ಪತಿಯಿಂದಲೇ ಸೆರೆಹಿಡಿಯಲಾದ ಖ್ಯಾತ ನಟಿಯ ಬಾತ್‌ ರೂಂ ವಿಡಿಯೋ ವೈರಲ್!!‌

Actress Pranitha Subhash समाचार

ಪತಿಯಿಂದಲೇ ಸೆರೆಹಿಡಿಯಲಾದ ಖ್ಯಾತ ನಟಿಯ ಬಾತ್‌ ರೂಂ ವಿಡಿಯೋ ವೈರಲ್!!‌
ಪ್ರಣೀತಾ ಸುಭಾಶ್ಬಾತ್ ಟಬ್ಗಂಡ
  • 📰 Zee News
  • ⏱ Reading Time:
  • 53 sec. here
  • 25 min. at publisher
  • 📊 Quality Score:
  • News: 104%
  • Publisher: 63%

pranitha subhash Bath Room Video: ಪೊರ್ಕಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರಣೀತಾ ಸುಭಾಷ್‌ ಸದ್ಯ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.. ಪವನ್ ಕಲ್ಯಾಣ್ ಎದುರು ನಟಿಸಿ ಎಲ್ಲರ ಗಮನ ಸೆಳದಿದ್ದ ಈ ನಟಿಗೆ ಸಾಲು ಸಾಲು ಸಿನಿಮಾ ಆಫರ್‌ಗಳು ಒಲಿದು ಬರುತ್ತಿವೆ..

ನಟಿ ಪ್ರಣೀತಾ 2021 ರಲ್ಲಿ ವಿವಾಹವಾಗಿ ಸಿನಿಮಾಗಳಿಂದ ಕೊಂಚ ದೂರ ಉಳಿದಿದ್ದರುಟೀಂ ಇಂಡಿಯಾದ ಸ್ಟಾರ್ ಬೌಲರ್ ಆರ್ ಅಶ್ವಿನ್ ಪತ್ನಿ ಯಾರು ಗೊತ್ತಾ? ಈಕೆ ರೋಹಿತ್ ಶರ್ಮಾ ಪತ್ನಿಯ ಬೆಸ್ಟ್ ಫ್ರೆಂಡ್.. ನಟಿಯರನ್ನೂ ಮೀರಿಸುವ ಅಂದಗಾತಿನಟಿ ಪ್ರೇಮಾ ಜೊತೆ ಲವ್‌ ಮಾಡ್ತಿದ್ರಾ ನಟ ಉಪೇಂದ್ರ? ʻಕರಿಮಣಿ ಮಾಲೀಕʼನ ಬಿಗ್‌ ಸೀಕ್ರೇಟ್ ರಿವೀಲ್‌ ಮಾಡಿದ ಚಂದನವನದ ಚೆಲುವೆ!

pranita subhash: ನಟಿ ಪ್ರಣೀತಾ 2021 ರಲ್ಲಿ ವಿವಾಹವಾಗಿ ಸಿನಿಮಾಗಳಿಂದ ಕೊಂಚ ದೂರ ಉಳಿದಿದ್ದರು.. ಸದ್ಯ ಈ ದಂಪತಿಗೆನ ಒಂದು ಮಗು ಇದೆ.. ಇತ್ತೀಚೆಗಷ್ಟೇ ಮತ್ತೆ ಸಿನಿಮಾದಲ್ಲಿ ನಟಿಸಲು ಆರಂಭಿಸಿದ್ದಾರೆ. ಹಿಂದಿಯಲ್ಲಿ ಒಂದು ಮತ್ತು ಮಲಯಾಳಂನಲ್ಲಿ ಒಂದು ಸಿನಿಮಾ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಪ್ರಣೀತಾ ಅವರು ತಮ್ಮ ವೈಯಕ್ತಿಕ ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಇತ್ತೀಚಿಗೆ ಆಕೆ ಶೇರ್ ಮಾಡಿರುವ ಪೋಸ್ಟ್ ಸೋಷಿಯಲ್‌ ಮಿಡಿಯಾಲದಲ್ಲಿ ಸಖತ್ ವೈರಲ್ ಆಗಿದೆ.ಹೌದು ನಟಿ ಪ್ರಣೀತಾ ಸುಭಾಷ್‌ ಇತ್ತೀಚೆಗೆ ಸೋಷಿಯಲ್‌ ಮಿಡಿಯಾದಲ್ಲಿ ಬಾತ್‌ ಟಬ್‌ನಲ್ಲಿ ಕುಳಿತು.. ನೊರೆಯಿಂದ ಮೈ ಮುಚ್ಚಿಕೊಳ್ಳುವ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ.. ಈ ಪೋಸ್ಟ್‌ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ..

ನಟಿಯ ವಿಡಿಯೋ ನೋಡಿದ ಕೆಲವರು.. ಇಂತಹ ವಿಡಿಯೋಗಳನ್ನು ಯಾರಾದರೂ ಹಂಚಿಕೊಳ್ಳುತ್ತಾರಾ?.. ಮದುವೆಯ ನಂತರ ನಮ್ಮ ಭಾರತೀಯ ಸಂಸ್ಕೃತಿ ಹಾಗೂ ಸಂಪ್ರದಾಯವನ್ನೇ ಮರೆತುಬಿಡುತ್ತಾರೆ ಎಂದು ಕಾಮೆಂಟ್‌ ಮೂಲಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ..ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಪ್ರಣೀತಾ ಸುಭಾಶ್ ಬಾತ್ ಟಬ್ ಗಂಡ Pranita Pranita Subhash Pranita Subhash Age Pranita Subhash Baby Pranita Subhash Father Pranita Subhash Pics Pranitha Pranitha Subhash Pranitha Subhash (Film Actor) Pranitha Subhash Daughter Pranitha Subhash Hot Pranitha Subhash Hot Shorts Pranitha Subhash Husband Pranitha Subhash Interview Pranitha Subhash Movie Pranitha Subhash Movies Pranitha Subhash Romantic Movie Scenes Pranitha Subhash Shorts Pranitha Subhash Songs Pranitha Shubhas Bath Tub

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Actress: ಮಾಜಿ ಬಾಯ್‌ಫ್ರೆಂಡ್‌ನಿಂದ ಖ್ಯಾತ ನಟಿ ಅರೆಬೆತ್ತಲೆ ಬಾತ್ ರೂಂ ವಿಡಿಯೋ ಲೀಕ್..!Actress: ಮಾಜಿ ಬಾಯ್‌ಫ್ರೆಂಡ್‌ನಿಂದ ಖ್ಯಾತ ನಟಿ ಅರೆಬೆತ್ತಲೆ ಬಾತ್ ರೂಂ ವಿಡಿಯೋ ಲೀಕ್..!poonam pandey Private Videos Leak: ಜನಪ್ರಿಯ ನಟಿಯೊಬ್ಬಳ ಅರೆಬೆತ್ತಲೆ ಬಾತ್ ರೂಂ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.
और पढो »

ಖ್ಯಾತ ಕಿರುತೆರೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್!!ಖ್ಯಾತ ಕಿರುತೆರೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್!!Jyothi Rai: ಸಿರೀಯಲ್‌ ಹಾಗೂ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟಿ ಜ್ಯೋತಿ ರೈ.. ಆಗ್ಗಾಗೆ ವೈಯಕ್ತಿಕ ವಿಚಾರಗಳಿಂದ ಸುದ್ದಿಯಲ್ಲಿರುವ ಇವರು ಇದೀಗ ರೋಮ್ಯಾಂಟಿಕ್‌ ಪೋಟೋಗಳ ಮೂಲಕ ಮತ್ತೆ ಮುನ್ನೆಲೆಗೆ ಬಂದಿದ್ದಾರೆ..
और पढो »

103 ವರ್ಷದ CSK ‘ಸೂಪರ್’ ಅಭಿಮಾನಿಗೆ ಧೋನಿಯಿಂದ ವಿಶೇಷ ಗಿಫ್ಟ್! ‘ತಾತ’ನಿಗೆ ಜೆರ್ಸಿಯಲ್ಲಿ ಹೀಗೆಂದು ಆಟೋಗ್ರಾಫ್ ಕೊಟ್ಟ ‘ಥಾಲ’103 ವರ್ಷದ CSK ‘ಸೂಪರ್’ ಅಭಿಮಾನಿಗೆ ಧೋನಿಯಿಂದ ವಿಶೇಷ ಗಿಫ್ಟ್! ‘ತಾತ’ನಿಗೆ ಜೆರ್ಸಿಯಲ್ಲಿ ಹೀಗೆಂದು ಆಟೋಗ್ರಾಫ್ ಕೊಟ್ಟ ‘ಥಾಲ’MS Dhoni Fan: ಈ ವಿಡಿಯೋದಲ್ಲಿ ಎಸ್ ರಾಮದಾಸ್ ಅವರು ಎಂಎಸ್ ಧೋನಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಧೋನಿ ಅವರು ರಾಮದಾಸ್ ಅವರಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.
और पढो »

Priyanka Gandhi: ಭಯಂಕರ ಕತ್ತಲೆ... ಮೈಕ್ ಇಲ್ಲ - ವೈರಲ್ ಆದ ಪ್ರಿಯಾಂಕಾ ಗಾಂಧಿ ಆಕ್ಷನ್ ಕ್ಯಾಂಪೇನ್!Priyanka Gandhi: ಭಯಂಕರ ಕತ್ತಲೆ... ಮೈಕ್ ಇಲ್ಲ - ವೈರಲ್ ಆದ ಪ್ರಿಯಾಂಕಾ ಗಾಂಧಿ ಆಕ್ಷನ್ ಕ್ಯಾಂಪೇನ್!Priyanka Gandhi Viral Video: ಪ್ರಿಯಾಂಕಾ ಗಾಂಧಿ ಮೈಕ್ ಇಲ್ಲದೆ, ಕತ್ತಲೆಯಲ್ಲಿ ಜನರ ಮೊಬೈಲ್ ಟಾರ್ಚ್‌ಗಳ ಬೆಳಕಿನಲ್ಲಿ ಪ್ರಚಾರ ಮಾಡುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
और पढो »

Jyothi Rai: ತಾಕತ್ತಿದ್ರೆ ಇದನ್ನು ವೈರಲ್‌ ಮಾಡಿ.. ಹೊಸ ವಿಡಿಯೋ ಪೋಸ್ಟ್‌ ಮಾಡಿದ ನಟಿ ಜ್ಯೋತಿ ರೈ !Jyothi Rai: ತಾಕತ್ತಿದ್ರೆ ಇದನ್ನು ವೈರಲ್‌ ಮಾಡಿ.. ಹೊಸ ವಿಡಿಯೋ ಪೋಸ್ಟ್‌ ಮಾಡಿದ ನಟಿ ಜ್ಯೋತಿ ರೈ !Actress Jyoti Rai Video: ಜ್ಯೋತಿ ರೈ ಹೊಸ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ದಮ್ಮಿದ್ರೆ ಈ ವಿಡಿಯೋ ವೈರಲ್‌ ಮಾಡಿ ನೋಡೋಣ ಎಂದಿದ್ದಾರೆ.
और पढो »

Urvashi Rautela: ರೆಡ್‌ ಗೌನ್‌ನಲ್ಲಿ ಅಪ್ಸರೆಯಂತೆ ನಟ್ಟಿಗರ ಕಣ್ಮನ ಸೆಳೆದ ಐರಾವತ ಬೆಡಗಿ!Urvashi Rautela: ರೆಡ್‌ ಗೌನ್‌ನಲ್ಲಿ ಅಪ್ಸರೆಯಂತೆ ನಟ್ಟಿಗರ ಕಣ್ಮನ ಸೆಳೆದ ಐರಾವತ ಬೆಡಗಿ!ಊರ್ವಶಿ ರೌಟೇಲಾ ಪೋಟೋಸ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಈ ನಟಿಯ ಪೋಸ್ಟ್‌ಗೆ ಐವತ್ತೇಳೆ ಸಾವಿರಕ್ಕೂ ಹೆಚ್ಚು ಲೈಕ್ಸ್‌ ಹಾಗೂ ಕಾಮೆಂಟ್‌ಗಳ ಸುರಿ ಮಳೆಯೇ ಸುರಿದಿದೆ.
और पढो »



Render Time: 2025-02-21 04:38:39