Bollywood Actress: ಕ್ರಿಕೆಟ್ ಲೋಕಕ್ಕೂ ಚಿತ್ರರಂಗಕ್ಕೂ ಒಂದು ಅವಿನಾಭಾವ ಸಂಬಂಧ ಇದೆ ಎಂಬುದು ಎಲ್ಲರಿಗೂ ಗೊತ್ತು. ಹೆಚ್ಚಿನ ಕ್ರಿಕೆಟಿಗರು ನಟಿಯರನ್ನೇ ಮದುವೆಯಾಗಿದ್ದಾರೆ.. ಅಲ್ಲದೇ ನಟಿಯರು ಸಹ ಕ್ರಿಕೆಟರ್‌ಗಳಿಗೆ ಮನಸೋತಿರುತ್ತಾರೆ..
ನಾವು ಇಲ್ಲಿ ಮಾತನಾಡುತ್ತಿರುವ ನಟಿ ಕೂಡ ಭಾರತದ ಖ್ಯಾತ ಕ್ರಿಕೆಟಿಗನ ಪತ್ನಿಯಾಗಿದ್ದು, ಮದುವೆಗೂ ಮುನ್ನ ತೆರೆ ಮೇಲೆ ಬೋಲ್ಡ್ ಸೀನ್‌ಗಳನ್ನೂ ಮಾಡಿ ಖ್ಯಾತಿ ಪಡೆದಿದ್ದರು..ಕಿಶೋರ್ ನಮಿತ್ ಕಪೂರ್ ಆಕ್ಟಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಆಕ್ಟಿಂಗ್ ಕೋರ್ಸ್ ಮಾಡಿದ್ದ ನಟಿSourav Ganguly
ಗೀತಾ ಬಾಸ್ರಾ ಸಿಂಗ್ ಬಾಲಿವುಡ್ ಚಲನಚಿತ್ರಗಳಲ್ಲಿ ಕಾಣಿಸಿಕೊಂಡ ಬ್ರಿಟಿಷ್ ಮಾಜಿ ನಟಿ. ಅವರು ಇಂಗ್ಲೆಂಡ್‌ನ ಹ್ಯಾಂಪ್‌ಶೈರ್‌ನಲ್ಲಿ ಭಾರತೀಯ ಪಂಜಾಬಿ ಹಿಂದೂ ಕುಟುಂಬದಲ್ಲಿ ಜನಿಸಿದರು, ಆದರೆ ಈಗ ಭಾರತದ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಗೀತಾ ಈಗ ನಟನೆಯಿಂದ ದೂರವಿದ್ದಾರೆ..ಕಿಶೋರ್ ನಮಿತ್ ಕಪೂರ್ ಆಕ್ಟಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಆಕ್ಟಿಂಗ್ ಕೋರ್ಸ್ ಮಾಡಿದ್ದ ಗೀತಾ ಬಸ್ರಾ ಮೊದಲ ಬಾರಿಗೆ 2006 ರ ಇಮ್ರಾನ್ ಹಶ್ಮಿ ಅಭಿನಯದ ದಿಲ್ ದಿಯಾ ಹೈ ಚಿತ್ರದಲ್ಲಿ ಕಾಣಿಸಿಕೊಂಡರು, ಇದರಲ್ಲಿ ಅವಳು ತನ್ನ ಪ್ರೇಮಿಯಿಂದ ವೇಶ್ಯಾವಾಟಿಕೆಗೆ ಒತ್ತಾಯಿಸಲ್ಪಟ್ಟ ಹುಡುಗಿಯ ಪಾತ್ರವನ್ನು ಮಾಡಿದ್ದರು..
ಗೀತಾ ಬಸ್ರಾ ಟೀಂ ಇಂಡಿಯಾ ಸ್ಟಾರ್ ಆಟಗಾರ ಕ್ರಿಕೆಟಿಗ ಹರ್ಭಜನ್ ಸಿಂಗ್ Where Is Geeta Basra Now Who Is Harbhajan Singh Married To Team India Bollywood News In Kannada Who Is The Wife Of Geeta Indian Cricketer Geeta Basra Age Is Geeta Basra Punjabi Geeta Basara Pics Geeta Basra Instagram Is Harbhajan Singh Wife Actress Harbhajan Singh Geeeta Basra Harbhajan Singh Love Story Harbhajan Singh News Harbhajan Singh Love Story Harbhajan Singh Geeeta Basra Harbhajan Singh Marriage Love Story Harbhajan Singh Wife Geeta Basra Geeta Basra News Who Is Geeta Basra Harbhajan Singh And Geeta Basra Prem Kahani Harbhajan Singh And Geet Basra Love Stroy Bhajji And Geeta Basra Aap Aap Party Aam Aadmi Party Rajya Sabha Mp Harbhajan Singh Ipl 2024 Politicians Love Story
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ವಿವಾದದ ಸುಳಿಯಲ್ಲಿ ಸ್ಟಾರ್ ನಟಿಯ ಪ್ರೊಡಕ್ಷನ್ ಹೌಸ್... 250 ಕೋಟಿ ಸಾಲದಲ್ಲಿ ಸಿಲುಕಿದ ಪತಿ !!Rakul Preet Singh production house: ಬಾಲಿವುಡ್ ಖ್ಯಾತ ನಟಿ ರಕುಲ್ ಪ್ರೀತಿ ಸಿಂಗ್ ಅವರ ಪ್ರೊಡಕ್ಷನ್ ಹೌಸ್ ವಿವಾದದ ಸುಳಿಯಲ್ಲಿ ಸಿಲುಕಿದೆ.
और पढो »
ಶಾರುಖ್ ಜೊತೆ ಸಮಂತಾ ರೋಮ್ಯಾನ್ಸ್! ನಯನತಾರಾ ರೆಕಾರ್ಡ್ ಬ್ರೇಕ್ ಮಾಡ್ತಾರಾ ಸ್ಯಾಮ್!?Samantha: ಗೋಲ್ಡ್‌ನ್ ಲೆಗ್ ಸಮಂತಾ ನಟಿಸೋ ಸಿನಿಮಾಗಳೆಲ್ಲವೂ ಬಹುತೇಕ ಸಕ್ಸಸ್ ಆಗಿವೆ.. ಇದೀಗ ಸ್ಯಾಮ್ ಬಾಲಿವುಡ್ ಸ್ಟಾರ್ ಹಿರೋ ಶಾರುಖ್ ಖಾನ್ ಜೊತೆ ನಟಿಸಲಿದ್ದಾರೆ ಎನ್ನವ ಸುದ್ದಿಯೊಂದು ಸಖತ್ ಸೌಂಡ್ ಮಾಡುತ್ತಿದೆ..
और पढो »
ಈ ಖ್ಯಾತ ಕ್ರಿಕೆಟಿಗನ ಪ್ರೀತಿ ನಂಬಿ ಮದುವೆಗೂ ಮುನ್ನ ತಾಯಿಯಾದ ಖ್ಯಾತ ನಟಿ ಈಕೆ! ಆದ್ರೆ ಕೊನೆಗೂ ಆತ ಮದುವೆ ಆಗಲೇ ಇಲ್ಲNeena Gupta and Vivian Richards Love Story: ಬಾಲಿವುಡ್ ಇಂಡಸ್ಟ್ರಿಯ ಹಿರಿಯ ನಟಿ ನೀನಾ ಗುಪ್ತಾ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ವಿವಿಯನ್ ರಿಚರ್ಡ್ಸ್ ಲವ್ ಸ್ಟೋರಿ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
और पढो »
Aamir khan: ಈಗಾಗಲೇ 22 ಮನೆ.. ಮತ್ತೊಂದು ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಅಮೀರ್ ಖಾನ್, ಬೆಲೆ ಎಷ್ಟು ಗೊತ್ತಾ?Aamir Khan Laxury apartment: ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ಮುಂಬೈನ ಬಾಂದ್ರಾದಲ್ಲಿ ಮತ್ತೊಂದು ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ.
और पढो »
ಇವರೇ ಹಾಸ್ಯ ನಟ ಶರಣ್ ಪತ್ನಿ !ಸಿನಿಮಾರಂಗದಲ್ಲಿ ಈಗಾಗಲೇ ಮಿಂಚಿದ್ದಾರೆ ಇಬ್ಬರೂ ಮಕ್ಕಳುActor Sharan family : ಹಾಸ್ಯ ನಟನಾಗಿ ನಟನಾ ರಂಗಕ್ಕೆ ಕಾಲಿಟ್ಟ ಶರಣ್ ಇಂದು ಕನ್ನಡದ ಸೂಪರ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ.
और पढो »
ಡಬೂ ರತ್ನಾನಿ ಕ್ಯಾಮರಾಗೆ ಕಲರ್ಫುಲ್ ಪೋಸ್ ನೀಡಿದ ಕಾಟೇರಾ ಬೆಡಗಿ ಆರಾಧನಾActress Aradhana: ಖ್ಯಾತ ನಟಿ ಮಾಲಾಶ್ರೀ ಹಾಗೂ ಪುತ್ರಿ ಆರಾಧನಾ ಜ್ಯುವೆಲರಿ ಶೋಗಾಗಿ ಫೋಸ್ ನೀಡಿದ್ದು ಬಾಲಿವುಡ್ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ.
और पढो »