Deepika Padukone baby photo: ನಟಿ ದೀಪಿಕಾ ಪಡುಕೋಣೆ ಮನೆಗೆ ಪುಟ್ಟ ಅತಿಥಿಯ ಆಗಮನವಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ, ಅವರು ಗರ್ಭಿಣಿ ಎಂದು ಘೋಷಿಸಿದ್ದ ಈ ದೀಪಿಕಾ ಸೆಪ್ಟೆಂಬರ್ 8 ರಂದು ಗಣೇಶೋತ್ಸವದ ವೇಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
Deepika Padukone baby photo: ನಟಿ ದೀಪಿಕಾ ಪಡುಕೋಣೆ ಮನೆಗೆ ಪುಟ್ಟ ಅತಿಥಿಯ ಆಗಮನವಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ, ಅವರು ಗರ್ಭಿಣಿ ಎಂದು ಘೋಷಿಸಿದ್ದ ಈ ದೀಪಿಕಾ ಸೆಪ್ಟೆಂಬರ್ 8 ರಂದು ಗಣೇಶೋತ್ಸವದ ವೇಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. Deepika Padukone baby photo: ನಟಿ ದೀಪಿಕಾ ಪಡುಕೋಣೆ ಮನೆಗೆ ಪುಟ್ಟ ಅತಿಥಿಯ ಆಗಮನವಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ, ಅವರು ಗರ್ಭಿಣಿ ಎಂದು ಘೋಷಿಸಿದ್ದ ಈ ದೀಪಿಕಾ ಸೆಪ್ಟೆಂಬರ್ 8 ರಂದು ಗಣೇಶೋತ್ಸವದ ವೇಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ದೀಪಿಕಾ ಪಡುಕೋಣೆ ಹಾಗೂ ರಾಣವೀರ್ ಸಿಂಗ್ ಮಗುವಿನ ಜೊತೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಸಂಬಂಧ ಪಟ್ಟ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪುಟ್ಟ ಮಗುವನ್ನು ಕೈಯಲ್ಲಿಡಿದ ದೀಪಿಕಾ ಪಡುಕೋಣೆ ಮಗುವಿನೊಂದಿಗೆ, ಪತಿ ರಣವೀರ್ ಸಿಂಗ್ ಜೊತೆಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸದ್ಯ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿರುವ ಈ ಫೋಟೋ ಅಸಲಿಯಲ್ಲ ನಖಲಿ. ದೀಪಿಕಾ ಹಾಗೂ ರಣವೀರ್ ಸಿಂಗ್ ಇಬ್ಬರೂ ಜೊತೆಗೆ ಮಗು ಇರುವಂತೆ ಫೋಟೋ ವೈರಲ್ ಆಗುತ್ತಿದ್ದು, ಇದೊಂದು ಮಾರ್ಫಡ್ ಫೋಟೋ.
Deepika Padukone Ranveer Singh Deepika Padukone Baby Photo Deepika Padukone Ranveer Singh Baby Deepika Padukone Baby Viral Photo Deepika Padukone Daughter Photoshoot Deepika Padukone Baby Viral Photoshoot Ranveer Singh Daughter Deepika Padukone With Daughter Viral Photos Deepika Padukone Ranveer Singh Photoshoot With Da ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ದೀಪಿಕಾ ಪಡುಕೋಣೆ ಮಗುವಿನ ವೈರಲ್ ಫೋಟೋ ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ಮಗುವಿನ ವೈರಲ್ ಫೋಟೋಸ Bollywood News Viral News Trending News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Deepika Padukone: ಶುದ್ಧ ಕನ್ನಡದಲ್ಲಿ ದೀಪಿಕಾ ಪಡುಕೋಣೆ ಮಾತನಾಡಿದ ವಿಡಿಯೋ ವೈರಲ್... ಬೆರಗಾದ ಫ್ಯಾನ್ಸ್!Deepika Padukone talks in Kannada: ದೀಪಿಕಾ ಪಡುಕೋಣೆ ಶುದ್ಧ ಕನ್ನಡದಲ್ಲಿ ಮಾತನಾಡಿದ ವಿಡಿಯೋ ವೈರಲ್ ಆಗಿದೆ.
और पढो »
ಗ್ರೇಟ್ ಇಂಡಿಯನ್ ಫೆಸ್ಟಿವಲ್ ಬಂಪರ್ ಸೇಲ್‌ನಲ್ಲಿ ಕೇವಲ 8 ಸಾವಿರಕ್ಕೆ ಮಾರಾಟವಾಗುತ್ತಿರುವ ಫೋನ್‌ಗಳು!ಗ್ರೇಟ್ ಇಂಡಿಯನ್ ಫೆಸ್ಟಿವಲ್ ಬಂಪರ್ ಸೇಲ್‌ನಲ್ಲಿ8 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿರುವ ಕೆಲವು ಫೋನ್‌ಗಳ ಮಾಹಿತಿ ಇಲ್ಲಿದೆ ನೋಡಿ...
और पढो »
Viral video: ಬಾಯಾರಿದ ಹಾವಿಗೆ ಕೈಯಿಂದ ನೀರು ಕುಡಿಸಿದ ವ್ಯಕ್ತಿ! ಆದ್ರೆ ಮುಂದೆ ಆಗಿದ್ದೇನು ಅಂತಾ ಊಹಿಸಿಕೊಳ್ಳೋಕು ಕಷ್ಟ!! ವಿಡಿಯೋ ವೈರಲ್Snake Viral Video: ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸದಾ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ..
और पढो »
ಸಲ್ಮಾನ್ ಖಾನ್ ಗೆ ಮುತ್ತಿಟ್ಟು ಸ್ಟೇಜ್ ಮೇಲೆಯೇ ಮುದ್ದಾಡಿದ ಖ್ಯಾತ ನಟಿ..! ವಿಡಿಯೋ ಸಖತ್ ವೈರಲ್Salman Khan video: ಸಲ್ಮಾನ್ ಖಾನ್ ಜೊತೆ ವೇದಿಕೆ ಮೇಲೆ ಈ ನಟಿಯ ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ ನಟಿ ಸಲ್ಮಾನ್ ಖಾನ್ ಗೆ ಮುತ್ತಿಟ್ಟು ಮುದ್ದಾಡುವುದನ್ನು ಕಾಣಬಹುದು.
और पढो »
ಬಿಳಿ ಕೂದಲನ್ನು ಕಪ್ಪಗಾಗಿಸಲು ಇಲ್ಲಿದೆ ಸುಲಭ ʼಉಪಾಯʼ; ಈ ಮನೆಮದ್ದುಗಳನ್ನ ಟ್ರೈ ಮಾಡಿ ನೋಡಿಈರುಳ್ಳಿ ರಸ ಮತ್ತು ನಿಂಬೆಹಣ್ಣಿನ ರಸವನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಬೆಳ್ಳಗಾಗುವುದನ್ನು ತಡೆಗಟ್ಟಬಹುದು. 3 ತಿಂಗಳು ಸತತವಾಗಿ 1 ಚಮಚ ಕಪ್ಪು ಎಳ್ಳನ್ನು ತಿನ್ನಬೇಕು ಜೊತೆಗೆ ಎಳ್ಳಿನ ಎಣ್ಣೆಯನ್ನು ಕೂದಲಿಗೆ ಹಚ್ಚಬೇಕು.
और पढो »
VIDEO: ವಿಚ್ಚೇದನ ವದಂತಿ ನಡುವೆ ವೈರಲ್ ಆಯ್ತು ಐಶ್ವರ್ಯ ರೈ-ಅಮಿತಾಬ್ ಡ್ಯಾನ್ಸ್ ವಿಡಿಯೋ, ದೃಶ್ಯ ನೋಡಿ ಭಾವುಕರಾದ ರೇಖಾ!Aishwarya Rai: ಶಾರುಖ್ ಖಾನ್, ತಮ್ಮ ಹಳೆಯ ಸ್ನೇಹಿತ ಕರಣ್ ಜೋಹರ್ ಅವರೊಂದಿಗೆ IIFA ಪ್ರಶಸ್ತಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ.
और पढो »