ಪಿಸ್ತಾ ತಿನ್ನುವ ಮುನ್ನ ಎಚ್ಚರ! ಒಳ್ಳೆಯದು ಎಂದು ಅತಿಯಾಗಿ ತಿಂದರೆ ಬಾಧಿಸುತ್ತೆ ಈ ಮಾರಕ ಕಾಯಿಲೆ

Side Effects Of Pista समाचार

ಪಿಸ್ತಾ ತಿನ್ನುವ ಮುನ್ನ ಎಚ್ಚರ! ಒಳ್ಳೆಯದು ಎಂದು ಅತಿಯಾಗಿ ತಿಂದರೆ ಬಾಧಿಸುತ್ತೆ ಈ ಮಾರಕ ಕಾಯಿಲೆ
ಪಿಸ್ತಾಪಿಸ್ತಾ ಪ್ರಯೋಜನಪಿಸ್ತಾ ಅಡ್ಡ ಪರಿಣಾಮ
  • 📰 Zee News
  • ⏱ Reading Time:
  • 7 sec. here
  • 14 min. at publisher
  • 📊 Quality Score:
  • News: 48%
  • Publisher: 63%

Side Effects Of Pista: ಪಿಸ್ತಾದ ವಿಶೇಷ ಗುಣಗಳ ಬಗ್ಗೆ ನಿಮಗೆ ತಿಳಿದಿರುತ್ತದೆ. ಆದರೆ, ನಿಮಗೆ ಗೊತ್ತಾ, ಈ ರುಚಿಕರವಾದ ಒಣ ಹಣ್ಣು ಕೆಲವರಿಗೆ ವಿಷಕಾರಿಯಾಗಿ ಪರಿಣಮಿಸುತ್ತದೆ. ದೇಹದ ಮೇಲೆ ಅನೇಕ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು.

ದೇಹದ ಮೇಲೆ ಅನೇಕ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದುSikandar to Pushpa 2: ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡ ನ್ಯಾಷನಲ್‌ ಕ್ರಶ್‌ ರಶ್ಮಿಕಾ: ಯಾವೆಲ್ಲಾ ಚಿತ್ರಗಳು ಗೊತ್ತೇ?? ಪಿಸ್ತಾ ಅತ್ಯಂತ ರುಚಿಕರವಾದ ಒಣ ಹಣ್ಣುಗಳಲ್ಲಿ ಒಂದಾಗಿದೆ. ಇದು ಬಹುತೇಕ ಎಲ್ಲರಿಗೂ ಇಷ್ಟವಾಗುತ್ತದೆ. ಐಸ್ ಕ್ರೀಮ್‌, ಮಿಠಾಯಿ, ಸಿಹಿತಿಂಡಿಗಳು ಹೀಗೆ ಅನೇಕ ಆಹಾರ ಪದಾರ್ಥಗಳಲ್ಲಿ ಪಿಸ್ತಾ ವನ್ನು ಬಳಸಲಾಗುತ್ತದೆ.

ಪಿಸ್ತಾ ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕೆನ್ನುವ ಡ್ರೈ ಫ್ರೂಟ್’ಗಳಲ್ಲಿ ಒಂದು. ಆದರೆ ಇದನ್ನು ಹೆಚ್ಚಾಗಿ ಸೇವಿಸಿದರೆ ತೂಕವನ್ನು ಹೆಚ್ಚಳವಾಗುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಪಿಸ್ತಾ ಪಿಸ್ತಾ ಪ್ರಯೋಜನ ಪಿಸ್ತಾ ಅಡ್ಡ ಪರಿಣಾಮ ಪಿಸ್ತಾ ಆರೋಗ್ಯ ಪ್ರಯೋಜನ ಪಿಸ್ತಾ ಹೆಲ್ತ್ ಟಿಪ್ಸ್ ಕನ್ನಡದಲ್ಲಿ ಹೆಲ್ತ್ ಟಿಪ್ಸ್ Pistachio Pistachio Benefit Pistachio Side Effect Pistachio Health Benefit Pistachio Health Tips Health Tips In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸೀತಾರಾಮ ಧಾರಾವಾಹಿಯ ವೈಷ್ಣವಿ ಗೌಡ-ಗಗನ್ ಚಿನ್ನಪ್ಪ ನಿಜ ಜೀವನದಲ್ಲಿಯೂ ನಿಶ್ಚಿತಾರ್ಥ ಮಾಡಿಕೊಂಡರಾ? ಏನು ಹೇಳುತ್ತಿದೆ ಈ ಫೋಟೋ?ಸೀತಾರಾಮ ಧಾರಾವಾಹಿಯ ವೈಷ್ಣವಿ ಗೌಡ-ಗಗನ್ ಚಿನ್ನಪ್ಪ ನಿಜ ಜೀವನದಲ್ಲಿಯೂ ನಿಶ್ಚಿತಾರ್ಥ ಮಾಡಿಕೊಂಡರಾ? ಏನು ಹೇಳುತ್ತಿದೆ ಈ ಫೋಟೋ?ಈ ಜೋಡಿ ಧಾರವಾಹಿಯಲ್ಲಿ ಒಂದಾಗಿ ಎಂದು ಕೇಳಿಕೊಳ್ಳುತ್ತಿರುವಂತೆಯೇ ನಿಜ ಜೀವನದಲ್ಲಿಯೂ ಒಂದಾಗಲಿ ಎಂದು ಬಯಸುವವರು ಅದೆಷ್ಟೋ ಮಂದಿ.
और पढो »

ವಿವಾಹಕ್ಕೂ ಮುನ್ನ ಈ ಸ್ಟಾರ್ ನಟಿಯ ಪ್ರೀತಿಯಲ್ಲಿದ್ದ ಈ ಕ್ರಿಕೆಟಿಗ, Lucky Mascot ಎಂದು ಭಾವಿಸುತ್ತಿದ್ದ!ವಿವಾಹಕ್ಕೂ ಮುನ್ನ ಈ ಸ್ಟಾರ್ ನಟಿಯ ಪ್ರೀತಿಯಲ್ಲಿದ್ದ ಈ ಕ್ರಿಕೆಟಿಗ, Lucky Mascot ಎಂದು ಭಾವಿಸುತ್ತಿದ್ದ!Suresh Raina-Shruti Haasan: ದಕ್ಷಿಣ ಚಿತ್ರರಂಗ ಹಾಗೂ ಬಾಲೀವುಡ್ ನ ಸುಂದರ ನಟಿಮಣಿಯರಲ್ಲಿ ಒಬ್ಬಳಾಗಿರುವ ಶ್ರುತಿ ಹಾಸನ್ ಪ್ರಸ್ತುತ ತನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಯಲ್ಲಿದ್ದಾಳೆ.
और पढो »

Rashmika Mandanna: ಪ್ರಕೃತಿ ಮಡಿಲಲ್ಲಿ ಜಲಪಾತದ ಕೆಳಗೆ ನೆನೆಯುತ್ತಾ ಆಟವಾಡಿದ ನ್ಯಾಷನಲ್‌ ಕ್ರಶ್‌: ವೈರಲ್‌ ವಿಡಿಯೋ!Rashmika Mandanna: ಪ್ರಕೃತಿ ಮಡಿಲಲ್ಲಿ ಜಲಪಾತದ ಕೆಳಗೆ ನೆನೆಯುತ್ತಾ ಆಟವಾಡಿದ ನ್ಯಾಷನಲ್‌ ಕ್ರಶ್‌: ವೈರಲ್‌ ವಿಡಿಯೋ!ಸಾಮಾಜಿಕ ಜಾಲತಾಣದಲ್ಲಿ ಈ ದಕ್ಷಿಣ ಚೆಲುವೆಯ ಹಾಟ್ ವಿಡಿಯೋ ಪೋಸ್ಟ್ ನೋಡಿದ ಅಭಿಮಾನಿಗಳು ಕಮೆಂಟ್‌ ವಿಭಾಗದಲ್ಲಿ ವಾವ್ ಎಂದು ಬರೆದಿದ್ದಾರೆ.
और पढो »

Muskmelon Side Effects: ಬೇಸಿಗೆಯಲ್ಲಿ ಕರ್ಬೂಜದ ಹಣ್ಣನ್ನು ಹೆಚ್ಚಾಗಿ ಸೇವಿಸ್ತೀರಾ? ಹಾಗಿದ್ದರೆ ಎಚ್ಚರ!Muskmelon Side Effects: ಬೇಸಿಗೆಯಲ್ಲಿ ಕರ್ಬೂಜದ ಹಣ್ಣನ್ನು ಹೆಚ್ಚಾಗಿ ಸೇವಿಸ್ತೀರಾ? ಹಾಗಿದ್ದರೆ ಎಚ್ಚರ!Muskmelon Side Effects: ಕರ್ಬೂಜದ ಹಣ್ಣು ಅನೇಕ ಪೌಷ್ಟಿಕ ಅಂಶಗಳಿಂದ ಸಮೃದ್ಧವಾಗಿದೆ. ವಿಟಮಿನ್ ಎ ಮತ್ತು ಸಿ ಹೇರಳವಾಗಿ ಕಂಡು ಈ ಹಣ್ಣನ್ನು ಬೇಸಿಗೆಯಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ ಎಂದು ಹೇಳಲಾಗುತ್ತದೆ.
और पढो »

ರಾಜ್ಯದ ಜನರ ತೆರಿಗೆ ಹಣಕ್ಕೆ ಆದ ದ್ರೋಹವನ್ನು ಸಮರ್ಥಿಸಿದ ಪ್ರಹ್ಲಾದ್ ಜೋಶಿಯನ್ನು ಈ ಬಾರಿ ಸೋಲಿಸಲೇಬೇಕು: ಸಿಎಂ ಸಿದ್ದರಾಮಯ್ಯ ಕರೆರಾಜ್ಯದ ಜನರ ತೆರಿಗೆ ಹಣಕ್ಕೆ ಆದ ದ್ರೋಹವನ್ನು ಸಮರ್ಥಿಸಿದ ಪ್ರಹ್ಲಾದ್ ಜೋಶಿಯನ್ನು ಈ ಬಾರಿ ಸೋಲಿಸಲೇಬೇಕು: ಸಿಎಂ ಸಿದ್ದರಾಮಯ್ಯ ಕರೆಯುವ ಸಜ್ಜನ, ಹೃದಯವಂತ ಮತ್ತು ಸಮಾಜದ ಬಗ್ಗೆ ಕಾಳಜಿ ಇರುವ ಜಾತ್ಯತೀತ ವ್ಯಕ್ತಿತ್ವದ ವಿನೋದ್ ಹಸೂಟಿಯವರು ಈ ಬಾರಿ ಗೆದ್ದೇ ಗೆಲ್ತಾರೆ. ಇವರ ಗೆಲುವಿಗೆ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಕರೆ ನೀಡಿದರು.
और पढो »

ಒಂದೇ ತಿಂಗಳಲ್ಲಿ 5 ಕೆಜಿ ತೂಕ ಇಳಿಸುತ್ತೆ ಸೌತೆಕಾಯಿ: ಆದ್ರೆ ತಿನ್ನುವ ಸಮಯ-ವಿಧಾನ ಇದೇ ಆಗಿರಬೇಕುಒಂದೇ ತಿಂಗಳಲ್ಲಿ 5 ಕೆಜಿ ತೂಕ ಇಳಿಸುತ್ತೆ ಸೌತೆಕಾಯಿ: ಆದ್ರೆ ತಿನ್ನುವ ಸಮಯ-ವಿಧಾನ ಇದೇ ಆಗಿರಬೇಕುCucumber Benefits: ಸೌತೆಕಾಯಿ ಸಿಪ್ಪೆಯಲ್ಲಿ ಬಹಳಷ್ಟು ಸಿಲಿಕಾ ಅಂಶವಿದೆ. ಇದು ಮೂಳೆಗಳನ್ನು ಬಲಪಡಿಸುವುದಲ್ಲದೆ, ಇದರಲ್ಲಿರುವ ಕ್ಯಾಲ್ಸಿಯಂ ಮೂಳೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
और पढो »



Render Time: 2025-02-19 20:36:47