ಪವಿತ್ರ ಲೋಕೇಶ್ ಪಕ್ಕದಲ್ಲಿದ್ದರೆ ಬೇರೆಯವರನ್ನು ನೋಡಬೇಕಿಲ್ಲ.. ಹಿರಿಯ ನಟ ನರೇಶ್ ಬೋಲ್ಡ್ ಕಾಮೆಂಟ್!

Pavitra Lokesh समाचार

ಪವಿತ್ರ ಲೋಕೇಶ್ ಪಕ್ಕದಲ್ಲಿದ್ದರೆ ಬೇರೆಯವರನ್ನು ನೋಡಬೇಕಿಲ್ಲ.. ಹಿರಿಯ ನಟ ನರೇಶ್ ಬೋಲ್ಡ್ ಕಾಮೆಂಟ್!
ಪವಿತ್ರಾ ಲೋಕೆಶ್‌ನರೇಶ್‌Pavitra Naresh
  • 📰 Zee News
  • ⏱ Reading Time:
  • 36 sec. here
  • 23 min. at publisher
  • 📊 Quality Score:
  • News: 91%
  • Publisher: 63%

naresh Comment on Pavitra Lokesh: ಹಿರಿಯ ನಟ, ಒಂದು ಕಾಲದ ನಾಯಕ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ಬಗ್ಗೆ, ವಿಶೇಷ ಪರಿಚಯ ಅಗತ್ಯವಿಲ್ಲ.

ಪವಿತ್ರಾ ಲೋಕೇಶ್ ಅವರು ತಾಯಿಯಾಗಿ, ಮಗಳಾಗಿ, ಗೆಳತಿಯಾಗಿ, ಮಾರ್ಗದರ್ಶಕರಾಗಿ, ಹಿತೈಷಿಯಾಗಿ ತಮ್ಮ ಜೀವನದಲ್ಲಿ ಬೆಂಬಲ ನೀಡಿದ್ದಾರೆಅನಂತ್‌-ರಾಧಿಕಾ ಮದುವೆಯಲ್ಲಿ ಮಿಂಚಿದ ರಶ್ಮಿಕಾ..ಶ್ರೀವಲ್ಲಿ ಲೆಹಂಗಾದ ಬೆಲೆ ಎಷ್ಟು ಅಂತಾ ಗೊತ್ತಾದರೆ ನೀವು ಶಾಕ್‌ ಅಗೋದು ಖಂಡಿತಾಸಿನಿರಂಗಕ್ಕೆ ಹೊಸ ಸುಂದರಿ ಎಂಟ್ರಿ..! ಶ್ರೀಲೀಲಾ, ಮೃಣಾಲ್‌, ರಶ್ಮಿಕಾರನ್ನ ಸೈಡ್‌ ಹೊಡೆಯೋದು ಗ್ಯಾರಂಟಿ.. ಯಾರಿಕೆ..

Pavitra Lokesh: ಹಿರಿಯ ನಟ ಮತ್ತು ಒಂದು ಕಾಲದ ನಾಯಕ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ಬಗ್ಗೆ, ವಿಶೇಷ ಪರಿಚಯ ಅಗತ್ಯವಿಲ್ಲ ಯಾಕೆಂದರೆ ಎಪಿ, ತೆಲಂಗಾಣ, ಕರ್ನಾಟಕ.. ಮೂರೂ ರಾಜ್ಯಗಳಲ್ಲಿ ಕೊರೊನಾ ನಂತರ ಸಖತ್‌ ಫೇಮಸ್‌ ಆಗಿದ್ದು ಎಂದರೇ ಅದು ನರೇಶ್-ಪವಿತ್ರಾ ಲೋಕೇಶ್ ಪ್ರೇಮ ಮತ್ತು ಮದುವೆ ವಿಚಾರ. ಅವರ ಪ್ರೀತಿ ಮೂರು ರಾಜ್ಯಗಳಲ್ಲಿ ಸಂಚಲನವನ್ನು ಸೃಷ್ಟಿಮಾಡಿತ್ತು... ನರೇಶ್ ಮೂರು ಬಾರಿ ಮದುವೆಯಾಗಿದ್ದರೂ ಅವರಿಗೆ ಹೊಂದಾಣಿಕೆಯಾಗದ ಕಾರಣ ಮೂರನೇ ಪತ್ನಿಯಿಂದ ವಿಚ್ಛೇದನ ಕೇಳಿದ್ದಾರೆ.ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದ ಬಳಿಕ ಇಬ್ಬರೂ ಅಧಿಕೃತವಾಗಿ ಮದುವೆಯಾಗಲು ಮುಂದಾಗಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಪವಿತ್ರಾ ಲೋಕೆಶ್‌ ನರೇಶ್‌ Pavitra Naresh Naresh Vk Naresh Pavitra Lokesh Naresh Pavitra Lokesh Actress Pavitra Lokesh Pavitra Lokesh Naresh Pavithra Lokesh Pavitra Lokesh Naresh Video Naresh Pavitra Lokesh Marriage Naresh Pavitra Lokesh Relationship Naresh And Pavitra Lokesh Actor Naresh And Pavithra Lokesh Pavitra Lokesh About Naresh Pavitra Lokesh Naresh Videos Naresh Pavitra Lokesh Marriage Video Naresh Babbu Pavitra Lokesh Maduve Naresh And Pavitra Lokesh Interview Naresh And Pavithra Lokesh

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮಕ್ಕಳನ್ನು ಮಾಡಿಕೊಳ್ಳುವ ವಿಚಾರ, ಪವಿತ್ರ - ನರೇಶ್ ಸಂಚಲನದ ನಿರ್ಧಾರ..! ಫ್ಯಾನ್ಸ್‌ ಶಾಕ್‌ಮಕ್ಕಳನ್ನು ಮಾಡಿಕೊಳ್ಳುವ ವಿಚಾರ, ಪವಿತ್ರ - ನರೇಶ್ ಸಂಚಲನದ ನಿರ್ಧಾರ..! ಫ್ಯಾನ್ಸ್‌ ಶಾಕ್‌Naresh and Pavithra Lokesh : ಹಿರಿಯ ನಟ ನರೇಶ್ ಮತ್ತು ನಟಿ ಪವಿತ್ರ ಲೋಕೇಶ್ ಒಟ್ಟಿಗೆ ವಾಸಿಸುತ್ತಿರುವುದು ಗೊತ್ತೇ ಇದೆ. ಕಳೆದ ವರ್ಷ ಇವರಿಬ್ಬರ ಪ್ರೇಮ ವಿಚಾರ ದೊಡ್ಡ ಸಂಚಲನ ಮೂಡಿಸಿತ್ತು. ಮೂರನೇ ಪತ್ನಿಯೊಂದಿಗೆ ವಿಚ್ಛೇದನ ಅಂತಿಮವಾಗುವ ಮುನ್ನವೇ ಪವಿತ್ರಾ ಲೋಕೇಶ್ ರನ್ನು ಮದುವೆಯಾಗಲು ನರೇಶ್‌ ಸಿದ್ಧರಾಗಿದ್ದು, ಸಾಕಷ್ಟು ವಿವಾದಗಳನ್ನು ಸೃಷ್ಟಿಸಿದವು.
और पढो »

ದರ್ಶನ್ ಒಳ್ಳೆಯವರು, ಅವರು ನಿರಪರಾಧಿಯಾಗಿ ಹೊರಬರುತ್ತಾರೆ..! ನಟ ನಾಗ ಶೌರ್ಯದರ್ಶನ್ ಒಳ್ಳೆಯವರು, ಅವರು ನಿರಪರಾಧಿಯಾಗಿ ಹೊರಬರುತ್ತಾರೆ..! ನಟ ನಾಗ ಶೌರ್ಯNaga Shourya on Darshan case : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಕ್ರೂರವಾಗಿ ಚಿತ್ರಹಿಂಸೆ ನೀಡಿ ಕೊಂದು ಕಾಲುವೆಗೆ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ 17 ಆರೋಪಿಗಳು ನ್ಯಾಯಂಗ ಬಂಧನದಲ್ಲಿದ್ದಾರೆ.
और पढो »

ದರ್ಶನ್‌ ಹೇಳಿದ್ದು ಅದೊಂದೇ ಮಾತು..ಜೈಲಿನಲ್ಲಿ ದರ್ಶನ್‌ ಭೇಟಿಯಾದ ವಿನೋದ್‌ ಪ್ರಭಾಕರ್‌!!ದರ್ಶನ್‌ ಹೇಳಿದ್ದು ಅದೊಂದೇ ಮಾತು..ಜೈಲಿನಲ್ಲಿ ದರ್ಶನ್‌ ಭೇಟಿಯಾದ ವಿನೋದ್‌ ಪ್ರಭಾಕರ್‌!!Vinod Prabhakar: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಹಾಗೂ ಗ್ಯಾಂಗ್‌ ಜೈಲು ಪಾಲಾಗಿದ್ದಾರೆ.. ಸದ್ಯ ಅವರನ್ನು ನೋಡಲು ನಟ ವಿನೋದ್‌ ಪ್ರಭಾಕರ್‌ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ.
और पढो »

ದರ್ಶನ್‌ ಹೇಳಿದ್ದು ಅದೊಂದೇ ಮಾತು..ಜೈಲಿನಲ್ಲಿ ದರ್ಶನ್‌ ಭೇಟಿಯಾದ ವಿನೋದ್‌ ಪ್ರಭಾಕರ್‌!!ದರ್ಶನ್‌ ಹೇಳಿದ್ದು ಅದೊಂದೇ ಮಾತು..ಜೈಲಿನಲ್ಲಿ ದರ್ಶನ್‌ ಭೇಟಿಯಾದ ವಿನೋದ್‌ ಪ್ರಭಾಕರ್‌!!Vinod Prabhakar: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಹಾಗೂ ಗ್ಯಾಂಗ್‌ ಜೈಲು ಪಾಲಾಗಿದ್ದಾರೆ.. ಸದ್ಯ ಅವರನ್ನು ನೋಡಲು ನಟ ವಿನೋದ್‌ ಪ್ರಭಾಕರ್‌ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ.
और पढो »

ಜೈಲಿನಲ್ಲಿ ದುಗುಡ ದುಮ್ಮಾನದಲ್ಲಿಯೇ ದಿನ ದೂಡುತ್ತಿರುವ ನಟ ದರ್ಶನ್ ಗೆಳತಿ ಪವಿತ್ರಾ ಗೌಡ!ಜೈಲಿನಲ್ಲಿ ದುಗುಡ ದುಮ್ಮಾನದಲ್ಲಿಯೇ ದಿನ ದೂಡುತ್ತಿರುವ ನಟ ದರ್ಶನ್ ಗೆಳತಿ ಪವಿತ್ರಾ ಗೌಡ!Darshan-Pavithra Gowda: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿ ಸೆರೆವಾಸ ಅನುಭವಿಸುತ್ತಿದ್ದಾರೆ.
और पढो »

ಇಂದು ಕೋಟಿಗಳ ಒಡತಿಯಾಗಿರುವ ದರ್ಶನ್‌ ಗೆಳತಿ ಪವಿತ್ರ ಗೌಡ ಮೊದಲ ಸಿನಿಮಾದ ಸಂಭಾವನೆ ಎಷ್ಟು ಗೊತ್ತಾ?ಇಂದು ಕೋಟಿಗಳ ಒಡತಿಯಾಗಿರುವ ದರ್ಶನ್‌ ಗೆಳತಿ ಪವಿತ್ರ ಗೌಡ ಮೊದಲ ಸಿನಿಮಾದ ಸಂಭಾವನೆ ಎಷ್ಟು ಗೊತ್ತಾ?Pavithra Gowda: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಮತ್ತವರ ತಂಡದ ಅಮಾನುಷ ಕೃತ್ಯಗಳು ಒಂದೊಂದಾಗಿ ಹೊರಬರುತ್ತಿವೆ..
और पढो »



Render Time: 2025-02-14 00:42:30