Famous Kannada Actress: ದೊಡ್ಡ ಕೋಟ್ಯಾಧಿಪತಿಯಾಗಿದ್ದರೂ, ಟಾಪ್ ಹೀರೋಯಿನ್ ಆಗಿರುವಾಗಲೇ ತನಗಿಂತ 16 ವರ್ಷ ಹಿರಿಯ ನಟನನ್ನು ಮದುವೆಯಾಗಿ ಸಿನಿಮಾ, ಡ್ಯಾನ್ಸ್ ಮೇಲಿನ ಮೋಹದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಯಾರೆಂದು ಈಗ ನೋಡೋಣ..
ಪ್ರೀತಿಗಾಗಿ ಸಿನಿರಂಗ ತೊರೆದು ತನಗಿಂತ 16 ವರ್ಷ ಹಿರಿಯ ಪ್ಲೇಬಾಯ್ ನಟನನ್ನು ಮದುವೆಯಾದ ಕನ್ನಡದ ನಟಿ ಈಕೆ! ಅಪ್ಪು ಜೊತೆ ಕೂಡ ನಟಿಸಿದ್ರು!!
sayyeshaa saigal: ತಮಿಳು ಚಿತ್ರರಂಗದಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದ ಎಲ್ಲಾ ನಟಿಯರಿಗೂ ತಮ್ಮ ಮೊದಲ ಚಿತ್ರದಲ್ಲೇ ದೊಡ್ಡ ನಿರ್ದೇಶಕ ಮತ್ತು ನಾಯಕನ ಜೊತೆ ನಟಿಸುವ ಅವಕಾಶ ಸಿಗುವುದಿಲ್ಲ. ಆದರೆ ತಮಿಳಿನಲ್ಲಿ ಚೊಚ್ಚಲ ಚಿತ್ರದಲ್ಲೇ ಅಂಥದ್ದೊಂದು ಅವಕಾಶ ಗಿಟ್ಟಿಸಿಕೊಂಡವರು ಖ್ಯಾತ ನಟಿ ಸಯೀಶಾ.. 2005 ರಲ್ಲಿ, ಅವರು ಸೂರ್ಯ ನಟಿಸಿದ ಮತ್ತು ಎಆರ್ ಮುರುಗದಾಸ್ ನಿರ್ದೇಶನದ ತಮಿಳು ಚಲನಚಿತ್ರ 'ಗಜಿನಿ' ನಲ್ಲಿ ಬಾಲ ತಾರೆಯಾಗಿ ನಟಿಸಿದರು. ಇದಾದ ನಂತರ ತೆಲುಗು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ತಲಾ ಒಂದೊಂದು ಸಿನಿಮಾದಲ್ಲಿ ನಟಿಸಿದ್ದರು. ತಮಿಳಿನಲ್ಲಿ 6 ಚಿತ್ರಗಳಲ್ಲಿ ನಟಿಸಿದ್ದಾರೆ.
Networth Arya Wie Sayyeshaa Arya Wife Sayyeshaa Sayyeshaa Age Sayyeshaa Family Sayyeshaa Instagram Sayyeshaa Saigal Sayyeshaa Saigal Adorable Photos Sayyeshaa Saigal Childhood Pics Sayyeshaa Saigal Rare Pics ಆರ್ಯ ಆರ್ಯ ಪತ್ನಿ ಸಯೀಶಾ ಫೋಟೋಗಳು ಕಾಲಿವುಡ್ ಸಯೀಶಾ ಸಾಯಿಶಾ ಸೈಗಲ್ ಬಾಲ್ಯದ ಫೋಟೋ ತಮಿಳು ಸಿನಿಮಾ ಸುದ್ದಿ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
52ನೇ ವಯಸ್ಸಿನಲ್ಲಿ ಖ್ಯಾತ ನಟಿ ಮದುವೆ.. ತನಗಿಂತ ಕಿರಿಯ ಈ ಸ್ಟಾರ್ ನಟನ ಕೈ ಹಿಡಿಯಲಿದ್ದಾರೆ ನಾಗಾರ್ಜುನ ಮಾಜಿ ಗೆಳತಿ !Tabu Marriage: 52ನೇ ವಯಸ್ಸಿನಲ್ಲಿ ಖ್ಯಾತ ನಟಿ ತಬು ತನಗಿಂತ ಕಿರಿಯ ಈ ಸ್ಟಾರ್ ನಟನ ಜೊತೆ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.
और पढो »
ಮದುವೆಯಾಗದೆ ಇದ್ದರೂ ನಟಿ ರೇಖಾಗೆ ಇರುವ ಏಕೈಕ ಪುತ್ರಿ ಈಕೆ..! ಯಾರು ಗೊತ್ತಾ ಈ ಸ್ಟಾರ್ ನಟಿActress Rekha Daughter: ನಟಿ ರೇಖಾ ಈ ಹೆಸರು ಕೇಳಿದ್ರೇನೆ ಮೊದಲು ನೆನಪಾಗೋದು ಅವರ ಸೌಂದರ್ಯ, 70 ವರ್ಷ ವಯಸ್ಸಿನಲ್ಲಿಯೂ ಕೂಡ ನಟಿ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಹುಡುಗರ ಮನಸ್ಸನ್ನು ಗೆಲ್ಲುತ್ತಾರೆ.
और पढो »
50 ವರ್ಷದ ನಟನನ್ನು ಮದುವೆಯಾದ ಖ್ಯಾತ ಸಿರೀಯಲ್ ನಟಿ! ಪೋಟೋಸ್ ನೋಡಿ ಫುಲ್ ಶಾಕ್!!Famous Serial Actors Marriage: ಮಲಯಾಳಂ ಕಿರುತೆರೆ ನಟ ಕ್ರಿಸ್ ವೇಣುಗೋಪಾಲ್ (49) ಇತ್ತೀಚೆಗೆ ಕಿರುತೆರೆ ನಟಿ ದಿವ್ಯಾ ಶ್ರೀಧರ್ ಅವರನ್ನು ವಿವಾಹವಾದರು. ಅಕ್ಟೋಬರ್ 30 ರಂದು ನಡೆದ ಅವರ ಮದುವೆಗೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
और पढो »
ಮದುವೆಯಾಗಿ ಮಕ್ಕಳಿದ್ದರೂ ಆ ಸ್ಟಾರ್ ಹೀರೋ ನನಗೆ ಬೇಕು ಎಂದು ರಾದ್ಧಾಂತ ಮಾಡಿದ್ದ ಕನ್ನಡದ ಖ್ಯಾತ ನಟಿ ಈಕೆ!Famous Kannada Actress: ಈ ನಾಯಕಿ ಸಂಪ್ರದಾಯಕ್ಕೆ ಹೆಚ್ಚಿನ ಗೌರವ ನೀಡಿ ಸಿನಿಮಾ ಮಾಡುವ ಮೂಲಕ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ.. ಆದರೆ ಹದಿಹರೆಯದಲ್ಲಿ ಪ್ರೇಮಪಾಶಕ್ಕೆ ಸಿಲುಕಿ ವಿವಾದಕ್ಕೀಡಾಗಿದ್ದರು ಕನ್ನಡದ ಖ್ಯಾತ ನಟಿ.. ಹಾಗಾದ್ರೆ ಯಾರು?
और पढो »
64ನೇ ವಯಸ್ಸಿನಲ್ಲಿ 3ನೇ ಬಾರಿ ಖ್ಯಾತ ನಟಿ ಮದುವೆ.. ಶ್ರೀಮಂತ ಉದ್ಯಮಿ ಜೊತೆ ಸಪ್ತಪದಿ ತುಳಿದ ಸ್ಟಾರ್ ಹೀರೋಯಿನ್!ಈ ಜನಪ್ರಿಯ ನಟಿ 64ನೇ ವಯಸ್ಸಿನಲ್ಲಿ ಶ್ರೀಮಂತ ಉದ್ಯಮಿ ಜೊತೆ 3ನೇ ಮದುವೆಯಾದರು ಎನ್ನಲಾಗುತ್ತಿದೆ.
और पढो »
ಮಕ್ಕಳನ್ನೇ ಮಾಡಿಕೊಳ್ಳುವುದು ಬೇಡ ಎಂಬ ಕಂಡಿಷನ್ ಮೇಲೆ ವಿವಾಹ.. ಮದುವೆಯಾದ ಎರಡೇ ತಿಂಗಳಿಗೆ ಗರ್ಭಿಣಿಯಾದ ಖ್ಯಾತ ನಟಿ ಈಕೆ!!Famous Actress: ನಟಿ ಕವಿತಾ ಚಿತ್ರರಂಗದ ಹಿರಿಯ ನಟಿ. ಅವರು 11 ನೇ ವಯಸ್ಸಿನಲ್ಲಿ ಬಾಲ ಕಲಾವಿದೆಯಾಗಿ ನಟಿಸಲು ಪ್ರಾರಂಭಿಸಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ.
और पढो »