೆ.ಆದರೆ ಇದು ನಿಮ್ಮ ಕೂದಲಿಗೆ ಹಾನಿ ಮಾಡುವ ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ ಎನ್ನುವುದು ಕೂಡಾ ಸತ್ಯ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕೂದಲು ಉದುರುವುದನ್ನು ತಡೆಯಲು ತಲೆಹೊಟ್ಟು ಹೋಗಲಾಡಿಸಲು ಮತ್ತು ಬಿಳಿ ಕೂದಲಿನ ಸಮಸ್ಯೆ ಪರಿಹರಿಸಿಕೊಳ್ಳಲು ಈರುಳ್ಳಿ ರಸವನ್ನು ಬಳಸಲಾಗುತ್ತದೆ. ಆದ್ರೆ ಈರುಳ್ಳಿ ಜೊತೆಗೆ ಎಣ್ಣೆಯನ್ನು ಬೆರೆಸಿದಾಗ ಮಾತ್ರ ನಾವಿ ನೀರೀಕ್ಷಿಸಿದ ಫಲಿತಾಂಶ ಸಿಗುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

White Hair Natural Remedy Natural Remedy To Turn White Hair Into Black Onion Juice To Turn White Hair Into Blck Onion Juice Benefits On Hair ಕೂದಲಿಗೆ ಈರುಳ್ಳಿ ರಸ ಈರುಳ್ಳಿ ರಸದ ಪ್ರಯೋಜನ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬಿಳಿ ಕೂದಲಿಗೆ ಬೆಸ್ಟ್ ಮನೆಮದ್ದು ಈ ಹೂವಿನ ಎಣ್ಣೆ.. ಗಂಟೆಯಲ್ಲಿ ಕೂದಲು ಕಡು ಕಪ್ಪಾಗಿ ರೇಷ್ಮೆಯ ನೂಲಿನಂತಾಗುವುದು!ಬಿಳಿ ಕೂದಲಿಗೆ ಬೆಸ್ಟ್ ಮನೆಮದ್ದು ಈ ಹೂವಿನ ಎಣ್ಣೆ.. ಗಂಟೆಯಲ್ಲಿ ಕೂದಲು ಕಡು ಕಪ್ಪಾಗಿ ರೇಷ್ಮೆಯ ನೂಲಿನಂತಾಗುವುದು!home remedy for white hair: ಬಿಳಿ ಕೂದಲನ್ನು ಪರ್ಮನೆಂಟ್‌ ಆಗಿ ಕಪ್ಪಾಗಿಸಲು ಈ ಹೂವಿನ ಎಣ್ಣೆ ಬಳಸಬಹುದು.
और पढो »

ಈ ಎಣ್ಣೆಯಲ್ಲಿ ಕರ್ಪೂರ ಬೆರಸಿ ಹಚ್ಚಿ: ಬಿಳಿ ಕೂದಲು 20 ನಿಮಿಷದಲ್ಲಿ ಬುಡದಿಂದಲೇ ಕಡುಕಪ್ಪಾಗಿ ದಷ್ಟ-ಪುಷ್ಟವಾಗಿ ಬೆಳೆಯುತ್ತೆ!ಈ ಎಣ್ಣೆಯಲ್ಲಿ ಕರ್ಪೂರ ಬೆರಸಿ ಹಚ್ಚಿ: ಬಿಳಿ ಕೂದಲು 20 ನಿಮಿಷದಲ್ಲಿ ಬುಡದಿಂದಲೇ ಕಡುಕಪ್ಪಾಗಿ ದಷ್ಟ-ಪುಷ್ಟವಾಗಿ ಬೆಳೆಯುತ್ತೆ!Camphor Benefits for Hair: ಆರೋಗ್ಯಕರ ಮತ್ತು ಉತ್ತಮ ಕೂದಲಿಗೆ ಪ್ರತಿಯೊಬ್ಬರು ಆಸೆ ಪಡುತ್ತಾರೆ. ಹೀಗೊಂದು ವೇಳೆ ಇಚ್ಛೆಯಿದ್ದು, ಅನೇಕ ಪ್ರಯತ್ನಗಳನ್ನು ಮಾಡಿಯೂ ಫಲ ಸಿಕ್ಕಿಲ್ಲ ಎಂದಾದರೆ, ನಾವಿಂದು ಪರಿಹಾರವೊಂದನ್ನು ನಿಮಗೆ ತಿಳಿಸಲಿದ್ದೇವೆ.
और पढो »

White Hair Remedies: ನಿಮ್ಮ ಆಹಾರದಲ್ಲಿನ ಈ ನಾಲ್ಕು ಪದಾರ್ಥಗಳು ಬಿಳಿ ಕೂದಲು ಸಮಸ್ಯೆಗೆ ಸೂಪರ್ ಫುಡ್ ಇದ್ದಂತೆ!White Hair Remedies: ನಿಮ್ಮ ಆಹಾರದಲ್ಲಿನ ಈ ನಾಲ್ಕು ಪದಾರ್ಥಗಳು ಬಿಳಿ ಕೂದಲು ಸಮಸ್ಯೆಗೆ ಸೂಪರ್ ಫುಡ್ ಇದ್ದಂತೆ!White Hair Home Remedies: ಅಕಾಲಿಕವಾಗಿ ಕೂದಲು ಬಿಳಿಯಾಗುವಿಕೆಯಿಂದ ನೀವೂ ತೊಂದರೆಗೊಳಗಾಗಿದ್ದೀರಾ, ಈ ಸಮಸ್ಯೆಯನ್ನು ಪರಿಹರಿಸಲು ನಾವು ನಿಮಗೆ ಕೆಲ ಉತ್ತಮ ಪರಿಹಾರಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಅವುಗಳಿಂದ ನೀವು ಕಪ್ಪು, ದಟ್ಟ ಮತ್ತು ನೀಳವಾದ ಕೇಶರಾಶಿಯನ್ನು ಹೊಂದಬಹುದು
और पढो »

White Hair Remedy: ಸಾಸಿವೆ ಎಣ್ಣೆಯಲ್ಲಿ ಈ 3 ಪುಡಿ ಬೆರೆಸಿ ಕೂದಲಿಗೆ ಹಚ್ಚಿದರೆ ಬುಡದಿಂದ ಕಪ್ಪಾಗುತ್ತೆ ಬಿಳಿ ಕೂದಲುWhite Hair Remedy: ಸಾಸಿವೆ ಎಣ್ಣೆಯಲ್ಲಿ ಈ 3 ಪುಡಿ ಬೆರೆಸಿ ಕೂದಲಿಗೆ ಹಚ್ಚಿದರೆ ಬುಡದಿಂದ ಕಪ್ಪಾಗುತ್ತೆ ಬಿಳಿ ಕೂದಲುWhite Hair Turn Into Black: ಕೂದಲು ಹೆಚ್ಚಾಗಿ ಉದುರುತ್ತಿದೆಯೇ? ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗಿದೆಯೇ? ಈ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ, ಬಹಳ ಸುಲಭವಾಗಿ ಲಭ್ಯವಿರುವ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳಬಹುದು.
और पढो »

Hair Care Remedies: ಕಪ್ಪು, ದಟ್ಟ ಹಾಗೂ ನೀಳವಾದ ಕೇಶರಾಶಿ ನಿಮ್ಮದಾಗಬೇಕೆ? ಇಲ್ಲಿವೆ 3 ಪರ್ಫೆಕ್ಟ್ ಉಪಾಯಗಳು!Hair Care Remedies: ಕಪ್ಪು, ದಟ್ಟ ಹಾಗೂ ನೀಳವಾದ ಕೇಶರಾಶಿ ನಿಮ್ಮದಾಗಬೇಕೆ? ಇಲ್ಲಿವೆ 3 ಪರ್ಫೆಕ್ಟ್ ಉಪಾಯಗಳು!Hair Fall Remedies: ನೀವು ಕೂಡ ಕೂದಲು ಉದುರುವಿಕೆ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ ಮತ್ತು ಮೊದಲಿನಂತೆ ದಟ್ಟ ಕೂದಲು ಪಡೆಯಲು ಬಯಸಿದರೆ, ಈ ಮೂರು ಪರಿಹಾರಗಳನ್ನು ನೀವು ಅಳವಡಿಸಿಕೊಳ್ಳಬಹುದು.
और पढो »

Aarathi: ಈ ಮಿನಿಸ್ಟರ್ ಜೊತೆ ಮದುವೆ ಆಗಲು ಪುಟ್ಟಣ್ಣ ಕಣಗಾಲ್‌ಗೆ ಕೈ ಕೊಟ್ಟರಾ ನಟಿ ಆರತಿ!?Aarathi: ಈ ಮಿನಿಸ್ಟರ್ ಜೊತೆ ಮದುವೆ ಆಗಲು ಪುಟ್ಟಣ್ಣ ಕಣಗಾಲ್‌ಗೆ ಕೈ ಕೊಟ್ಟರಾ ನಟಿ ಆರತಿ!?Actress Aarathi Love Story: ನಟಿ ಆರತಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿದ್ದ ಸಚಿವರನ್ನು ಮದುವೆಯಾಗಲು ಪುಟ್ಟಣ್ಣ ಕಣಗಾಲ್‌ ಅವರಿಂದ ದೂರವಾದರು ಎಂದು ಹೇಳಲಾಗುತ್ತದೆ.
और पढो »



Render Time: 2025-02-15 22:39:13