Virat Kohli Gesture to Anushka Sharma: ಐಪಿಎಲ್ 2024ರ 52ನೇ ಪಂದ್ಯದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದವು. ಇದು 11 ಪಂದ್ಯಗಳಲ್ಲಿ ಆರ್ ಸಿ ಬಿಗೆ ನಾಲ್ಕನೇ ಜಯವಾಗಿದೆ. ಈ ಗೆಲುವಿನೊಂದಿಗೆ ಆರ್ ಸಿ ಬಿ ಮೂರು ಸ್ಥಾನ ಮೇಲೇರಿ 7ನೇ ಸ್ಥಾನಕ್ಕೆ ತಲುಪಿದೆ.
Virat Kohli Gesture to Anushka Sharma : ವಿರಾಟ್ ಕೊಹ್ಲಿ ಮತ್ತೊಮ್ಮೆ ಬ್ಯಾಟಿಂಗ್’ನಲ್ಲಿ ಮಿಂಚಿದ್ದಲ್ಲದೆ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ಪಂದ್ಯ ಗೆದ್ದ ಖುಷಿಯಲ್ಲಿ ಕೊಹ್ಲಿ ಅನುಷ್ಕಾ ಶರ್ಮಾ ಕಡೆಗೆ ನೋಡಿ ಸನ್ನೆ ಮಾಡಿರುವ ವಿಡಿಯೋ ವೈರಲ್ ಆಗಿದೆ.ನಿರ್ಣಾಯಕ ಜಯದೊಂದಿಗೆ ಪ್ಲೇಆಫ್ ರೇಸ್ ಕನಸು ಜೀವಂತವಾಗಿರಿಸಿದ ಆರ್ ಸಿ ಬಿಅಪರೂಪದ ಲಕ್ಷ್ಮೀ ನಾರಾಯಣ ಯೋಗ.. ಈ ರಾಶಿಗಳ ಜನರಿಗೆ ಬಂಪರ್ ಲಾಟರಿ, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗೋದು ಪಕ್ಕಾ!ಇನ್ಸ್ಟಾ ಲೇಟೇಸ್ಟ್ ಪೋಸ್ಟ್ ನಲ್ಲಿ ಜಾನ್ವಿ ಕಪೂರ್ ಧರಿಸಿರುವ ತುಂಡುಡುಗೆಯ ಬೆಲೆ ಬರೋಬ್ಬರಿ 1.
ಎಂಎಸ್ ಧೋನಿ ಅಣ್ಣ ಯಾರು ಗೊತ್ತಾ? ಖ್ಯಾತ ರಾಜಕಾರಣಿ ಇವರು… ಆದ್ರೆ ಅನೇಕ ವರ್ಷಗಳಿಂದ ಮಾತೇ ಬಿಟ್ಟಿದ್ದಾರಂತೆ ಕ್ಯಾಪ್ಟನ್ ಕೂಲ್!ಮತ್ತೊಮ್ಮೆ ಬ್ಯಾಟಿಂಗ್’ನಲ್ಲಿ ಮಿಂಚಿದ್ದಲ್ಲದೆ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ಪಂದ್ಯ ಗೆದ್ದ ಖುಷಿಯಲ್ಲಿ ಕೊಹ್ಲಿ ಅನುಷ್ಕಾ ಶರ್ಮಾ ಕಡೆಗೆ ನೋಡಿ ಸನ್ನೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಪಂದ್ಯ ಕೊಹ್ಲಿಗೆ ವಿಶೇಷವಾಗಿತ್ತು. ಏಕೆಂದರೆ ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ತಮ್ಮ ಎರಡನೇ ಮಗು 'ಅಕಾಯ್' ಜನನದ ಬಳಿಕ ಮೊದಲ ಬಾರಿಗೆ ಐಪಿಎಲ್ ವೀಕ್ಷಿಸಲು ಆಗಮಿಸಿದ್ದರು.
ಇನ್ನು ಗೆಲುವಿನ ನಂತರ ಹಿಂದಿರುಗುವಾಗ, ವಿರಾಟ್ ಕೊಹ್ಲಿ ತಮ್ಮ ಪತ್ನಿಯ ಕಡೆ ನೋಡಿ ಸನ್ನೆ ಮಾಡಿದರು, ಅದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೊಹ್ಲಿ ಈ ರೀತಿ ಮಾಡುವುದನ್ನು ಕಂಡು ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಕೂಡ ಖುಷಿಯಲ್ಲಿ ಕೇಕೆ ಹಾಕಿದರು.ಗುಜರಾತ್ ಟೈಟಾನ್ಸ್ ವಿರುದ್ಧ RCB ಸತತ ಮೂರನೇ ಗೆಲುವು ಸಾಧಿಸಿದೆ. ಸೀಸನ್’ನ ಮೊದಲಾರ್ಧದಲ್ಲಿ ಕಳಪೆ ಪ್ರದರ್ಶನದ ತೋರಿದ್ದ ತಂಡ ಇದೀಗ ಕಂಬ್ಯಾಕ್ ಮಾಡುವ ಭರವಸೆ ನೀಡುತ್ತಿದೆ. ಇನ್ನು ಆರ್‌ಸಿಬಿ ಮೊದಲು ಸತತ ಆರು ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿದಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಯಶ್ 'ಟಾಕ್ಸಿಕ್' ಸಿನಿಮಾದಿಂದ ಹಿಂದೆ ಸರಿದ ಕರೀನಾ ಕಪೂರ್..! ಇದಕ್ಕೆ ಆ ವಿಚಾರವೇ ಕಾರಣ..?Wolf Man ಹೆಸರಿನಿಂದ ಗಿನ್ನಿಸ್ ಬುಕ್ ನಲ್ಲಿ ಹೆಸರು, ಶೇ 98 ರಷ್ಟು ಮುಖ ಮತ್ತು ಶರೀರದ ಮೇಲೆ ಕೂದಲು!
ಅನುಷ್ಕಾ ಶರ್ಮಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಟೈಟಾನ್ಸ್ ಐಪಿಎಲ್ 2024 ಕನ್ನಡದಲ್ಲಿ ಕ್ರಿಕೆಟ್ ಸುದ್ದಿ ಕನ್ನಡದಲ್ಲಿ ಕ್ರೀಡಾ ಸುದ್ದಿ Virat Kohli Anushka Sharma Royal Challengers Bangalore Gujarat Titans IPL 2024 Cricket News In Kannada Sports News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿ ಬಟ್ಟೆಗಳನ್ನು ಧರಿಸುವುದೇಕೆ ಗೊತ್ತಾ? ಅಸಲಿ ಕಾರಣ ಇದು!!Anushka Wear Virat Kohli Clothes: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿ ಬಟ್ಟೆ ಧರಿಸಿದ್ದನ್ನು ನೋಡಿದ್ದೇವೆ.. ಇತ್ತೀಚೆಗೆ ಇದಕ್ಕೆ ಕಾರಣ ಏನು ಎಂಬುದು ಬಹಿರಂಗವಾಗಿದೆ..
और पढो »
Happy Birthday My Love ತನ್ನ ಪ್ರೀತಿಗೆ ವಿಶೇಷ ರೀತಿಯಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ Virat KohliHappy Birthday Anushka Sharma: ಪ್ರಸ್ತುತ ವಿರಾಟ್ ಕೊಹ್ಲಿ ಐಪಿಎಲ್ 2024 ಟೂರ್ನಿಯಲ್ಲಿ ತೊಡಗಿದ್ದಾರೆ.
और पढो »
World Heritage Day : ಜೈಪುರದ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆ ಅನಾವರಣVirat Kohli statue : ವಿಶ್ವ ಪರಂಪರೆಯ ದಿನದಂದು ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.
और पढो »
Virat Kohli ನೆಚ್ಚಿನ ಬ್ಯಾಟ್ ಮುರಿದು ಹೊಸ ಬ್ಯಾಟ್ ಪಡೆಯಲು ಪ್ರಮಾಣ ಮಾಡಲು ಮುಂದಾದ ರಿಂಕು ಸಿಂಗ್!IPL 2024: KKR ತಂಡ ಬಿಡುಗಡೆಗೊಳಿಸಿರುವ ಹೊಸ ವಿಡಿಯೋದಲ್ಲಿ ರಿಂಕು ಸಿಂಗ್ ವಿರಾಟ್ ಕೊಹ್ಲಿ ಜೊತೆಗೆ ಮಾತನಾಡುತ್ತಿರುವುದನ್ನು ನೀವು ನೋಡಬಹುದು.
और पढो »
ಅಂಪೈರ್ ಜೊತೆ ಕೋಪಗೊಂಡು ನೆಲಕ್ಕೆ ಬ್ಯಾಟ್ ಬಡಿದ ಕೊಹ್ಲಿ! ತಾಳ್ಮೆ ಕಳೆದುಕೊಂಡ ವಿರಾಟ್ ವಿಡಿಯೋ ನೋಡಿKKR vs RCB IPL 2024: ಆರೆಂಜ್ ಕ್ಯಾಪ್ ಹೋಲ್ಡರ್ ಲೆಜೆಂಡ್ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ಪ್ರಯತ್ನ ಮಾಡಿದರು. ಆದರೆ ಬ್ಯಾಟಿಂಗ್ ವೇಳೆ ವಿರಾಟ್ ಕೋಪಗೊಂಡಿತ್ತು ಕಂಡುಬಂತು.
और पढो »
Virat Kohli: ಫೀಲ್ಡ್ ಅಂಪೈರ್‌ಗಳೊಂದಿಗೆ ವಾದ; ಕೊಹ್ಲಿ ವಿರುದ್ಧ ಬಿಸಿಸಿಐ ಕ್ರಮ!?KKR Vs RCB IPL 2024 Match: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಪಂದ್ಯದಲ್ಲಿ ತಾಳ್ಮೆ ಕಳೆದುಕೊಂಡು ಫೀಲ್ಡ್ ಅಂಪೈರ್‌ಗಳೊಂದಿಗೆ ವಾದಕ್ಕಿಳಿದಿದ್ದಾರೆ..
और पढो »