Hindu cricketers played for Pakistan cricket: ಭಾರತದಲ್ಲಿ, ಇತರ ಕ್ರೀಡೆಗಳಿಗಿಂತ ಹೆಚ್ಚು ಕ್ರಿಕೆಟ್ ಅನ್ನು ಇಷ್ಟಪಡುತ್ತಾರೆ ಎಂಬುದು ತಿಳಿದ ಸಂಗತಿ. ಭಾರತೀಯ ಕ್ರಿಕೆಟಿಗರು ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಭಾರತದಲ್ಲಿ, ಇತರ ಕ್ರೀಡೆಗಳಿಗಿಂತ ಹೆಚ್ಚು ಕ್ರಿಕೆಟ್ ಅನ್ನು ಇಷ್ಟಪಡುತ್ತಾರೆ ಎಂಬುದು ತಿಳಿದ ಸಂಗತಿ. ಭಾರತೀಯ ಕ್ರಿಕೆಟಿಗರು ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.ಅಂತೆಯೇ ಇತರ ದೇಶದ ಕ್ರಿಕೆಟಿಗರ ಬಗ್ಗೆಯೂ ತಿಳಿಯುವ ಉತ್ಸಾಹ ಭಾರತದ ಒಂದಷ್ಟು ಅಭಿಮಾನಿಗಳಲ್ಲಿದೆ.
1986ರಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ ಅನಿಲ್ ಪಾಕಿಸ್ತಾನದಿಂದ ಕೆನಡಾಕ್ಕೆ ತೆರಳಿ ಅಲ್ಲಿಯೇ ನೆಲೆಸಿದ್ದಾರೆ. ಡ್ಯಾನಿಶ್ ಕನೇರಿಯಾ: ಡ್ಯಾನಿಶ್ ಕನೇರಿಯಾ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಆಡಿದ ಎರಡನೇ ಹಿಂದೂ ಕ್ರಿಕೆಟಿಗ. ಡ್ಯಾನಿಶ್ ಅವರ ಚಿಕ್ಕಪ್ಪನೇ ಅನಿಲ್ ದಲ್ಪತ್. ಡ್ಯಾನಿಶ್ ಗುಜರಾತಿ ಆದರೆ ಅವರ ಪೂರ್ವಜರು ಹಲವಾರು ದಶಕಗಳ ಹಿಂದೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದ್ದರು. ಡ್ಯಾನಿಶ್ ಅವರ ನಿಜವಾದ ಹೆಸರು ದಿನೇಶ್ ಎಂದು ಹೇಳಲಾಗುತ್ತದೆ.
ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಹಿಂದೂ ಕ್ರಿಕೆಟಿಗರು ಪಾಕಿಸ್ತಾನದ ಹಿಂದೂ ಕ್ರಿಕೆಟಿಗರು ಅನಿಲ್ ದಲ್ಪತ್ ಡ್ಯಾನಿಶ್ ಕನೇರಿಯಾ ಪಾಕಿಸ್ತಾನ ಕ್ರಿಕೆಟ್ ಕ್ರಿಕೆಟ್ ಸುದ್ದಿ Hindu Cricketers Who Played Cricket For Pakistan Hindu Cricketers In Pakistan Cricket Team Hindu Cricketers Of Pakistan Anil Dalpat Danish Kaneria Pakistan Cricket Cricket News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಶಾಹಿದ್ ಅಫ್ರಿದಿ ಜೊತೆ ಬಾಲಿವುಡ್ ಸ್ಟಾರ್ ನಟಿಯ ಸಂಬಂಧದ ಸೀಕ್ರೆಟ್ ರೀವಿಲ್.! ಏನಿದು ಗುಟ್ಟು?Shahid Afridi Bollywood Actress Affair: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಮತ್ತು ಅಂದಿನ ಸ್ಟಾರ್ ನಾಯಕಿ ಸೋನಾಲಿ ಬೇಂದ್ರೆ ಈ ಹಿಂದೆ ಸಂಬಂಧ ಹೊಂದಿದ್ದರು ಎಂಬ ವದಂತಿಗಳಿಗೆ ಇತ್ತೀಚೆಗಷ್ಟೇ ಸ್ಪಷ್ಟನೆ ಸಿಕ್ಕಿದೆ.
और पढो »
25 ಬೌಂಡರಿ, 7 ಸಿಕ್ಸರ್.. ದ್ವಿಶತಕ ಸಿಡಿಸಿ ಬೌಲರ್ ಗಳನ್ನು ನಡುಗಿಸಿದ ಟೀಂ ಇಂಡಿಯಾ ಸ್ಟಾರ್ ಆಟಗಾರ!Team India Star player: ಭಾರತ ಕ್ರಿಕೆಟ್ ತಂಡದಲ್ಲಿ ಆಡಿದ ಆಟಗಾರರಲ್ಲಿ ಸಚಿನ್ ತೆಂಡೂಲ್ಕರ್ ನಂತರದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ನೆನಪಿಸಿಕೊಳ್ಳುವ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್, ಏಕದಿನದಲ್ಲಿ ಅದ್ಭುತ ಇನ್ನಿಂಗ್ಸ್‌ನೊಂದಿಗೆ ದ್ವಿಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದರು..
और पढो »
ಪುಷ್ಪ 2 ಟ್ರೇಲರ್‌ನಲ್ಲಿ ಅರ್ಧ ತಲೆ ಬೋಳಿಸಿ ಗಮನಸೆಳೆದ ಈ ನಟ ಯಾರು ಗೊತ್ತಾಯ್ತಾ! ಕನ್ನಡದ ಖ್ಯಾತ ಹೀರೋ ಈತTarak Ponnappa: ಪುಷ್ಪ 2 ಟ್ರೇಲರ್‌ನಲ್ಲಿರುವ ನಿಗೂಢ ಪಾತ್ರ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ. ಕನ್ನಡದ ಈ ಖ್ಯಾತ ಹೀರೋ ಯಾರು? ಗೊತ್ತಾ...
और पढो »
ಕೊನೆಯುಸಿರೆಳೆದ ಖ್ಯಾತ ಸೀರಿಯಲ್ ನಟಿ ಶೋಭಿತಾ ಶಿವಣ್ಣ ಅವರ ಪತಿ ಯಾರು ಗೊತ್ತಾ..?Actress Shobitha Shivanna: ಬ್ರಹ್ಮ ಗಂಟು ಸೀರಿಯಲ್ ಖ್ಯಾತಿಯ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಟಿಯ ಸಾವಿನ ಸುದ್ದಿ ಕೇಳಿ ಇದೀಗ ಇಡೀ ಚಿತ್ರ ರಂಗವೇ ಬೆಚ್ಚಿಬಿದ್ದಿದೆ.
और पढो »
ಬಿಗ್ ಬಾಸ್ ಕನ್ನಡ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟ ಈ ಇಬ್ಬರು ಸ್ಪರ್ಧಿಗಳು ಯಾರು ಗೊತ್ತೇ!Bigg Boss Kannada Season 11 Wild Card Entry: ಈ ವಾರ ಮತ್ತಿಬ್ಬರು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆ ಒಳಗೆ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ.
और पढो »
ಸಿನಿ ರಂಗದಲ್ಲಿ ಗ್ಲಾಮರ್ ಗರ್ಲ್, ರಾಜಕೀಯದಲ್ಲಿ ರಾಣಿ, ಇಡೀ ನಾಡಿಗೆ ಅಮ್ಮನಾಗಿದ್ದ ಹೃದಯವಂತೆ ಈಕೆ ಯಾರು ಗೊತ್ತಾ..!Jayalalitha Life Story: ಇವತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಪುಣ್ಯತಿಥಿ. ದಕ್ಷಿಣ ಭಾರತದ ರಾಜಕೀಯ ಮತ್ತು ಸಿನಿಮಾ ರಂಗ ಎರಡರಲ್ಲೂ ಉತ್ತುಂಗವೇರಿದ್ದ ಅಪರೂಪದ ನಟಿ-ನಾಯಕಿ ಜಯಲಲಿತಾ. ವೈವಿಧ್ಯ ಮತ್ತು ವೈರುಧ್ಯ ಎರಡನ್ನೂ ಜಯಲಲಿತಾ ಅವರಲ್ಲಿ ಕಾಣಬಹುದಾಗಿತ್ತು.
और पढो »