ಬಿಗ್ ಬಾಸ್ ಹೊಸ ಲೋಗೋ ಮತ್ತು ಪ್ರೋಮೋ ಬಿಡುಗಡೆ..! ಅಸಲಿ ಆಟ ಈಗ ಶುರು..

Bigg Boss समाचार

ಬಿಗ್ ಬಾಸ್ ಹೊಸ ಲೋಗೋ ಮತ್ತು ಪ್ರೋಮೋ ಬಿಡುಗಡೆ..! ಅಸಲಿ ಆಟ ಈಗ ಶುರು..
Bigg Boss 8Bigg Boss 8 TeluguNagarjuna
  • 📰 Zee News
  • ⏱ Reading Time:
  • 63 sec. here
  • 16 min. at publisher
  • 📊 Quality Score:
  • News: 73%
  • Publisher: 63%

Bigg Boss 8 new logo : ಪ್ರೇಕ್ಷಕರು ಬಿಗ್‌ ಬಾಸ್‌ ಮುಂದಿನ ಸೀಸನ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಶೋ ಯಾವಾಗ ಆರಂಭವಾಗುತ್ತೆ..? ಸ್ಪರ್ಧಿಗಳ ಯಾರ್ಯಾರು..? ಎಂಬ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಲೇ ಇದೇ.. ಇದರ ಬೆನ್ನಲ್ಲೆ, ಇದೀಗ ಬಿಗ್‌ಬಾಸ್ ಸೀಸನ್ 8 ರ ಬಗ್ಗೆ ಬಿಟ್‌ ಅಪ್ಡೇಟ್ ಹೊರ ಬಿದ್ದಿದೆ..

ಬಿಗ್ ಬಾಸ್ ಸೀಸನ್ 8 ರ ಬಗ್ಗೆ ಅಪ್ಡೇಟ್ ಹೊರ ಬಿದ್ದಿದೆ.IPL 2025: ಸೌಂದರ್ಯ ಮುಖ್ಯವಾದರೆ ಮಾಡೆಲ್‌ ಜೊತೆ ಆಟವಾಡಿ..ಪ್ರೀತಿ ಜಿಂಟಾಗೆ ಮೊಹಮ್ಮದ್‌ ಶಮಿ ಖಡಕ್‌ ವಾರ್ನಿಂಗ್‌..?ಬಾಲಿವುಡ್ ನಲ್ಲೇ ಅತ್ಯಂತ ದುಬಾರಿ ವಿಚ್ಛೇದನ : ಜೀವನಾಂಶವಾಗಿ 400ಕೋಟಿ ಕೊಟ್ಟಿದ್ದಾರಂತೆ ಈ ನಟ..!Lakshmi Nivasa Kannada Serial: ಲಕ್ಷ್ಮಿ ನಿವಾಸ ಹರೀಶ್ ಪಾತ್ರದಾರಿಯ ರಿಯಲ್ ಪತ್ನಿ ಯಾರು ಗೊತ್ತಾ? ಅವರು ಖ್ಯಾತ ಸೀರಿಯಲ್ ನಟಿ!!ಬ್ಯಾಟ್‌ ಖರೀದಿಸಲು ದುಡ್ಡಿಲ್ಲದೆ ಹಾಲು ಮಾರಿದ್ದಈ ಕ್ರಿಕೆಟಿಗ ಇಂದು 200 ಕೋಟಿ ಆಸ್ತಿ ಒಡೆಯ! ಟೀಂ ಇಂಡಿಯಾ ಟಿ20 ವಿಶ್ವಕಪ್‌ ಗೆದ್ದಿದ್ದೇ ಈತನಿಂದ...

ತೆಲಗು ಬಿಗ್‌ ಬಾಸ್‌ ಸೀಸನ್ 7 ಸೂಪರ್ ಹಿಟ್ ಆಗಿದ್ದರಿಂದ ಪ್ರೇಕ್ಷಕರು ಸೀಸನ್ 8 ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಇದೇ ವೇಳೆ ನಟ, ನಿರೂಪಕ ನಾಗಾರ್ಜುನ ಬಿಗ್ ಬಾಸ್ ಸೀಸನ್ 8 ರ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಅಲ್ಲದೆ, ಬಿಗ್ ಬಾಸ್ ಸೀಸನ್ 8 ರ ಹೊಸ ಲೋಗೋವನ್ನು ರಿವೀಲ್‌ ಮತ್ತು ಪ್ರೋಮೋ ಬಿಡುಗಡೆ ಮಾಡಿದ್ದಾರೆ..ಆದರೆ ಈ ಶೋ ಯಾವಾಗ ಆರಂಭವಾಗಲಿದೆ ಎಂಬುದನ್ನು ಅವರು ಹೇಳಿಲ್ಲ. ಹೊಸದಾಗಿ ಬಿಡುಗಡೆಯಾದ ಹೊಸ ಲೋಗೋ ವರ್ಣರಂಜಿತ ಮತ್ತು ಆಕರ್ಷಕವಾಗಿದೆ. ಹೀಗಿರುವಾಗ.. ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸ್ಪರ್ಧಿಗಳ ಬಗ್ಗೆ ಹಲವು ರೀತಿಯ ಸುದ್ದಿಗಳು ಹರಿದಾಡುತ್ತಿವೆ.

ಈ ಬಾರಿ ದೊಡ್ಮನೆಗೆ ಹೆಚ್ಚು ಧಾರಾವಾಹಿ ನಟರು ಮತ್ತು ಆ್ಯಂಕರ್‌ಗಳು ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಅಲ್ಲದೆ, ಸೋಷಿಯಲ್‌ ಮಿಡಿಯಾ ಸ್ಟಾರ್ಸ್‌ ಮತ್ತು ಯೂಟ್ಯೂಬರ್‌ಗಳನ್ನು ಈ ಶೋಗೆ ಕರೆತರಲು ನಿರ್ಮಾಪಕರು ತಯಾರಿ ಆರಂಭಿಸಿದ್ದರು ಎನ್ನಲಾಗಿತ್ತು.. ಈ ಕ್ರಮದಲ್ಲಿ ಸ್ಪರ್ಧಿಗಳು ಆಯ್ಕೆಯಾದರೆ ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಗ್ ಬಾಸ್ ಶೋ ಆರಂಭವಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪ್ರೀತಿಗಾಗಿ 27ನೇ ವಯಸ್ಸಿನಲ್ಲಿ ಮತಾಂತರಗೊಂಡ ಸ್ಟಾರ್‌ ನಟಿ..! ನಂತರ ಆಗಿದ್ದೇನು..? ಕೇಳಿದ್ರೆ ಬೆಚ್ಚಿ ಬೀಳ್ತೀರಾ...ನಾಯಕತ್ವದಿಂದ ದೂರಾಗುತ್ತಿದ್ದಂತೆ ಮನಬಿಚ್ಚಿ ಮಾತನಾಡಿದ ಹಾರ್ದಿಕ್‌ ಪಾಂಡ್ಯ..! "ನನಗೆ ಇದು ತಿಳಿದೇ ಇರಲಿಲ್ಲ" ಎಂದಿದ್ದೇಕೆ ಸರದಾರ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Bigg Boss 8 Bigg Boss 8 Telugu Nagarjuna Nagarjuna Movies Bigg Boss Nagarjuna Bigg Boss Bigg Boss News Bigg Boss Updates Bigg Boss 8 Telugu Bigg Boss Telugu Bigg Boss Season 8 Contestants Kiccha Sudeep Kiccha Sudeep Bigg Boss

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಅಗ್ಗದ ಸ್ಮಾರ್ಟ್ ಟಿವಿ ಬಿಡುಗಡೆ ಮಾಡಿದ DAEWOO : ಇದರಲ್ಲಿದೆ ಸಿನಿಮಾ ಹಾಲ್ ಅನುಭವ ನೀಡುವ ವೈಶಿಷ್ಟ್ಯಅಗ್ಗದ ಸ್ಮಾರ್ಟ್ ಟಿವಿ ಬಿಡುಗಡೆ ಮಾಡಿದ DAEWOO : ಇದರಲ್ಲಿದೆ ಸಿನಿಮಾ ಹಾಲ್ ಅನುಭವ ನೀಡುವ ವೈಶಿಷ್ಟ್ಯDAEWOO ತನ್ನ ಹೊಸ ಆಂಡ್ರಾಯ್ಡ್ ಸ್ಮಾರ್ಟ್ LED ಟಿವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.ಈ ಮೊದಲು, ಈ ಕಂಪನಿಯು Android ಮತ್ತು webOS ನೊಂದಿಗೆ ಟಿವಿಗಳನ್ನು ಬಿಡುಗಡೆ ಮಾಡಿತ್ತು.
और पढो »

ಕೆಎಂಹೆಚ್‌ ಕಪ್‌ : ಈ ಟೂರ್ನಿಯ ರಾಯಭಾರಿ ಆಗಿ ನಟಿ ಭಾವನಾ ರಾಮಣ್ಣ..!ಕೆಎಂಹೆಚ್‌ ಕಪ್‌ : ಈ ಟೂರ್ನಿಯ ರಾಯಭಾರಿ ಆಗಿ ನಟಿ ಭಾವನಾ ರಾಮಣ್ಣ..!high profile, media coverage, public relations, fans, tournament ambassador, official announcement KMH Cup : ಕರ್ನಾಟಕ ರಾಜ್ಯ ಚಲನಚಿತ್ರ ವರ್ಣಾಲಂಕಾರ ಮತ್ತು ಕೇಶಾಲಂಕಾರ ಕಲಾವಿದರ ಸಂಘದ ಆಯೋಜಿಸಿದ ಕೆಎಂಹೆಚ್‌ಕಪ್ ಕ್ರಿಕೆಟ್ ಟೂರ್ನಿ ಲೋಗೋ ಬಿಡುಗಡೆ ಸಮಾರಂಭ ನಡೆದಿದೆ
और पढो »

ಇಶಾ ಅಂಬಾನಿ Weight Loss ಸೀಕ್ರೇಟ್‌ ಇಲ್ಲಿದೆ.. ಹೇಗಿದ್ದವರು ಹೇಗಾಗಿದ್ದಾರೆ ನೋಡಿ, ಬ್ಯೂಟಿಯಲ್ಲಿ ಯಾವ ನಟಿಗೂ ಕಮ್ಮಿಯಿಲ್ಲ !ಇಶಾ ಅಂಬಾನಿ Weight Loss ಸೀಕ್ರೇಟ್‌ ಇಲ್ಲಿದೆ.. ಹೇಗಿದ್ದವರು ಹೇಗಾಗಿದ್ದಾರೆ ನೋಡಿ, ಬ್ಯೂಟಿಯಲ್ಲಿ ಯಾವ ನಟಿಗೂ ಕಮ್ಮಿಯಿಲ್ಲ !Isha Ambani diet plan: ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರಿ ಇಶಾ ಅಂಬಾನಿ ಹೊಸ ಲುಕ್‌ ಜನರ ನಿದ್ದೆಕೆಡಿಸಿದೆ.
और पढो »

Whatsapp: ಈ ಫೋನ್‌ಗಳಲ್ಲಿ ಸ್ಥಗಿತಗೊಳ್ಳಲಿದೆ ವಾಟ್ಸಾಪ್! Motorla, Samsungನಂತಹ ಸ್ಮಾರ್ಟ್‌ಫೋನ್‌ಗಳು ಪಟ್ಟಿಯಲ್ಲಿವೆWhatsapp: ಈ ಫೋನ್‌ಗಳಲ್ಲಿ ಸ್ಥಗಿತಗೊಳ್ಳಲಿದೆ ವಾಟ್ಸಾಪ್! Motorla, Samsungನಂತಹ ಸ್ಮಾರ್ಟ್‌ಫೋನ್‌ಗಳು ಪಟ್ಟಿಯಲ್ಲಿವೆWhatsapp Stop: ಹೊಸ ಕನಿಷ್ಠ ಸಿಸ್ಟಂ ಅಗತ್ಯತೆಗಳನ್ನು ಪರಿಗಣಿಸಿ, 5.0 ಕ್ಕಿಂತ ಹಳೆಯ Android ಆವೃತ್ತಿಗಳಲ್ಲಿ ಮತ್ತು 12 ಕ್ಕಿಂತ ಹಳೆಯ iOS ಆವೃತ್ತಿಗಳಲ್ಲಿ ಕಾರ್ಯನಿರ್ವಹಿಸುವ ಫೋನ್‌ಗಳು ಭದ್ರತೆ ಮತ್ತು ಇತರ ನವೀಕರಣಗಳನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿದುಬಂದಿದೆ.
और पढो »

ದಿನಕ್ಕೆ 40 ಸಾವಿರ ಸಂಪಾದನೆ ಮಾಡ್ತಾರೆ ಈ ಬಿಗ್ ಬಾಸ್ ಚೆಲುವೆ... ಹೇಗೆ ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ!!ದಿನಕ್ಕೆ 40 ಸಾವಿರ ಸಂಪಾದನೆ ಮಾಡ್ತಾರೆ ಈ ಬಿಗ್ ಬಾಸ್ ಚೆಲುವೆ... ಹೇಗೆ ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ!!bigg boss contestant: ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಜನಪ್ರಿಯತೆ ಅಷ್ಟಿಷ್ಟಲ್ಲ. ಈ ಕಾರ್ಯಕ್ರಮದ ಮೂಲಕವೇ ಇಂದಿನ ಸಾಕಷ್ಟು ಸೆಲೆಬ್ರಿಟಿಗಳು ಖ್ಯಾತಿ ಗಳಿಸಿದ್ದಾರೆ..
और पढो »

Renukaswamy Murder Case: ನಟ ದರ್ಶನ್‌ಗೆ ಇದೆಯಂತೆ ವಿಚಿತ್ರ ಮಾನಸಿಕ ಕಾಯಿಲೆ!Renukaswamy Murder Case: ನಟ ದರ್ಶನ್‌ಗೆ ಇದೆಯಂತೆ ವಿಚಿತ್ರ ಮಾನಸಿಕ ಕಾಯಿಲೆ!ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಮ್ಮೆ ಜೈಲು ಪಾಲಾಗಿರುವ ನಟ ದರ್ಶನ್‌ಗೆ ವಿಚಿತ್ರ ಮಾನಸಿಕ ಕಾಯಿಲೆ ಇದೆ ಎಂದು ಬಿಗ್​ಬಾಸ್ ಕನ್ನಡ ಸೀಸನ್​ 8ರ ಸ್ಪರ್ಧಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರ್ಗಿ ಆರೋಪ ಮಾಡಿದ್ದಾರೆ.
और पढो »



Render Time: 2025-02-16 13:38:50