ನಾಗಮಣಿ ಈ ತಲೆಮಾರಿನ ಅನೇಕರಿಗೆ ತಿಳಿದಿಲ್ಲ. ಇದು ರತ್ನದಂತೆ. ಆದರೆ ಹಾವುಗಳ ತಲೆಯಲ್ಲಿ ಅಪರೂಪಕ್ಕೆ ಕಂಡುಬರುತ್ತದೆ. ಅತ್ಯಂತ ಶಕ್ತಿಶಾಲಿ ಹಾವುಗಳು ತಮ್ಮ ತಲೆಯಲ್ಲಿ ನಾಗಮಣಿಯನ್ನು ಮರೆಮಾಡುತ್ತವೆ. ಆದರೆ ಅನೇಕರು ನಾಗಮಣಿ ಕಲ್ಲನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ.
Nagamani snake video: ನಾಗಮಣಿಯನ್ನು ಪೌರಾಣಿಕ ಸಿನಿಮಾಗಳಲ್ಲಿ ಪದೇ ಪದೇ ನೋಡುತ್ತಿರುತ್ತೇವೆಈ ರಾಶಿಯವರಿಗೆ 19 ವರ್ಷಗಳ ಶನಿ ಮಹಾದಶ.. ನಿರಂತರ ಹಣದ ಮಳೆ, ಮಣ್ಣೂ ಸಹ ಹೊನ್ನಾಗುವ ಕಾಲ, ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್.. ಜೀವನದ ಸರ್ವ ಸುಖವೂ ಪ್ರಾಪ್ತಿ!ತೆಂಗಿನ ಎಣ್ಣೆಗೆ ʼಈʼ ಪುಡಿ ಬೆರೆಸಿ ಹಚ್ಚಿದ್ರೆ ಒಂದೇ ವಾರದಲ್ಲಿ ಗಾಢಕಪ್ಪು ಕೂದಲು ನಿಮ್ಮದಾಗುತ್ತೆ! ಇಂದೇ ಟ್ರೈ ಮಾಡಿ..ಈ ಸಿಹಿಹಣ್ಣು ಮಧುಮೇಹಿಗಳಿಗೆ ವರದಾನ...
ಹಿಂದೂ ಸಂಪ್ರದಾಯ ಮತ್ತು ಪುರಾಣಗಳಲ್ಲಿ ನಾಗರಹಾವು ಮತ್ತು ನಾಗಮಣಿ ಕಲ್ಲುಗಳಿಗೆ ವಿಶೇಷ ಮಹತ್ವವಿದೆ. ಆದ್ದರಿಂದಲೇ ಪ್ರತಿ ವರ್ಷ ನಾಗರ ಪಂಚಮಿಯಂದು ನಾಗರ ಆರಾಧನೆ ಮಾಡುವುದು ವಾಡಿಕೆ. ಕೆಲವು ವರ್ಷಗಳ ಹಿಂದೆ ನಿರ್ಮಿಸಲಾದ ಪುರಾತನ ದೇವಾಲಯಗಳನ್ನು ನಾಗರಹಾವುಗಳು ರಕ್ಷಿಸುತ್ತಿದ್ದವು ಎಂದು ವಿವಿಧ ಚಲನಚಿತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಮೇಲಾಗಿ ಅವುಗಳಲ್ಲಿನ ವಜ್ರಗಳು, ಪಚ್ಚೆಗಳು ಮತ್ತು ಆಭರಣಗಳನ್ನು ಹಾವುಗಳು ಕಾಪಾಡುತ್ತವೆ.
ಇಲ್ಲಿಯವರೆಗೆ ನಾವು ಸಿನಿಮಾ ಧಾರಾವಾಹಿಗಳಲ್ಲಿ ಹಾವು,ಗಳು ಅಂತಹ ವೈಢೂರ್ಯಗಳಿಗೆ ಕಾವಲಾಗಿರುವುದನ್ನು ಕಂಡಿದ್ದೇವೆ. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವೀಡಿಯೋ ಎಲ್ಲಿಯದು ಎಂಬುದು ಗೊತ್ತಿಲ್ಲ. ಕೆಲವರು ಇದನ್ನು ಮಧ್ಯಪ್ರದೇಶದ್ದು ಎಂದು ಹೇಳುತ್ತಿದ್ದಾರೆ. ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.12 ಅಡಿಯ ನಾಗರ ಹಾವು ಹೊಳೆಯುತ್ತಿರುವ ನಾಗಮಣಿ ಕಲ್ಲಿಗೆ ಕಾವಲು ಕಾಯುತ್ತಿದೆ. ಮೇಲಾಗಿ ಈ ಹಾವು ಮಲಗಿಕೊಂಡು ಸಿಳ್ಳೆ ಹೊಡೆಯುತ್ತಿದೆ. 12 ಸೆಕೆಂಡ್ ಗಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಆದರೆ ಇದು ನಕಲಿ ವಿಡಿಯೋ ಎಂದು ಹಲವರು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಒಂದೆ ದಿನದಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಇತಿಹಾಸ ಬರೆದ ʻಪುಷ್ಪʼ.. ಅಲ್ಲು ಅಬ್ಬರಕ್ಕೆ ಬಾಕ್ಸ್ ಆಫಿಸ್ ಪೀಸ್ ಪೀಸ್! ದಾಖಲೆಗಳು ಹೇಳುವುದೇನು..?ರಸ್ತೆ, ತೋಟ, ಮಾರ್ಕೆಟ್...ಎಲ್ಲೆಲ್ಲೂ ಈ ಮಹಿಳೆಯದ್ದೇ ಫೋಟೋ...
ನಾಗಮಣಿ ಕಾಯುವ ಹಾವಿನ ವಿಡಿಯೋ ನಾಗಮಣಿ ವೈರಲ್ ವಿಡಿಯೋ ನಾಗಮಣಿ ವಿಶೇಷತೆ ನಾಗಮಣಿ ಮಹತ್ವ ನಾಗಮಣಿ ಮೌಲ್ಯ ಹಾವಿನ ವೈರಲ್ ವಿಡಿಯೋ ವೈರಲ್ ವಿಡಿಯೋ Nagamani Video Nagamani Snake Video Nagamani Viral Video Nagamani Speciality Nagamani Importance Nagamani Value Snake Viral Video Viral Video
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Viral Video: ಅಯ್ಯೋ ಶಿವನೇ.!..ಮದುವೆ ಕಾರ್ಯ ನಡಿಬೇಕಾದ್ರೆ ವರನ ತಲೆಗೆ ಬೆಂಕಿ ಹತ್ತಿಕೊಳ್ಳೋದಾ..!.. ಅಷ್ಟಕ್ಕೂ ಅಲ್ಲಿ ಮುಂದೇನಾಯ್ತು ಗೊತ್ತಾ?ಈಗ ಇದಕ್ಕೆ ಪೂರಕ ಎನ್ನುವಂತೆ ಇಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ಈ ವಿಡಿಯೋ ನೋಡಿದ ನೆಟ್ಟಿಗರಂತೂ ಅಚ್ಚರಿಗೊಂಡಿದ್ದಾರೆ.ಈ ವೈರಲ್ ವಿಡಿಯೋದಲ್ಲಿ ಮದುವೆ ಕಾರ್ಯದ ವಿಧಿ ವಿಧಾನಗಳು ನಡೆಯುತ್ತಿದ್ದಾಗ ವಧು-ವರರು ವೇದಿಕೆ ಮೇಲೆ ಉಪಸ್ಥಿತರಿರುತ್ತಾರೆ
और पढो »
Viral Video: ಮೌನವಾಗಿ ಬಂದು ಶಿವಲಿಂಗವನ್ನು ತಬ್ಬಿಕೊಂಡ ಕೋತಿ.. ವಿಡಿಯೋ ಕಂಡು ಬೆರಗಾದ ನೆಟ್ಟಿಜನ್Viral Monkey Video: ಕೋತಿಯೊಂದು ದೇವಸ್ಥಾನದಲ್ಲಿ ತಲುಪಿ ಶಿವಲಿಂಗವನ್ನು ತಬ್ಬಿಕೊಂಡ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
और पढो »
Viral Video: ರೀಲ್ಸ್ ಮಾಡಲು ಹೋಗಿ ರೈಲ್ವೆ ನಿಲ್ದಾಣದ ಮೆಟ್ಟಿಲುಗಳಿಂದ ಉರುಳಿ ಬಿದ್ದ ಯುವತಿ!!ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಈ ವಿಡಿಯೋವನ್ನು ಸಾವಿರಾರು ಜನರು ವೀಕ್ಷಿಸಿದ್ದಾರೆ. ಕೆಲವರು ತಮಾಷೆಯಾಗಿ ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ಯುವತಿ ವಿರುದ್ಧ ಕಿಡಿಕಾರಿದ್ದಾರೆ.
और पढो »
Viral Video: ಮೊಬೈಲ್ ನೋಡಿಕೊಂಡು ಸ್ಕೂಟರ್ & ಬೈಕ್ ಓಡಿಸುವ ಮುನ್ನ ಈ ವಿಡಿಯೋ ನೋಡಿ..!ಸ್ತೆಯಲ್ಲಿ ಮೊಬೈಲ್ ನೋಡುತ್ತಾ ಸ್ಕೂಟರ್ ಚಾಲನೆ ಮಾಡುತ್ತಿದ್ದ ಯುವಕನೊಬ್ಬ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆಸಿದ್ದಾನೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
और पढो »
ವಿವಾದದ ಬೆನ್ನಲ್ಲೇ ಮುಖಾಮುಖಿಯಾದ ಧನುಷ್-ನಯನತಾರಾ! ಲೇಡಿ ಸೂಪರ್‌ಸ್ಟಾರ್ ರಿಯಾಕ್ಷನ್ ಹೇಗಿತ್ತು ಗೊತ್ತಾ? ವಿಡಿಯೋ ವೈರಲ್!!Nayanathara and Dhanush: ಧನುಷ್-ನಯನತಾರಾ ಮಧ್ಯೆ ವಿವಾದ ಸೃಷ್ಟಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ.. ಇಂತಹ ಸಮಯದಲ್ಲಿ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
और पढो »
ಐಶ್ವರ್ಯ ರೈ ಜೊತೆಗಿನ ಡಿವೋರ್ಸ್ ರೂಮರ್ಸ್ ನಡುವೆ ‘ಮದುವೆಯಾದ ಗಂಡಸರಿಗೆ’ ಅಭಿಷೇಕ್ ಬಚ್ಚನ್ ನೀಡಿದ ಟಿಪ್ಸ್ ಏನು ಗೊತ್ತಾ?Abhishek Bachchan tips to married Men: ಅಭಿಷೇಕ್ ಬಚ್ಚನ್ ಕಾರ್ಯಕ್ರಮದಲ್ಲಿ ವಿಹಾಹಿತ ಪುರುಷರು ಏನು ಮಾಡಬೇಕು ಎಂಬ ಕುರಿತಾಗಿ ಮಾತನಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
और पढो »