ಪ್ರತಿದಿನ ತಲೆ ಸ್ನಾನ ಮಾಡುವುದು ಒಳ್ಳೆಯದೆ..? ಕೂದಲು ಉದುರುವಿಕೆ ತಡೆಯಲು ಇದನ್ನು ತಿಳಿಯಲೇಬೇಕು..

Sambhavami Yuge Yuge समाचार

ಪ್ರತಿದಿನ ತಲೆ ಸ್ನಾನ ಮಾಡುವುದು ಒಳ್ಳೆಯದೆ..? ಕೂದಲು ಉದುರುವಿಕೆ ತಡೆಯಲು ಇದನ್ನು ತಿಳಿಯಲೇಬೇಕು..
Sambhavami Yuge Yuge Kannada MovieSambhavami Yuge Yuge Kannada Movie SongSruthi Hariharan
  • 📰 Zee News
  • ⏱ Reading Time:
  • 63 sec. here
  • 11 min. at publisher
  • 📊 Quality Score:
  • News: 57%
  • Publisher: 63%

Sambhavami Yuge Yuge movie : ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರತಿಭಾ ಅವರು ನಿರ್ಮಿಸಿರುವ, ಚೇತನ್ ಚಂದ್ರಶೇಖರ್ ಶೆಟ್ಟಿ ನಿರ್ದೇಶನದಲ್ಲಿ ಜಯ್ ಶೆಟ್ಟಿ ನಾಯಕನಾಗಿ ನಟಿಸಿರುವ ಸಂಭಾವಮಿ ಯುಗೇಯುಗೇ ಚಿತ್ರದ ಮೊದಲ ಹಾಡು ಡೋಲು ತಮಟೆ ವಾದ್ಯ ಇತ್ತೀಚಿಗೆ ಬಿಡುಗಡೆಯಾಯಿತು.

Daily hair washing : ಅನೇಕ ಜನರು ಪ್ರತಿದಿನ ತಲೆ ಸ್ನಾನ ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ. ಇದರಿಂದ ದೇಹದಲ್ಲಿ ಏನಾದರೂ ಸಮಸ್ಯೆ ಉಂಟಾಗುತ್ತದೆಯೇ? ಕೂದಲು ಉದುರುವಿಕೆ ಹೆಚ್ಚಾಗುತ್ತದೆಯೇ..? ಎಂಬ ಪ್ರಶ್ನೆ ಅವರ ತಲೆಯಲ್ಲಿರುತ್ತದೆ.. ಈ ಕುರಿತು ಸ್ಪಷ್ಟತೆ ಇಲ್ಲಿದೆ..ಕೆಲವರು ತಮ್ಮ ಕೂದಲಿಗೆ ಏನೂ ಆಗಬಾರದು ಅಂತ ಜಾಗೃತಿ ವಹಿಸುತ್ತಾರೆ.ನಿಮಗೂ ರಾತ್ರಿ ವೇಳೆ ಹೀಗಾಗುತ್ತಿದ್ದರೆ ಬ್ಲಡ್ ಪ್ರೆಶರ್ ನಲ್ಲಿ ಏರುಪೇರಾಗಿರುವುದು ಖಂಡಿತಾ !ಸರಿಯಾಗಿ ಗಮನಿಸಿAnushka Shettyಮುಖದ ಸೌಂದರ್ಯ ಹೆಚ್ಚುವಲ್ಲಿ ಕೂದಲು ಪ್ರಮುಖ ಸ್ಥಾನ ವಹಿಸುತ್ತದೆ. ಕೂದಲಿನ ರಕ್ಷಣೆ ಬಹಳ ಮುಖ್ಯ.

ನಮ್ಮ ದೇಹದಲ್ಲಿರುವ ಬೆವರನ್ನು ಸ್ವಚ್ಛಗೊಳಿಸಲು ಮತ್ತು ಕೊಳೆಯನ್ನು ತೆಗೆದುಹಾಕಲು ಪ್ರತಿದಿನ ಸ್ನಾನ ಮಾಡಬೇಕು. ದೇಹದಿಂದ ಬೆವರು ಬರುವಂತೆ ತಲೆಯಿಂದಲೂ ಬೆವರು ಬರುತ್ತದೆ. ನೀವು ನಿಯಮಿತವಾಗಿ ನಿಮ್ಮ ತಲೆಯನ್ನು ತೊಳೆಯದಿದ್ದರೆ, ತಲೆಹೊಟ್ಟು ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಗುರಿಯಾಗಬಹುದು.ದಿನವೂ ಸ್ನಾನ ಮಾಡುವುದು ಒಳ್ಳೆಯದಲ್ಲ ಎನ್ನುತ್ತಾರೆ ವೈದ್ಯರು. ಆದರೆ, ಕೂದಲಿಗೆ ಸಂಬಂಧಿಸಿದಂತೆ ಕೂದಲಿನ ವಿನ್ಯಾಸ ಅವಲಂಬಿಸಿ, ಪ್ರತಿದಿನ ನಮ್ಮ ತಲೆಯನ್ನು ತೊಳೆಯಬೇಕು. ಆದ್ದರಿಂದ, ನಿಮ್ಮ ಕೂದಲಿನ ವಿನ್ಯಾಸವನ್ನು ತಿಳಿದುಕೊಂದು ದಿನ ನಿತ್ಯ ಸ್ನಾನ ಮಾಡುವುದು ಉತ್ತಮ..

ಒಣ ಕೂದಲು ಹೊಂದಿರುವವರು ವಾರಕ್ಕೊಮ್ಮೆ ಅಥವಾ ಎರಡು ಬಾರಿ ತಲೆ ಸ್ನಾನ ಮಾಡಿದರೆ ಸಾಕು. ತುಂಬಾ ಒಣ ಕೂದಲು ಇರುವವರು ವಾರಕ್ಕೊಮ್ಮೆ ಮಾತ್ರ ತಮ್ಮ ಕೂದಲನ್ನು ತೊಳೆಯಬೇಕು ಎಂದು ವೈದ್ಯರು ಹೇಳುತ್ತಾರೆ. ತಲೆಹೊಟ್ಟು ಸಮಸ್ಯೆ ಇರುವವರು ಪ್ರತಿ ದಿನವೂ ತಮ್ಮ ಕೂದಲನ್ನು ತೊಳೆಯಬಹುದು.ನೆತ್ತಿಯಲ್ಲಿರುವ ನೈಸರ್ಗಿಕ ಎಣ್ಣೆಯು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆಗಾಗ ತಲೆ ಸ್ನಾನ ಮಾಡುವುದರಿಂದ ಅದು ಹಾಳಾಗುತ್ತದೆ. ನಾವು ಸ್ನಾನ ಮಾಡಿದ ನಂತರ ಹೇರ್ ಡ್ರೈಯರ್ ಬಳಸಿದರೂ ಕೂದಲಿಗೆ ಹಾನಿಯಾಗುತ್ತದೆ. ಆದ್ದರಿಂದ, ಪ್ರತಿದಿನ ತಲೆ ಸ್ನಾನ ಮಾಡುವುದನ್ನು ತಪ್ಪಿಸಬೇಕು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನೆನಪಿದ್ದಾರಾ ಸಿಂಹಾದ್ರಿಯ ಸಿಂಹ ಭಾನುಪ್ರಿಯ.. ಈ ನಟಿ ಎಂತಾ ಸಮಸ್ಯೆಯಿಂದ ಬಳಲುತ್ತಿದ್ದಾರೆ ಗೊತ್ತಾ?ಸಾಮಾಜಿಕ ಹೋರಾಟಗಾರ ಎಸ್.ಆರ್.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Sambhavami Yuge Yuge Kannada Movie Sambhavami Yuge Yuge Kannada Movie Song Sruthi Hariharan Chetan Chandrashekhar Shetty ಚೇತನ್ ಚಂದ್ರಶೇಖರ್ ಶೆಟ್ಟಿ ಸಂಭವಾಮಿ ಯುಗೇ ಯುಗೇ ಸಂಭವಾಮಿ ಯುಗೇ ಯುಗೇ ಸಿನಿಮಾ ಶೃತಿ ಹರಿಹರನ್‌

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪ್ರತಿದಿನ ತಲೆ ಸ್ನಾನ ಮಾಡುವುದು ಒಳ್ಳೆಯದೆ..? ಕೂದಲು ಉದುರುವಿಕೆ ತಡೆಯಲು ಇದನ್ನು ತಿಳಿಯಲೇಬೇಕು..ಪ್ರತಿದಿನ ತಲೆ ಸ್ನಾನ ಮಾಡುವುದು ಒಳ್ಳೆಯದೆ..? ಕೂದಲು ಉದುರುವಿಕೆ ತಡೆಯಲು ಇದನ್ನು ತಿಳಿಯಲೇಬೇಕು..Sambhavami Yuge Yuge movie : ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರತಿಭಾ ಅವರು ನಿರ್ಮಿಸಿರುವ, ಚೇತನ್ ಚಂದ್ರಶೇಖರ್ ಶೆಟ್ಟಿ ನಿರ್ದೇಶನದಲ್ಲಿ ಜಯ್ ಶೆಟ್ಟಿ ನಾಯಕನಾಗಿ ನಟಿಸಿರುವ ಸಂಭಾವಮಿ ಯುಗೇಯುಗೇ ಚಿತ್ರದ ಮೊದಲ ಹಾಡು ಡೋಲು ತಮಟೆ ವಾದ್ಯ ಇತ್ತೀಚಿಗೆ ಬಿಡುಗಡೆಯಾಯಿತು.
और पढो »

Aloe Vera for Hair Care: ಕೂದಲಿನ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ ಅಲೋವೆರಾAloe Vera for Hair Care: ಕೂದಲಿನ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ ಅಲೋವೆರಾಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಬಹುತೇಕರು ಕೂದಲು ಉದುರುವಿಕೆ, ಬೊಕ್ಕು ತಲೆ, ಬಿಳಿ ಕೂದಲು ಹೀಗೆ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
और पढो »

ಈ ಒಂದು ಎಣ್ಣೆ ತಲೆಗೆ ಹಚ್ಚಿ ಸಾಕು... ಬಿಳಿಕೂದಲು ಕಪ್ಪಾಗಿಸುವುದರ ಜೊತೆ ತಲೆಹೊಟ್ಟು ಸಹ ತೊಲಗಿ ಕಪ್ಪು ದಪ್ಪ ಹೊಳೆಯುವ ಕೇಶರಾಶಿ ನಿಮ್ಮದಾಗುತ್ತೆ!ಈ ಒಂದು ಎಣ್ಣೆ ತಲೆಗೆ ಹಚ್ಚಿ ಸಾಕು... ಬಿಳಿಕೂದಲು ಕಪ್ಪಾಗಿಸುವುದರ ಜೊತೆ ತಲೆಹೊಟ್ಟು ಸಹ ತೊಲಗಿ ಕಪ್ಪು ದಪ್ಪ ಹೊಳೆಯುವ ಕೇಶರಾಶಿ ನಿಮ್ಮದಾಗುತ್ತೆ!Onion Hair Oil Benefits: ಒತ್ತಡದ ಜೀವನಶೈಲಿಯಲ್ಲಿ ಕೂದಲು ಉದುರುವಿಕೆ ಮತ್ತು ಬಿಳಿಕೂದಲಿನ ಸಮಸ್ಯೆ ಸಾಮಾನ್ಯವಾಗಿದೆ.
और पढो »

ಈ ಪುಟ್ಟ ಕಾಳನ್ನು ಅರೆದು ತೆಂಗಿನೆಣ್ಣೆಯೊಂದಿಗೆ ಕೂದಲಿಗೆ ಹಚ್ಚಿ!ಬಿಳಿ ಕೂದಲು ಪಕ್ಕಾ ಕಪ್ಪಾಗುವುದು !ಈ ಪುಟ್ಟ ಕಾಳನ್ನು ಅರೆದು ತೆಂಗಿನೆಣ್ಣೆಯೊಂದಿಗೆ ಕೂದಲಿಗೆ ಹಚ್ಚಿ!ಬಿಳಿ ಕೂದಲು ಪಕ್ಕಾ ಕಪ್ಪಾಗುವುದು !ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಲು, ಸಾಸಿವೆ ಬೀಜಗಳನ್ನು ಬಳಸಬಹುದು. ಇದು ಕೂದಲು ಉದುರುವಿಕೆ, ತಲೆಹೊಟ್ಟು, ಒಣ ಕೂದಲು ಮುಂತಾದ ಸಮಸ್ಯೆಗಳಿಂದಲೂ ಪರಿಹಾರ ನೀಡುತ್ತದೆ.
और पढो »

ಕೂದಲಿಗೆ ವರದಾನ ಕಾಫಿ ಪುಡಿ.. ಈ ರೀತಿ ಬಳಸಿದರೆ ದಷ್ಟ ಪುಷ್ಟ, ಕಡು ಕಪ್ಪು ಕೇಶರಾಶಿ ನಿಮ್ಮದಾಗುತ್ತೆ!!ಕೂದಲಿಗೆ ವರದಾನ ಕಾಫಿ ಪುಡಿ.. ಈ ರೀತಿ ಬಳಸಿದರೆ ದಷ್ಟ ಪುಷ್ಟ, ಕಡು ಕಪ್ಪು ಕೇಶರಾಶಿ ನಿಮ್ಮದಾಗುತ್ತೆ!!Coffee For Hair Growth: ಕಾಫಿ ಕೂದಲಿಗೆ ವರದಾನವಾಗಿದೆ.. ಇದನ್ನು ಈ ರೀತಿ ಬಳಸುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ
और पढो »

Onion Water: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು!Onion Water: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು!ಈರುಳ್ಳಿ ನೀರು ಅಥವಾ ರಸವು ಕೂದಲಿನ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಅಲೋಪೆಸಿಯಾ ಏರಿಯಾಟಾ, ತಲೆಹೊಟ್ಟು ಮತ್ತು ಕೂದಲು ಉದುರುವಿಕೆ ಸೇರಿದಂತೆ ಇತರ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತದೆ[node:summary]
और पढो »



Render Time: 2025-02-15 20:49:48