ಬಿಎಸ್ಎನ್‌ಎಲ್‌ಗೆ Airtel ಶಾಕ್: ಅತ್ಯಂತ ಕಡಿಮೆ ಬೆಲೆಗೆ ತಿಂಗಳ ರಿಚಾರ್ಜ್ ಪ್ಲಾನ್ ಬಿಡುಗಡೆ..!

Airtel Best Recharge Plan समाचार

ಬಿಎಸ್ಎನ್‌ಎಲ್‌ಗೆ Airtel ಶಾಕ್: ಅತ್ಯಂತ ಕಡಿಮೆ ಬೆಲೆಗೆ ತಿಂಗಳ ರಿಚಾರ್ಜ್ ಪ್ಲಾನ್ ಬಿಡುಗಡೆ..!
Airtel Cheapest Recharge Planಬಿ‌ಎಸ್‌ಎನ್‌ಎಲ್ಏರ್ಟೆಲ್
  • 📰 Zee News
  • ⏱ Reading Time:
  • 41 sec. here
  • 16 min. at publisher
  • 📊 Quality Score:
  • News: 69%
  • Publisher: 63%

Airtel best recharge plan: ಇನ್ನೊಂದು ವಿಶೇಷವೆಂದರೆ ಏರ್ಟೆಲ್ ಪರಿಚಯಿಸಿರುವ ಈ ಅಗ್ಗದ ಪ್ಲಾನ್ 24 ಅಥವಾ 28 ದಿನಗಳ ಪ್ರಿಪೇಯ್ಡ್ ಅಲ್ಲ. ಬದಲಿಗೆ ಇದರ ಮಾನ್ಯತೆ ಸಂಪೂರ್ಣ 30 ದಿನಗಳವರೆಗೆ ಇರುತ್ತದೆ.

Airtel Cheapest Recharge Plan : ಹೊಸ ವರ್ಷದಲ್ಲಿ ಜಿಯೋ, ಬಿ‌ಎಸ್‌ಎನ್‌ಎಲ್ ನಂತೆಯೇ ಇದೀಗ ಏರ್ಟೆಲ್ ಕೂಡ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ರಿಚಾರ್ಚ್ ಯೋಜನೆಯನ್ನು ಆರಂಭಿಸಿದೆ.

ಏರ್ಟೆಲ್ ಪರಿಚಯಿಸಿರುವ ಈ 219 ರೂ. ಪ್ರಿಪೇಯ್ಡ್ ಪ್ಲಾನ್ನಲ್ಲಿ ಗ್ರಾಹಕರಿಗೆ ಸಂಪೂರ್ಣ ಒಂದು ತಿಂಗಳವರೆಗೆ ಅನ್ಲಿಮಿಟೆಡ್ ಕಾಲ್, ನಿತ್ಯ 100 ಎಸ್‌ಎಂಎಸ್ ಜೊತೆಗೆ 5 ರೂಪಾಯಿ ಬ್ಯಾಲೆನ್ಸ್ ಸಹ ಸಿಗುತ್ತೆ.ಏರ್ಟೆಲ್ 219 ರೂ. ಯೋಜನೆಯಲ್ಲಿ ಗ್ರಾಹಕರಿಗೆ 3ಜಿಬಿ ಡೇಟಾ ಸಹ ಲಭ್ಯವಿದೆ. ಹೆಚ್ಚು ಡೇಟಾ ಬಳಸದ ಕೇವಲ ಕರೆ ಹಾಗೂ ಮೆಸೇಜ್ ಮಾಡಲು ಮಾತ್ರ ಬಳಸುವವರಿಗೆ ಈ ಪ್ರಿಪೇಯ್ಡ್ ಪ್ಲಾನ್ ಲಾಭದಾಯಕವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಟೀಂ ಇಂಡಿಯಾಗೆ ದೊಡ್ಡ ಆಘಾತ! ಹಿಟ್‌ಮ್ಯಾನ್‌ ಮಾತ್ರವಲ್ಲ.. ಏಕಾಏಕಿ ಈ ನಾಲ್ಕು ಸ್ಟಾರ್‌ ಕ್ರಿಕೆಟಿಗರ ನಿವೃತ್ತಿ?!first night video

Viral Video: ʼಈ ಕ್ಷಣವನ್ನು ಅನುಭವಿಸುತ್ತೇವೆ..ʼ ಎನ್ನುತ್ತಾ ಮೊದಲ ರಾತ್ರಿಯ ವಿಡಿಯೋ ಹರಿಬಿಟ್ಟ ನವಜೋಡಿ! ನಾಲ್ಕು ಗೋಡೆ ಮದ್ಯೆ ಮಾಡ್ರೋ ಎಂದ ನೆಟಿಜನ್ಸ್..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Airtel Cheapest Recharge Plan ಬಿ‌ಎಸ್‌ಎನ್‌ಎಲ್ ಏರ್ಟೆಲ್ ಬಿ‌ಎಸ್‌ಎನ್‌ಎಲ್‌ಗೆ ಏರ್ಟೆಲ್ ಟಕ್ಕರ್ ಅಗ್ಗದ ರಿಚಾರ್ಜ್ ಪ್ಲಾನ್ ಕೈಗೆಟುಕುವ ಬೆಲೆಯ ರಿಚಾರ್ಜ್ ಪ್ಲಾನ್ Airtel Best Recharge Plan For 28 Days Airtel Recharge Plans List Airtel Recharge Plans Unlimited Data Airtel Recharge Plans List New Airtel Best Recharge Plan For 1 Year Jio Recharge Plan Airtel Monthly Recharge Plan Airtel Recharge Plans Full Talktime

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್: ಅತ್ಯಂತ ಕಡಿಮೆ ಬೆಲೆಯಲ್ಲಿ 3 ತಿಂಗಳ ರಿಚಾರ್ಜ್ ಪ್ಲಾನ್ ಬಿಡುಗಡೆಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್: ಅತ್ಯಂತ ಕಡಿಮೆ ಬೆಲೆಯಲ್ಲಿ 3 ತಿಂಗಳ ರಿಚಾರ್ಜ್ ಪ್ಲಾನ್ ಬಿಡುಗಡೆCheapest Recharge Plan: Jio ಅತ್ಯಂತ ಕಡಿಮೆ ಬೆಲೆಯಲ್ಲಿ ಮೂರು ತಿಂಗಳ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಈ ಕಡಿಮೆ ಬೆಲೆಯ ಅತ್ಯಾಕರ್ಷಕ ರಿಚಾರ್ಜ್ ಪ್ಲಾನ್ ನಲ್ಲಿ ಏನೆಲ್ಲಾ ಪ್ರಯೋಜನಗಳು ಲಭ್ಯವಿವೆ ಇದರ ಬೆಲೆ ಎಷ್ಟು ತಿಳಿಯೋಣ...
और पढो »

ಜಿಯೋದಿಂದ ಕೇವಲ 86ರೂ.ಗೆ ತಿಂಗಳ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ, 11 ರೂ.ಗೆ ಸಿಗುತ್ತೆ ಅನ್ಲಿಮಿಟೆಡ್ ಡೇಟಾ..!ಜಿಯೋದಿಂದ ಕೇವಲ 86ರೂ.ಗೆ ತಿಂಗಳ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ, 11 ರೂ.ಗೆ ಸಿಗುತ್ತೆ ಅನ್ಲಿಮಿಟೆಡ್ ಡೇಟಾ..!Jio prepaid offers: ಮುಖೇಶ್ ಅಂಬಾನಿ ಒಡೆತದಾದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯ 86 ರೂ.ಗಳ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಇದಲ್ಲದೆ ಜಿಯೋ ಅನ್ಲಿಮಿಟೆಡ್ ಡೇಟಾ ಕೊಡುಗೆಗಳನ್ನು ಕೂಡ ನೀಡಿದೆ.
और पढो »

ಕಾಂಗ್ರೆಸ್ ಸರ್ಕಾರ ʼಹಿಟ್ಲರ್ʼ ಮಾರ್ಗ ಆಯ್ಕೆ ಮಾಡಿಕೊಂಡಿದೆ: ಪಂಚಮಸಾಲಿ ಶ್ರೀ, ಮುಖಂಡರ ಮೇಲೆ ಲಾಠಿ ಪ್ರಹಾರಕ್ಕೆ ಕೇಂದ್ರ ಸಚಿವ ಹೆಚ್‌ಡಿಕೆ ಆಕ್ರೋಶಕಾಂಗ್ರೆಸ್ ಸರ್ಕಾರ ʼಹಿಟ್ಲರ್ʼ ಮಾರ್ಗ ಆಯ್ಕೆ ಮಾಡಿಕೊಂಡಿದೆ: ಪಂಚಮಸಾಲಿ ಶ್ರೀ, ಮುಖಂಡರ ಮೇಲೆ ಲಾಠಿ ಪ್ರಹಾರಕ್ಕೆ ಕೇಂದ್ರ ಸಚಿವ ಹೆಚ್‌ಡಿಕೆ ಆಕ್ರೋಶಈ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವರು; ಪಂಚಮಸಾಲಿ ಬಂಧುಗಳ ಹೋರಾಟವನ್ನು ಹತ್ತಿಕ್ಕಲು ರಾಜ್ಯ ಕಾಂಗ್ರೆಸ್ ಸರಕಾರ ಅಡಾಲ್ಫ್ ಹಿಟ್ಲರ್ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವುದು ಅತ್ಯಂತ ದುರದೃಷ್ಟಕರ.
और पढो »

Reliance Jio: ಕೋಟ್ಯಂತರ ಗ್ರಾಹಕರಿಗೆ ರಿಲಯನ್ಸ್ ಜಿಯೋ ನ್ಯೂ ಇಯರ್ ಗಿಫ್ಟ್: 200 ದಿನಗಳ ಇಷ್ಟೆಲ್ಲಾ ಲಾಭ!Reliance Jio: ಕೋಟ್ಯಂತರ ಗ್ರಾಹಕರಿಗೆ ರಿಲಯನ್ಸ್ ಜಿಯೋ ನ್ಯೂ ಇಯರ್ ಗಿಫ್ಟ್: 200 ದಿನಗಳ ಇಷ್ಟೆಲ್ಲಾ ಲಾಭ!Reliance Jio: ಹೊಸ ವರ್ಷಕ್ಕೆ ಬಿ‌ಎಸ್‌ಎನ್‌ಎಲ್ ಮತ್ತು ಏರ್ಟೆಲ್ ಕಂಪನಿಗಳು ಹೊಸ ಪ್ಲ್ಯಾನ್ ಬಿಡುಗಡೆ ಮಾಡಿದ್ದವು. ಆದರೀಗ ರಿಲಯನ್ಸ್ ಜಿಯೋ ಕೂಡ ಹೊಸ ವರ್ಷಕ್ಕೆ ಆಕರ್ಷಕ ಬೆಲೆಯೊಂದಿಗೆ ಹೊಸ ಪ್ಲಾನ್ ಘೋಷಿಸಿದೆ.
और पढो »

ಏರ್‌ಟೆಲ್ ನಿಂದ ಹೊಸ ಪ್ಲಾನ್ ಬಿಡುಗಡೆ; ಹೊಸ ವರ್ಷಕ್ಕೆ ಸಿಕ್ತು ಬೊಂಬಾಟ್ ಉಡುಗೊರೆಏರ್‌ಟೆಲ್ ನಿಂದ ಹೊಸ ಪ್ಲಾನ್ ಬಿಡುಗಡೆ; ಹೊಸ ವರ್ಷಕ್ಕೆ ಸಿಕ್ತು ಬೊಂಬಾಟ್ ಉಡುಗೊರೆBest prepaid plans: ಏರ್‌ಟೆಲ್‌ನ ಈ ಹೊಸ ಪ್ರಿಪೇಯ್ಡ್ ಪ್ಲಾನ್ ನಿಮಗೆ ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್‌ನಲ್ಲಿ ಲೈವ್ ಆಗಿ ಸಿಗುತ್ತದೆ. ಅಲ್ಲದೆ, ಈ ಯೋಜನೆಯನ್ನು ಏರ್‌ಟೆಲ್ ವೆಬ್‌ಸೈಟ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಆಗಿ ಕೂಡ ನೋಡಬಹುದಾಗಿದೆ.
और पढो »

Jio, Airtelಗೆ ಭಾರೀ ಟಕ್ಕರ್ :425 ದಿನಗಳ ರಿಚಾರ್ಜ್ ಪ್ಲಾನ್ ಪರಿಚಯಿಸಿದ BSNL, ಅದು ಕೂಡಾ ಅಗ್ಗದ ಬೆಲೆಯಲ್ಲಿJio, Airtelಗೆ ಭಾರೀ ಟಕ್ಕರ್ :425 ದಿನಗಳ ರಿಚಾರ್ಜ್ ಪ್ಲಾನ್ ಪರಿಚಯಿಸಿದ BSNL, ಅದು ಕೂಡಾ ಅಗ್ಗದ ಬೆಲೆಯಲ್ಲಿವಿವಿಧ ರಾಜ್ಯಗಳಲ್ಲಿ ವಾಸಿಸುವ ಗ್ರಾಹಕರ ವಿವಿಧ ಅಗತ್ಯಗಳನ್ನು ಪೂರೈಸಲು BSNL ವಿವಿಧ ರೀಚಾರ್ಜ್ ಯೋಜನೆಗಳನ್ನು ನೀಡುತ್ತದೆ. BSNL 425 ದಿನಗಳ ಮಾನ್ಯತೆಯೊಂದಿಗೆ ಹೊಸ ರೀಚಾರ್ಜ್ ಯೋಜನೆಯನ್ನು ಪ್ರಾರಂಭಿಸಿದೆ.
और पढो »



Render Time: 2025-02-16 01:22:50