Darshan case updates : ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದಿರುವ ನಟ ದರ್ಶನ್ ಹೊಸಕೆರೆಹಳ್ಳಿಯ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಇತ್ತ ಮಧ್ಯಂತರ ಜಾಮೀನು ಪೊಲೀಸರು ಸುಪ್ರೀಂ ಕೋರ್ಟ್ ಮೊರೆ ಹೋಗಲು ಚರ್ಚೆ ನಡೆಸಿದ್ದಾರೆ.
ಹಾಗಾದ್ರೆ ದರ್ಶನ್ ವಿಷಯದಲ್ಲಿ ಇವತ್ತಾಗಿರುವ ಡೆವಲಪ್ಮೆಂಟ್ ಏನೂ ಅನ್ನೋದನ್ನ ತೋರಿಸ್ತಿವಿ ನೋಡಿ.Health benefits of AjwainWeight loss
ದರ್ಶನ್ 142 ದಿನಗಳ ಜೈಲುವಾಸ ಕ್ಕೆ ತಾತ್ಕಾಲಿಕ ವಾಗಿ ಬ್ರೇಕ್ ಬಿದ್ದಿದೆ. ಅನಾರೋಗ್ಯದ ಕಾರಣ ನೀಡಿ ತುರ್ತಾಗಿ ಶಸ್ತ್ರಚಿಕಿತ್ಸೆ ಆಗಬೇಕಿದೆ ಎಂದು ನಿನ್ನೆ ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿ ನೇರವಾಗಿ ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ ಮನೆಗೆ ಬಂದು ದರ್ಶನ್ ವಿಶ್ರಾಂತಿ ಪಡೆಯುತ್ತಿದ್ದಾರೆ. ಇಂದು ಮಗನ ಹುಟ್ಟುಹಬ್ಬ ಇರುವ ಕಾರಣ ಮನೆಯಲ್ಲಿ ಆಪ್ತರ ಜೊತೆ ಬರ್ತಡೆ ಸೆಲೆಬ್ರೇಷನ್ ಮಾಡಿ ನಾಳೆ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದೆ.
ಈಗಾಗಲೇ ಅಧಿಕಾರಿಗಳ ಜೊತೆ ನಗರ ಪೊಲೀಸ್ ಆಯುಕ್ತ ದಯಾನಂದ್ ಕೂಡ ಚರ್ಚೆ ನಡೆಸಿದ್ದಾರೆ. ಸೋಮವಾರ ಸುಪ್ರೀಂಗೆ ಅರ್ಜಿ ಸಲ್ಲಿಸೋ ಸಾಧ್ಯತೆಯಿದೆ . ಇವತ್ತಿನಿಂದ ಸೋಮವಾರ ದ ವರೆಗೂ ಕೂಡ ರಜೆಯಿದ್ದು ಸೋಮವಾರ ಅರ್ಜಿ ಸಲ್ಲಿಸೋ ಸಾಧ್ಯತೆಯಿದೆ. ಒಟ್ಟಾರೆ ದರ್ಶನ್ ಇಂದು ಮಗನ ಹುಟ್ಟುಹಬ್ಬ ಆಚರಣೆ ಮಾಡಿ ನಾಳೆ ಜಯನಗರದ ಅಪೋಲೋ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುವ ಸಾಧ್ಯತೆ ಯಿದೆ ಎಂದು ಹೇಳಲಾಗುತ್ತಿದೆ. ಒಪಿಡಿಯಲ್ಲಿ ಚಿಕಿತ್ಸೆ ಪಡೆಯುತ್ತಾರಾ.? ಇಲ್ಲ ಆಸ್ಪತ್ರೆಗೆ ದಾಖಲಾಗುತ್ತಾರ ಎಂಬ ಕುತೂಹಲ ಎಲ್ಲರಲ್ಲೂ ಇದೆ.
Darshan Son Vineesh Darshan Vineesh Darshan Birthday Vijayalakshmi Darshan Actor Darshan Darshan Bail Actor Darshan Case Actor Darshan News Darshan Renukaswamy Renukaswamy Case Actor Darshan Arrested Darshan Hits Darshan Thoogudeepa Actor Darshan Arrest Reason ನಟ ದರ್ಶನ್ ವಿಜಯಲಕ್ಷ್ಮಿ ದರ್ಶನ್ ದರ್ಶನ್ ಬಿಡುಗಡೆ ವಿನೀಶ್ ದರ್ಶನ್ ಬಳ್ಳಾರಿ ಜೈಲು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬಾತ್‌ರೂಮ್‌ನಲ್ಲಿ ಈ ಒಂದು ವಸ್ತು ಇದ್ರೆ ಮನೆಯಲ್ಲಿ ಸಂತೋಷದ ಜೊತೆಗೆ ಹಣವೂ ಉಕ್ಕುತ್ತೆ...!Bathroom Vastu: ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಬಾತ್‌ರೂಮ್‌ನಲ್ಲಿ ಕೇವಲ ಒಂದೇ ಒಂದು ವಸ್ತು ಇಡುವುದರಿಂದ ಮನೆಯಲ್ಲಿ ಸುಖ ಸಂಪತ್ತು ವೃದ್ಧಿಯಾಗುತ್ತದೆ. ಆ ಮನೆಯಲ್ಲಿ ಎಂದಿಗೂ ಹಣಕ್ಕೆ ಕೊರತೆ ಇರುವುದಿಲ್ಲ ಎಂದು ತಿಳಿಸಲಾಗಿದೆ.
और पढो »
Vastu Tips: ಯಾವುದೇ ಕಾರಣಕ್ಕೂ ಬೆಳಗ್ಗೆ ಇವುಗಳನ್ನು ನೋಡಬೇಡಿ; ನೋಡಿದ್ರೆ ನಿಮಗೆ ಬಡತನ ಫಿಕ್ಸ್!ನಿಮ್ಮ ಮನೆಯಲ್ಲಿ ಗಡಿಯಾರ ನಿಂತಿದೆ ಎಂದರೆ ಅದನ್ನು ಮೊದಲು ಹೊರಗೆಸೆಯಬೇಕು. ಮನೆಯಲ್ಲಿ ನಿಂತ ಗಡಿಯಾರವಿದ್ದರೆ ಅದು ನಿಮ್ಮ ಕೆಲಸಗಳನ್ನು ತಟಸ್ಥಗೊಳಿಸುತ್ತದೆ ಎಂದು ವಾಸ್ತುಶಾಸ್ತ್ರವು ಹೇಳುತ್ತದೆ.
और पढो »
ದೀಪಾವಳಿಯಂದು ಈ ಗಿಡವನ್ನು ನಿಮ್ಮ ಮನೆಯಲ್ಲಿ ನೆಡಿ..!ಲಕ್ಷ್ಮೀ ದೇವಿ ಸದಾ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆMoney plant on Diwali: ದೀಪಾವಳಿ ಹಬ್ಬ ಎಂದರೆ ಅದೇನೋ ಸಂತೋಷ..ದೀಪಗಳ ಬೆಳಕಿನೊಂದಿಗೆ ಈ ದಿನ ಜನರ ಬಾಳಿನಲ್ಲಿ ಸಂತೋಷವನ್ನು ಹೊತ್ತು ತರುವ ದಿನ. ಈ ದಿನ ಹೆಚ್ಚು ಪ್ರಾಮುಕ್ಯತೆಯನ್ನು ಹೊಂದಿದ್ದು, ಈ ದಿನದಂದು ಕೆಲವು ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮೀ ದೇವಿಯ ಕೃಪೆಗೆ ನೀವು ಪಾತ್ರರಾಗಬಹುದು.
और पढो »
ದೀಪಾವಳಿಗೂ ಮುನ್ನ ಈ ದಿಕ್ಕಿನಲ್ಲಿ ಶಂಖ ಇಟ್ಟು ಪೂಜಿಸಿದರೆ ಕಾರು, ಬಂಗಲೆ ಅಷ್ಟೈಶ್ವರ್ಯ ನಿಮ್ಮ ಪಾಲಾಗುತ್ತೆ.. ಬಡವನೂ ಸುಖದ ಸುಪ್ಪತ್ತಿಗೆ ಏರುವ !Vastu Tips for Keeping Shankh: ಮನೆಯಲ್ಲಿ ಶಂಖವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ನೀವು ಕೋಟ್ಯಾಧಿಪತಿಗಳಾಗುತ್ತೀರಿ ಇಲ್ಲಿ ತಿಳಿಯಿರಿ...
और पढो »
ಇಷ್ಟು ವಯಸ್ಸಾದರೂ ಮೋಕ್ಷಿತಾ ಮದುವೆ ಆಗಿಲ್ಲ ಯಾಕೆ.. ಬಿಕ್ಕಿ ಬಿಕ್ಕಿ ಅಳುತ್ತ ಅಸಲಿ ಕಾರಣ ಬಿಚ್ಚಿಟ್ಟ ಪಾರು !Mokshitha Pai : ಮೋಕ್ಷಿತಾ ಮದುವೆ ಆಗದಿರುವ ಕಾರಣವನ್ನು ಬಿಗ್ ಬಾಸ್ ಮನೆಯಲ್ಲಿ ಬಿಚ್ಚಿಟ್ಟಿದ್ದಾರೆ.
और पढो »
ಶಿಶಿರ್ ಶಾಸ್ತ್ರಿಗೆ ಇತ್ತು 3 ಸಂಬಂಧ.. 2 ನೇ ಮದುವೆ ಯೋಗ? ಹಸ್ತರೇಖೆ ನೋಡಿ ಚೈತ್ರಾ ಕುಂದಾಪುರ ನುಡಿದ ಭವಿಷ್ಯ ಏನ್ ಗೊತ್ತಾ?ಬಿಗ್ ಬಾಸ್ ಮನೆಯಲ್ಲಿ ಶಿಶಿರ್ ಶಾಸ್ತ್ರಿ ಹಸ್ತರೇಖೆ ನೋಡಿ ಚೈತ್ರಾ ಕುಂದಾಪುರ ಭವಿಷ್ಯ ನುಡಿದಿದ್ದಾರೆ.
और पढो »