ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್..‌ ಮತ್ತೆ ಇಳಿಕೆಯಾದ ಚಿನ್ನದ ಬೆಲೆ! ಇಂದೆಷ್ಟಿದೆ?

Gold Rate समाचार

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್..‌ ಮತ್ತೆ ಇಳಿಕೆಯಾದ ಚಿನ್ನದ ಬೆಲೆ! ಇಂದೆಷ್ಟಿದೆ?
India Gold RateBengaluru Gold RateToday Gold Rate
  • 📰 Zee News
  • ⏱ Reading Time:
  • 22 sec. here
  • 28 min. at publisher
  • 📊 Quality Score:
  • News: 103%
  • Publisher: 63%

Gold Price Today: ಸತತ ಏರುಗತಿಯಲ್ಲಿ ಸಾಗುತ್ತಿದ್ದ ಬಂಗಾರದ ಬೆಲೆಯಲ್ಲಿ ಇಂದು ಮತ್ತೆ ಇಳಿಕೆಯಾಗಿದೆ.. ಹಾಗಾದ್ರೆ ಇಂದು ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆ ಎಷ್ಟಿದೆ?

ಚಿನ್ನ ಪ್ರಿಯರಿಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ. ಕೆಲ ದಿನಗಳಿಂದ ಏರುಗತಿಯಲ್ಲಿದ್ದ ಚಿನ್ನ ದ ಬೆಲೆ ಕೊನೆಗೂ ಇಳಿಯುತ್ತಿದೆ. ಚಿನ್ನ ಖರೀದಿಗೆ ಇದೇ ಸರಿಯಾದ ಸಮಯ ಎನ್ನುತ್ತಾರೆ ತಜ್ಞರು. ಕಳೆದ ಎರಡು ದಿನಗಳಿಂದ ಚಿನ್ನ ದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಇಂದು ಸೋಮವಾರ ರೂ. ಚಿನ್ನ ದ ಬೆಲೆ ಶೇ.10ರಷ್ಟು ಇಳಿಕೆಯಾಗಿದೆ. ದೇಶದ ವಿವಿಧ ನಗರಗಳಲ್ಲಿನ ಚಿನ್ನ ದ ಬೆಲೆಗಳನ್ನು ನೋಡೋಣ. ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನ ದ ಬೆಲೆ ರೂ. 71,540 ಆಗಿದ್ದರೆ, 24 ಕ್ಯಾರೆಟ್ 10 ಗ್ರಾಂ ಚಿನ್ನ ದ ಬೆಲೆ ರೂ. 78,030 ದಾಖಲಾಗಿದೆ.

99,990 ದೆಹಲಿ, ಕೋಲ್ಕತ್ತಾ, ಬೆಂಗಳೂರು ಮತ್ತು ಮುಂಬೈನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ ರೂ. 92,400 ಮುಂದುವರಿದಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು ನಿಯಮಿತವಾಗಿ ತಿಳಿದುಕೊಳ್ಳಲು 8955664433 ಗೆ ಮಿಸ್ಡ್ ಕಾಲ್ ನೀಡಿದರೆ ತಕ್ಷಣವೇ ನಿಮ್ಮ ಮೊಬೈಲ್ ಗೆ ಚಿನ್ನದ ಬೆಲೆ ಸಂದೇಶ ರೂಪದಲ್ಲಿ ಬರುತ್ತದೆ. ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದೀರಾ..? ಬ್ಲಡ್‌ ಶುಗರ್‌ ನಾರ್ಮಲ್‌ ಆಗಲು ಈ ಆಹಾರಗಳನ್ನ ಪ್ರತಿದಿನವೂ ಸೇವಿಸಿರಿ!!ನಿಮಗೆ ಕಡಿಮೆ ದರದಲ್ಲಿ ಚಿನ್ನ ಬೇಕೇ? ಇಲ್ಲಿ ಸಿಗುತ್ತೆ ಅಗ್ಗದ ಚಿನ್ನ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

India Gold Rate Bengaluru Gold Rate Today Gold Rate ಬೆಂಗಳೂರು ಬೆಂಗಳೂರು ಸುದ್ದಿ ಕರ್ನಾಟಕ ಕರ್ನಾಟಕ ಸುದ್ದಿ ಚಿನ್ನ ಚಿನ್ನದ ಬೆಲೆ ಭಾರತದ ಚಿನ್ನದ ಬೆಲೆ ಬೆಂಗಳೂರು ಚಿನ್ನದ ಬೆಲೆ ಇಂದಿನ ಚಿನ್ನದ ಬೆಲೆ ಚಿನ್ನದ ಬೆಲೆ ಏರಿಕೆ ಯಾಕೆ ಬೆಳ್ಳಿ ಬೆಳ್ಳಿ ದರ ಭಾರತದ ಬೆಳ್ಳಿ ಬೆಲೆ ಬೆಂಗಳೂರಿನಲ್ಲಿ ಬೆಳ್ಳಿ ದರ ಕನ್ನಡ ಸುದ್ದಿ Gold Rate Increasing Gold Price Gold Price In India Gold Price In Bengaluru Silver Silver Price Silver Price In India Silver Price In Bengaluru

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಚಿನ್ನ ಖರೀದಿಸಲು ಸುವರ್ಣಾವಕಾಶ!ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ 4000 ರೂಪಾಯಿಯಷ್ಟು ಅಗ್ಗವಾದ ಬಂಗಾರ !ಚಿನ್ನ ಖರೀದಿಸಲು ಸುವರ್ಣಾವಕಾಶ!ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ 4000 ರೂಪಾಯಿಯಷ್ಟು ಅಗ್ಗವಾದ ಬಂಗಾರ !ಚಿನ್ನಕ್ಕೆ ಬೇಡಿಕೆ ಹೆಚ್ಚಿದ್ದರೂ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿಲ್ಲ.ಚಿನ್ನದ ಬೆಲೆ ನಿರಂತರವಾಗಿ ಕುಸಿಯುತ್ತಿದೆ.ಚಿನ್ನ ಮತ್ತೆ ಅಗ್ಗವಾಗಿದೆ.
और पढो »

Gold Rate Today: ಚಿನ್ನದ ಬೆಲೆ 50,000 ರೂಪಾಯಿಗೆ ಕುಸಿತ? ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ !Gold Rate Today: ಚಿನ್ನದ ಬೆಲೆ 50,000 ರೂಪಾಯಿಗೆ ಕುಸಿತ? ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ !Huge Drop In Gold rate: ದಿನದಿಂದ ದಿನಕ್ಕೆ ಚಿನ್ನದ ಬೆಲೆ ಕುಸಿತ ಕಾಣುತ್ತಿದೆ. ಕಳೆದ 1 ವಾರದಲ್ಲಿ ದಾಖಲೆ ಮಟ್ಟದ ಇಳಿಕೆ ಕಂಡಿದೆ.
और पढो »

ಬಂಗಾರ ಪ್ರಿಯರಿಗೆ ಸುವರ್ಣ ಸುದ್ದಿ.. ದಾಖಲೆ ಮಟ್ಟಕ್ಕೆ ಇಳಿಕೆ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ..ಬಂಗಾರ ಪ್ರಿಯರಿಗೆ ಸುವರ್ಣ ಸುದ್ದಿ.. ದಾಖಲೆ ಮಟ್ಟಕ್ಕೆ ಇಳಿಕೆ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ..Gold Rate Today: ಕಳೆದ ಒಂದು ವಾರದಿಂದ ಬಾರೀ ಇಳಿಕೆ ಕಾಣುತ್ತಿದ್ದ ಬಂಗಾರ ಇಂದು ಏರುಗತಿಯಲ್ಲಿ ಸಾಗಿದೆ.. ಹಾಗಾದರೇ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ ಎನ್ನುವುದನ್ನು ಇಲ್ಲಿ ತಿಳಿಯೋಣ..
और पढो »

Gold Rate Today: ಚಿನ್ನದ ಬೆಲೆಯಲ್ಲಿ 9,000 ರೂಪಾಯಿ ಕುಸಿತ.. ಇಂದು 10 ಗ್ರಾಂ ಆಭರಣ ಬಂಗಾರದ ಬೆಲೆ ಎಷ್ಟಾಗಿದೆ ನೋಡಿ!Gold Rate Today: ಚಿನ್ನದ ಬೆಲೆಯಲ್ಲಿ 9,000 ರೂಪಾಯಿ ಕುಸಿತ.. ಇಂದು 10 ಗ್ರಾಂ ಆಭರಣ ಬಂಗಾರದ ಬೆಲೆ ಎಷ್ಟಾಗಿದೆ ನೋಡಿ!Big Drop In Gold rate: ಚಿನ್ನದ ಬೆಲೆಯಲ್ಲಿ 9000 ರೂಪಾಯಿ ಇಳಿಕೆ ಕಂಡಿದೆ. 10 ಗ್ರಾಂ ಆಭರಣ ಬಂಗಾರ ಬೆಲೆ ಎಷ್ಟಾಗಿದೆ ಇಲ್ಲಿದ ನೋಡಿ...
और पढो »

ಏರಿಕೆ ಬೆನ್ನಲ್ಲೇ ಭಾರೀ ಇಳಿಕೆ ಕಂಡ ಚಿನ್ನದ ಬೆಲೆ, ಬೆಳ್ಳಿ ಬೆಲೆಯೂ ಅಗ್ಗ : ಬಂಗಾರ ಖರೀದಿಸುವುದಾದರೆ ಇದುವೇ ಒಳ್ಳೆಯ ಸಮಯಏರಿಕೆ ಬೆನ್ನಲ್ಲೇ ಭಾರೀ ಇಳಿಕೆ ಕಂಡ ಚಿನ್ನದ ಬೆಲೆ, ಬೆಳ್ಳಿ ಬೆಲೆಯೂ ಅಗ್ಗ : ಬಂಗಾರ ಖರೀದಿಸುವುದಾದರೆ ಇದುವೇ ಒಳ್ಳೆಯ ಸಮಯGold Price Down :ಕಳೆದ ವಾರ ಬಂಗಾರದ ಬೆಲೆ ಗಗನದತ್ತ ಮುಖ ಮಾಡಿತ್ತು.ಕಳೆದ ವಾರ ಬಂಗಾರದ ಬೆಲೆ ಗಗನದತ್ತ ಮುಖ ಮಾಡಿತ್ತು
और पढो »

ರೈತರಿಗೆ ಸರ್ಕಾರದಿಂದ ಗುಡ್‌ ನ್ಯೂಸ್: ಹೆಸರು ಕಾಳು ಖರೀದಿಯ ಅವಧಿ‌ ಮತ್ತೆ ವಿಸ್ತರಣೆರೈತರಿಗೆ ಸರ್ಕಾರದಿಂದ ಗುಡ್‌ ನ್ಯೂಸ್: ಹೆಸರು ಕಾಳು ಖರೀದಿಯ ಅವಧಿ‌ ಮತ್ತೆ ವಿಸ್ತರಣೆಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
और पढो »



Render Time: 2025-02-13 17:08:27