Amitabh Bachchan Post: ಅಭಿಷೇಕ್ ಬಚ್ಚನ್ ನಟಿ ನಿಮ್ರತ್ ಕೌರ್ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳಿವೆ. ಬಚ್ಚನ್ ಫ್ಯಾಮಿಲಿಯಲ್ಲಿ ಇದೆಲ್ಲಾ ನಡೆಯುತ್ತಿರುವಾಗ ಬಿಗ್ ಬಿ ಅಮಿತಾಬ್ ಬಚ್ಚನ್ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಕಳೆದ ಕೆಲವು ತಿಂಗಳುಗಳಿಂದ ಸುದ್ದಿಯಲ್ಲಿದ್ದಾರೆ. ಇಬ್ಬರ ನಡುವೆ ಯಾವುದೂ ಸರಿ ಇಲ್ಲ ಎನ್ನಲಾಗಿದ್ದು, ಸದ್ಯದಲ್ಲೇ ಬೇರೆಯಾಗಲಿದ್ದಾರೆ ಎನ್ನಲಾಗಿದೆ. ಈ ಚರ್ಚೆಗಳು ನಡೆಯುತ್ತಿರುವಾಗಲೇ ಇದಕ್ಕೆ ಮತ್ತೊಂದು ಅನುಮಾನ ಸೇರ್ಪಡೆಯಾಗಿದೆ.. ಅಭಿಷೇಕ್ ಬಚ್ಚನ್ ನಟಿ ನಿಮ್ರತ್ ಕೌರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ವದಂತಿ ಹಬ್ಬಿದೆ. ಬಚ್ಚನ್ ಫ್ಯಾಮಿಲಿಯಲ್ಲಿ ಇದೆಲ್ಲಾ ನಡೆಯುತ್ತಿರುವಾಗ ಬಿಗ್ ಬಿ ಅಮಿತಾಬ್ ಬಚ್ಚನ್ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ..
ಆದರೆ ಇಲ್ಲಿಯವರೆಗೂ ಅವರ ಕುಟುಂಬದ ಯಾರೋಬ್ಬರೂ ಈ ವಿಚಾರದ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ.. ಹಾಗಾಗಿ ಅವು ಬರೀ ವದಂತಿಗಳಾಗಿಯೇ ಉಳಿದುಕೊಂಡಿವೆ.. ಇನ್ನು ಅಭಿಷೇಕ್ ಮತ್ತು ಐಶ್ವರ್ಯಾ 2007 ರಲ್ಲಿ ವಿವಾಹವಾದರು. ಇಬ್ಬರಿಗೂ ಆರಾಧ್ಯ ಎಂಬ ಮಗಳಿದ್ದಾಳೆ. ಆದರೆ ಕೆಲವು ದಿನಗಳಿಂದ ಅಭಿಷೇಕ್ ಮತ್ತು ಐಶ್ವರ್ಯಾ ವಿಚ್ಛೇದನದ ಮಾತುಗಳು ವೇಗ ಪಡೆದುಕೊಂಡಿವೆ. ಈ ಡೇಟ್‌ನಲ್ಲಿ ಜನಿಸಿದವರು ಸಾಕ್ಷಾತ್ ಮಹಾಲಕ್ಷ್ಮೀಯ ಮತ್ತೊಂದು ಸ್ವರೂಪವಿದ್ದಂತೆ: ಹೆಣ್ಣಾಗಿದ್ದರಂತೂ... ಹುಟ್ಟಿದ ಮನೆಗೂ, ಕಾಲಿಟ್ಟ ಮನೆಗೂ ಶುಕ್ರದೆಸೆ ಹೊತ್ತ ಸೌಭಾಗ್ಯದೇವತೆಯಾಗಿ ಬಾಳುವರುತೆಂಗಿನ ಹೂವಿನಲ್ಲಿ ಇಷ್ಟೊಂದು ಔಷಧೀಯ ಗುಣಗಳಿವೆಯೇ..
Bachchan Family Divorce Rumors ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಅಮಿತಾಬ್ ಬಚ್ಚನ್ ವಿಚ್ಛೇದನ ಬಾಲಿವುಡ್ Amitabh Bachchan Reaction On Family Issues Aishwarya Abhishek Divorce Rumors Bachchan Family Separation News Amitabh Bachchan Social Media Post Bollywood Divorce Rumors 2024 Nimrat Kaur
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬಚ್ಚನ್ ಕುಟುಂಬಕ್ಕೆ ದುರಾದುಷ್ಟವಾದ್ರಾ ಐಶ್ವರ್ಯಾ ರೈ? ಡಿವೋರ್ಸ್ ವದಂತಿಯ ಮಧ್ಯೆ ಸೊಸೆಯ ಬಗ್ಗೆ ಅಮಿತಾಬ್ ಶಾಕಿಂಗ್ ಹೇಳಿಕೆ!!Amitabh Bacchan Shocking Statement: ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ವಿಚ್ಛೇದನ ವದಂತಿಗಳ ಮಧ್ಯೆ ಸೊಸೆ ದುರಾದೃಷ್ಟದ ಬಗ್ಗೆ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಸಂದರ್ಶನದ ವಿಡಿಯೋವೊಂದು ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದೆ.
और पढो »
ʻಈʼ ವಿಚಾರ ಸಾಬೀತಾಗದಿದ್ದರೆ ಅರ್ಧಕ್ಕೆ ನಿಲ್ಲುತ್ತಾ ಬಿಗ್ ಬಾಸ್ ಕನ್ನಡ ಶೋ? ಸ್ವರ್ಗ ನರಕ ಕ್ಲೋಸ್ ಆಗಲು ಕಾರಣವೇ ಮಹಿಳಾ ಆಯೋಗದ ʻಆʼ ನೋಟಿಸ್!Women Commission Notice To Bigg Boss Kannada 11 : ಬಿಗ್ ಬಾಸ್ ಕನ್ನಡ 11 ಶುರುವಾಗಿ 2 ವಾರ ಕಳೆದ ಬೆನ್ನಲ್ಲೇ ಬಹುದೊಡ್ಡ ಸಂಗತಿಯೊಂದು ಹೊರಬಿದ್ದಿದೆ.
और पढो »
ಡಿವೋರ್ಸ್ ವದಂತಿಯ ಮಧ್ಯೆ ತನ್ನ ಕುಟುಂಬವನ್ನೇ ಬಿಟ್ಟುಹೊರಟ ಅಭಿಷೇಕ್ ಬಚ್ಚನ್! ಐಶ್ವರ್ಯಾರಂತೆ ʼಜಲ್ಸಾʼ ತೊರೆಯುವ ನಿರ್ಧಾರ ತೆಗೆದುಕೊಂಡಿದ್ದೇಕೆ ಬಚ್ಚನ್ ಕುಡಿ?Abhishek Bachchan Jalsa Statement: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ಸುದ್ದಿ ನಿರಂತರವಾಗಿ ಹರಿದಾಡುತ್ತಲೇ ಇದೆ. ಈ ಬಗ್ಗೆ ಸಾಕಷ್ಟು ಅಂತೆಕಂತೆಗಳು ಕೇಳಿಬರುತ್ತಲೇ ಇವೆ.
और पढो »
ಲಾಯರ್ ಜಗದೀಶ್ ಮೇಲೆ ಧನರಾಜ್ ಹಲ್ಲೆಗೆ ಯತ್ನ! ಬಿಗ್ ಬಾಸ್ ಮನೆಯಲ್ಲಿ ನಡೆದೇ ಹೋಯ್ತಾ ಮ್ಯಾನ್ ಹ್ಯಾಂಡಲಿಂಗ್?Lawyer Jagadish and Dhanaraj fight: ಬಿಗ್ ಬಾಸ್ ಸ್ಪರ್ಧಿಗಳಾದ ಲಾಯರ್ ಜಗದೀಶ್ ಮತ್ತು ಧನರಾಜ್ ನಡುವೆ ಬಿಗ್ ಫೈಟ್ ನಡೆದಿದೆ.
और पढो »
ಬಿಗ್‌ಬಾಸ್ ಮನೆಯಲ್ಲಿ ಶುರುವಾಯ್ತು ಮೊತ್ತೊಂದು ಪ್ರೇಮ ಪುರಾಣ! ಸ್ವರ್ಗಕ್ಕೂ-ನರಕಕ್ಕೂ ನಡುವೆ ಏನಿದು ಹೊಸ ಲಿಂಕ್?Bigg Boss Season 11: ಅನೌನ್ಸ್ ಆದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಿದೆ, 17 ಮಂದಿ ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಮೊದಲ ವಾರದಲ್ಲೆ ಬಿಗ್ ಬಾಸ್ ಮನೆಯಲ್ಲಿ ಹಲವರು ಕುತೂಹಲಕಾರಿ ಘಟನೆಗಳು ನಡೆಯುತ್ತಿವೆ.
और पढो »
ಮದುವೆಗೂ ಮೊದಲೇ ಮೊಮ್ಮಗಳು ಗರ್ಭಿಣಿಯಾದರೆ... ಜಯಾ ಬಚ್ಚನ್ ಶಾಕಿಂಗ್ ಹೇಳಿಕೆ!!ನವ್ಯಾ ನವೇಲಿ ನಂದಾ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮೊಮ್ಮಗಳು. ನವ್ಯಾ ವಾಟ್ ದಿ ಹೆಲ್ ನವ್ಯಾ ಎಂಬ ತನ್ನದೇ ಆದ ಪಾಡ್‌ಕಾಸ್ಟ್ ಅನ್ನು ಪ್ರಾರಂಭಿಸಿದ್ದಾರೆ.
और पढो »