ಸಾಮಾನ್ಯವಾಗಿ ಆಹಾರ ಸೇವಿಸಿದ ತಕ್ಷಣ ಶುಗರ್ ಏರುವುದಕ್ಕೆ ಆರಂಭವಾಗುತ್ತದೆ. ಇದನ್ನು ತಡೆಯಬೇಕಾದರೆ ಊಟ ಮಾಡಿದ ತಕ್ಷಣ ಈ ಕಾಳನ್ನು ಬಾಯಿಗೆ ಹಾಕಿಕೊಳ್ಳಿ.
ಶುಗರ್ ನಿಯಂತ್ರಣಕ್ಕೆ ಬರಬೇಕಾದರೆ ನಾವು ಸೇವಿಸುವ ಆಹಾರದ ಕಡೆಗೆ ಮೊದಲು ಗಮನ ಹರಿಸಬೇಕು.ಆಹಾರದ ಮೂಲಕವೇ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಇನ್ನು ಶುಗರ್ ಇದ್ದವರು ಖಾಲಿ ಹೊಟ್ಟೆಗೆ ಏನು ತಿನ್ನುತ್ತಾರೆ.ಆಹಾರ ಸೇವನೆ ನಂತರ ಏನು ತಿನ್ನುತ್ತಾರೆ ಎನ್ನುವುದು ಕೂಡಾ ಬಹಳ ಮುಖ್ಯವಾಗಿರುತ್ತದೆ. ಜೀರಿಗೆ ಶುಗರ್ ಮತ್ತು ಬಿಪಿ ಎರಡನ್ನೂ ನಾರ್ಮಲ್ ಮಾಡುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ.ಹಾಗಿದ್ದರೆ ಇದನ್ನು ಹೇಗೆ ಸೇವಿಸಬೇಕು ಎನ್ನುವುದು ಮುಖ್ಯವಾಗುತ್ತದೆ.
Blood Sugar Control Tips Tips To Control Blood Sugar Cumin To Control Blood Sugar How To Eat Cumin To Control Sugar Jeera Benefits To Control Sugar Jeera To Control Blood Sugar ಮಧುಮೇಹಕ್ಕೆ ಮನೆ ಮದ್ದು ಮಧುಮೇಹಕ್ಕೆ ಪರಿಹಾರ ಮಧುಮೇಹಕ್ಕೆ ಜೀರಿಗೆ ಪರಿಹಾರ ಮಧುಮೇಹದಲ್ಲಿ ಜೀರಿಗೆ ಸೇವನೆ ಹೇಗೆ Health News In Kannada Kananda Health News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಊಟಕ್ಕೂ ಮುನ್ನ ಈ ಹಣ್ಣಿನ ಮರದ ತೊಗಟೆಯ ಪುಡಿಯನ್ನು ನೀರಿನಲ್ಲಿ ಹಾಕಿ ಕುಡಿದರೆ ತಕ್ಷಣವೇ ನಾರ್ಮಲ್ ಆಗುವುದು ಶುಗರ್ !ಮತ್ತೆಂದೂ ಏರುವುದಿಲ್ಲ ಮಧುಮೇಹಈ ಹಣ್ಣಿನ ಮರದ ತೊಗಟೆಯ ಪುಡಿಯನ್ನು ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ಬ್ಲಡ್ ಶುಗರ್ ನಾರ್ಮಲ್ ಆಗುವುದು.
और पढो »
ರಾತ್ರಿ ಊಟಕ್ಕೆ ಈ ತರಕಾರಿ ತಿನ್ನಿ!ಬ್ಲಡ್ ಶುಗರ್ ನಾರ್ಮಲ್ ಆಗುವುದು ಖಚಿತ ! ತಿಂಗಳವರೆಗೆ ನಿಯಂತ್ರಣದಲ್ಲಿಯೇ ಇರುವುದು ರಕ್ತದ ಸಕ್ಕರೆ !ಈ ತರಕಾರಿಯನ್ನು ರಾತ್ರಿ ಊಟಕ್ಕೆ ಸೇವಿಸಿದರೆ ಬ್ಲಡ್ ಶುಗರ್ ತಕ್ಷಣ ನಾರ್ಮಲ್ ಆಗಿ ಬಿಡುವುದು. ಮಾತ್ರವಲ್ಲ ಈ ತರಕಾರಿಯನ್ನು ಶುಗರ್ ಗೆ ಶಾಶ್ವತ ಪರಿಹಾರ ಎಂದು ಕೂಡಾ ಪರಿಗಣಿಸಲಾಗುತ್ತದೆ.
और पढो »
ಊಟವಾದ ಮೇಲೆ ಈ ಸಣ್ಣ ಬೀಜವನ್ನು ಬಾಯಿಯಲ್ಲಿ ಇಟ್ಟುಕೊಳ್ಳಿ!ನಾರ್ಮಲ್ ಆಗಿಯೇ ಇರುವುದು ಬ್ಲಡ್ ಶುಗರ್ !ಬೇರೆ ಯಾವ ಪಥ್ಯವೂ ಬೇಡ!ಮಧುಮೇಹ ನಿಯಂತ್ರಣಕ್ಕೆ ಮನೆ ಮದ್ದು ಅನುಸರಿಸಿದರೆ ಒಳ್ಳೆಯದು. ಹಾಗೆಯೇ ಈ ಪುಟ್ಟ ಬೀಜವನ್ನು ಮೂರೂ ಹೊತ್ತು ಊಟದ ನಂತರ ಸೇವಿಸಿದರೆ ಶುಗರ್ ಶಾಶ್ವತವಾಗಿ ನಾರ್ಮಲ್ ಆಗುವುದು.
और पढो »
ವಾರಕ್ಕೆ ಎರಡು ಬಾರಿ ಈ ಹಣ್ಣನ್ನು ತಿಂದರೆ ಯಾವತ್ತೂ ನಾರ್ಮಲ್ ಆಗಿರುವುದು ಬ್ಲಡ್ ಶುಗರ್ !ಪಥ್ಯ ಮಾಡುವ ಅಗತ್ಯವೂ ಇಲ್ಲ !ಮಧುಮೇಹ ರೋಗಿಗಳು ಈ ಹಣ್ಣನ್ನು ತಿಂದರೆ ತುಂಬಾ ಪ್ರಯೋಜನಕಾರಿ.ಈ ಹಣ್ಣು ಸೇವಿಸುವ ಮೂಲಕ ಬ್ಲಡ್ ಶುಗರ್ ಅನ್ನು ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ.
और पढो »
ಈ ತರಕಾರಿಯನ್ನು ನೀರಿನಲ್ಲಿ ನೆನೆಸಿಟ್ಟು ಊಟಕ್ಕೆ ಹತ್ತು ನಿಮಿಷ ಮುನ್ನ ಸೇವಿಸಿ ! 45 ದಿನಗಳವರೆಗೆ ಬ್ಲಡ್ ಶುಗರ್ ನಾರ್ಮಲ್ ಆಗಿ ಉಳಿಯುತ್ತದೆ !ಮಧುಮೇಹ ರೋಗಿಗಳಿಗೆ ಈ ನೀರು ಸಂಜೀವಿನಿ ಎಂದರೆ ತಪ್ಪಾಗದು.ಬ್ಲಡ್ ಶುಗರ್ ಅನ್ನು ನಾರ್ಮಲ್ ಮಾಡಬೇಕಾದರೆ ದಿನಕ್ಕೆ ಒಮ್ಮೆ ಈ ನೀರನ್ನು ಸೇವಿಸಿದರೆ ಸಾಕು. ಅದು ಕೂಡಾ ಊಟಕ್ಕೆ ಮುಂಚೆ.
और पढो »
ಸೋಂಪಿನ ನೀರಿಗೆ ಈ ಪುಡಿಯನ್ನು ಒಂದು ಚಿಟಕಿ ಹಾಕಿ ಕುಡಿಯಿರಿ! ಬ್ಲಡ್ ಶುಗರ್ ನಾರ್ಮಲ್ ಆಗುವುದು!ಪಥ್ಯ, ಔಷಧಿ ಎಲ್ಲಾ ಮರೆತುಬಿಡಿ !Diabetes Control tips:ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಿದರೆ ದೇಹದ ಇತರ ಭಾಗಗಳ ಮೇಲೆಯೂ ಪರಿಣಾಮ ಬೀರುತ್ತದೆ.ಇದು ಕಿಡ್ನಿ ಸಂಬಂಧಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.
और पढो »