ಬಿಗ್ ಬಾಸ್‌ನಿಂದ 7,20,000 ರೂಪಾಯಿ ಪಡೆದ ಐಶ್ವರ್ಯ ಸಿಂಧೋಗಿ

Entertainment समाचार

ಬಿಗ್ ಬಾಸ್‌ನಿಂದ 7,20,000 ರೂಪಾಯಿ ಪಡೆದ ಐಶ್ವರ್ಯ ಸಿಂಧೋಗಿ
Aishwarya SindhogiBig Boss KannadaBig Boss
  • 📰 Zee News
  • ⏱ Reading Time:
  • 54 sec. here
  • 8 min. at publisher
  • 📊 Quality Score:
  • News: 46%
  • Publisher: 63%

ಐಶ್ವರ್ಯ ಸಿಂಧೋಗಿ ಬಿಗ್‌ ಬಾಸ್‌ ಮನೆಯಿಂದ ಹೊರಬಂದಿದ್ದಾರೆ. ಅವರು ಬಿಗ್‌ ಬಾಸ್‌ ಸೀಸನ್‌ 11 ರಲ್ಲಿ 13 ವಾರಗಳವರೆಗೆ ಇದ್ದರು. ಒಟ್ಟು 7,20,000 ರೂಪಾಯಿ ಪಡೆದಿದ್ದಾರೆ.

ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಐಶ್ವರ್ಯ ಸಿಂಧೋಗಿ ಪಡೆದ ಒಟ್ಟು ಹಣವೆಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. /12 ಉಳಿದ ಸ್ಪರ್ಧಿಗಳಿಗೆ ಹೋಲಿಸಿದರೆ ಐಶ್ವರ್ಯ ಸಿಂಧೋಗಿ ನೇರವಾಗಿ ಮುಖದ ಮೇಲೆಯೇ ಮಾತನಾಡುತ್ತಿದ್ದರು. ಮೊದಲ ದಿನದಿಂದಲೂ ತಮ್ಮ ದಿಟ್ಟ ಮಾತುಗಳಿಂದಲೇ ಜನರ ಪ್ರೀತಿ ಗಳಿಸಿದ್ದರು. ಇದರಿಂದಲೇ ಹಲವು ಬಾರಿ ಮನೆಯಲ್ಲಿ ಅನೇಕ ಜನರ ಜೊತೆ ವೈಮನಸ್ಸು ಮೂಡಿದ್ದೂ ಇದೆ. ಐಶ್ವರ್ಯ ಸಿಂಧೋಗಿ ಟಾಸ್ಕ್‌ಗಳಲ್ಲಿಯೂ ಉತ್ತಮ ಪ್ರದರ್ಶನ ತೋರುತ್ತಿದ್ದರು.ಐಶ್ವರ್ಯ ಸಿಂಧೋಗಿ ಅನೇಕ ಬಾರಿ ಮನೆಯಲ್ಲಿ ನಡೆದ ವಿವಾದಗಳಲ್ಲಿಯೂ ಭಾಗಿ ಆಗಿದ್ದರು. ಮನರಂಜನೆ ವಿಚಾರದಲ್ಲಯೂ ಐಶ್ವರ್ಯ ಸಿಂಧೋಗಿ ಮುಂದಿದ್ದರು.

ಐಶ್ವರ್ಯ ಸಿಂಧೋಗಿ ಬ್ಯೂಟಿಗೆ ಮನಸೋತ ಹುಡುಗರು ಅನೇಕರು. ಐಶ್ವರ್ಯ ಸಿಂಧೋಗಿ ಈ ವಾರ ಕಡಿಮೆ ವೋಟ್‌ ಪಡೆದ ಕಾರಣ ಮನೆಯಿಂದ ಹೊರಬಂದಿದ್ದಾರೆ. ಐಶ್ವರ್ಯ ಸಿಂಧೋಗಿ ಕಳೆದ ಎರಡು ವಾರಗಳಿಂದ ಟಾರ್ಗೆಟ್‌ ನಾಮಿನೇಷನ್‌ ಬಗ್ಗೆ ಮಾತನಾಡಿ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೇ ಅವರಿಗೆ ನೆಗೆಟಿವ್‌ ಆದಂತಿದೆ ಎಂಬುದು ಬಿಗ್‌ಬಾಸ್‌ ವೀಕ್ಷಕರ ಅಭಿಪ್ರಾಯ.ನಾಗಿಣಿ 2, ತನಿಷಾ, ಮಂಗಳ ಗೌರಿ ಮದುವೆ, ನಮ್ಮ ಲಚ್ಚಿ ಧಾರಾವಾಹಿಗಳಲ್ಲಿ ನಟಿಸಿರುವ ಐಶ್ವರ್ಯ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದವರು.ಐಶ್ವರ್ಯ ಸಿಂಧೋಗಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ಒಂದು ವಾರಕ್ಕೆ 40,000 ರೂಪಾಯಿ ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗುತ್ತದೆ.ಈ ಲೆಕ್ಕಾಚಾರದ ಪ್ರಕಾರ, ಐಶ್ವರ್ಯ ಬಿಗ್‌ಬಾಸ್‌ ಮನೆಯಲ್ಲಿ 13 ವಾರಗಳವರೆಗೆ ಇದ್ದರು. ಒಟ್ಟು 5,20,000 ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ. ಐಶ್ವರ್ಯ ಅವರಿಗೆ ಈ ಸಂಭಾವನೆ ಜೊತೆಗೆ 1ಲಕ್ಷ ರೂಪಾಯಿ ಕ್ಯಾಶ್‌ ಪ್ರೈಜ್‌, 50,000 ಕ್ಯಾಶ್‌ ಪ್ರೈಜ್‌ ಜೊತೆ 50,000 ದ ಗಿಫ್ಟ್‌ ವೋಚರ್‌ ದೊರೆಯುತ್ತದೆ. ಈ ಎಲ್ಲ ಹಣ ಸೇರಿ ಒಟ್ಟು 7,20,000 ರೂಪಾಯಿ ಹಣವನ್ನು ಐಶ್ವರ್ಯ ಸಿಂಧೋಗಿ ಬಿಗ್‌ ಬಾಸ್‌ನಿಂದ ಪಡೆದಂತಾಗುತ್ತದೆ. (ಇದು ವರದಿಗಳನ್ನು ಮತ್ತು ವೈರಲ್‌ ಸಂಗತಿಗಳನ್ನು ಆಧರಿಸಿ ಬರೆದ ಸುದ್ದಿಯಾಗಿದೆ.)ಅಂದು 100 ರೂಪಾಯಿ ಇಟ್ಟುಕೊಂಡು ಸಿನಿರಂಗಕ್ಕೆ ಬಂದಿದ್ದ ಈಕೆ.. ಇಂದು 5 ನಿಮಿಷಕ್ಕೆ 2 ಕೋಟಿ ಸಂಭಾವನೆ ಪಡೆಯುವ ಸ್ಟಾರ್‌ ಹೀರೋಯಿನ್‌ !ಅಡುಗೆ ಮಾಡುವಾಗ ಎಚ್ಚರಿಕೆಯಿಂದಿರಿ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Aishwarya Sindhogi Big Boss Kannada Big Boss Remuneration Elimination TV Reality Show

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬಿಗ್‌ ಬಾಸ್‌ನಿಂದ ಹೊರಬರಲು ನಿರ್ಧರಿಸಿದ ಶೋಭಾ ಶೆಟ್ಟಿ ಪಡೆದ ಒಟ್ಟು ಸಂಭಾವನೆ ಎಷ್ಟು ಗೊತ್ತೇ?ಬಿಗ್‌ ಬಾಸ್‌ನಿಂದ ಹೊರಬರಲು ನಿರ್ಧರಿಸಿದ ಶೋಭಾ ಶೆಟ್ಟಿ ಪಡೆದ ಒಟ್ಟು ಸಂಭಾವನೆ ಎಷ್ಟು ಗೊತ್ತೇ?Shobha Shetty Remuneration: ಬಿಗ್‌ ಬಾಸ್‌ ಮನೆಯಿಂದ ಹೊರ ಬರಲು ನಿರ್ಧರಿಸಿರುವ ಶೋಭಾ ಶೆಟ್ಟಿ ಪಡೆದ ಒಟ್ಟು ಹಣವೆಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ...
और पढो »

ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಅಲ್ಲಿ ಐಶ್ವರ್ಯ ಸಿಂಧೋಗಿ ಹೊರ ಹೋಗುವ ಮಾನ್ಯತೆಬಿಗ್‌ಬಾಸ್‌ ಕನ್ನಡ ಸೀಸನ್‌ 11 ಅಲ್ಲಿ ಐಶ್ವರ್ಯ ಸಿಂಧೋಗಿ ಹೊರ ಹೋಗುವ ಮಾನ್ಯತೆಬಿಗ್‌ಬಾಸ್‌ ಕನ್ನಡ ಸೀಸನ್‌ 11 ಅಲ್ಲಿ ಐಶ್ವರ್ಯ ಸಿಂಧೋಗಿ ಹೊರ ಹೋಗುವ ಮಾನ್ಯತೆ ಇದಕ್ಕೆ ಸೋಷಲ್ ಮಿಡಿಯಾ ಹಾಗೂ ಪ್ರೇಕ್ಷಕರ ಹಲವು ವರದಿಗಳನ್ನು ಹಾಡುತ್ತಾರೆ.
और पढो »

ಬಿಗ್‌ ಬಾಸ್‌ ನಿಂದ ಹೊರ ಬಂದ ಶಿಶಿರ್‌ ಶಾಸ್ತ್ರಿ ಪಡೆದ ಸಂಭಾವನೆ ಎಷ್ಟು ಗೊತ್ತೇ?ಬಿಗ್‌ ಬಾಸ್‌ ನಿಂದ ಹೊರ ಬಂದ ಶಿಶಿರ್‌ ಶಾಸ್ತ್ರಿ ಪಡೆದ ಸಂಭಾವನೆ ಎಷ್ಟು ಗೊತ್ತೇ?Shishir Shastry Remuneration: ಶಿಶಿರ್‌ ಶಾಸ್ತ್ರಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಿಂದ ಔಟ್‌ ಆಗಿದ್ದಾರೆ ಎನ್ನಲಾಗುತ್ತಿದ್ದು, ಇವರು ಪಡೆದ ಒಟ್ಟು ಹಣವೆಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
और पढो »

ಬಿಗ್ ಬಾಸ್ ನಲ್ಲಿ 3 ದಿನ ಇರಲು 2.5 ಕೋಟಿ ಸಂಭಾವನೆ ಪಡೆದ ಕಂಟೆಸ್ಟೆಂಟ್ ಇವರು!ಬಿಗ್ ಬಾಸ್ ನಲ್ಲಿ 3 ದಿನ ಇರಲು 2.5 ಕೋಟಿ ಸಂಭಾವನೆ ಪಡೆದ ಕಂಟೆಸ್ಟೆಂಟ್ ಇವರು!Bigg Boss highest paid contestant: ಬಿಗ್ ಬಾಸ್ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದಿರುವ ಸ್ಪರ್ಧಿ ಇವರಾಗಿದ್ದಾರೆ. ಬಿಗ್ ಬಾಸ್ ನಲ್ಲಿ 3 ದಿನ ಇರಲು 2.5 ಕೋಟಿ ಸಂಭಾವನೆ ಪಡೆದಿದ್ದು ದಾಖಲೆಯಾಗಿದೆ
और पढो »

ಬರೋಬ್ಬರಿ 3 ಕೋಟಿ ಮೌಲ್ಯದ ಚಿನ್ನಾಭರಣ ಧರಿಸುವ ಗೋಲ್ಡ್ ಸುರೇಶ್‌ ಬಿಗ್‌ ಬಾಸ್‌ನಿಂದ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?ಬರೋಬ್ಬರಿ 3 ಕೋಟಿ ಮೌಲ್ಯದ ಚಿನ್ನಾಭರಣ ಧರಿಸುವ ಗೋಲ್ಡ್ ಸುರೇಶ್‌ ಬಿಗ್‌ ಬಾಸ್‌ನಿಂದ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?ಗೋಲ್ಡ್ ಸುರೇಶ್ ಅವರು ವಾರಕ್ಕೆ ಕೇವಲ 25 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಮೈಮೇಲೆ ಮೂರು ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನದ ಆಭರಣಗಳನ್ನು ಧರಿಸುವ ಸುರೇಶ್ ಇಷ್ಟು ಕಡಿಮೆ ಸಂಭಾವನೆಗೆ ಬಿಗ್‌ ಬಾಸ್‌ಗೆ ಬಂದಿದ್ದಾರಾ? ಎಂಬುದು ಸದ್ಯ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
और पढो »

ನಾಮಿನೇಟ್‌ ಆಗದೇ ಕ್ಯಾಪ್ಟನ್‌ ಗೋಲ್ಡ್‌ ಸುರೇಶ್‌ ಬಿಗ್‌ ಬಾಸ್‌ನಿಂದ ಹೊರ ಬಂದಿದ್ದೇಕೆ? ಪಡೆದ ಸಂಭಾವನೆ ಎಷ್ಟು?ನಾಮಿನೇಟ್‌ ಆಗದೇ ಕ್ಯಾಪ್ಟನ್‌ ಗೋಲ್ಡ್‌ ಸುರೇಶ್‌ ಬಿಗ್‌ ಬಾಸ್‌ನಿಂದ ಹೊರ ಬಂದಿದ್ದೇಕೆ? ಪಡೆದ ಸಂಭಾವನೆ ಎಷ್ಟು?Gold Suresh Elimination Reason: ಬಿಗ್‌ಬಾಸ್‌ ಕನ್ನಡ ಸೀನಸ್‌ 11 ರಿಂದ ನಾಮೆನೇಟ್‌ ಆಗದೇ ಇದ್ದರು ಗೋಲ್ಡ್‌ ಸುರೇಶ್‌ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಇಲ್ಲಿದೆ ನೋಡಿ...
और पढो »



Render Time: 2025-02-19 03:47:47