ಪತ್ನಿಯ ಎದೆಹಾಲು ಕುಡಿಯುತ್ತಿದ್ದನಂತೆ ಈ ಖ್ಯಾತ ನಟ..! ಏಕೆ ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ...

Ayushmann Khurrana समाचार

ಪತ್ನಿಯ ಎದೆಹಾಲು ಕುಡಿಯುತ್ತಿದ್ದನಂತೆ ಈ ಖ್ಯಾತ ನಟ..! ಏಕೆ ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ...
Tahira KashyapAyushmann Khurrana Drank Breast MilkAyushmann Khurrana Drank Wife Breast Milk
  • 📰 Zee News
  • ⏱ Reading Time:
  • 24 sec. here
  • 11 min. at publisher
  • 📊 Quality Score:
  • News: 44%
  • Publisher: 63%

Bollywood actor drunk his wife Breast milk : ಬಾಲಿವುಡ್‌ ನಟನೊಬ್ಬ ತಮ್ಮ ಪತ್ನಿಯ ಎದೆ ಹಾಲನ್ನು ಕದ್ದು ಕುಡಿಯುತ್ತಿದ್ದ ಎಂಬ ವಿಚಾರ ಬಹಿರಂಗವಾಗಿದೆ.. ಸ್ವತಃ ಈ ವಿಚಾರವನ್ನು ಅವರ ಪತ್ನಿ ಪುಸ್ತಕವೊಂದರಲ್ಲಿ ಬರೆದುಕೊಂಡಿದ್ದಾರೆ.. ಅಲ್ಲದೆ, ಎದೆ ಹಾಲು ಏಕೆ ಕುಡಿಯುತ್ತಿದ್ದರು ಎಂಬುವುದನ್ನೂ ಸಹ ತಿಳಿಸಿದ್ದಾರೆ.. ಹಾಗಿದ್ರೆ ಆ ನಟ ಯಾರು..

ಬಾಲಿವುಡ್‌ ನಟನೊಬ್ಬ ತಮ್ಮ ಪತ್ನಿಯ ಎದೆ ಹಾಲನ್ನು ಕದ್ದು ಕುಡಿಯುತ್ತಿದ್ದ ಎಂಬ ವಿಚಾರ ಬಹಿರಂಗವಾಗಿದೆ.. ಸ್ವತಃ ಈ ವಿಚಾರವನ್ನು ಅವರ ಪತ್ನಿ ಪುಸ್ತಕವೊಂದರಲ್ಲಿ ಬರೆದುಕೊಂಡಿದ್ದಾರೆ.. ಅಲ್ಲದೆ, ಎದೆ ಹಾಲು ಏಕೆ ಕುಡಿಯುತ್ತಿದ್ದರು ಎಂಬುವುದನ್ನೂ ಸಹ ತಿಳಿಸಿದ್ದಾರೆ.. ಹಾಗಿದ್ರೆ ಆ ನಟ ಯಾರು..? ಇಂಟ್ರಸ್ಟಿಂಗ್‌ ವಿಚಾರ ಇಲ್ಲಿದೆ..ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರ ಪತ್ನಿ ಇತ್ತೀಚೆಗೆ ಪುಸ್ತಕವನ್ನು ಪ್ರಕಟಿಸಿದ್ದಾರೆ. ಅದರಲ್ಲಿ ತನ್ನ ಪತಿ ತಮ್ಮ ಎದೆಹಾಲನ್ನು ಕದ್ದು ಕುಡಿಯುತ್ತಿದ್ದರು ಎಂದು ಬರೆದಿದ್ದು, ಇದೀಗ ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ..

ತಾಹಿರಾ ಕ್ಯಾನ್ಸರ್ ನಿಂದ ಬದುಕುಳಿದ ಮಹಿಳೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಆಯುಷ್ಮಾನ್ ಖುರಾನಾ ಅವರ ಪತ್ನಿ ತಾಹಿರಾ ಹೆಸರಾಂತ ಲೇಖಕಿ. ಅವರು ಕೆಲವು ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ತಾಯಿಯ 7 ಪಾಪಗಳು ಎಂಬ ಪುಸ್ತಕವನ್ನು ಬರೆದಿದ್ದಾರೆ. ಅದರಲ್ಲಿ, ಅವರು ತಮ್ಮ ಪತಿ ಆಯುಷ್ಮಾನ್ ಅವರ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಆಯುಷ್ಮಾನ್‌ ತಮ್ಮ ಎದೆ ಹಾಲನ್ನು ಕದ್ದು ಪ್ರೋಟೀನ್ ಶೇಕ್ ಆಗಿ ಬಳಸಿದ್ದಾರೆ. ಬ್ಯಾಂಕಾಕ್‌ಗೆ ಪ್ರಯಾಣಿಸುವ ಮೊದಲು ತನ್ನ ಏಳು ತಿಂಗಳ ಮಗುವಿಗೆ ಎದೆ ಹಾಲನ್ನು ಬಾಟಲಿಂಗ್ ಮಾಡುವಾಗ ಈ ಘಟನೆ ಸಂಭವಿಸಿದೆ ಅಂತ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Tahira Kashyap Ayushmann Khurrana Drank Breast Milk Ayushmann Khurrana Drank Wife Breast Milk Ayushmann Khurrana Drank Breast Milk Of His Wife Ayushmann Khurrana Breast Milk Controversy Breast Milk Ayushmann Khurrana Movies Bollywood Movies Ayushmann Khurrana Latest News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರವೀನಾ ಟಂಡನ್‌ಗೆ ʼಸೈಕೋʼ ಎಂದು ಕರೆದಿದ್ದನಂತೆ ಈ ಬಾಲಿವುಡ್‌ ನಟ! ಬೇಸರಗೊಂಡ ನಟಿ ಮಾಡಿದ್ದು ಗೊತ್ತಾದ್ರೆ ಶಾಕ್‌ ಆಗ್ತೀರಾ!ರವೀನಾ ಟಂಡನ್‌ಗೆ ʼಸೈಕೋʼ ಎಂದು ಕರೆದಿದ್ದನಂತೆ ಈ ಬಾಲಿವುಡ್‌ ನಟ! ಬೇಸರಗೊಂಡ ನಟಿ ಮಾಡಿದ್ದು ಗೊತ್ತಾದ್ರೆ ಶಾಕ್‌ ಆಗ್ತೀರಾ!ʼದಿಲ್ವಾಲೆʼ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಅಜಯ್‌ ದೇವಗನ್‌ ಮತ್ತು ರವೀನಾ ಟಂಡನ್‌ ನಡುವೆ ಪ್ರೇಮಾಂಕುರವಾಗಿತ್ತು ಅಂತಾ ಸುದ್ದಿಯಾಗಿತ್ತು. ಈ ಜೋಡಿ ಪರಸ್ಪರ ಡೇಟಿಂಗ್‌ ನಡೆಸುತ್ತಿದೆ ಅಂತಾ ಪತ್ರಿಕೆಗಳಲ್ಲಿ ಮತ್ತು ಟಿವಿ ಚಾನೆಲ್‌ಗಳಲ್ಲಿ ಸಖತ್‌ ಸುದ್ದಿಯಾಗಿತ್ತು.
और पढो »

ಜೂಹಿ ಚಾವ್ಲಾ ಕಿಸ್ ಮಾಡಲು ನಿರಾಕರಿಸಿದಾಗ ನಟಿಯ ಕೈ ಮೇಲೆ ಉಗುಳಿದ್ದರಂತೆ ಈ ಸ್ಟಾರ್‌ ನಟ! ಮುಂದೇನಾಗಿತ್ತು ಅಂತಾ ಗೊತ್ತಾದ್ರೆ ಶಾಕ್‌ ಆಗ್ತೀರಾ!!ಜೂಹಿ ಚಾವ್ಲಾ ಕಿಸ್ ಮಾಡಲು ನಿರಾಕರಿಸಿದಾಗ ನಟಿಯ ಕೈ ಮೇಲೆ ಉಗುಳಿದ್ದರಂತೆ ಈ ಸ್ಟಾರ್‌ ನಟ! ಮುಂದೇನಾಗಿತ್ತು ಅಂತಾ ಗೊತ್ತಾದ್ರೆ ಶಾಕ್‌ ಆಗ್ತೀರಾ!!juhi chawla refused to kiss with Star Actor: ಅಮೀರ್ ಖಾನ್ ಯಾವಾಗಲೂ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಮುಖ್ಯಾಂಶಗಳಲ್ಲಿ ಇರುತ್ತಾರೆ. ಆದರೆ ಜೂಹಿ ಚಾವ್ಲಾಗೆ ಸಂಬಂಧಿಸಿದ ಈ ಘಟನೆ ಬಹಳ ಜನಪ್ರಿಯವಾಗಿದೆ..
और पढो »

ಕ್ಯಾರವಾನ್‌ನಲ್ಲಿ ಪತ್ನಿಯ ಕೈಗೆ ರೆಡ್‌ ಹಾಂಡ್‌ ಆಗಿ ಸಿಕ್ಕಿಬಿದ್ದ ಖ್ಯಾತ ನಟ..ನಂತರ ಆಗಿದ್ದೇನು ಗೊತ್ತಾ..?ಕ್ಯಾರವಾನ್‌ನಲ್ಲಿ ಪತ್ನಿಯ ಕೈಗೆ ರೆಡ್‌ ಹಾಂಡ್‌ ಆಗಿ ಸಿಕ್ಕಿಬಿದ್ದ ಖ್ಯಾತ ನಟ..ನಂತರ ಆಗಿದ್ದೇನು ಗೊತ್ತಾ..?Superstar Caught Red Handed: ಚಿತ್ರರಂಗದಲ್ಲಿ ಲವ್‌ ಅಫೇರ್‌ ಕಹಾನಿಗಳು ಸಾಮಾನ್ಯ. ನಾಯಕ-ನಾಯಕಿಯರ ನಡುವೆ ಸಾಕಷ್ಟು ರೊಮ್ಯಾನ್ಸ್, ಅಫೇರ್‌ಗಳ ಕುರಿತು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಸೌತ್‌ ಫಿಲಿಂ ಇಂಡಸ್ಟ್ರಿಗೆ ಹೋಲಿಸಿದರೆ ಬಾಲಿವುಡ್‌ನಲ್ಲಿ ಈ ರೀತಿಯ ವಿಷಯಗಳು ಹೆಚ್ಚು ಕೇಳಿ ಬರುತ್ತವೆ ಎಂದು ಹೇಳಬಹುದು.
और पढो »

ಸ್ವಂತ ತಾಯಿಯಿಂದಲೇ ದೂರವಿರುವ ನಾಗ ಚೈತನ್ಯ.. ಕಾರಣ ಇದೇನಾ?ಸ್ವಂತ ತಾಯಿಯಿಂದಲೇ ದೂರವಿರುವ ನಾಗ ಚೈತನ್ಯ.. ಕಾರಣ ಇದೇನಾ?Naga Chaitanya: ನಟ ನಾಗ ಚೈತನ್ಯ ತಮ್ಮ ತಾಯಿಯಿಂದ ದೂರವಾಗಿದ್ದಾರೆ ಎಂದು ವರದಿಯಾಗಿದ್ದು, ಈ ಬಗ್ಗೆ ವಿವರಣೆ ನೀಡಿದ್ದಾರೆ.
और पढो »

Amruthadhaare Serial: ಅಮೃತಧಾರೆ ಸಿರೀಯಲ್ ಖಡಕ್‌ ನಟ ಜೈದೇವ್‌ ನಿಜಕ್ಕೂ ಯಾರು ಗೊತ್ತಾ? ಈತನ ಹಿನ್ನಲೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!Amruthadhaare Serial: ಅಮೃತಧಾರೆ ಸಿರೀಯಲ್ ಖಡಕ್‌ ನಟ ಜೈದೇವ್‌ ನಿಜಕ್ಕೂ ಯಾರು ಗೊತ್ತಾ? ಈತನ ಹಿನ್ನಲೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!Amruthadhaare Kannada Serial Jaidev: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಾಕಷ್ಟು ಹಿಟ್‌ ಧಾರವಾಹಿಗಳ ಪೈಕಿ ಅಮೃತಧಾರೆಯೂ ಒಂದು.. ಈ ಸಿರೀಯಲ್‌ನಲ್ಲಿ ಕನ್ನಡದ ಖ್ಯಾತ ನಟ ರಾಜೇಶ್‌ ನಟರಂಗದ ಹಾಗೂ ನಟಿ ಛಾಯಾ ಸಿಂಗ್‌ ನಟಿಸಿದ್ದಾರೆ..
और पढो »

ಈ BMW ಬೈಕ್ ಬೆಲೆ, ಫೀಚರ್ಸ್ ಗೊತ್ತಾದ್ರೆ ಶಾಕ್ ಆಗ್ತೀರಾ..! ಕಡಿಮೆ ದರ, ಸಖತ್‌ ಬೈಕ್‌ಈ BMW ಬೈಕ್ ಬೆಲೆ, ಫೀಚರ್ಸ್ ಗೊತ್ತಾದ್ರೆ ಶಾಕ್ ಆಗ್ತೀರಾ..! ಕಡಿಮೆ ದರ, ಸಖತ್‌ ಬೈಕ್‌2 ವರ್ಷಗಳ ಹಿಂದೆ ಕಂಪನಿಯು BMW G 310 RR ಪವರ್ ಪ್ಯಾಕ್ಡ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಈ ಬೈಕ್‌ಗೆ ಮಾರುಕಟ್ಟೆಯಲ್ಲಿ ಉತ್ತಮ ಕ್ರೇಜ್ ಸಿಕ್ಕಿತು.. ಇದೀಗ ಈ ವಾಹನ ಹೊಸ ಆವೃತ್ತಿಯಲ್ಲಿ ಗ್ರಾಹಕರ ಮುಂದೆ ಬಂದಿದೆ... ಅಷ್ಟಕ್ಕೂ ಈ ಬೈಕ್‌ನ ಬೆಲೆ ಏಷ್ಟು..? ವೈಶಿಷ್ಟ್ಯವೇನು..
और पढो »



Render Time: 2025-02-16 13:21:30