ನೀವು ಬಾಯಿಯ ದುರ್ವಾಸನೆಯ ಸಮಸ್ಯೆಯನ್ನು ಹೋಗಲಾಡಿಸಲು ಬಯಸಿದರೆ, 2-4 ಕರಿಬೇವಿನ ಎಲೆಗಳನ್ನು ಅಗಿಯಲು ಪ್ರಾರಂಭಿಸಿ. ಅಷ್ಟೇ ಅಲ್ಲ ಕರಿಬೇವಿನ ಎಲೆಗಳ ಕಷಾಯದಿಂದ ಬಾಯಿ ಮುಕ್ಕಳಿಸುವುದರಿಂದ ನಿಮ್ಮ ಬಾಯಿಯ ಆರೋಗ್ಯವೂ ಸಾಕಷ್ಟು ಸುಧಾರಿಸುತ್ತದೆ.
Health Benefits of Curry Leaf: ನೀವೂ ಮಧುಮೇಹದಂತಹ ಸೈಲೆಂಟ್ ಕಿಲ್ಲರ್ ಕಾಯಿಲೆಗೆ ಬಲಿಯಾಗಿದ್ದರೆ, ಈ ಎಲೆಯನ್ನು ನಿಮ್ಮ ದೈನಂದಿನ ಆಹಾರದ ಭಾಗವಾಗಿಸಬೇಕು. ಪ್ರತಿದಿನ ಬೆಳಗ್ಗೆ ಈ ಎಲೆಯನ್ನು ಸೇವಿಸಬೇಕು. ಆಯುರ್ವೇದದ ಪ್ರಕಾರ ಈ ಎಲೆಯು ನಿಮ್ಮ ಆರೋಗ್ಯಕ್ಕೆ ವರದಾನವಾಗಿದೆ.ಬೆಳಗ್ಗೆ ಕೇವಲ 10 ಕರಿಬೇವಿನ ಎಲೆ ಅಗಿದರೆ ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದುಈ ʼಕಾಯಿʼ ಮಧುಮೇಹಕ್ಕೆ ರಾಮಬಾಣ: ಊಟಕ್ಕೆ ಮುನ್ನ ಒಂದು ಪೀಸ್ ತಿಂದರೆ 45 ದಿನಗಳ ಕಾಲ ನಾರ್ಮಲ್ ಆಗಿರುತ್ತೆ ಬ್ಲಡ್ ಶುಗರ್! ತೂಕ ಇಳಿಕೆಗೂ ಇದು ಸಹಾಯಕಬೆಳಗಿನ ಜಾವ ಈ ಹಣ್ಣು ತಿಂದ್ರೆ ಸಾಕು ಯಾವ ರೋಗವೂ ಹತ್ತಿರ ಸುಳಿಯಲ್ಲ..
ರುಚಿಯಲ್ಲಿ ಕಹಿ ಇದ್ದರೂ ಸಿಹಿ ಬೇವು ಎಂದೂ ಕರೆಯಲ್ಪಡುವ ಈ ಎಲೆಯ ಬಗ್ಗೆ ನಿಮಗೆ ತಿಳಿದಿದೆಯೇ? ಈ ಎಲೆಯಲ್ಲಿ ಕಂಡುಬರುವ ಎಲ್ಲಾ ಪೋಷಕಾಂಶಗಳು ನಿಮ್ಮ ಒಟ್ಟಾರೆ ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ಇದುವೇ ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ದೊರೆಯುವ ಕರಿಬೇವಿನ ಎಲೆ. ಕರಿಬೇವಿನ ಎಲೆಗಳನ್ನು ಆಹಾರದ ರುಚಿ ಹೆಚ್ಚಿಸಲು ಮಾತ್ರ ಬಳಸುತ್ತಾರೆಂದು ನೀವು ಭಾವಿಸಿದರೆ, ಅದು ನಿಮ್ಮ ತಪ್ಪು ತಿಳುವಳಿಕೆ. ಕರಿಬೇವಿನ ಎಲೆಗಳನ್ನು ಜಗಿಯುವುದರಿಂದ ಆಗುವ ಕೆಲವು ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯಿರಿ..ಗಳನ್ನು ಅಗಿಯಲು ಪ್ರಾರಂಭಿಸಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Curry Leaves Medicinal Uses Side Effects Of Eating Raw Curry Leaves 10 Uses Of Curry Leaves How Many Curry Leaves To Eat Per Day Curry Leaves Boiled Water Benefits Curry Leaves Benefits And Side Effects Curry Leaves Benefits For Hair 10 Lines On Curry Leaves
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ತರಕಾರಿಯನ್ನು ನೀರಿನಲ್ಲಿ ನೆನೆಸಿಟ್ಟು ಊಟಕ್ಕೆ ಹತ್ತು ನಿಮಿಷ ಮುನ್ನ ಸೇವಿಸಿ ! 45 ದಿನಗಳವರೆಗೆ ಬ್ಲಡ್ ಶುಗರ್ ನಾರ್ಮಲ್ ಆಗಿ ಉಳಿಯುತ್ತದೆ !ಮಧುಮೇಹ ರೋಗಿಗಳಿಗೆ ಈ ನೀರು ಸಂಜೀವಿನಿ ಎಂದರೆ ತಪ್ಪಾಗದು.ಬ್ಲಡ್ ಶುಗರ್ ಅನ್ನು ನಾರ್ಮಲ್ ಮಾಡಬೇಕಾದರೆ ದಿನಕ್ಕೆ ಒಮ್ಮೆ ಈ ನೀರನ್ನು ಸೇವಿಸಿದರೆ ಸಾಕು. ಅದು ಕೂಡಾ ಊಟಕ್ಕೆ ಮುಂಚೆ.
और पढो »
Weight Loss: ಬೆಲ್ಲಿ ಫ್ಯಾಟ್ ಬೆಣ್ಣೆಯಂತೆ ಕರಗಿಸಲು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಈ 5 ಪಾನೀಯ ಸೇವಿಸಿBelly Fat Melting Drinks: ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಐದು ಬಗೆಯ ಪಾನೀಯಗಳನ್ನು ರೂಢಿಸಿಕೊಳ್ಳುವುದರಿಂದ ಹೊಟ್ಟೆಯ ಫ್ಯಾಟ್ ಸಲೀಸಾಗಿ ಕರಗುತ್ತೆ.
और पढो »
ಊಟವಾದ ಮೇಲೆ ಈ ಸಣ್ಣ ಬೀಜವನ್ನು ಬಾಯಿಯಲ್ಲಿ ಇಟ್ಟುಕೊಳ್ಳಿ!ನಾರ್ಮಲ್ ಆಗಿಯೇ ಇರುವುದು ಬ್ಲಡ್ ಶುಗರ್ !ಬೇರೆ ಯಾವ ಪಥ್ಯವೂ ಬೇಡ!ಮಧುಮೇಹ ನಿಯಂತ್ರಣಕ್ಕೆ ಮನೆ ಮದ್ದು ಅನುಸರಿಸಿದರೆ ಒಳ್ಳೆಯದು. ಹಾಗೆಯೇ ಈ ಪುಟ್ಟ ಬೀಜವನ್ನು ಮೂರೂ ಹೊತ್ತು ಊಟದ ನಂತರ ಸೇವಿಸಿದರೆ ಶುಗರ್ ಶಾಶ್ವತವಾಗಿ ನಾರ್ಮಲ್ ಆಗುವುದು.
और पढो »
19 ವರ್ಷಗಳ ರಾಜಯೋಗ !ಉಕ್ಕಿ ಬರುವ ಧನ ಸಂಪತ್ತು, ಹೆಜ್ಜೆ ಹೆಜ್ಜೆಗೂ ಗೆಲುವು !ಶನಿ ಮಹಾತ್ಮನಿಂದಲೇ ಬೆಳಗುವುದು ಈ ರಾಶಿಯವರ ಬಾಳು!Shani mahadasha effect : 19 ವರ್ಷಗಳ ಕಾಲವೂ ಈ ರಾಶಿಯವರನ್ನು ಶನಿ ಮಹಾತ್ಮ ಹರಸುತ್ತಲೇ ಇರುತ್ತಾನೆ.ಈ 4 ರಾಶಿಯವರು ಸುಖದ ಸುಪ್ಪತ್ತಿಗೆಯಲ್ಲಿಯೇ ತೇಲುತ್ತಾರೆ.
और पढो »
ನವರಾತ್ರಿ ಮೊದಲ ದಿನವೇ ಈ ರಾಶಿಯಲ್ಲಿ ಎರಡು ರಾಜಯೋಗ !ಇಂದಿನಿಂದ ಒಲಿದು ಬರುವುದು ಅಷ್ಟೈಶ್ವರ್ಯ !ನವರಾತ್ರಿ ಆರಂಭದಲ್ಲಿಯೇ ಈ ರಾಶಿಯಲ್ಲಿ ಎರಡೆರಡು ರಾಜಯೋಗ ರೂಪುಗೊಳ್ಳುತ್ತಿದೆ. ಇಂದಿನಿಂದ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಸುಧೆ ಹರಿಯಲಿದೆ.
और पढो »
ಮನೆಯ ಸಮೀಪ ಈ 5 ಮರಗಳಿದ್ದರೆ ಹಾವಿನ ಎಂಟ್ರಿ ಗ್ಯಾರಂಟಿ !ವಿಷಕಾರಿ ಹಾವುಗಳನ್ನು ಆಕರ್ಷಿಸುತ್ತವೆ ಈ ಗಿಡಗಳುಮರಗಳನ್ನು ನೆಡುವ ಭರದಲ್ಲಿ ಈ 5 ಗಿಡಗಳನ್ನು ತಪ್ಪಿಯೂ ಮನೆ ಸುತ್ತ ನೆಡಬೇಡಿ. ವಿಷಕಾರಿ ಹಾವುಗಳಿಗೆ ಆಹ್ವಾನ ನೀಡುತ್ತವೆ ಈ ಸಸ್ಯಗಳು.
और पढो »