Actresses About Shooting in period time: ಸಾಯಿ ಪಲ್ಲವಿ, ಶ್ರುತಿ ಹಾಸನ್ ಸೇರಿದಂತೆ ಹಲವು ನಾಯಕಿಯರು ಒಂದು ತಿಂಗಳು ಶೂಟಿಂಗ್ ಮಾಡಬೇಕಾದರೆ ಪರಿಯಡ್ಸ್ ಆದರೆ ಏನು ಮಾಡುತ್ತಾರೆ ಎನ್ನವುದರ ಕುರಿತಾದ ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ..
ಮಹಿಳೆಯರ ಸಮಸ್ಯೆಗಳು ಒಂದೆರಡಲ್ಲ. ಅವುಗಳಲ್ಲಿ ಪಿರಿಯಡ್ಸ್ ಕೂಡ ಒಂದು.ನಿಮಗೂ ರಾತ್ರಿ ವೇಳೆ ಹೀಗಾಗುತ್ತಿದ್ದರೆ ಬ್ಲಡ್ ಪ್ರೆಶರ್ ನಲ್ಲಿ ಏರುಪೇರಾಗಿರುವುದು ಖಂಡಿತಾ !ಸರಿಯಾಗಿ ಗಮನಿಸಿAnushka Shetty Shooting in period time: ಮಹಿಳೆಯರ ಸಮಸ್ಯೆಗಳು ಒಂದೆರಡಲ್ಲ. ಅವುಗಳಲ್ಲಿ ಪಿರಿಯಡ್ಸ್ ಕೂಡ ಒಂದು. ವಿಶೇಷವಾಗಿ ವಿವಿಧ ರೀತಿಯ ವೃತ್ತಿಗಳಲ್ಲಿ ತೊಡಗಿರುವ ಮಹಿಳೆಯರಿಗೆ ಇದು ತುಂಬಾ ಅಹಿತಕರವಾಗಿರುತ್ತದೆ. ಅದರಲ್ಲೂ ನಾಯಕಿಯರ ಪರಿಸ್ಥಿತಿ ಹೇಳಬೇಕಿಲ್ಲ. ಶೂಟಿಂಗ್‌ಗೆ ಸಮಯದ ಮಿತಿ ಇಲ್ಲ. ಡ್ಯಾನ್ಸ್, ಫೈಟ್ಸ್ ಹೀಗೆ ಏನೇ ಆದರೂ ವೃತ್ತಿಜೀವನ ಮಾಡಲೇ ಬೇಕು..
ಸಾಯಿ ಪಲ್ಲವಿ ಒಂದು ಸಂದರ್ಭದಲ್ಲಿ ಹೇಳಿದ್ದು ಹೀಗೆ... ಪಿರಿಯಡ್ ಟೈಮ್ ನಲ್ಲಿ ಡ್ಯಾನ್ಸ್ ಮಾಡುವುದು ತುಂಬಾ ಕಷ್ಟ.. ಹಲವು ಚಿತ್ರಗಳಲ್ಲಿ ಪಿರಿಯಡ್ಸ್ ಸಮಯದಲ್ಲಿ ಡ್ಯಾನ್ಸ್ ಮಾಡಿದ್ದೇನೆ. ಏನು ಮಾಡಲಾಗುವುದಿಲ್ಲ ಎಲ್ಲವೂ ಟೈಮ್.. ಇದನ್ನೆಲ್ಲ ಬದಿಗಿಟ್ಟು ಮುಂದೆ ಸಾಗಬೇಕು ಎಂದಿದ್ದಾರೆ..ಇನ್ನು ಒಂದು ತಿಂಗಳ ಕಾಲ ಶೂಟಿಂಗ್ ಮಾಡಬೇಕಾದರೆ ಆಗುವ ಅನುಭವ ಹೇಗಿರುತ್ತದೆ ಎನ್ನುವುದರ ಬಗ್ಗೆ ಶ್ರುತಿ ಹಾಸನ್ ಹಂಚಿಕೊಂಡಿದ್ದಾರೆ.. ನನಗೆ ಪಿರಿಯಡ್ಸ್ ಸಮಯದಲ್ಲಿ ತೀವ್ರ ಹೊಟ್ಟೆ ನೋವು ಬರುತ್ತದೆ. ಇದು ಸರಿಯಾದ ಕಾರ್ಯಕ್ಷಮತೆಯನ್ನು ನೀಡದಿರಬಹುದು.
ಪಿರಿಯಡ್ಸ್‌ನಲ್ಲಿ ಶೂಟಿಂಗ್ ಮಾಡುವುದು ಅತ್ಯಂತ ಕಷ್ಟದ ಕೆಲಸ ಎಂದು ನಟಿ ಹಿನಾ ಖಾನ್ ಹೇಳಿದ್ದಾರೆ. ತಿಂಗಳ ಮೊದಲೆರಡು ದಿನ ಶೂಟಿಂಗ್ ನಲ್ಲಿ ಭಾಗವಹಿಸದೇ ಇರುವ ಫ್ಲೆಕ್ಸಿಬಿಲಿಟಿ ಇದ್ದರೆ ಚೆನ್ನ. ಅದರಲ್ಲೂ ಔಟ್ ಡೋರ್ ಶೂಟಿಂಗ್ ಮತ್ತು ಚೇಸಿಂಗ್ ದೃಶ್ಯಗಳು ತುಂಬಾ ಅಹಿತಕರವೆನಿಸುತ್ತವೆ... ಮೂಡ್ ಸ್ವಿಂಗ್, ಬಿಪಿ ಲೋ ಸಮಸ್ಯೆಗಳು ಉಂಟಾಗಬಹುದು ಎಂದು ಹೇಳಿಕೊಂಡಿದ್ದಾರೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...CM siddaramaiahg parameshwarಮಲತಂದೆಯಿಂದಲೇ ಖ್ಯಾತ ನಟಿ ಮತ್ತು ಅವಳ ಕುಟುಂಬದ ಹತ್ಯೆ..! ಮಹತ್ವದ ತೀರ್ಪು ನೀಡಿದ ನ್ಯಾಯಾಲಯಅಕಸ್ಮಾತ್ ಇನ್ನೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾದರೆ ಊರೂರಿಗೆ ದೇವಸ್ಥಾನ ಕಟ್ಟಿಸುತ್ತಾರೆ: ಸಚಿವ ಶಿವರಾಜ ತಂಗಡಗಿCOMEDK UGET Result 2024 : ಕಾಮೆಡ್-ಕೆ ಫಲಿತಾಂಶ ಪ್ರಕಟ..
ನಟಿ ಸಾಯಿ ಪಲ್ಲವಿ ಶೃತಿ ಹಾಸನ್ ಸೌತ್ ನಟಿ ಪಿರಿಯಡ್ ಸಮಯದ ಶೂಟಿಂಗ್ ಅನುಭವ Shooting In Period Time Hina Khan Sai Pallavi Shruti Haasan Yeh Rishta Kya Kehlata Hai TV Social Media Shooting Schedule Periods Menstruation Hina Khan Chase Sequences Actor
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Ramayana : ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ : ಫೋಟೋಸ್ ಲೀಕ್Ramayana : ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ರಾಮ ಮತ್ತು ಸೀತೆಯ ಸಾಂಪ್ರದಾಯಿಕ ಉಡುಗೆಯಲ್ಲಿ ಫೋಟೋಸ್ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.
और पढो »
Sai Pallavi: ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಎಷ್ಟು ಕೋಟಿ ಆಸ್ತಿಯ ಒಡತಿ ಗೊತ್ತಾ?Happy Birthday Sai Pallavi: ನಟಿ ಸಾಯಿ ಪಲ್ಲವಿ ಇಂದು ತಮ್ಮ 32 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.. ಇದೇ ವೇಳೆ ಅವರ ನಿವ್ವಳ ಮೌಲ್ಯ ಹಾಗೂ ಸಂಭಾವನೆ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ..
और पढो »
Hassan Pen Drive Case: ಮೂಡಿಗೆರೆಯಲ್ಲಿ ಪ್ರಜ್ವಲ್ ಬಂಧನ..!ಪ್ರಜ್ವಲ್ ರೇವಣ್ಣರ ಅಶ್ಲೀಲ ವಿಡಿಯೋಗಳು ಎಂದು ಫೇಸ್‌ಬುಕ್, ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದ ಆರೋಪಿ ಪ್ರಜ್ವಲ್ ಎಂಬಾತನನ್ನು ಬಂಧಿಸಲಾಗಿದೆ.
और पढो »
14 ಸಿಕ್ಸರ್, 6 ಬೌಂಡರಿ, 27 ಎಸೆತಕ್ಕೆ ಶತಕದಾಟ: 21ರ ಹರೆಯದ ಆಟಗಾರನ ಬ್ಯಾಟಿಂಗ್’ಗೆ ಕ್ರಿಕೆಟ್ ಲೋಕವೇ ಫಿದಾSafi Faisal: ಯುರೋಪಿಯನ್ ಕ್ರಿಕೆಟ್ T10 ಲೀಗ್’ನಲ್ಲಿ, ಏಪ್ರಿಲ್ 25 ರಂದು ಪ್ಯಾರಿಸ್ ಝಲ್ಮಿ ಮತ್ತು ರಾಯಲ್ 94 ತಂಡಗಳ ನಡುವೆ ಪಂದ್ಯ ನಡೆಯಿತು.
और पढो »
Sai Pallavi: ರಶ್ಮಿಕಾ ಮಂದಣ್ಣಗೆ ಸ್ಟಾರ್ ಪಟ್ಟ ಬರಲು ನಿಜವಾದ ಕಾರಣವೇ ಸಾಯಿ ಪಲ್ಲವಿ..! ಅನೇಕರಿಗೆ ತಿಳಿಯದ ರಹಸ್ಯವೇ ಇದು...Rashmika Mandanna : ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್. ಆದರೆ ಇದಕ್ಕೆ ಕಾರಣ ಸಾಯಿ ಪಲ್ಲವಿ.
और पढो »
IPL 2024: KKR ತಂಡದ ಜೊತೆಗೆ ಮೈದಾನದಲ್ಲಿ ಬೆವರು ಸುರಿಸಿದ Shah Rukh Khan-AbRam, ಇಲ್ಲಿವೆ ವಿಡಿಯೋ!Shah Rukh Khan-AbRam Video: ಬಾಲೀವುಡ್ ನಲ್ಲಿ ಕಿಂಗ್ ಖಾನ್ ಎಂದೇ ಖ್ಯಾತ ಶಾರುಖ್ ಖಾನ್ (Shah Rukh Khan) ಮತ್ತು ಅವರ ಪುತ್ರ ಅಬ್ರಾಮ್ (AbRam) ಅವರ ಕ್ರಿಕೆಟ್ ಅಭ್ಯಾಸದ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.
और पढो »