ಬಿಗ್‌ಬಾಸ್‌ ಮನೆಗೆ ಕಾಲಿಟ್ರು ಸೋಷಿಯಲ್‌ ಮಿಡಿಯಾ ಸೆನ್ಸೇಷನಲ್‌ ಬ್ಯೂಟಿ! ಯಾರು ಅಂತ ಗೆಸ್‌ ಮಾಡಿ..

Bigg Boss समाचार

ಬಿಗ್‌ಬಾಸ್‌ ಮನೆಗೆ ಕಾಲಿಟ್ರು ಸೋಷಿಯಲ್‌ ಮಿಡಿಯಾ ಸೆನ್ಸೇಷನಲ್‌ ಬ್ಯೂಟಿ! ಯಾರು ಅಂತ ಗೆಸ್‌ ಮಾಡಿ..
Bigg Boss 18Salman KhanShalini Passi
  • 📰 Zee News
  • ⏱ Reading Time:
  • 48 sec. here
  • 16 min. at publisher
  • 📊 Quality Score:
  • News: 71%
  • Publisher: 63%

Bigg Boss New Entry: ಬಿಗ್ ಬಾಸ್ 18 ಸಾಮಾಜಿಕ ಮಾಧ್ಯಮದಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಇಂಟರ್‌ನೆಟ್‌ನಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಚರ್ಚೆಯಾಗುತ್ತಿದ್ದಂತೆ ಟಿಆರ್‌ಪಿ ರೇಟಿಂಗ್‌ನಲ್ಲಿಯೂ ಅಗ್ರಸ್ಥಾನದಲ್ಲಿದೆ.

Actor Shiva RajkumarPushpa 2ಎಷ್ಟೇ ವ್ಯಾಯಾಮ ಮಾಡಿದ್ರೂ ಹೊಟ್ಟೆ ಬೊಜ್ಜು ಕಡಿಮೆಯಾಗುತ್ತಿಲ್ವಾ? ಹೀಗೆ ಮಾಡಿ... 1 ವಾರದಲ್ಲಿ 5 ಕೆಜಿಯಷ್ಟು ತೂಕ ಇಳಿಸಬಹುದುಬರೋಬ್ಬರಿ 593 ವಿಕೆಟ್ !ಬ್ಯಾಟ್ಸ್ ಮ್ಯಾನ್ ಗಳಿಗೆ ಸಿಂಹ ಸ್ವಪ್ನ, ಪಂದ್ಯದ ದಿಕ್ಕನ್ನೇ ಬದಲಾಯಿಸಬಲ್ಲ ಬೌಲರ್ ! ಈತನಿಗಿದೆ ಮ್ಯಾಚ್ ವಿನ್ನರ್ ಬಿರುದು

Bigg Boss: ಬಿಗ್ ಬಾಸ್ 18 ಸೋಷಿಯಲ್ ಮೀಡಿಯಾದಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಇಂಟರ್‌ನೆಟ್‌ನಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಚರ್ಚೆಯಾಗುತ್ತಿದ್ದಂತೆ ಟಿಆರ್‌ಪಿ ರೇಟಿಂಗ್‌ನಲ್ಲಿಯೂ ಅಗ್ರಸ್ಥಾನದಲ್ಲಿದೆ. ಅದೇ ರೀತಿ ಟಿಆರ್‌ಪಿ ರೇಟಿಂಗ್‌ಗಾಗಿ ಬಿಗ್‌ಬಾಸ್‌ನಲ್ಲಿ ಹೊಸ ಸದಸ್ಯರ ಪ್ರವೇಶವಾಗಿದೆ. ಈ ಹೊಸ ಸದಸ್ಯರ ಪ್ರವೇಶದಿಂದ ಬಿಗ್ ಬಾಸ್ ಮನೆಯ ವಾತಾವರಣ ಸಂಪೂರ್ಣ ಬದಲಾಗಿದೆ.ಸದ್ಯ ಇಂಟರ್ನೆಟ್ ಸೆನ್ಸೇಷನ್ ಆಗಿರುವ ಶಾಲಿನಿ ಪಾಸಿ ಬಿಗ್ ಬಾಸ್ 18ರ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ನೆಟ್‌ಫ್ಲಿಕ್ಸ್ ಶೋ"ಫ್ಯಾಬುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್" ನಿಂದ ಶಾಲಿನಿ ಗಮನ ಸೆಳೆದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

IND vs AUS 2nd Test: ವಿರಾಟ್ ಕೊಹ್ಲಿ 1 ಶತಕ ಸಿಡಿಸಿದರೆ ಸಾಕು.. ಈ 9 ಆಟಗಾರರ ದಾಖಲೆ ಉಡೀಸ್‌! ಅಷ್ಟೇ ಅಲ್ಲ ಇಷ್ಟೆಲ್ಲ ರೆಕಾರ್ಡ್‌ಗಳ ಒಡೆಯನಾಗುವರು ಕಿಂಗ್‌ ಕೊಹ್ಲಿ28 ಬಾಲ್ ನಲ್ಲಿ ಶತಕ !ಕೇವಲ 10 ಓವರ್ ನಲ್ಲಿ ತಂಡಕ್ಕೆ ಮ್ಯಾಚ್ ಗೆಲ್ಲಿಸಿಕೊಟ್ಟ ದಾಖಲೆ ವೀರ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Bigg Boss 18 Salman Khan Shalini Passi Shalini Passi Confirms Bigg Boss Entry Shalini Passi Video Shalini Passi Inside Bigg Boss 18 Who Is Shalini Passi Fabulous Lives Vs Bollywood Wives Bigg Boss 18 Netflix Shalini Passi Age Shalini Passi Net Worth Shalini Passi Son Shalini Passi Kids

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬಿಗ್‌ ಬಾಸ್‌ ಮನೆಗೆ ಬೋಲ್ಡ್‌ ಬ್ಯೂಟಿ ವೈಲ್ಡ್‌ ಕಾರ್ಡ್‌ ಎಂಟ್ರಿ... ಆಟಕ್ಕೆ ತಿರುವು ನೀಡಲಿರುವ ಈ ಗ್ಲಾಮರಸ್ ಗರ್ಲ್ ಯಾರು ಗೊತ್ತಾ?ಬಿಗ್‌ ಬಾಸ್‌ ಮನೆಗೆ ಬೋಲ್ಡ್‌ ಬ್ಯೂಟಿ ವೈಲ್ಡ್‌ ಕಾರ್ಡ್‌ ಎಂಟ್ರಿ... ಆಟಕ್ಕೆ ತಿರುವು ನೀಡಲಿರುವ ಈ ಗ್ಲಾಮರಸ್ ಗರ್ಲ್ ಯಾರು ಗೊತ್ತಾ?Bigg Boss Wild Card contestant: ಬಿಗ್‌ ಬಾಸ್‌ ಮನೆಗೆ ಬೋಲ್ಡ್‌ ಬ್ಯೂಟಿ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದ್ದು, ಆಟಕ್ಕೆ ತಿರುವು ನೀಡಲಿರುವ ಈ ಸುಂದರಿ ಯಾರು ಗೊತ್ತಾ?
और पढो »

BBK 11: ವೋಟಿಂಗ್‌ ಲೈನ್ ಓಪನ್‌ ಆಗದಿದ್ದರೂ ಎಲಿಮಿನೇಷನ್ ನಡೀತಾ?‌ ಈ ವಾರ ಬಿಗ್‌ ಬಾಸ್‌ ಮನೆಯಿಂದ ಔಟ್‌ ಆದ ಸ್ಟ್ರಾಂಗೆಸ್ಟ್‌ ಕಂಟೆಸ್ಟಂಟ್!‌BBK 11: ವೋಟಿಂಗ್‌ ಲೈನ್ ಓಪನ್‌ ಆಗದಿದ್ದರೂ ಎಲಿಮಿನೇಷನ್ ನಡೀತಾ?‌ ಈ ವಾರ ಬಿಗ್‌ ಬಾಸ್‌ ಮನೆಯಿಂದ ಔಟ್‌ ಆದ ಸ್ಟ್ರಾಂಗೆಸ್ಟ್‌ ಕಂಟೆಸ್ಟಂಟ್!‌Elimination In Bigg Boss : ಬಿಗ್‌ಬಾಸ್ ಕನ್ನಡ ಸೀಸನ್ 11 ಮನೆಯಿಂದ ಈ ವಾರ ಹೊರ ಬಂದವರು ಯಾರು ಎಂಬ ಕುತೂಹಲ ಹೆಚ್ಚಾಗಿದೆ.
और पढो »

ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಅಲ್ಲಿ ಐಶ್ವರ್ಯ ಸಿಂಧೋಗಿ ಹೊರ ಹೋಗುವ ಮಾನ್ಯತೆಬಿಗ್‌ಬಾಸ್‌ ಕನ್ನಡ ಸೀಸನ್‌ 11 ಅಲ್ಲಿ ಐಶ್ವರ್ಯ ಸಿಂಧೋಗಿ ಹೊರ ಹೋಗುವ ಮಾನ್ಯತೆಬಿಗ್‌ಬಾಸ್‌ ಕನ್ನಡ ಸೀಸನ್‌ 11 ಅಲ್ಲಿ ಐಶ್ವರ್ಯ ಸಿಂಧೋಗಿ ಹೊರ ಹೋಗುವ ಮಾನ್ಯತೆ ಇದಕ್ಕೆ ಸೋಷಲ್ ಮಿಡಿಯಾ ಹಾಗೂ ಪ್ರೇಕ್ಷಕರ ಹಲವು ವರದಿಗಳನ್ನು ಹಾಡುತ್ತಾರೆ.
और पढो »

ಶೋಭಾ ಶೆಟ್ಟಿ- ರಜತ್‌ ವೈಲ್ಡ್‌ ಕಾರ್ಡ್‌ ಎಂಟ್ರಿ ಬೆನ್ನಲ್ಲೆ ಬಿಗ್‌ಬಾಸ್‌ ಮನೆಗೆ ರೀ-ಎಂಟ್ರಿ ಕೊಡಲಿದ್ದಾರೆ ಎಲಿಮಿನೇಟ್‌ ಆಗಿದ್ದ ಸ್ಪರ್ಧಿ..!ಶೋಭಾ ಶೆಟ್ಟಿ- ರಜತ್‌ ವೈಲ್ಡ್‌ ಕಾರ್ಡ್‌ ಎಂಟ್ರಿ ಬೆನ್ನಲ್ಲೆ ಬಿಗ್‌ಬಾಸ್‌ ಮನೆಗೆ ರೀ-ಎಂಟ್ರಿ ಕೊಡಲಿದ್ದಾರೆ ಎಲಿಮಿನೇಟ್‌ ಆಗಿದ್ದ ಸ್ಪರ್ಧಿ..!Bigg Boss Season: ಸದ್ಯದ ರಿಯಾಲಿಟಿ ಶೋ ಬಿಗ್ ಬಾಸ್. ಜನಪ್ರಿಯ ನಟ ವಿಜಯ್ ಸೇತುಪತಿ ತಮಿಳಿನಲ್ಲಿ 8 ನೇ ಸೀಸನ್ ಅನ್ನು ಹೋಸ್ಟ್ ಮಾಡುತ್ತಿದ್ದಾರೆ. 18 ಸ್ಪರ್ಧಿಗಳೊಂದಿಗೆ ಆರಂಭವಾದ ಬಿಗ್ ಬಾಸ್ ಸೀಸನ್ ನಲ್ಲಿ ರವೀಂದರ್, ಅರ್ನವ್ ಮತ್ತು ದರ್ಶ ಗುಪ್ತಾ ಎಲಿಮಿನೇಟ್ ಆಗಿದ್ದು, 8 ಮಹಿಳೆಯರು ಮತ್ತು 7 ಪುರುಷರು ಬಿಗ್‌ ಬಾಸ್‌ ಮನೆಯಲ್ಲಿ ಇದ್ದಾರೆ.
और पढो »

54ನೇ ವಯಸ್ಸಿನಲ್ಲಿ ಬಿಗ್‌ಬಾಸ್‌ ಬ್ಯೂಟಿ ಕೈ ಹಿಡಿಯಲು ರೆಡಿಯಾದ ನಟ..! ಕಿಸ್‌ ಮಾಡಿ ಸಿಹಿ ನೀಡಿದ ಜೋಡಿ..54ನೇ ವಯಸ್ಸಿನಲ್ಲಿ ಬಿಗ್‌ಬಾಸ್‌ ಬ್ಯೂಟಿ ಕೈ ಹಿಡಿಯಲು ರೆಡಿಯಾದ ನಟ..! ಕಿಸ್‌ ಮಾಡಿ ಸಿಹಿ ನೀಡಿದ ಜೋಡಿ..Sandalwood News : ಇತ್ತೀಚೆಗಷ್ಟೇ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗಿದ್ದ ಈ ನಟ ಇದೀಗ ಮದುವೆಗೆ ರೆಡಿಯಾಗಿದ್ದಾರೆ... ಅದೂ 54ನೇ ವಯಸ್ಸಿನಲ್ಲಿ.. ಈ ನಟ ಮದುವೆಯಾಗುತ್ತಿರುವುದು ಬೇರೆ ಯಾರನ್ನೂ ಅಲ್ಲ, ನಟಿ ಜ್ಯೋತಿ ಅವರನ್ನು.. ಇತ್ತೀಚೆಗಷ್ಟೇ ಇವರಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಪೋಸ್ಟ್ ವೈರಲ್ ಆಗಿದೆ.
और पढो »

ಬಿಗ್‌ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟ ಅಗ್ನಿಸಾಕ್ಷಿ ಖ್ಯಾತಿಯ ನಟಿ ಶೋಭಾ ಶೆಟ್ಟಿ ಲವರ್ ಯಾರು ಗೊತ್ತೇ?! ಅವರೂ ಕೂಡ ಸಿರೀಯಲ್‌ ನಟ!ಬಿಗ್‌ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟ ಅಗ್ನಿಸಾಕ್ಷಿ ಖ್ಯಾತಿಯ ನಟಿ ಶೋಭಾ ಶೆಟ್ಟಿ ಲವರ್ ಯಾರು ಗೊತ್ತೇ?! ಅವರೂ ಕೂಡ ಸಿರೀಯಲ್‌ ನಟ!Bigg Boss Kannada Shobha Shetty: ಕನ್ನಡತಿ ಶೋಭಾ ಶೆಟ್ಟಿ ಸದ್ಯ ದೊಡ್ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟಿದ್ದಾರೆ.. ಈ ಕಿರುತೆರೆ ನಟಿ ಈ ಹಿಂದೆ ತೆಲುಗು ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯಾಗಿದ್ದರು.. ಇದೀಗ ಇವರ ಕುರಿತಾದ ಇಂಟ್ರೆಸ್ಟಿಂಗ್‌ ಮಾಹಿತಿಯೊಂದು ಹೊರಬಿದ್ದಿದೆ.
और पढो »



Render Time: 2025-02-13 21:48:01