ಪಥ್ಯ ಬೇಡವೇ ಬೇಡ.. ಈ ತರಕಾರಿ ತಿಂದ್ರೆ ಸಾಕು ಸದಾ ನಾರ್ಮಲ್‌ ಆಗಿರುತ್ತೆ ಶುಗರ್!‌ ಔಷಧಿ ಮರೆತರೂ ಹೆಚ್ಚಾಗಲ್ಲ!!

Blood Sugar समाचार

ಪಥ್ಯ ಬೇಡವೇ ಬೇಡ.. ಈ ತರಕಾರಿ ತಿಂದ್ರೆ ಸಾಕು ಸದಾ ನಾರ್ಮಲ್‌ ಆಗಿರುತ್ತೆ ಶುಗರ್!‌ ಔಷಧಿ ಮರೆತರೂ ಹೆಚ್ಚಾಗಲ್ಲ!!
Tomato For Blood Sugar Controlಟೊಮೆಟೊಮಧುಮೇಹ ನಿಯಂತ್ರಣ
  • 📰 Zee News
  • ⏱ Reading Time:
  • 21 sec. here
  • 14 min. at publisher
  • 📊 Quality Score:
  • News: 54%
  • Publisher: 63%

Tomato for Diabetes: ನಾವು ನಿತ್ಯ ಸೇವಿಸುವ ತರಕಾರಿಗಳಲ್ಲಿ ಟೊಮೆಟೊ ಕೂಡ ಒಂದು. ಟೊಮ್ಯಾಟೋ ಅನೇಕ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ. ಇವುಗಳನ್ನು ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಮಧುಮೇಹಿಗಳು ಟೊಮೆಟೊ ತಿನ್ನಬಹುದೇ? ಎಂಬ ಅನುಮಾನ ಅನೇಕರಿಗೆ ಇದೆ. ಅದಕ್ಕೆ ಉತ್ತರ ಇಲ್ಲಿದೆ..

ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅನಾರೋಗ್ಯಕರ ಆಹಾರ ಸೇವನೆಯಿಂದ ಸಕ್ಕರೆ ಕಾಯಿಲೆ ಹೆಚ್ಚಾಗಿ ಎಲ್ಲರನ್ನು ಬಾಧಿಸುತ್ತಿದೆ.. ಮಧುಮೇಹಕ್ಕೆ ಹಲವು ಕಾರಣಗಳಿವೆ. ಹಾಗಾಗಿ ಮಧುಮೇಹ ಇರುವವರು ಯಾವುದೇ ರೀತಿಯ ಆಹಾರ ಸೇವಿಸುವ ಮುನ್ನ ಬಹಳ ಜಾಗರೂಕರಾಗಿರಬೇಕು. ಸಕ್ಕರೆ ಇರುವವರು ಏನನ್ನೂ ತಿನ್ನಬಾರದು. ಆಹಾರವೂ ಬಹಳ ಸೀಮಿತವಾಗಿರಬೇಕು. ಇಲ್ಲದಿದ್ದರೆ, ಸಕ್ಕರೆ ಹೆಚ್ಚಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಕೆಲವು ರೀತಿಯ ಆಹಾರಗಳನ್ನು ತ್ಯಜಿಸಬೇಕು. ಅದರಂತೆ ಮಧುಮೇಹದಿಂದ ಬಳಲುತ್ತಿರುವವರು ಹೆಚ್ಚು ಟೊಮೆಟೊ ತಿನ್ನಬಾರದು ಎಂದು ಹೇಳಲಾಗಿದೆ.

ಟೊಮೆಟೊ ಸೇವನೆಯು ಇನ್ಸುಲಿನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇವು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತವೆ. ಟೊಮೆಟೊವನ್ನು ಮಧುಮೇಹ ಸ್ನೇಹಿ ತರಕಾರಿ ಎಂದು ಹೇಳಲಾಗುತ್ತದೆ. ಹಾಗಾಗಿ ಸಕ್ಕರೆ ಕಾಯಿಲೆ ಇರುವವರು ಯಾವುದೇ ಭಯವಿಲ್ಲದೆ ಟೊಮೇಟೊ ತಿನ್ನಬಹುದು. ಟೊಮ್ಯಾಟೊ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.ಮೊದಲ ಪತ್ನಿಯೂ ಇಲ್ಲ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Tomato For Blood Sugar Control ಟೊಮೆಟೊ ಮಧುಮೇಹ ನಿಯಂತ್ರಣ Diabetes Care Diabetes Diabetes Symptoms Diabetes Treatment Diabetes Causes Diabetes Relief Tips Diabetes Foods Tomato For Diabetes Tomato

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪಥ್ಯ ಮಾಡಲೇಬೇಕೆಂದಿಲ್ಲ !ಈ ಪುಟ್ಟ ತರಕಾರಿಯನ್ನು ಒಮ್ಮೆ ಸೇವಿಸಿದರೆ ಸಾಕು ಥಟ್ ಅಂತ ನಾರ್ಮಲ್ ಆಗುವುದು ಬ್ಲಡ್ ಶುಗರ್ !ಪಥ್ಯ ಮಾಡಲೇಬೇಕೆಂದಿಲ್ಲ !ಈ ಪುಟ್ಟ ತರಕಾರಿಯನ್ನು ಒಮ್ಮೆ ಸೇವಿಸಿದರೆ ಸಾಕು ಥಟ್ ಅಂತ ನಾರ್ಮಲ್ ಆಗುವುದು ಬ್ಲಡ್ ಶುಗರ್ !ಮಧುಮೇಹ ಇದ್ದಾಗ ಔಷಧಿ ತೆಗೆದುಕೊಳ್ಳುವುದಕ್ಕಿಂತ ಮುಖ್ಯವಾದುದು ನಾವು ಯಾವ ಆಹಾರ ಸೇವಿಸುತ್ತಿದ್ದೇವೆ ಎನ್ನುವುದು.ನಾವು ಸೇವಿಸುವ ಆಹಾರವೇ ರಕ್ತದಲ್ಲಿನ ಸಕ್ಕರೆಯನು ಏರುಪೇರು ಮಾಡುವುದು.
और पढो »

ಈ ಹಣ್ಣನ್ನು ದಿನಕ್ಕೊಮ್ಮೆ ಸೇವಿಸಿದರೆ ಸಾಕು!ಬ್ಲಡ್ ಶುಗರ್ ಎಷ್ಟೇ ಹೈ ಇದ್ದರೂ ನಾರ್ಮಲ್ ಗೆ ಬಂದು ಬಿಡುತ್ತದೆ!ಈ ಹಣ್ಣನ್ನು ದಿನಕ್ಕೊಮ್ಮೆ ಸೇವಿಸಿದರೆ ಸಾಕು!ಬ್ಲಡ್ ಶುಗರ್ ಎಷ್ಟೇ ಹೈ ಇದ್ದರೂ ನಾರ್ಮಲ್ ಗೆ ಬಂದು ಬಿಡುತ್ತದೆ!ಈ ಹಳದಿ ಹಣ್ಣು ಮಧುಮೇಹವನ್ನು ನಿಯಂತ್ರಿಸುವಲ್ಲಿ ದಿವ್ಯೌಷಧವಾಗಿ ಕೆಲಸ ಮಾಡುತ್ತದೆ.
और पढो »

ಯಾವುದೇ ಪಥ್ಯ ಬೇಡ.. ರಾತ್ರಿ ಮಲಗುವ ಮುನ್ನ ʼಈʼ ಪದಾರ್ಥ ಬೆರೆಸಿದ ನೀರು ಕುಡಿದ್ರೆ ಸಾಕು ಕಂಪ್ಲೀಟ್‌ ನಾರ್ಮಲ್‌ ಆಗುತ್ತೆ ಶುಗರ್!!ಯಾವುದೇ ಪಥ್ಯ ಬೇಡ.. ರಾತ್ರಿ ಮಲಗುವ ಮುನ್ನ ʼಈʼ ಪದಾರ್ಥ ಬೆರೆಸಿದ ನೀರು ಕುಡಿದ್ರೆ ಸಾಕು ಕಂಪ್ಲೀಟ್‌ ನಾರ್ಮಲ್‌ ಆಗುತ್ತೆ ಶುಗರ್!!Blood Sugar Control tips: ಮಧುಮೇಹ ವೇಗವಾಗಿ ಹೆಚ್ಚುತ್ತಿರುವ ದೊಡ್ಡ ಆರೋಗ್ಯ ಸಮಸ್ಯೆಯಾಗಿದೆ.. ಇದಕ್ಕೆ ಪರಿಹಾರವಾಗಿ ಮಾತ್ರೆಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸಿ ಈ ಬ್ಲಡ್‌ ಶುಗರ್‌ನ್ನು ನಿಯಂತ್ರಿಸಬಹುದು..
और पढो »

ಮಧುಮೇಹಿಗಳಿಗೆ ಬೆಸ್ಟ್‌ ಫುಡ್..‌ ಈ ಮೊಳಕೆಯೊಡೆದ ಕಾಳು ತಿಂದ್ರೆ ಶುಗರ್‌ ಎಷ್ಟೇ ಇದ್ದರೂ ಕ್ಷಣಾರ್ಧಲ್ಲಿ ನಾರ್ಮಲ್‌ ಆಗುತ್ತೆ!ಮಧುಮೇಹಿಗಳಿಗೆ ಬೆಸ್ಟ್‌ ಫುಡ್..‌ ಈ ಮೊಳಕೆಯೊಡೆದ ಕಾಳು ತಿಂದ್ರೆ ಶುಗರ್‌ ಎಷ್ಟೇ ಇದ್ದರೂ ಕ್ಷಣಾರ್ಧಲ್ಲಿ ನಾರ್ಮಲ್‌ ಆಗುತ್ತೆ!sprouted fenugreek For Sugar Control: ಮೊಳಕೆಯೊಡೆದ ಮೆಂತ್ಯ ಬೀಜಗಳು ಮಧುಮೇಹದಿಂದ ಬಳಲುತ್ತಿರುವವರಿಗೆ ತುಂಬಾ ಪ್ರಯೋಜನಕಾರಿ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದಲ್ಲದೆ, ಬಿಪಿ ಮತ್ತು ಕೊಲೆಸ್ಟ್ರಾಲ್‌ನಂತಹ ಅನೇಕ ಸಮಸ್ಯೆಗಳನ್ನು ತಡೆಯಬಹುದು..
और पढो »

ಯಾವುದೇ ಪಥ್ಯ ಬೇಡ! ಬರೀ ತುಪ್ಪ ತಿಂದ್ರೆ ಸಾಕು ಶುಗರ್ ಹೆಚ್ಚಾಗಲ್ಲ, ಯಾಕ್ ಗೊತ್ತಾ?ಯಾವುದೇ ಪಥ್ಯ ಬೇಡ! ಬರೀ ತುಪ್ಪ ತಿಂದ್ರೆ ಸಾಕು ಶುಗರ್ ಹೆಚ್ಚಾಗಲ್ಲ, ಯಾಕ್ ಗೊತ್ತಾ?Ghee To Control Diabetes: ತೂಕ ಹೆಚ್ಚಳ, ಡಯಾಬಿಟಿಸ್ ಸಮಸ್ಯೆ ಇರುವವರು ತುಪ್ಪ ತಿನ್ನುವುದನ್ನು ತಪ್ಪಿಸುತ್ತಾರೆ. ಆದರೆ, ತುಪ್ಪ ತಿನ್ನುವುದರಿಂದ ಶುಗರ್ ಯಾವತ್ತೂ ಹೆಚ್ಚಾಗಳ್ಳ ಎಂದು ನಿಮಗೆ ತಿಳಿದಿದೆಯೇ?
और पढो »

ಈ ಗೆಡ್ಡೆ ತರಕಾರಿ ಸೇವಿಸಿದರೆ ನಾರ್ಮಲ್ ಆಗುವುದು ಬ್ಲಡ್ ಶುಗರ್!ಕ್ಯಾನ್ಸರ್ ರೋಗಿಗಳಿಗೂ ಸಂಜೀವಿನಿ ಇದುಈ ಗೆಡ್ಡೆ ತರಕಾರಿ ಸೇವಿಸಿದರೆ ನಾರ್ಮಲ್ ಆಗುವುದು ಬ್ಲಡ್ ಶುಗರ್!ಕ್ಯಾನ್ಸರ್ ರೋಗಿಗಳಿಗೂ ಸಂಜೀವಿನಿ ಇದುಕೆಲವೊಂದು ತರಕಾರಿಗಳು ಚಳಿಗಾಲದಲ್ಲಿಯೇ ಸಿಗುತ್ತದೆ. ಚಳಿಗಾಲದಲ್ಲಿ ಸಿಗುವ ಈ ತರಕಾರಿ ದೇಹದ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತದೆ.
और पढो »



Render Time: 2025-02-13 13:15:29