ಪ್ರಭಾಸ್ ಮದುವೆಯಾಗದೇ ಇರಲು ಇದೇ ಕಾರಣ?..ಸೆನ್ಸೇಷನಲ್ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ!

Prabhas समाचार

ಪ್ರಭಾಸ್ ಮದುವೆಯಾಗದೇ ಇರಲು ಇದೇ ಕಾರಣ?..ಸೆನ್ಸೇಷನಲ್ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ!
Prabhas RemunerationPrabhas MoviesPrabhas Next Movie
  • 📰 Zee News
  • ⏱ Reading Time:
  • 62 sec. here
  • 11 min. at publisher
  • 📊 Quality Score:
  • News: 56%
  • Publisher: 63%

Prabhas Marriage: ಡಾರ್ಲಿಂಗ್‌ ಪ್ರಭಾಸ್‌ ಸದ್ಯ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ.. ಇದೇ ವೇಳೆ ಅವರ ಮದುವೆಗೆ ಸಂಬಂಧಿಸಿದ ಇಂಟ್ರೆಸ್ಟಿಂಗ್‌ ವಿಚಾರವೊಂದು ಹೊರಬಿದ್ದಿದೆ..

Janhvi Kapoorಮಾಂಸಾಹಾರಿ ಆಹಾರಗಳನ್ನು ಸಂಪೂರ್ಣವಾಗಿ ನಿಷೇಧಿಸಿರುವ ವಿಶ್ವದ ಏಕೈಕ ನಗರದ ಬಗ್ಗೆ ನಿಮಗೆಷ್ಟು ಗೊತ್ತು?

Prabhas: ಒಂದೆಡೆ, ಪ್ರಭಾಸ್ ಬ್ಯಾಕ್ ಟು ಬ್ಯಾಕ್ ಹಿಟ್ ಗಳಿಸುತ್ತಿದ್ದಾರೆ ಎಂದು ಸಂತೋಷಪಡಬೇಕೋ? ಅಥವಾ ಅವರ ಮದುವೆ ಆಗುವುದಿಲ್ಲ ಎಂದು ಬೇಸರಪಡಬೇಕೋ ಅಭಿಮಾನಿಗಳಿಗೆ ಅರ್ಥವಾಗುತ್ತಿಲ್ಲ.. ಟಾಲಿವುಡ್‌ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಪಟ್ಟಿಯಲ್ಲಿ ಪ್ರಭಾಸ್ ಮೊದಲ ಸ್ಥಾನದಲ್ಲಿದ್ದಾರೆ. ಸದ್ಯ ಪ್ರಭಾಸ್ ಗೆ 44 ವರ್ಷ. ಅವರ ಸಹ ನಟರು ಎರಡು ಅಥವಾ ಮೂರು ಮಕ್ಕಳನ್ನು ಹೊಂದಿದ್ದು ಸಂತೋಷದ ಜೀವನ ನಡೆಸುತ್ತಿದ್ದಾರೆ.

ವಿಭಿನ್ನ ಕಾನ್ಸೆಪ್ಟ್ ಇಟ್ಟುಕೊಂಡು ಪ್ರೇಕ್ಷಕರನ್ನು ರಂಜಿಸಲು ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದರೂ ಮದುವೆ ಬಗ್ಗೆ ಕೇಳಿದರೆ ಸಣ್ಣಗೆ ಮುಗುಳ್ನಗೆ ಬೀರಿ ಮುಖ ತಿರುಗಿಸುತ್ತಾರೆ.ರೆಬೆಲ್ ಸ್ಟಾರ್ ಕೃಷ್ಣಂ ರಾಜು ಕೂಡ ಪ್ರಭಾಸ್ ಮದುವೆಯ ಬಗ್ಗೆ ಇದ್ದಷ್ಟು ದಿನ ಯೋಚಿಸುತ್ತಿದ್ದರು. ಇದನ್ನು ಅವರೇ ಹಲವು ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೆ ಪ್ರಭಾಸ್ ಮದುವೆಯನ್ನು ಅದ್ಧೂರಿಯಾಗಿ ಮಾಡಲು ಪ್ಲಾನ್ ಮಾಡಿದ್ದು, ಆ ಆಸೆ ಈಡೇರುವ ಮೊದಲೇ ಮರಳಿ ಬಾರದ ಲೋಕಕ್ಕೆ ತೆರಳಿದರು..ಪ್ರಭಾಸ್ ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣವಿದೆ.

ಸದ್ಯ ಪ್ರಭಾಸ್ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.. ಕಳೆದ ವರ್ಷ ಸಲಾರ್ ಚಿತ್ರದ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ಪ್ರಭಾಸ್, ಕಲ್ಕಿ ಸಿನಿಮಾ ಮೂಲಕ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಇವರೇ ನೋಡಿ ಕ್ರಿಕೆಟ್ ಇತಿಹಾಸದ ಅತಿ ವೇಗದ ಬೌಲರ್! ಗಂಟೆಗೆ 161.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Prabhas Remuneration Prabhas Movies Prabhas Next Movie Prabhas Kalki Movie Prabhas Prabhas Line Up Prabhas Movies Collections Kalki Collections

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಆ ಸೀನ್‌ಗಳನ್ನು ಮಾಡೋವಾಗ ತುಂಬಾ ನೋವಾಗುತ್ತೆ ಇಂಟಿಮೇಟ್ ದೃಶ್ಯಗಳ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ ಖ್ಯಾತ ನಟಿ!!ಆ ಸೀನ್‌ಗಳನ್ನು ಮಾಡೋವಾಗ ತುಂಬಾ ನೋವಾಗುತ್ತೆ ಇಂಟಿಮೇಟ್ ದೃಶ್ಯಗಳ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ ಖ್ಯಾತ ನಟಿ!!Famous actress: ಕನ್ನಡದ ಮಾಸ್ಟರ್‌ ಕಿಶನ್‌ ನಿರ್ದೇಶನದಲ್ಲಿ ಮೂಡಿಬಂದ ಕೇರ್‌ ಆಫ್‌ ಫುಟ್ಪಾತ್‌ 2 ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಅವಿಕಾ ಗೋರ್‌ ಸದ್ಯ ಟಾಲಿವುಡ್‌ನಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ..
और पढो »

ಸಲ್ಮಾನ್ ಖಾನ್ ಈ ಯೋಚನೆಯೇ ಆತ ಇಂದಿಗೂ ಮದುವೆಯಾಗದಿರಲು ಕಾರಣ !ಸತ್ಯ ಬಿಚ್ಚಿಟ್ಟ ತಂದೆ ಸಲೀಂಸಲ್ಮಾನ್ ಖಾನ್ ಈ ಯೋಚನೆಯೇ ಆತ ಇಂದಿಗೂ ಮದುವೆಯಾಗದಿರಲು ಕಾರಣ !ಸತ್ಯ ಬಿಚ್ಚಿಟ್ಟ ತಂದೆ ಸಲೀಂಸಲ್ಮಾನ್ ಖಾನ್ ಬಾಲಿವುಡ್ ಸುಲ್ತಾನ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಕೋಟಿ ಕೋಟಿ ಆಸ್ತಿಯ ಒಡೆಯ. ಆದರೆ ಇನ್ನೂ ಮದುವೆಯಾಗಿಲ್ಲ.
और पढो »

ಜಿಮ್‌ನಲ್ಲಿ ಅರಳಿದ ಪ್ರೀತಿ, 14 ವರ್ಷಗಳ ನಂತರ ಪತಿಯಿಂದ ಬೇರ್ಪಟ್ಟ ಖ್ಯಾತ ನಟಿ !ಜಿಮ್‌ನಲ್ಲಿ ಅರಳಿದ ಪ್ರೀತಿ, 14 ವರ್ಷಗಳ ನಂತರ ಪತಿಯಿಂದ ಬೇರ್ಪಟ್ಟ ಖ್ಯಾತ ನಟಿ !Isha Koppikar Husband: ಸ್ಯಾಂಡಲ್‌ವುಡ್‌ ಖ್ಯಾತ ನಟಿ ಇಶಾ ಕೊಪ್ಪಿಕರ್ ಸೂರ್ಯವಂಶ ಸಿನಿಮಾದ ಮೂಲಕ ಕನ್ನಡ ಸಿನಿರಂಗದಲ್ಲಿ ಸಾಕಷ್ಟು ಖ್ಯಾತಿ ಪಡೆದರು.
और पढो »

ಸ್ವಂತ ಅಣ್ಣನನ್ನೇ ಪ್ರೀತಿಸಿ ಮದುವೆಯಾದ ಫೇಮಸ್ ನಟಿ !‌ಸ್ವಂತ ಅಣ್ಣನನ್ನೇ ಪ್ರೀತಿಸಿ ಮದುವೆಯಾದ ಫೇಮಸ್ ನಟಿ !‌Actress married her brother: ಈ ಖ್ಯಾತ ನಟಿ ತನ್ನ ಸಹೋದರನನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ.
और पढो »

ಡಬೂ ರತ್ನಾನಿ ಕ್ಯಾಮರಾಗೆ ಕಲರ್ಫುಲ್ ಪೋಸ್ ನೀಡಿದ ಕಾಟೇರಾ ಬೆಡಗಿ ಆರಾಧನಾಡಬೂ ರತ್ನಾನಿ ಕ್ಯಾಮರಾಗೆ ಕಲರ್ಫುಲ್ ಪೋಸ್ ನೀಡಿದ ಕಾಟೇರಾ ಬೆಡಗಿ ಆರಾಧನಾActress Aradhana: ಖ್ಯಾತ ನಟಿ ಮಾಲಾಶ್ರೀ ಹಾಗೂ ಪುತ್ರಿ ಆರಾಧನಾ ಜ್ಯುವೆಲರಿ ಶೋಗಾಗಿ ಫೋಸ್ ನೀಡಿದ್ದು ಬಾಲಿವುಡ್ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ.
और पढो »

ಸಿನಿಮಾದಲ್ಲಿ ದೇವತೆ ಪಾತ್ರ ಮಾಡಲು ನಿರಾಕರಿಸಿದ್ದರಂತೆ ಸಮಂತಾ! ಕಾರಣ ಏನು ಗೊತ್ತಾ?ಸಿನಿಮಾದಲ್ಲಿ ದೇವತೆ ಪಾತ್ರ ಮಾಡಲು ನಿರಾಕರಿಸಿದ್ದರಂತೆ ಸಮಂತಾ! ಕಾರಣ ಏನು ಗೊತ್ತಾ?Samantha: ಸೌತ್‌ ನಟಿ ಸಮಂತಾ ಸಿನಿಮಾಗಳಲ್ಲಿ ದೇವತೆ ಪಾತ್ರ ಮಾಡದಿರಲು ನಿರ್ಧರಿಸಿದ್ದಾರಂತೆ.. ಹಾಗಾದ್ರೆ ಇದಕ್ಕೆ ಕಾರಣ ಏನು? ಇಲ್ಲಿ ತಿಳಿಯೋಣ..
और पढो »



Render Time: 2025-02-13 09:53:12