ಬಂಡೀಪುರ ಸಫಾರಿ: ಚಿರತೆ ಬೇಟೆ, ಹೆಬ್ಬುಲಿ ದರ್ಶನ, ವೈರಲ್ ವಿಡಿಯೋಗಳು

ಕರ್ನಾಟಕ समाचार

ಬಂಡೀಪುರ ಸಫಾರಿ: ಚಿರತೆ ಬೇಟೆ, ಹೆಬ್ಬುಲಿ ದರ್ಶನ, ವೈರಲ್ ವಿಡಿಯೋಗಳು
ಬಂಡೀಪುರಸಫಾರಿಚಿರತೆ
  • 📰 Zee News
  • ⏱ Reading Time:
  • 79 sec. here
  • 10 min. at publisher
  • 📊 Quality Score:
  • News: 59%
  • Publisher: 63%

ಬಂಡೀಪುರ ಸಫಾರಿಯಲ್ಲಿ ಜಿಂಕೆಗಳ ಮೇಲೆ ಚಿರತೆ ಬೇಟೆ, ಹೆಬ್ಬುಲಿಯ ರಾಜಗಾಂಭೀರ್ಯದ ದರ್ಶನ ಸಫಾರಿ ಪ್ರವಾಸಿಗರಿಗೆ ರೋಮಾಂಚನ ತಂದಿದೆ. ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಬಂಡೀಪುರ ದಲ್ಲಿ ಜಿಂಕೆ ಹಿಂಡಿನ ಮೇಲೆ ಚಿರತೆ ವಕ್ರದೃಷ್ಟಿ...

ಸಫಾರಿಯಲ್ಲಿ ಹೆಬ್ಬುಲಿ ಕಂಡು ಪ್ರವಾಸಿಗರು ಥ್ರಿಲ್: ವಿಡಿಯೋ ವೈರಲ್ಮಿಂಚಿನ ಓಟದ ಝಲಕ್ ತೋರಿಸಿ ಶರವೇಗದ ಸರದಾರನಿಗೆ ಚಳ್ಳೆಹಣ್ಣು ತಿನ್ನಿಸಿದ ಜಿಂಕೆಗಳುವಕ್ರ ದೃಷ್ಟಿ ಸರಿಸಿ ಕೃಪಾ ದೃಷ್ಟಿ ಹರಿಸುವನು ಶನಿದೇವ ! ಶನಿಮಹಾತ್ಮನಿಂದಲೇ 3 ರಾಶಿಯವರಿಗೆ ಒಲಿದು ಬರುವುದು ಕುಬೇರನ ಸಂಪತ್ತು !ಸಿರಿವಂತರಾಗುವ ಕಾಲ ದೂರವಿಲ್ಲಧಕ್ ಧಕ್ ಸುಂದರಿ ಮಾಧುರಿ ಧೀಕ್ಷಿತ್ ಮದುವೆ ಸುದ್ದಿ ಕೇಳಿ ಬಾತ್ ರೂಮಿನಲ್ಲಿ ಬಿಕ್ಕಳಿಸಿ ಅತ್ತಿದ್ದರಂತೆ ಈ ಸ್ಟಾರ್ ಆಟಗಾರ !ಹೊಸ ವರ್ಷದಲ್ಲಿ ಬಂಡೀಪುರ ಪ್ರವಾಸ ಕೈಗೊಂಡಿದ್ದ ವೇಳೆ ಭರ್ಜರಿ ಚಿರತೆ ಬೇಟೆ ಹಾಗೂ ಗಾಂಭೀರ್ಯವಾಗಿ ನಡೆದು ಸಾಗಿದ ಹೆಬ್ಬುಲಿ ಕಂಡು ಪ್ರವಾಸಿಗರು ರೋಮಾಂಚನಗೊಂಡಿರುವ ಘಟನೆ ನಡೆದಿದೆ.ಬೀರಿದ್ದ ಚಿರತೆಗೆ ಚಳ್ಳೆಹಣ್ಣು ತಿನ್ನಿಸಲಾಗಿದ್ದು, ಸಫಾರಿಯಲ್ಲಿ ಹೆಬ್ಬುಲಿಯ ರಾಜಗಾಂಭೀರ್ಯದ ವಿಡಿಯೋ ಸದ್ಯ ಸಖತ್ ವೈರಲ್ ಆಗುತ್ತಿದೆ.ದಲ್ಲಿ ಜಿಂಕೆ ಹಿಂಡಿನ ಮೇಲೆ ಕಣ್ಣಿಟ್ಟು ಬೇಟೆಯಾಡಲು ಅಟ್ಟಾಡಿಸಿದ ಚಿರತೆಗೆ ತಮ್ಮ ಮಿಂಚಿನ ಓಟದ ಝಲಕ್ ತೋರಿಸಿರುವ ಜಿಂಕೆಗಳು ಶರವೇಗದ ಸರದಾರನಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿವೆ. ಈ ಚಿರತೆ ಜಿಂಕೆಗಳನ್ನು ಭೇಟಿಯಾಡಲು ಹೊಂಚು ಹಾಕಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.ಇನ್ನೂ ಬಂಡೀಪುರ ಸಫಾರಿಯಲ್ಲಿ ಹೆಬ್ಬುಲಿಯ ದರ್ಶನವೂ ಆಗಿದೆ. ಕಾಡಿನಲ್ಲಿ ರಾಜಗಾಂಭೀರ್ಯದಿಂದ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡ ಹುಳಿ ಕಂಡು ಪ್ರವಾಸಿಗರು ಥ್ರಿಲ್ ಆಗಿದ್ದಾರೆ. ಈ ವೀಡಿಯೋ ಸಹ ಇದೀಗ ವೈರಲ್ ಆಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Income Tax Notice: ಕ್ರೆಡಿಟ್ ಕಾರ್ಡ್ ಬಳಕೆದಾರರೇ ಎಚ್ಚರ..! ಅಪ್ಪಿತಪ್ಪಿ ಈ ವಹಿವಾಟು ನಡೆಸಿದ್ರೂ ಐ‌ಟಿ ನೊಟೀಸ್ ಬರೋದು ಗ್ಯಾರಂಟಿ..!ಯಾವುದೇ ಅಫೇರ್ ಇಲ್ಲ, 52 ವರ್ಷಗಳಿಂದ ಒಬ್ಬ ನಟನನ್ನೇ ಪ್ರೀತಿಸುತ್ತಿರುವ ಸ್ಟಾರ್‌ ನಟಿ ಈಕೆ! ಇದು ಗುರು ಟ್ರು ಲವ್‌ ಅಂದ್ರೆ...ಸೆಟ್ ಆಗೆ ಹೋಯ್ತು ವರ್ತೂರ್ ಸಂತೋಷ್ ಮ್ಯಾರೇಜ್! ತನಿಷಾ ಕುಪ್ಪಂಡ ಅಲ್ಲ.. ಹುಡುಗಿ ಯಾರು ಗೊತ್ತಾ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಬಂಡೀಪುರ ಸಫಾರಿ ಚಿರತೆ ಹೆಬ್ಬುಲಿ ವಿಡಿಯೋ ವೈರಲ್ ರೋಮಾಂಚನ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Viral Video: ಅಯ್ಯೋ ಶಿವನೇ.!..ಮದುವೆ ಕಾರ್ಯ ನಡಿಬೇಕಾದ್ರೆ ವರನ ತಲೆಗೆ ಬೆಂಕಿ ಹತ್ತಿಕೊಳ್ಳೋದಾ..!.. ಅಷ್ಟಕ್ಕೂ ಅಲ್ಲಿ ಮುಂದೇನಾಯ್ತು ಗೊತ್ತಾ?Viral Video: ಅಯ್ಯೋ ಶಿವನೇ.!..ಮದುವೆ ಕಾರ್ಯ ನಡಿಬೇಕಾದ್ರೆ ವರನ ತಲೆಗೆ ಬೆಂಕಿ ಹತ್ತಿಕೊಳ್ಳೋದಾ..!.. ಅಷ್ಟಕ್ಕೂ ಅಲ್ಲಿ ಮುಂದೇನಾಯ್ತು ಗೊತ್ತಾ?ಈಗ ಇದಕ್ಕೆ ಪೂರಕ ಎನ್ನುವಂತೆ ಇಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ಈ ವಿಡಿಯೋ ನೋಡಿದ ನೆಟ್ಟಿಗರಂತೂ ಅಚ್ಚರಿಗೊಂಡಿದ್ದಾರೆ.ಈ ವೈರಲ್ ವಿಡಿಯೋದಲ್ಲಿ ಮದುವೆ ಕಾರ್ಯದ ವಿಧಿ ವಿಧಾನಗಳು ನಡೆಯುತ್ತಿದ್ದಾಗ ವಧು-ವರರು ವೇದಿಕೆ ಮೇಲೆ ಉಪಸ್ಥಿತರಿರುತ್ತಾರೆ
और पढो »

Snake Video: ನಡು ರಸ್ತೆಯಲ್ಲೇ ನಾಗರಹಾವುಗಳ ರೊಮ್ಯಾನ್ಸ್: ನಾಗ-ನಾಗಿಣಿಯ ಸರಸದ ಅಪರೂಪದ ವಿಡಿಯೋ ಇಲ್ಲಿದೆSnake Video: ನಡು ರಸ್ತೆಯಲ್ಲೇ ನಾಗರಹಾವುಗಳ ರೊಮ್ಯಾನ್ಸ್: ನಾಗ-ನಾಗಿಣಿಯ ಸರಸದ ಅಪರೂಪದ ವಿಡಿಯೋ ಇಲ್ಲಿದೆಇತ್ತೀಚೆಗೆ ವೈರಲ್ ಆಗುತ್ತಿರುವ ಎರಡು ಹಾವುಗಳ ವಿಡಿಯೋವೊಂದು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ. ಎರಡು ಹಾವುಗಳು ನಡುರಸ್ತೆಯಲ್ಲೇ ರೊಮ್ಯಾನ್ಸ್‌ ಮಾಡುತ್ತಿದ್ದು, ಅದರ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ.
और पढो »

ಲವರ್‌ ಜೊತೆ ಮಲಗಿದ್ದಾಗ ದಿಢೀರನೇ ಮನೆಗೆ ಬಂದ ಪತಿ ಜೊತೆ ಜಗಳ..! ಬಾಲ್ಕನಿಯಿಂದ ಅರೆಬೆತ್ತಲೆ ಪ್ರೇಮಿ ಪರಾರಿ, ವಿಡಿಯೋ ವೈರಲ್‌..ಲವರ್‌ ಜೊತೆ ಮಲಗಿದ್ದಾಗ ದಿಢೀರನೇ ಮನೆಗೆ ಬಂದ ಪತಿ ಜೊತೆ ಜಗಳ..! ಬಾಲ್ಕನಿಯಿಂದ ಅರೆಬೆತ್ತಲೆ ಪ್ರೇಮಿ ಪರಾರಿ, ವಿಡಿಯೋ ವೈರಲ್‌..Couple viral video : ಅಂತರ್ಜಾಲದಲ್ಲಿ ಅನೇಕ ವೈರಲ್ ವೀಡಿಯೊಗಳು ನಮಗೆ ಆಶ್ಚರ್ಯ ಮತ್ತು ಆಘಾತವನ್ನುಂಟುಮಾಡುತ್ತವೆ. ಇದಲ್ಲದೆ, ಪ್ರಾಣಿಗಳಿಗಿಂತ ಮನುಷ್ಯರು ಮಾಡುವ ಕೆಲಸಗಳು ವೈರಲ್ ಆಗುವ ಸಾಧ್ಯತೆ ಹೆಚ್ಚು. ಹೆಚ್ಚಾಗಿ, ಕಾಮಿಡಿ ವಿಡಿಯೋಗಳು ವೈರಲ್‌ ಆಗಲ್ಲ, ಬದಲಿಗೆ ಸ್ವಾಭಾವಿಕವಾಗಿ, ನೈಜವಾಗಿ ನಡೆಯುವ ಘಟನೆಗಳ ವಿಡಿಯೋ ಟ್ರೆಂಡ್‌ ಆಗುತ್ತವೆ..
और पढो »

ಕುಲದಲ್ಲಿ ಕೀಳ್ಯಾವುದೋ ಚಿತ್ರತಂಡಕ್ಕೆ ಸಿಹಿ ಸುದ್ದಿ ಕೊಟ್ಟ ಸಂಗೀತ ನಿರ್ದೇಶಕ ಮನೋಮೂರ್ತಿಕುಲದಲ್ಲಿ ಕೀಳ್ಯಾವುದೋ ಚಿತ್ರತಂಡಕ್ಕೆ ಸಿಹಿ ಸುದ್ದಿ ಕೊಟ್ಟ ಸಂಗೀತ ನಿರ್ದೇಶಕ ಮನೋಮೂರ್ತಿKuladalli Keelyavudo movie : ಆಡಿಯೋ ಸೋಲ್ಡ್ ಔಟ್ ಆದ ಖುಷಿಯಲ್ಲಿ ಚಿತ್ರತಂಡ ಅಂಜನಾದ್ರಿಯಲ್ಲಿ ಆಂಜನೇಯನ ದರ್ಶನ ಪಡೆದರು.
और पढो »

ಪವರ್‌ ಸ್ಟಾರ್‌ ಪತ್ನಿಯ ಸೆನ್ಸೇಷನಲ್‌ ಪೋಸ್ಟ್‌ ವೈರಲ್!ಪವರ್‌ ಸ್ಟಾರ್‌ ಪತ್ನಿಯ ಸೆನ್ಸೇಷನಲ್‌ ಪೋಸ್ಟ್‌ ವೈರಲ್!ರೇಣು ದೇಸಾಯಿ ಅವರು ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಅದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ
और पढो »

ಮದುವೆ ಮೊದಲ ರಾತ್ರಿ ವಿಡಿಯೋ ವೈರಲ್ಮದುವೆ ಮೊದಲ ರಾತ್ರಿ ವಿಡಿಯೋ ವೈರಲ್ನವಜೋಡಿಯೊಂದು ಮದುವೆಯ ಮೊದಲ ರಾತ್ರಿಯ ವೀಡಿಯೊವನ್ನು ಹಂಚಿಕೊಂಡಿದ್ದು, ಆ ವಿಡಿಯೋ ಸದ್ಯ ಬಾರೀ ವೈರಲ್ ಆಗುತ್ತಿದೆ.
और पढो »



Render Time: 2025-02-19 09:48:07